alex Certify India | Kannada Dunia | Kannada News | Karnataka News | India News - Part 1065
ಕನ್ನಡ ದುನಿಯಾ
    Dailyhunt JioNews

Kannada Duniya

CBSE ಅಂಕಪಟ್ಟಿ ಕಳೆದುಹೋಗಿದೆಯೇ…? ನಕಲು ಪ್ರತಿ ಪಡೆಯಲು ಇಲ್ಲಿದೆ ಮಾಹಿತಿ

ಕೊವಿಡ್-19 ಸಾಂಕ್ರಮಿಕದ ಕಾರಣದಿಂದ ವಿದ್ಯಾರ್ಥಿಗಳಿಗೆ ಕಳೆದುಹೋದ ಶೈಕ್ಷಣಿಕ ದಾಖಲೆಗಳನ್ನು ಮರಳಿ ಪಡೆಯಲು ಅವಕಾಶವೇ ಇಲ್ಲದಂತಾಗಿದೆ. ಇದಕ್ಕೆಂದೇ ಹೊಸ ವ್ಯವಸ್ಥೆಯನ್ನು ತಂದಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ತಮ್ಮ Read more…

ONLINE ಕ್ಲಾಸ್‌ ಗಾಗಿ ಬಾಲಕಿ ಬಳಿ ಮೊಬೈಲ್ ಇಲ್ಲವೆಂದು ಅರಿತು 1.2 ಲಕ್ಷ ರೂ. ಕೊಟ್ಟು 12 ಮಾವಿನಹಣ್ಣು ಖರೀದಿಸಿದ ʼಸಹೃದಯಿʼ

ಜಾರ್ಖಂಡ್‌ನ ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳ್ಸಿ ಕುಮಾರಿಗೆ ವ್ಯಕ್ತಿಯೊಬ್ಬರು 10,000 ರೂಪಾಯಿ/ಮಾವಿನ ಹಣ್ಣಿನಂತೆ 1,20,000 ರೂ.ಗಳನ್ನು ಕೊಟ್ಟು ಒಂದು ಡಜ಼ನ್ ಮಾವಿನ ಹಣ್ಣುಗಳನ್ನು ಖರೀದಿ ಮಾಡಿದಾಗ ತನ್ನನ್ನು Read more…

ಚಿತ್ರದಲ್ಲಿ ಚಿರತೆ ಮರಿಯ ಮುಖ ಗುರುತಿಸಬಲ್ಲಿರಾ…?

ಸರಿಯಾದ ಟೈಮಿಂಗ್ ಹಾಗೂ ವಿಶಿಷ್ಟವಾದ ಕೋನದಿಂದ ಸೆರೆ ಹಿಡಿಯಲಾದ ಚಿತ್ರಗಳು ಏನಾದರೊಂದು ಇಂಟರೆಸ್ಟಿಂಗ್ ವಿಚಾರದೊಂದಿಗೆ ನಮ್ಮನ್ನು ಸೆಳೆಯುತ್ತವೆ. ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​ ಇಂಥದ್ದೇ ಚಿತ್ರವೊಂದನ್ನು Read more…

ರಾಜಕೀಯ ನಿವೃತ್ತಿ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ ಬಿಜೆಪಿ ಹಿರಿಯ ನಾಯಕ

ನಮ್ಮ ಕೈಗೆ ಅಧಿಕಾರವನ್ನ ನೀಡಿದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಮೀಸಲಾತಿ ನೀಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ. ಇಲ್ಲವಾದಲ್ಲಿ ತಾವು ರಾಜಕೀಯದಿಂದಲೇ ನಿವೃತ್ತಿ ಹೊಂದಲಿದ್ದೇನೆ Read more…

ರಾಷ್ಟ್ರಪತಿ ಭೇಟಿ ಹಿನ್ನೆಲೆ ಸಂಚಾರ ನಿರ್ಬಂಧ: ಸಕಾಲಕ್ಕೆ ಆಸ್ಪತ್ರೆ ಸೇರಲಾಗದೇ ಪ್ರಾಣ ಬಿಟ್ಟ ಮಹಿಳೆ

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿ ಹಿನ್ನೆಲೆ ವಿಧಿಸಲಾಗಿದ್ದ ಸಂಚಾರ ನಿರ್ಬಂಧಗಳಿಂದಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರ ಬಳಿ ಉತ್ತರ ಪ್ರದೇಶ ಪೊಲೀಸರು ಕ್ಷಮೆಯಾಚಿಸಿದ್ದಾರೆ. ರಾಮನಾಥ್​ ಕೋವಿಂದ್​ ತವರು Read more…

BIG NEWS: ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ, ರಾಜ್ಯದ ರಾಜೀವ್ ಚಂದ್ರಶೇಖರ್ ಸೇರಿ 27 ಮಂದಿಗೆ ಸಚಿವ ಸ್ಥಾನ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್ರಚನೆಯ ಕುರಿತು ಯಾವುದೇ ಅಧಿಕೃತ ಮಾತುಗಳು ಇಲ್ಲದಿದ್ದರೂ ಸಂಪುಟ ವಿಸ್ತರಣೆಯಂತೂ ಖಚಿತವೆಂದು ಹೇಳಲಾಗುತ್ತಿದೆ. ಪ್ರಮುಖ Read more…

ʼಕೋವಿಡ್​ʼನಿಂದ ಗುಣಮುಖಳಾಗಿ ಎರಡೂ ಲಸಿಕೆ ಸ್ವೀಕರಿಸಿದ್ದ ವೃದ್ಧೆಯಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ಪತ್ತೆ..!

ರಾಜಸ್ಥಾನದಲ್ಲಿ ಮೊಟ್ಟ ಮೊದಲ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್​ ಪ್ರಕರಣ ಬೆಳಕಿಗೆ ಬಂದಿದೆ. ಮೇ ತಿಂಗಳಲ್ಲಿ ಕೊರೊನಾದಿಂದ ಗುಣಮುಖರಾಗಿ ಎರಡೂ ಡೋಸ್​ ಲಸಿಕೆಯನ್ನ ಪಡೆದಿದ್ದ 65 ವರ್ಷದ ವೃದ್ಧೆಯಲ್ಲಿ Read more…

ನಿಮಗೆ ನೆನಪಿದೆಯಾ ಈ ಫೋಟೋ….? ಕಡುಕಷ್ಟದಲ್ಲೂ ಈ ಬಡ ವಿದ್ಯಾರ್ಥಿನಿ ಮಾಡಿದ್ದಾಳೆ ಸಾಧನೆ

ಓಡಿಶಾದ ಕಲಹಂಡಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸಲು ನಿರಾಕರಿಸಿದ ನಂತರ ತಾಯಿಯ ಶವವನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ತಂದೆಯ ಜೊತೆ 10 ಕಿಲೋಮೀಟರ್​ ದೂರ ಕಾಲ್ನಡಿಗೆಯಲ್ಲೇ Read more…

ಮನೆಯಲ್ಲೇ ಮಹಿಳಾ ಪೊಲೀಸ್ ಮೇಲೆ ಮಾವನಿಂದಲೇ ಅತ್ಯಾಚಾರ, ಸಂತ್ರಸ್ಥೆಗೆ ಗಂಡನಿಂದಲೂ ಬಿಗ್ ಶಾಕ್

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಪೊಲೀಸ್ ಆಗಿರುವ ಮಾವನೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಗೆ ಆಕೆಯ ಸಹಾಯ Read more…

ಮೇನಕಾ ಗಾಂಧಿ ನಮ್ಮ ಪಕ್ಷದವರು ಎಂದು ಹೇಳಲು ಮುಜುಗರವಾಗುತ್ತೆ ಎಂದ ಬಿಜೆಪಿ ಮಾಜಿ ಸಚಿವ…!

ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಜಯ್​ ವಿಷ್ಣೋಯಿ ಶನಿವಾರ ಮೇನಕಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಿದ್ದು, ಪಶು ವೈದ್ಯರ ವಿರುದ್ಧ ಮೇನಕಾ ನೀಡಿರುವ ಹೇಳಿಕೆಯನ್ನ ಖಂಡಿಸಿದ್ದಾರೆ. ಅಲ್ಲದೇ ಆಕೆ Read more…

BIG NEWS: ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್​ ಪಡೆದಿದ್ದ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು….!

ನಾಲ್ಕು ದಿನಗಳ ಹಿಂದಷ್ಟೇ ಕೋಲ್ಕತ್ತಾದಲ್ಲಿ ನಕಲಿ ಲಸಿಕೆ ಅಭಿಯಾನಕ್ಕೆ ಅತಿಥಿಯಾಗಿ ಭೇಟಿ ನೀಡಿ ಮೊದಲ ಡೋಸ್​ ಸ್ವೀಕರಿಸಿದ್ದ ತೃಣಮೂಲ ಕಾಂಗ್ರೆಸ್​ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. Read more…

ಪಾಟ್ನಾದಲ್ಲಿ ಸುರಿದ ಭಾರೀ ಮಳೆಗೆ ವಿಧಾನಸಭಾ ಕಟ್ಟಡದ ಆವರಣ ಸಂಪೂರ್ಣ ಜಲಾವೃತ

ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಬಿಹಾರ ವಿಧಾನಸಭಾ ಕಟ್ಟಡದ ಆವರಣ, ಉಪ ಮುಖ್ಯಮಂತ್ರಿ ರೇಣು ದೇವಿ ನಿವಾಸ ಸೇರಿದಂತೆ ಪಾಟ್ನಾದ ವಿವಿಧ ಭಾಗಗಳು ಸಂಪೂರ್ಣ ಜಲಾವೃತವಾದ ದೃಶ್ಯ ಇಂದು Read more…

ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!

ಬಿಹಾರದ ದರ್ಭಾಂಗಾ ಜಿಲ್ಲೆಯ ಕ್ಷೌರದಂಗಡಿ ಮಾಲೀಕನೊಬ್ಬ ಕೋವಿಡ್​ ಲಸಿಕೆಯನ್ನ ಸ್ವೀಕರಿಸಿದವರಿಗೆ ಉಚಿತ ಹೇರ್ ​ಕಟ್​ ಹಾಗೂ ಶೇವಿಂಗ್​ ಮಾಡಿಕೊಡುವ ಆಫರ್ ನೀಡಿದ್ದಾರೆ. ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ Read more…

BIG NEWS: ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯಿಟ್ಟ ಮೆಹಬೂಬಾ ಮುಫ್ತಿ

ಜಮ್ಮು & ಕಾಶ್ಮೀರದ ಕೈನಿಂದ ಕಸಿದುಕೊಳ್ಳಲಾದ ವಿಶೇಷ ಸ್ಥಾನಮಾನವನ್ನ ವಾಪಸ್​ ನೀಡದ ಹೊರತು ತಾವು ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ರಾಜ್ಯದ ಜನರೊಂದಿಗೆ Read more…

ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ ನಿವೃತ್ತ ಡಿಜಿಪಿ..!

ಮಾಜಿ ಡಿಜಿಪಿ ಗುಪ್ತೇಶ್ವರ್​ ಪಾಂಡೆ ತಮ್ಮ ಇಳಿವಯಸ್ಸಿನಲ್ಲಿ ಹರಿಕತೆಯ ಮೇಲೆ ಆಸಕ್ತಿಯನ್ನ ಬೆಳೆಸಿಕೊಂಡಿರುವಂತೆ ಕಾಣುತ್ತಿದೆ. 1987ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದ ಗುಪ್ತೇಶ್ವರ್ ಪಾಂಡೆ ಗುರುವಾರ ಡಿಜಿಟಲ್​ ಫ್ಲಾಟ್​ಫಾರಂನ ಲೈವ್​ನಲ್ಲಿ Read more…

‘ಮಾಸ್ಕ್’​ ಹಾಕದ ಗ್ರಾಹಕನ ಮೇಲೆ ಸೆಕ್ಯೂರಿಟಿ ಗಾರ್ಡ್ ಫೈರಿಂಗ್

ಪಾಸ್​​ಬುಕ್​ ಪಡೆಯುವ ಸಲುವಾಗಿ ಬ್ಯಾಂಕ್​ಗೆ ತೆರಳಿದ್ದ 40 ವರ್ಷದ ರೈಲ್ವೆ ನೌಕರ ಮಾಸ್ಕ್​ ಧರಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್​ ಸೆಕ್ಯೂರಿಟಿ ಗಾರ್ಡ್​ ಕಾಲಿಗೆ ಫೈರಿಂಗ್​ ಮಾಡಿದ್ದಾನೆ. ಬರೇಲಿಯ ಸಿವಿಲ್​ Read more…

ಈ ಕಾರಣಕ್ಕೆ ಪಾಕ್​​ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!

ಲೂಧಿಯಾನಾದ ಭಾಯ್​ ರಂದೀರ್​ ಸಿಂಗ್,​​​ ನಗರದ ಸಿ ಬ್ಲಾಕ್​ ಮಾರ್ಕೆಟ್​​ನಲ್ಲಿ ಮಹಿಳೆಯರ ಬಟ್ಟೆ ಅಂಗಡಿಯೊಂದು ಆರಂಭಿಸಿದ್ದು, ಅಂಗಡಿ ಹೆಸರಿನ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಅಂಗಡಿಗೆ Read more…

ಲಸಿಕೆ ಪಡೆದವರಿಗೆ ಗುಡ್‌ ನ್ಯೂಸ್:‌ ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್​ ಪರಿಣಾಮಕಾರಿ

ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​ ಲಸಿಕೆಗಳು ಕೊರೊನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ Read more…

ಕೊರೊನಾ 3 ನೇ ಅಲೆ ಆತಂಕದಲ್ಲಿದ್ದವರಿಗೆ ʼನೆಮ್ಮದಿʼ ಸುದ್ದಿ

ದೇಶದಲ್ಲಿ ಇನ್ನೇನು ಕಾಲಿಡಲಿದೆ ಎನ್ನಲಾದ ಕೊರೊನಾ ಮೂರನೆ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದು ಏಮ್ಸ್ ಮುಖ್ಯಸ್ಥ ರಂದೀಪ್​​ ಗುಲೇರಿಯಾ ಹೇಳಿದ್ದಾರೆ. ಕೊರೊನಾ ಮೂರನೆ ಅಲೆಯ ವಿಚಾರವಾಗಿ Read more…

ಪ್ರೀತಿಸಿ ಮದುವೆಯಾದ ಜೋಡಿ ಬಾಳಿಗೆ ಕೊಳ್ಳಿಯಿಟ್ಟ ಪೋಷಕರು

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ನವಜೋಡಿ ರಕ್ಷಣೆಗಾಗಿ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ದಂಪತಿಯ ಮೇಲೆ ಗುರುವಾರ ರಾತ್ರಿ Read more…

ಸ್ಮಾರ್ಟ್​ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೂರತ್

ಇಂದೋರ್​ ಹಾಗೂ ಸೂರತ್​ ನಗರಗಳನ್ನ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2020ರ ಸ್ಮಾರ್ಟ್​ ಸಿಟಿ ಮಿಷನ್​ ಸ್ಪರ್ಧೆಯ ವಿಜೇತ ನಗರಗಳು ಎಂದು ಘೋಷಣೆ ಮಾಡಿದೆ. ಸ್ಮಾರ್ಟ್​ Read more…

BIG NEWS: ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ

ನವದೆಹಲಿ: ನಾಯಕತ್ವ ಬದಲಾವಣೆ ಚರ್ಚೆ ಜೀವಂತವಾಗಿಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿರುವ ಸಚಿವ ಯೋಗೇಶ್ವರ್ ಹಾಗೂ ಸಿ.ಟಿ.ರವಿ ಒಟ್ಟಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಚರ್ಚೆಗಳಿಗೆ ತೆರೆ ಎಳೆದಿರುವ ಸಿ.ಟಿ.ರವಿ, ನಾವಿಬ್ಬರು Read more…

ಮಾಲಿನ್ಯಕ್ಕೂ ಕೊರೊನಾ ಹರಡುವಿಕೆಗೂ ಇದೆ ನಂಟು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್‌ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ. ಭುವನೇಶ್ವರದ Read more…

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಗರ್ಭಿಣಿಯರೂ ಸಹ ಕೋವಿಡ್​ 19 ವಿರುದ್ಧ ಲಸಿಕೆಯನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿಸ Read more…

ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ

ಕೆಲ ದಿನಗಳ ಹಿಂದಷ್ಟೇ ದಿನಪತ್ರಿಕೆಯೊಂದರ ವಧು/ವರಾನ್ವೇಷಣೆ ಕಾಲಂನಲ್ಲಿ ಹಾಕಲಾಗಿದ್ದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆಯ್ಕೆಯಿಂದ ಮಹಿಳಾವಾದಿಯಾಗಿರುವ ಶಾರ್ಟ್​ ಹೇರ್​​​ ಹಾಗೂ ಚುಚ್ಚಿಸಿಕೊಂಡಿರುವ (ಕಿವಿ/ಮೂಗಿಗೆ) ವಧುವಿಗೆ Read more…

ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲತೆಗೆ ಎಂದೂ ಕೊರತೆ ಇಲ್ಲ. ನೆಟ್ಟಿಗರಿಗೆ ಭಾರೀ ಫನ್ನಿ ಕಂಟೆಂಟ್ ಬಹಳಷ್ಟು ಸಿಗುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಚಿರತೆಯೊಂದು ತನ್ನ ಬೇಟೆಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಇಂಪಾಲಾದ Read more…

BIG NEWS: ದೇಶದಲ್ಲಿ ಮತ್ತಷ್ಟು ಕಡಿಮೆಯಾಯ್ತು ಕೊರೊನಾ ಸೋಂಕು

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿಯುತ್ತಿದ್ದು, ಸಮಾಧಾನಕರ ಸಂಗತಿಯಾಗಿದೆ. ಕಳೆದ 24 ಗಂಟೆಯಲ್ಲಿ 48,698 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ

ಕೊರೊನಾ ವೈರಸ್ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯ ಜೀವನದ ಎಲ್ಲ ಆಯಾಮಗಳೂ ಬದಲಾಗಿಬಿಟ್ಟಿವೆ. ಇವುಗಳಿಗೆ ಹೊಂದಿಕೊಳ್ಳಲೂ ಸಹ ನಾವೆಲ್ಲಾ ಆರಂಭಿಸಿಯೂ ಆಗಿದೆ. ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ Read more…

ನಾಯಕತ್ವ ಬದಲಾವಣೆ ರಿಸಲ್ಟ್ ನೋಡಲು ದಿಢೀರ್ ದೆಹಲಿಗೆ ದೌಡಾಯಿಸಿದ ಯೋಗೇಶ್ವರ್

ನವದೆಹಲಿ: ನಮ್ಮ ನೋವುಗಳನ್ನು ನಾಲ್ಕು ಗೋಡೆಗಳ ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿಯವರಿಗೆ ಹೇಳಿದ್ದೇವೆ. ನಾವು ಈಗ ಪರೀಕ್ಷೆ ಬರೆದಿದ್ದು, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದ ಸಚಿವ ಸಿ.ಪಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...