alex Certify India | Kannada Dunia | Kannada News | Karnataka News | India News - Part 1049
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿರುವ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಆರ್‌ಪಿಎಫ್‌ ಪೇದೆ

ಚಲಿಸುತ್ತಿರುವ ರೈಲನ್ನು ಏರಲು ಲಗೇಜ್ ಸಮೇತ ಹೊರಟ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದು, ಪ್ಲಾಟ್‌ಫಾರಂ ಹಾಗೂ ಹಳಿಯ ನಡುವಿನ ಸಂದಿಯಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆಯೊಂದು ದೆಹಲಿಯ ಕಂಟೋನ್ಮೆಂಟ್ ರೈಲ್ವೇ Read more…

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಆಂಬುಲೆನ್ಸ್ ಬರಲು ಸಾಧ್ಯವಾಗದೇ ಇದ್ದ ಕಾರಣದಿಂದ ಆದಿಜನಾಂಗಕ್ಕೆ ಸೇರಿದ ತುಂಬು ಗರ್ಭಿಣಿಯೊಬ್ಬರನ್ನು ಬಟ್ಟೆ ಹಾಗೂ ಕೋಲುಗಳಿಂದ ಜೋಳಿಗೆ ಕಟ್ಟಿಕೊಂಡು ಎಂಟು ಕಿಮೀ ಹೊತ್ತೊಯ್ದ ಘಟನೆ ಮಧ್ಯ ಪ್ರದೇಶದ ಭರ್ವಾನಿ Read more…

ವೈವಾಹಿಕ ಜೀವನದಲ್ಲಿ ಬಿರುಕು; ಸೇಡಿನಿಂದ ನೆರೆ ಬಾಲಕನನ್ನು ಕೊಂದ ಪಾಪಿ….!

ವ್ಯಕ್ತಿಯೊಬ್ಬ ತನ್ನ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನಿಂದ ಸಿಟ್ಟಿಗೆದ್ದು ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಂದುಹಾಕಿದ ಘಟನೆಯೊಂದು ಗುರುಗ್ರಾಮ ಬಳಿ ನಡೆದಿದೆ. ಮೂಲತಃ ಬಿಹಾರದ ಸಮಸ್ತಿಪುರದ 30 ವರ್ಷದ Read more…

ವೋಟಿಗೆ 500 ರೂ.: ಮತದಾರರಿಗೆ ಹಣ ನೀಡಿದ್ದ ಸಂಸದೆಗೆ 6 ತಿಂಗಳು ಜೈಲು –ಇದೇ ಮೊದಲ ಪ್ರಕರಣ

ಹೈದರಾಬಾದ್: ಮತದಾರರಿಗೆ ಹಣ ಹಂಚಿದ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಂಸದೆಗೆ ಶಿಕ್ಷೆ ನೀಡಿದ ಮೊದಲ Read more…

ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ

ತನ್ನ ಪ್ರೀತಿಯ ನಾಯಿ ಅಗಲಿದ ಐದನೇ ವರ್ಷದ ಸ್ಮರಣೆಯಲ್ಲಿ ಕಂಚಿನಲ್ಲಿ ಮಾಡಿದ ಅದರ ಪ್ರತಿಮೆಯೊಂದನ್ನು ವ್ಯಕ್ತಿಯೊಬ್ಬರು ಮನೆ ಮುಂದೆ ಹಾಕಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಸುಂಕರಾ ಜ್ಞಾನ Read more…

BIG BREAKING: 39,742 ಜನರಿಗೆ ಸೋಂಕು, 535 ಜನ ಸಾವು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 39,742 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. 39,972 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 535 ಸೋಂಕಿತರು ಸಾವನ್ನಪ್ಪಿದ್ದಾರೆ. 4,08,212 Read more…

BIG NEWS: ಇಂದು ರಾತ್ರಿ ಸಮೀಪವೇ ಹಾದು ಹೋಗಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ದೈತ್ಯಾಕಾರದ ಕ್ಷುದ್ರಗ್ರಹ

ನವದೆಹಲಿ: ನಾಲ್ಕು ಫುಟ್ಬಾಲ್ ಮೈದಾನದಷ್ಟು ಗಾತ್ರದ ಕ್ಷುದ್ರಗ್ರಹವು ಭೂಮಿಯ ಕಡೆಗೆ ಧಾವಿಸುತ್ತಿದೆ ‘2008 ಜಿಒ 20’ ಕ್ಷುದ್ರಗ್ರಹವು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿಲ್ಲ. ಸಮೀಪದಲ್ಲೇ ಹಾದು ಹೋಗಲಿದೆ. ಈ Read more…

ಪಟಾಕಿ ಸದ್ದಿಗೆ ಬೆಚ್ಚಿ ವರನ ಹೊತ್ತು ಕುದುರೆ ಎಸ್ಕೇಪ್…! ವಿಡಿಯೋ ನೋಡಿ ಬಿದ್ದುಬಿದ್ದು ನಗ್ತಿದ್ದಾರೆ ಜನ

ಮದುವೆ ಗಂಡನ್ನು ಕುದುರೆ ಮೇಲೆ ಕೂರಿಸಿಕೊಂಡು ಬರುವ ಉತ್ತರ ಭಾರತೀಯ ಸಂಪ್ರದಾಯ ಭಾರೀ ಫೇಮಸ್. ಪಟಾಕಿಗಳನ್ನು ಸಿಡಿಸುತ್ತಾ ವರನನ್ನು ಭಾರೀ ಮೆರವಣಿಗೆಯ ಮೂಲಕ ಸ್ವಾಗತಿಸುವುದು ಈ ಶಾಸ್ತ್ರದ ಪ್ರಮುಖ Read more…

ಪತಿ ಸ್ನೇಹಿತರು ನೀಡಿದ ಉಡುಗೊರೆ ಕಂಡು ವಧು ಕೆಂಡಾಮಂಡಲ..!

ಮದುವೆ ಕಾರ್ಯಕ್ರಮಗಳು ಅಂದಮೇಲೆ ಮೋಜು-ಮಸ್ತಿಗಳು ಇರೋದು ಸರ್ವೇ ಸಾಮಾನ್ಯ. ಇದೇ ರೀತಿ ಸ್ನೇಹಿತನ ಮದುವೆಯಲ್ಲಿ ಮಸ್ತಿ ಮಾಡಲು ಹೋದ ಗೆಳೆಯರ ಗುಂಪೊಂದು ವಧುವಿನ ಕೋಪಕ್ಕೆ ಗುರಿಯಾಗಿದೆ. ಮದುವೆಯಲ್ಲಿ ವರನ Read more…

ICSE 10, ISC 12 ನೇ ತರಗತಿ ಫಲಿತಾಂಶ ಪ್ರಕಟ, ಇಲ್ಲಿದೆ ವೆಬ್ ಸೈಟ್ ಮಾಹಿತಿ

ನವದೆಹಲಿ: ಐಸಿಎಸ್‌ಇ ಮತ್ತು ಐ.ಎಸ್‌.ಸಿ. ಫಲಿತಾಂಶ -2021 ಇಂದು ಪ್ರಕಟವಾಗಿದೆ. ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಸಿಐಎಸ್ಇ)ನಿಂದ ಐಸಿಎಸ್ಇ (10 ನೇ ತರಗತಿ) ಮತ್ತು ಐ.ಎಸ್.ಸಿ. (12 Read more…

ಪಕ್ಕದ ಮನೆಯವನಿಂದಲೇ ಆಘಾತಕಾರಿ ಕೃತ್ಯ

ಶಿಮ್ಲಾ: ಹಿಮಾಚಲ ಪ್ರದೇಶದ ಚೌಪಾಲ್ ನೆರ್ವಾನ್ ತಹಸೀಲ್ ಪ್ರದೇಶದಲ್ಲಿ ಯುವಕನೊಬ್ಬ ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಅಪ್ರಾಪ್ತೆಯ ತಾಯಿ ಪೊಲೀಸ್ ಠಾಣೆಗೆ ದೂರು Read more…

ಹೆಂಡ್ತಿ ಜಿಲೇಬಿ ತಿನ್ನಲು ಬಿಡಲ್ಲ ಎಂದ ಐಪಿಎಸ್​ ಅಧಿಕಾರಿಗೆ ಪತ್ನಿ ಕೊಟ್ಟ ಉತ್ತರ ಏನ್ ಗೊತ್ತಾ…..?

ಜಿಲೇಬಿ ಅಂದರೆ ಇಷ್ಟ ಇಲ್ಲ ಅನ್ನುವವರ ಸಂಖ್ಯೆ ತುಂಬಾನೇ ಕಡಿಮೆ. ಅದರಲ್ಲೂ ಸಿಹಿಪ್ರಿಯರಂತೂ ಜಿಲೇಬಿ ಅಂದರೆ ಸಾಕು ಬಾಯಲ್ಲಿ ನೀರೂರಿಸುತ್ತಾರೆ. ಆದರೆ ಅನೇಕರಿಗೆ ಈ ತಿನಿಸನ್ನ ತಿನ್ನಬೇಕು ಎಂದು Read more…

ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ

2020ರವರೆಗೂ ಅನೇಕರಿಗೆ ವರ್ಕ್​ ಫ್ರಾಮ್​ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ Read more…

ಮಹಾಮಳೆ; ಸಾವಿನ ಸಂಖ್ಯೆ 138ಕ್ಕೆ ಏರಿಕೆ; 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಈವರೆಗೆ 90,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಮಹಾ ಮಳೆ ಆರ್ಭಟಕ್ಕೆ ಮಹಾರಾಷ್ಟ್ರದಲ್ಲಿ Read more…

ಶಸ್ತ್ರಚಿಕಿತ್ಸೆ ವೇಳೆ ರೋಗಿಯಿಂದ ಹನುಮಾನ್ ಚಾಲೀಸಾ ಪಠಣ

ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ 24 ವರ್ಷದ ಯುವತಿಯು ಶಸ್ತ್ರಚಿಕಿತ್ಸೆ ವೇಳೆ ಹನುಮಾನ್ ಚಾಲೀಸಾ ಪಠಿಸಿದ್ದಾಳೆ. ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ Read more…

ಕೊರೊನಾದಿಂದ ಸಾವನ್ನಪ್ಪಿದ ಉದ್ಯೋಗಿ ಕುಟುಂಬಸ್ಥರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಮೊದಲ-ಎರಡನೇ ಅಲೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಲಕ್ಷಾಂತರ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ನೆಮ್ಮದಿ ಸುದ್ದಿಯೊಂದಿದೆ. ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಇತ್ತೀಚೆಗೆ ಕೋವಿಡ್ Read more…

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾಬಾಯಿ ಚಾನುಗೆ ಒಲಿದ ರಜತ ಪದಕ: ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ

ಟೋಕಿಯೋ ಒಲಿಂಪಿಕ್​ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕವನ್ನ ತಂದುಕೊಟ್ಟ ಮೀರಾಬಾಯಿ ಚಾನುರ ಸಾಧನೆಯನ್ನ ಇಡೀ ದೇಶವೇ ಕೊಂಡಾಡುತ್ತಿದೆ. 49 ಕೆಜಿ ವೇಟ್​ ಲಿಫ್ಟಿಂಗ್​ ವಿಭಾಗದಲ್ಲಿ ಚಾನು ಬೆಳ್ಳಿ ಪದಕವನ್ನು Read more…

ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಕೇಳಿದ ವರ…!

ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ Read more…

ಖುಷಿ ಸುದ್ದಿ: ಮಕ್ಕಳಿಗೆ ಸೆಪ್ಟೆಂಬರ್ ವೇಳೆಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಮೂರನೇ ಅಲೆ ಭಯದ ಮಧ್ಯೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾರಿಂದ ಭರವಸೆಯೊಂದು ಸಿಕ್ಕಿದೆ. ಮಕ್ಕಳಿಗೆ ಕೊರೊನಾ ಲಸಿಕೆ ಸೆಪ್ಟೆಂಬರ್ ವೇಳೆಗೆ ಸಿಗಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಈವರೆಗೆ Read more…

10 ಹಾಗೂ 12ನೇ ತರಗತಿ ಪಠ್ಯಕ್ರಮ ಪರಿಷ್ಕರಿಸಿದ ಸಿಬಿಎಸ್​ಇ

ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಷನ್​​ ತನ್ನ ನೂತನ ಮೌಲ್ಯಮಾಪನ ನೀತಿಯ ಮುಂದುವರಿದ ಭಾಗವಾಗಿ 9 ರಿಂದ 12ನೇ ತರಗತಿಗೆ ಪಠ್ಯಕ್ರಮಗಳನ್ನ ಪರಿಷ್ಕರಿಸಿ ಬಿಡುಗಡೆ ಮಾಡಿದೆ. ಸೆಮಿಸ್ಟರ್ ಆಧಾರಿತ Read more…

ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ಏಮ್ಸ್ ನಿರ್ದೇಶಕರಿಂದ ಮಹತ್ವದ ಮಾಹಿತಿ

ಭಾರತದಲ್ಲಿ ಸೆಪ್ಟೆಂಬರ್​ ತಿಂಗಳಿನಿಂದ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ ಹೇಳಿದ್ದಾರೆ. ಅಲ್ಲದೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮೂಲಕ Read more…

BIG BREAKING: 24 ಗಂಟೆಯಲ್ಲಿ 39 ಸಾವಿರಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 35,087 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,097 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ವರದಕ್ಷಿಣೆ ಪಡೆದು ಮದುವೆಯಾದ ಸರ್ಕಾರಿ ನೌಕರರಿಗೆ ಶಾಕ್: ಪತ್ನಿ, ಅತ್ತೆ –ಮಾವನ ಸಹಿ ಸಹಿತ ವರದಕ್ಷಿಣೆ ಪಡೆಯದ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ತಿರುವನಂತಪುರಂ: ಕೇರಳದಲ್ಲಿ ವರದಕ್ಷಿಣೆ ಸಾವು ಮತ್ತು ಕಿರುಕುಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಅನೇಕ ಪ್ರಕರಣಗಳಲ್ಲಿ ಸರ್ಕಾರಿ ನೌಕರರು ಕೂಡ ಆರೋಪಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಮಹಿಳಾ ಮತ್ತು ಮಕ್ಕಳ Read more…

ನೀಟ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ, ಎಕ್ಸಾಂ ಕೈಬಿಡುವ ಯೋಜನೆ ಇಲ್ಲವೆಂದ ಸರ್ಕಾರ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಹಾಗೂ ಇತರೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಿಗದಿಯಂತೆ ನಡೆಯಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಆರೋಗ್ಯ ಇಲಾಖೆ ರಾಜ್ಯ Read more…

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ಬಿದ್ದುಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ

ತಾವಿಷ್ಟ ಪಟ್ಟಿದ್ದು ಕೊಟ್ಟಿಲ್ಲ ಎಂದರೆ ಕೆಲವು ಮಕ್ಕಳು ರಂಪ-ರಾದ್ದಾಂತ ಮಾಡುತ್ತಾರೆ. ಅಂಗಡಿಗಳಿಗೆ ಹೋದಾಗ ತನಗೆ ಅದು ಬೇಕೆ ಬೇಕು ಅಂತಾ ಹಠ ಹಿಡಿಯುತ್ತಾರೆ. ಕೊಡಿಸದಿದ್ದಲ್ಲಿ ನೆಲದ ಮೇಲೆ ಬಿದ್ದು Read more…

ಸೇನಾ ನೇಮಕಾತಿ ಪರೀಕ್ಷೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಸೇನಾ ನೇಮಕಾತಿ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಕೊರೋನಾ ಮಹಾಮಾರಿ ಹಾಗೂ ಮುಂಗಾರು ಮಳೆ ಅಬ್ಬರದ ಕಾರಣಕ್ಕೆ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ಕೇಂದ್ರ ವಾರ್ತಾ Read more…

BIG NEWS: ಇಂದು ICSE, ISC ಫಲಿತಾಂಶ ಪ್ರಕಟ

ಐಸಿಎಸ್‌ಇ, ಐಎಸ್‌ಸಿ 2021ರ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದೆ.‌ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ , ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ ಮತ್ತು Read more…

ಪವರ್ ಗ್ರಿಡ್ ಕಾರ್ಪೊರೇಷನ್ ನಲ್ಲಿ 1110 ಹುದ್ದೆಗೆ ಅರ್ಜಿ ಆಹ್ವಾನ

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್(PGCIL) ನಲ್ಲಿ 1110 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,  ಆಸಕ್ತರು ಆ.20 ರೊಳಗೆ ಅರ್ಜಿ ಸಲ್ಲಿಸಬಹುದು. ಐಟಿಐ, ಡಿಪ್ಲೋಮಾ, Read more…

ಕಾರ್ ಗಳ ಮುಖಾಮುಖಿ ಡಿಕ್ಕಿ, 8 ಮಂದಿ ಸಾವು: ನಜ್ಜುಗುಜ್ಜಾದ ವಾಹನಗಳು

ಹೈದರಾಬಾದ್: ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹೈದರಾಬಾದ್ -ಶ್ರೀಶೈಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...