alex Certify India | Kannada Dunia | Kannada News | Karnataka News | India News - Part 1051
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ವಿದ್ಯಾರ್ಥಿ ಅದ್ಬುತ ಸಾಧನೆಗೆ ಮೆಚ್ಚುಗೆಗಳ ಮಹಾಪೂರ

ಲಕ್ಷಾಂತರ ವಿದ್ಯಾರ್ಥಿಗಳಂತೆ ಉತ್ತರ ಪ್ರದೇಶದ ಪುಟ್ಟ ಹಳ್ಳಿಯೊಂದರ ನಿವಾಸಿ 18 ವರ್ಷದ ಮನು ಚೌಹಾಣ್​​ 12ನೇ ತರಗತಿ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅವರಿಗೆ ಫಲಿತಾಂಶದ ಬಗ್ಗೆ ಹೆಚ್ಚು Read more…

8 ಕಾಲು, 2 ಸೊಂಟವಿರುವ ವಿಚಿತ್ರ ಮೇಕೆ ಜನನ…!

ಬಂಗಾಂವ್: ಮೇಕೆಯೊಂದು ಎಂಟು ಕಾಲು ಹಾಗೂ ಎರಡು ಸೊಂಟವಿರುವ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಬಂಗಾಂವ್ ನ ಕಲ್ಮೆಘಾ ಪ್ರದೇಶದಲ್ಲಿ ನಡೆದಿದೆ. ಸರಸ್ವತಿ ಮೊಂಡಲ್ Read more…

ಪುರಿ ಜಗನ್ನಾಥ ದೇಗುಲದಲ್ಲಿದ್ದಾನೆ ʼಬಾಹುಬಲಿʼ

ಭುವನೇಶ್ವರ: ಸಾಂಕ್ರಾಮಿಕ ರೋಗ ಕೊರೋನಾ ಹಲವರ ಬಾಳು ಕಸಿದುಕೊಂಡಿದೆ. ಆದರೆ ಇಲ್ಲೊಬ್ಬ ತೆರೆಮರೆಯ ಪ್ರತಿಭೆ ಕೊರೋನಾ ಕಾರಣದಿಂದ ಬೆಳಕಿಗೆ ಬಂದಿದ್ದಾರೆ. ಹೌದು, ಅನಿಲ್ ಗೋಚಿಕರ್ ಎಂಬುವವರು ಬಾಹುಬಲಿ ಹಾಗೂ Read more…

ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್: ಶೇಕಡ 67.5 ರಷ್ಟು ಮಂದಿಯಲ್ಲಿ ಪ್ರತಿಕಾಯ –ಶಾಲೆ ತೆರೆಯಲು ಸಲಹೆ

ನವದೆಹಲಿ: ದೇಶದ ಆರು ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ಜನಸಂಖ್ಯೆ SARS-CoV-2 ಪ್ರತಿಕಾಯ ಹೊಂದಿದೆ ಎಂದು ಗೊತ್ತಾಗಿದೆ. ಇದೇ ವೇಳೆ 40 ಕೋಟಿ ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆಂದು Read more…

BIG BREAKING: ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ; ಬಿಜೆಪಿ ಅಧ್ಯಕ್ಷ ಕಟೀಲ್, ಹಲವು ಶಾಸಕರು ಪಾರು

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಶಾಸಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಇದ್ದ ಕಾರಣ Read more…

BIG BREAKING: ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ –ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗೂಢಚರ್ಯೆ ನಡೆಸಿ ಸರ್ಕಾರ ಪತನ; ಕಾಂಗ್ರೆಸ್ ಆರೋಪ

ನವದೆಹಲಿ: ಚುನಾಯಿತ ಸರ್ಕಾರಗಳನ್ನು ಕೆಡವುವಲ್ಲಿ ಗೂಢಚಾರಿಕೆ ಮಾಡಲಾಗಿದೆ. ಗೂಢಚಾರಿಕೆ ಮಾಡಿರುವುದು ಈಗ ಬಟಾಬಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿಯೇ ಗೂಢಚರ್ಯೆ ನಡೆಸಲಾಗಿದೆ ಎಂದು ರಾಜ್ಯ Read more…

ಕೇವಲ ಮಹಿಳಾ ವ್ಯಾಪಾರಸ್ಥರಿಗೆಂದೇ ಸ್ಥಾಪನೆಯಾಗಿದೆ ಈ ವಿಶೇಷ ಮಾರ್ಕೆಟ್..​..!

ಆಸ್ಸಾಂ ರಾಜ್ಯದ ಜಿಲ್ಲೆಯೊಂದರಲ್ಲಿ ಮೊದಲ ಮಹಿಳಾ ಮಾರುಕಟ್ಟೆಯನ್ನ ಆರಂಭಿಸಲಾಗಿದ್ದು ಈ ವಿಶೇಷ ಮಾರುಕಟ್ಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಮೋನಿ ರೈಸಮ್​​ ಗೋಸ್ವಾಮಿ ಹೆಸರನ್ನ ಇಡಲಾಗಿದೆ. ಭಾರತ ಹಾಗೂ ಬಾಂಗ್ಲಾ Read more…

ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಆಂಧ್ರಪ್ರದೇಶದ ಕುಟುಂಬವೊಂದು ನೆರೆ ಮನೆಯವರ ಕೊರೊನಾ ಸಾವಿಗೆ ಹೆದರಿ 15 ತಿಂಗಳಿಗಿಂತ ಹೆಚ್ಚು ಕಾಲ Read more…

ಸಿಂಕ್‌ ಹೋಲ್‌ಗೆ ಮುಗ್ಗರಿಸಿದ ಕಾರು

ರಾಷ್ಟ್ರದ ರಾಜಧಾನಿ‌ ನವದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ಅಲ್ಲಲ್ಲಿ ರಸ್ತೆ ಕುಸಿದಿದೆ‌. ಅಲ್ಲಿನ ದ್ವಾರಕಾ ಪ್ರದೇಶದಲ್ಲಿ ಪೊಲೀಸರೊಬ್ಬರು ಕಾರು ಚಾಲನೆ ಮಾಡುತ್ತಿದ್ದ ವೇಳೆಯೇ ಏಕಾಏಕಿ ಕುಸಿದ ರಸ್ತೆಯೊಳಗೆ ಮುಗ್ಗರಿಸಿದೆ. Read more…

OMG…..! ಸಮೋಸಾ, ಪಾನ್ ಮಾರಾಟ ಮಾಡುವವರ ಬಳಿ ಇದೆ ಕೋಟ್ಯಾಂತರ ರೂ.ಆಸ್ತಿ

ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವವರು ಬಡವರು ಎಂದುಕೊಂಡಿರ್ತೇವೆ. ಆದ್ರೆ ಎಲ್ಲರ ವಿಷ್ಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಕೆಲವರು ಇದೇ ಉದ್ಯೋಗದಿಂದ ಲಕ್ಷಾಂತರ ರೂಪಾಯಿ ಗಳಿಸಿರ್ತಾರೆ. ಇದಕ್ಕೆ ಉತ್ತರ ಪ್ರದೇಶದ Read more…

ಕೋವಿಡ್ ಸೋಂಕಿತನಾಗಿದ್ದ 12ನೇ ತರಗತಿ ವಿದ್ಯಾರ್ಥಿಗೆ ಶೇ.96 ಅಂಕ

ಕೋವಿಡ್ ಸಾಂಕ್ರಾಮಿಕದ ನಡುವೆ ಶೈಕ್ಷಣಿಕ ವ್ಯವಸ್ಥೆ ಹಳ್ಳಹಿಡಿದಿದೆ. ಮಕ್ಕಳ ಭವಿಷ್ಯ ಹೇಗೋ ಏನೋ ಎಂಬ ಆತಂಕ ಪೋಷಕರಲ್ಲಿದೆ. ಈ ನಡುವೆಯೇ ತಮಿಳುನಾಡು ಸ್ಟೇಟ್ ಬೋರ್ಡ್ ಹನ್ನೆರಡನೇ ತರಗತಿ ಪರೀಕ್ಷೆ Read more…

ಮೃತನಾಗಿದ್ದಾನೆಂದು ತಿಳಿದ ವ್ಯಕ್ತಿ 24 ವರ್ಷಗಳ ಬಳಿಕ ದಿಢೀರ್ ಪ್ರತ್ಯಕ್ಷ….! ಹೊಸದಾಗಿ ಆಗಬೇಕಿದೆ ನಾಮಕರಣ

ಹಲವು ದಶಕದ ಹಿಂದೆಯೇ ಮೃತನಾದನೆಂದು ಇಡೀ ಗ್ರಾಮ ಭಾವಿಸಿದ್ದ ವ್ಯಕ್ತಿ ದಿಢೀರ್ ಎಂದು‌ ಕುಟುಂಬದ ಎದುರು ಪ್ರತ್ಯಕ್ಷನಾಗಿ ಅಚ್ಚರಿಗೆ ಕಾರಣನಾದ ಘಟನೆಯೊಂದು ನಡೆದಿದೆ. ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ರಾಣಿಖೇತ್ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲೂ ಭಾರಿ ಇಳಿಕೆ

ನವದೆಹಲಿ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇದೀಗ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,093 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

BIG NEWS: ಪ್ರಧಾನಿ ಮೋದಿ ಮನದ ಮಾತಿನಿಂದ ಬಂತು 31 ಕೋಟಿ ರೂಪಾಯಿ ಆದಾಯ

ನವದೆಹಲಿ: ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ನಿಂದ ಸುಮಾರು 31 ಕೋಟಿ ರೂಪಾಯಿ ಆದಾಯ ಬಂದಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ Read more…

ಸಹ ಜೀವನ ನಡೆಸಿ ವಜಾಗೊಂಡಿದ್ದ ಸರ್ಕಾರಿ ಉದ್ಯೋಗಿ ಮರು ನೇಮಕಾತಿ, ಹೈಕೋರ್ಟ್ ಮಹತ್ವದ ಆದೇಶ

ಅಲಹಾಬಾದ್: ಸರ್ಕಾರಿ ನೌಕರನ ಮರು ನೇಮಕಾತಿ ಕುರಿತಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮದುವೆಯಾಗಿದ್ದರೂ, ಮಹಿಳೆಯ ಜೊತೆಗೆ ಸಹ ಜೀವನ ನಡೆಸುತ್ತಿದ್ದ ಸರ್ಕಾರಿ ಉದ್ಯೋಗಿ ವರ್ಮಾ ಅವರನ್ನು Read more…

ವಿದ್ಯಾರ್ಥಿಗಳ ವಾಟ್ಸಾಪ್​ ಗ್ರೂಪ್​ನಲ್ಲಿ ಹರಿದಾಡಿದೆ ಅಶ್ಲೀಲ ವಿಡಿಯೋ..!

ಲಕ್ನೋ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳು ರಚಿಸಿದ್ದ ವಾಟ್ಸಾಪ್​ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ Read more…

ನಂಬಿ ಬಂದವಳಿಗೆ ನರಕಯಾತನೆ: ಪತಿ, ಸಹೋದರರು, ಸ್ನೇಹಿತರಿಂದಲೂ ಅತ್ಯಾಚಾರ

ಭಾಗಪತ್: ಉತ್ತರಪ್ರದೇಶದಲ್ಲಿ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿ, ಆತನ ಸಹೋದರರು ಮತ್ತು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಆಕೆಯ ಧರ್ಮವನ್ನು ಬದಲಿಸುವಂತೆ ಬಲವಂತ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ Read more…

ಭಾರಿ ಮಳೆಯಿಂದ ಹಿಮಾಚಲ ಪ್ರದೇಶದ ಹಲವೆಡೆ ಭೂಕುಸಿತ

ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾಂಡೋಹ್ ಬಳಿ ಭಾರಿ ಭೂಕುಸಿತ ಉಂಟಾದ ಪರಿಣಾಮ ಚಂಡೀಘಡ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಯಿತು. ಇದರಿಂದ ನೂರಾರು ಮಂದಿ Read more…

9 ತಿಂಗಳ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪಾಪಿ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಪಕ್ಕದ ಮನೆ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸಿಹಿ Read more…

ಶಸ್ತ್ರಚಿಕಿತ್ಸೆಗೆಂದು ಹೊಂದಿಸಿದ್ದ 2 ಲಕ್ಷ ರೂ.ಗಳನ್ನು ಹರಿದುಹಾಕಿದ ಇಲಿಗಳು

ಮಹಾಬೂಬಾದ್: ಕೃಷಿಕನೊಬ್ಬ ತನ್ನ ಹೊಟ್ಟೆಯ ಶಸ್ತ್ರಚಿಕಿತ್ಸೆಗೆಂದು ತೆಗೆದಿಟ್ಟಿದ್ದ 2 ಲಕ್ಷ ರೂ.ಗಳನ್ನು ಇಲಿಗಳು ಹಾಳುಗೆಡವಿರೋ ಘಟನೆ ತೆಲಂಗಾಣದ ಮಹಬೂಬಬಾದ್ ನ ವೇಮುನೂರ್ ನಲ್ಲಿ ನಡೆದಿದೆ. ವೇಮುನೂರ್ ಗ್ರಾಮದ ರೈತ Read more…

163 ಕೋಟಿ ರೂ. ಮೌಲ್ಯದ ಮಾದಕ ವಸ್ತುವಿಗೆ ಬೆಂಕಿಯಿಟ್ಟ ಸಿಎಂ..!

ಗೋಲಾಘಾಟ್: 163 ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಅಸ್ಸಾಂ ಮುಖ್ಯಮಂತ್ರಿ ಸುಟ್ಟು ಹಾಕಿಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಹೌದು, ಅಕ್ರಮ ಮಾದಕ Read more…

ಕೊರೊನಾ ಲಸಿಕೆ ತೆಗೆದುಕೊಂಡವರು ಆಗ್ತಾರೆ ‘ಬಾಹುಬಲಿ’: ಪ್ರಧಾನಿ ಮೋದಿ

ದೆಹಲಿ: ಯಾರೆಲ್ಲಾ ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೋ, ಅವರೆಲ್ಲಾ ಬಾಹುಬಲಿಯಾಗ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ, Read more…

ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಭಯ ಕಡಿಮೆಯಾಗಿಲ್ಲ. ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಜನರ ನಿದ್ರೆಗೆಡಿಸಿದೆ. ಕೊರೊನಾ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಎಲ್ಲ ದೇಶಗಳಲ್ಲಿ ಕೊರೊನಾ ಲಸಿಕೆ ನೀಡಲಾಗ್ತಿದೆ. Read more…

ಮುಂದಿನ ತಿಂಗಳು ಬರುವ ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಈ ಸಂಗತಿ

ಕೊರೊನಾ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆ ಇನ್ನೂ ಎರಡು – ಮೂರು ವಾರದಲ್ಲಿ ಶುರುವಾಗಲಿದೆ ಎಂದು ವೈದ್ಯಕೀಯ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತವಾಗಿದ್ದು, 38,164 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,11,44,229ಕ್ಕೆ Read more…

BIG NEWS: ಕನ್ನಡ ಸೇರಿ 11 ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಾದೇಶಿಕ ಭಾಷೆಗಳಲ್ಲಿ ಬಿ.ಟೆಕ್ ಕೋರ್ಸ್ ಗಳನ್ನು ನಡೆಸಲು ಅನುಮೋದನೆ ನೀಡಿದೆ. ಕನ್ನಡ ಸೇರಿದಂತೆ 11 ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ Read more…

BIG NEWS: ಪೆಗಾಸಸ್ ಹ್ಯಾಕ್ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಹೇಳಿಕೆ

ನವದೆಹಲಿ: ಭಾರತವು ತನ್ನ ಎಲ್ಲಾ ನಾಗರಿಕರಿಗೆ ಗೌಪ್ಯತೆ ಮೂಲಭೂತ ಹಕ್ಕು ಎಂದು ಖಚಿತಪಡಿಸುವಲ್ಲಿ ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ. ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ Read more…

ರೈತರಿಗೆ ಭರ್ಜರಿ ಸುದ್ದಿ: ಪ್ರತಿ ತಿಂಗಳು 1 ಸಾವಿರ ರೂ., ‘ಕಿಸಾನ್ ಮಿತ್ರ ಉರ್ಜಾ ಯೋಜನೆ’ಗೆ ಸಿಎಂ ಗೆಹ್ಲೋಟ್ ಚಾಲನೆ

ಜೈಫುರ್: ‘ಕಿಸಾನ್ ಮಿತ್ರ ಉರ್ಜಾ ಯೋಜನೆ’ಯಡಿ ರಾಜಸ್ಥಾನದ ರೈತರು ಮಾಸಿಕ 1,000 ರೂ. ಪಡೆಯಲಿದ್ದಾರೆ. ಕೃಷಿ ಸಂಪರ್ಕಗಳ ಮೇಲೆ ಮಾಸಿಕ 1,000 ರೂ. ಅಥವಾ ವಿದ್ಯುತ್ ವೆಚ್ಚದಲ್ಲಿ ಗರಿಷ್ಠ Read more…

BIG NEWS: ಮತ್ತೆ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, 41,157 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 518 ಜನರು ಮಹಾಮಾರಿಗೆ Read more…

BIG BREAKING: ಭಾರಿ ಮಳೆಗೆ ಘೋರ ದುರಂತ, ಮನೆ ಗೋಡೆ ಕುಸಿದು 14 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆಯಾಗುತ್ತಿದೆ ಶನಿವಾರದಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಬಹುದೊಡ್ಡ ಅವಗಢ ಸಂಭವಿಸಿದೆ. 4 ಮನೆಗಳು ಕುಸಿದು 14 ಮಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...