alex Certify India | Kannada Dunia | Kannada News | Karnataka News | India News - Part 1037
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಣಂʼ ಭೋಜನದ ಜಾಹೀರಾತು ತೋರಿ ಪೇಚಿಗೆ ಸಿಲುಕಿದ ಕಂಪನಿ

ಸುಗ್ಗಿ ಹಬ್ಬವಾದ ಓಣಂ ಅನ್ನು ಜಗತ್ತಿನಾದ್ಯಂತ ಮಲೆಯಾಳಿ ಸಮುದಾಯ ಅದ್ಧೂರಿಯಾಗಿ ಆಚರಿಸುತ್ತದೆ. ಮಲಯಾಳಂ ಹೊಸ ವರ್ಷದ ಸಂಕೇತವಾದ ಈ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವೇಳೆ Read more…

ಸ್ನೇಹಿತನ ಹೆಗಲ ಮೇಲೇರಿ ಮದುವೆಗೆ ಬಂದ ವರ

ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್‌ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು Read more…

BIG BREAKING: ಕೊಂಚ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಇಳಿಕೆ; ಒಂದೇ ದಿನದಲ್ಲಿ 35,743 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 38,667 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, Read more…

ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ ಮಹಿಳೆ

ವಿಜಯವಾಡ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತನ್ನ ಜೀವನದುದ್ದಕ್ಕೂ ಪತಿಯನ್ನು ದೇವರಾಗಿ ಪರಿಗಣಿಸಿರುವ ಇವರು, ವಿಗ್ರಹಕ್ಕೆ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ. Read more…

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಇತರ ಕೋರ್ಸ್ ಗಳಿಗೂ ಪ್ರವೇಶಾವಕಾಶ

ನವದೆಹಲಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಕೋರ್ಸ್ ಜೊತೆಗೆ ಇಂಜಿನಿಯರಿಂಗ್‌ ನ ಇತರ ಬ್ರಾಂಚ್ ಗಳಲ್ಲಿ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ವಿನಂತಿಗಳ ಅನ್ವಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ Read more…

ವೈರಲ್ ಆಯ್ತು 1947ರ ಅಂಚೆ ಚೀಟಿ ಫೋಟೋ

ಭಾರತದ ಸ್ವಾತಂತ್ರ್ಯದ ನೆನಪಿಗಾಗಿ 1947 ರಲ್ಲಿ ಬಿಡುಗಡೆಯಾದ ಮೊದಲ ಅಂಚೆ ಚೀಟಿಯ ಫೋಟೋ ಇದೀಗ ವೈರಲ್ ಆಗಿದೆ. ಹೌದು, 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ, ಕೇಂದ್ರ ರೈಲ್ವೇ Read more…

ಚುನಾವಣಾ ಆಯೋಗದ ವೆಬ್ಸೈಟ್ ಹ್ಯಾಕ್: ಆರೋಪಿ ಅರೆಸ್ಟ್

ಸಹರಾನ್ ಪುರ: ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ಹ್ಯಾಕ್ ಮಾಡಿದ ಆರೋಪದ ಮೇಲೆ ನಾಕುಡ್ ನಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರ. ಈತ ತನ್ನ ಕಂಪ್ಯೂಟರ್ ಅಂಗಡಿಯಲ್ಲಿ ಸಾವಿರಾರು Read more…

ಒಂದಕ್ಕಿಂತ ಹೆಚ್ಚು ವಾಹನ ಇಡುವಂತಿಲ್ಲ ಫ್ಲಾಟ್ ಮಾಲೀಕರು

ಫ್ಲಾಟ್ ಮಾಲಿಕರ ವಾಹನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಿಐಎಲ್ ವಿಚಾರಣೆ ವೇಳೆ, ಫ್ಲಾಟ್ ಮಾಲೀಕರು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಲು ಸಾಧ್ಯವಿಲ್ಲ Read more…

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್

ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಶೇಕಡಾ 33ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ,‌ ಪೊಲೀಸ್ ಪಡೆಗೆ ಸೂಚನೆ ನೀಡಿದೆ. ಪ್ರಸ್ತುತ Read more…

ಪಾಲಕರಿಗೆ ಖುಷಿ ಸುದ್ದಿ..! ಕಡಿಮೆಯಾಗಲಿದೆ ಶಾಲಾ ಶುಲ್ಕ

ಕೊರೊನಾ ಸಂದರ್ಭದಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳ ಶಾಲೆ ಅಡ್ಮಿಷನ್ ಮಾಡಿಸಿಲ್ಲ. ಅಂತವರಿಗೆ ಖುಷಿ ಸುದ್ದಿಯೊಂದಿದೆ. ಕೊರೊನಾ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ, ಪಾಲಕರಿಗೆ ಖುಷಿ ಸುದ್ದಿ ನೀಡಿದೆ. 2021-22 Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ಕಾಂಟ್ರಾಕ್ಟ್ ಮೇಲೆ 2439 ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ನೋಟಿಫಿಕೇಷನ್ ಬಿಡುಗಡೆ ಮಾಡಲಾಗಿದೆ. “ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿವೃತ್ತ ಸಿಬ್ಬಂದಿ ಹಾಗೂ Read more…

ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ: ಕೆರೆಯಂತಾದ ನದಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ನದಿಗಳು ಕೆರೆಯಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಹುವಲ್-ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಚಂದ್ರಭಾಗ ನದಿಯ ಹರಿವನ್ನು ತಡೆದಿದ್ದು, ಆ Read more…

’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ

ಅನ್ಯ ಕೋಮಿನ ವ್ಯಕ್ತಿಯೊಬ್ಬರಿಗೆ ಥಳಿಸಿ ಆತನ ಮಗಳ ಮುಂದೆಯೇ ಬಲವಂತದಿಂದ ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಮಾಡಿದ ಘಟನೆಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಒಂದು ನಿಮಿಷದ ಈ ವಿಡಿಯೋ Read more…

ವಿವಾಹ ನಂತರದ ಬಲವಂತದ ಲೈಂಗಿಕತೆಯು ಕಾನೂನುಬಾಹಿರವಲ್ಲ: ಮುಂಬೈ ನ್ಯಾಯಾಲಯದ ತೀರ್ಪು

ಮುಂಬೈ: ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಕಾನೂನುಬಾಹಿರ ಚಟುವಟಿಕೆಯಲ್ಲ ಎಂದು ಕೋರ್ಟ್ ಆದೇಶಿಸಿದೆ. Read more…

ಈ ಪೆಟ್ರೋಲ್ ಬಂಕ್‌ನಲ್ಲಿ ಸಿಂಧು, ನೀರಜ್ ಹೆಸರಿನ ಮಂದಿಗೆ ಸಿಗುತ್ತೆ ಉಚಿತ ಇಂಧನ

ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ವಿ. ಸಿಂಧು ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳು ನಾಡಿನ ಕರೂರ್‌ ಜಿಲ್ಲೆಯಲ್ಲಿರುವ ತಿರುಮಣಿಲಯೂರ್‌ ಎಂಬ ಊರಿನಲ್ಲಿರುವ ಪೆಟ್ರೋಲ್ Read more…

’ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಫೋಟೋ ಹಾಕಿಸಿ’: ಮೋದಿ ವಿರುದ್ಧ ದೀದಿ ಗರಂ

ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ Read more…

BIG NEWS: ನಮಗೆ ಸಂಸತ್ ನಲ್ಲೂ ಅವಕಾಶವಿಲ್ಲ; ಟ್ವಿಟರ್ ನಲ್ಲೂ ಮಾತನಾಡಲು ಬಿಡಲ್ಲ; ರಾಜಕೀಯವನ್ನು ಕಂಪನಿಗಳು ನಿರ್ಧರಿಸುವುದನ್ನು ಒಪ್ಪಲ್ಲ; ಕಿಡಿಕಾರಿದ ರಾಹುಲ್ ಗಾಂಧಿ

ನವದೆಹಲಿ: ತಮ್ಮ ಟ್ವಿಟರ್ ಖಾತೆ ಲಾಕ್ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಗುಡುಗಿದ್ದಾರೆ. ರಾಜಕಾರಣಿಯಾಗಿ Read more…

ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ

ಎರಡು ವರ್ಷಗಳ ಜೈಲುವಾಸ ಮುಗಿದ ಬಳಿಕವೂ ಬಾಂಗ್ಲಾದೇಶದ ಜೋಡಿಯೊಂದು ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳನ್ನು ಕಳೆದಿದೆ. ಏಜೆಂಟ್ ಒಬ್ಬರ ಮೂಲಕ ಪುಣೆಗೆ ಎರಡು ವರ್ಷಗಳ Read more…

ನೆಟ್ಟಿಗರಿಗೆ ಬಲು ಇಷ್ಟವಾಗಿದೆ ಪ್ರಧಾನಿ ಮೋದಿಯವರ ಈ ಫೋಟೋ

ಕೋವಿಡ್-19 ಸಾಂಕ್ರಮಿಕದ ಸಂದರ್ಭದಲ್ಲಿ ಗಮನಾರ್ಹ ಕೆಲಸ ಮಾಡಿರುವ ಮಹಾರಾಷ್ಟ್ರದ ಅಹಮದ್‌ ನಗರದ ಸಂಸದ ಸುಜಯ್ ವಿಖೆ ಪಾಟೀಲ್‌ ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸುಜಯ್, ತಮ್ಮ Read more…

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಹಾವು ಮನುಷ್ಯನಿಗೆ ಕಚ್ಚಿರುವ ಅನೇಕ ಘಟನೆಗಳಿವೆ. ಆದ್ರೆ ಮನುಷ್ಯನೇ ಹಾವಿಗೆ ಕಚ್ಚಿರುವ ವಿಷ್ಯ ಕೇಳಿದ್ದೀರಾ…? ಯಸ್. ಒಡಿಶಾದಲ್ಲಿ ಇಂಥ ಘಟನೆ ನಡೆದಿದೆ. ಜಾಜ್‌ಪುರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಇದ್ರಿಂದ Read more…

ರಾಜ್ಯಸಭಾ ಮಾರ್ಷಲ್‌ ಗಳೊಂದಿಗೆ ಕೈಕೈ ಮಿಲಾಯಿಸಿದ ವಿಪಕ್ಷ ಸಂಸದರು: ವಿಡಿಯೋ ವೈರಲ್

ರಾಜ್ಯ ಸಭೆಯಲ್ಲಿ ನಡೆದ ಮಾರಾಮಾರಿಯೊಂದರ ಸಿಸಿ ಟಿವಿ ಫುಟೇಜ್‌ಗಳು ಹೊರಬಂದಿದ್ದು, ಮೇಲ್ಮನೆಯ ಮಾರ್ಷಲ್‌ಗಳೊಂದಿಗೆ ವಿಪಕ್ಷಗಳ ಸಂಸದರು ಕೈಕೈ ಮಿಲಾಯಿಸುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ. ವಿಮಾ ಕಂಪನಿಗಳ ಖಾಸಗೀಕರಣ ಮಾಡುವ ಸಂಬಂಧ Read more…

ಐದು ತಿಂಗಳಲ್ಲಿ 31 ಕೆಜಿ ತೂಕ ಇಳಿಸಿದ ಅನುಭವ ಹಂಚಿಕೊಂಡ ಕಾಂಗ್ರೆಸ್ ನಾಯಕ

ಯುವ ಕಾಂಗ್ರೆಸ್ ಸ್ಥಾಪನಾ ದಿವಸದಂದು ಪಂಜಾಬ್ ಕಾಂಗ್ರೆಸ್ ನಾಯಕ ಪವನ್ ದೇವನ್ 1998ರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಚಿತ್ರದಲ್ಲಿ ಪಕ್ಷದ ತಮ್ಮ ಸಹವರ್ತಿಗಳೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ Read more…

ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ಪಿಜಿ ನೀಟ್ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಪಿಜಿ ನೀಟ್ 2021 ಪರೀಕ್ಷೆ ಸೆಪ್ಟೆಂಬರ್ 11 ರಂದು ನಡೆಯಲಿದೆ. ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ Read more…

BIG BREAKING: 24 ಗಂಟೆಯಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಏರುತ್ತಲೇ ಇದೆ ಸಾವಿನ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿತ ಕಂಡು ಬಂದಿದ್ದು, ಕಳೆದ 24 ಗಂಟೆಯಲ್ಲಿ 40,120 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

SHOCKING: ಕಾಲಿಗೆ ಕಚ್ಚಿದ ಹಾವನ್ನೇ ಆಕ್ರೋಶದಿಂದ ಕಚ್ಚಿ ಕೊಂದ ಭೂಪ, ಅದೃಷ್ಟವಶಾತ್ ಪಾರು

ಜಾಜ್‌ ಪುರ: ಸೇಡು ತೀರಿಸಿಕೊಳ್ಳುವ ವಿಲಕ್ಷಣ ಪ್ರಕರಣದಲ್ಲಿ 45 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬ ಕಚ್ಚಿದ ಹಾವನ್ನೇ ತಾನೂ ಕಚ್ಚಿ ಸಾಯಿಸಿದ್ದಾನೆ. ಒಡಿಶಾದ ಜಾಜ್‌ ಪುರ ಜಿಲ್ಲೆಯ ದೂರದ ಹಳ್ಳಿಯಲ್ಲಿ Read more…

ಶಿಕ್ಷಕನಿಂದ ಮಾನಗೇಡಿ ಕೃತ್ಯ: ನಂಬಿ ಬಂದ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ

ಹೈದರಾಬಾದ್: ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಮದುವೆಯ ಆಮಿಷವೊಡ್ಡಿ ಹಲವು ವಾರಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಖಾಸಗಿ ಶಾಲೆಯಲ್ಲಿ ತೆಲುಗು ಶಿಕ್ಷಕನಾಗಿ Read more…

ಒಲಂಪಿಕ್ ಪದಕ ವಿಜೇತನಿಗೆ ಡಿಎಸ್‌ಪಿ ಹುದ್ದೆ, ಒಂದು ಕೋಟಿ ನಗದು ಬಹುಮಾನ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್‌ ಪ್ರಸಾದ್‌ರನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸನ್ಮಾನಿಸಿದ್ದಾರೆ. ಪದಕ Read more…

BIG NEWS: ಸಲಿಂಗರತಿ, ದೇಗುಲಕ್ಕೆ ಮಹಿಳೆಯರ ಪ್ರವೇಶದ ಐತಿಹಾಸಿಕ ತೀರ್ಪು ನೀಡಿದ್ದ ‘ನ್ಯಾಯಾಂಗದ ಸಿಂಹ’ ನಾರಿಮನ್ ನಿವೃತ್ತಿ

ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕಲ್ಪಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ನಿವೃತ್ತರಾಗಿದ್ದಾರೆ. Read more…

ಚಲಿಸುತ್ತಿದ್ದ ಬಸ್ಸೇರಲು ಹೋಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟ 55 ವರ್ಷದ ವ್ಯಕ್ತಿ

ಚಲಿಸುತ್ತಿರುವ ಬಸ್ ಒಂದನ್ನು ಏರಲು ಓಡಿ ಬಂದ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಮುಂಬಯಿಯ ಗೋರೆಗಾಂವ್‌ ಡಿಪೋ ಬಳಿ ಜರುಗಿದೆ. ವಸಂತ್ ಘೋಲೆ Read more…

ಪತ್ನಿ ಪರಾರಿಯಾಗಿದ್ದಕ್ಕೆ ಅಳಿಯನಿಂದ ಆಘಾತಕಾರಿ ಕೃತ್ಯ: ತವರಿನವರ ಬೆದರಿಸಿ ಕುದಿಯುವ ಎಣ್ಣೆಗೆ ಕೈಹಾಕಿಸಿದ ಕಿಡಿಗೇಡಿ

ರಾಜ್ ಕೋಟ್: ಪತ್ನಿ ಪರಾರಿಯಾಗಿದ್ದರಿಂದ ಆಕ್ರೋಶಗೊಂಡ ಪತಿರಾಯ ಆಕೆಯ ತವರು ಮನೆಯವರಿಗೆ ಚಿತ್ರಹಿಂಸೆ ನೀಡಿದ್ದಾನೆ. ಮಹಿಳೆ ಪರಾರಿಯಾಗುವಲ್ಲಿ ತಮ್ಮ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸಲು ಆಕೆಯ ತವರು ಮನೆಯವರನ್ನು ಕುದಿಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...