alex Certify India | Kannada Dunia | Kannada News | Karnataka News | India News - Part 1036
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿದ್ದ ಮಹಿಳಾ ರೋಗಿ ನಾಪತ್ತೆಯಾದ ನಿಗೂಢ ರಹಸ್ಯ ಭೇದಿಸಿದ ಪೊಲೀಸರು

ಚೆನ್ನೈ: ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಹಿಳೆ ರೋಗಿ ನಾಪತ್ತೆಯಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ. ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 41 ವರ್ಷದ Read more…

ವಿಡಿಯೋ ಡಿಲಿಟ್‌ ಮಾಡದ ಕಾರಣಕ್ಕೆ ಟ್ವಿಟರ್​ ವಿರುದ್ಧ ಪ್ರಕರಣ ದಾಖಲು

ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪದ ಅಡಿಯಲ್ಲಿ ಘಾಜಿಯಾಬಾದ್​ ಪೊಲೀಸರು ಟ್ವಿಟರ್,​​​ ಪತ್ರಕರ್ತ ಸೇರಿದಂತೆ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ Read more…

ಮನ ಮೆಚ್ಚುವಂತಿದೆ ಮಹಿಳಾ ಚಾಲಕಿ ಮಾಡುತ್ತಿರುವ ಕಾರ್ಯ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಹೃದಯ ವೈಶಾಲ್ಯತೆ ಮೆರೆಯುವ ಮೂಲಕ ತುರ್ತು ಅಗತ್ಯವಿರುವ ಅನೇಕ ಜನರ ನೆರವಿಗೆ ನಿಂತಿದ್ದಾರೆ. ಸಾಂಕ್ರಮಿಕದ ಎರಡನೇ ಅಲೆಯ ನಡುವೆ, ಪಶ್ಚಿಮ Read more…

ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?

ಮದುವೆ ಊಟ ಎಂಜಾಯ್ ಮಾಡುವುದು ನಮ್ಮೆಲ್ಲರಿಗೂ ಭಾರೀ ಇಷ್ಟವಾದ ಕೆಲಸ. ಆದರೆ ಈ ವೇಳೆ ವಿಡಿಯೋಗ್ರಾಫರ್‌ಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅನುಭವ ನಿಮಗೇನಾದರೂ ಆಗಿದೆಯೇ? ಆಟೋ, ಟ್ಯಾಕ್ಸಿಗಳಿಗೆ ಹೊಸ Read more…

ಕೊರೊನಾ 2ನೆ ಅಲೆಯಿಂದ ಕಿರಿಯರ ಮೇಲೆ ಹೆಚ್ಚು ಪರಿಣಾಮ…! ಕೇಂದ್ರ ಸರ್ಕಾರ ಹೇಳಿದ್ದೇನು…?

ಕೊರೊನಾ 2ನೇ ಅಲೆಯಲ್ಲಿ ಮಕ್ಕಳು ಹಾಗೂ ಕಿರಿಯ ವಯಸ್ಸಿನವರ ಮೇಲೆಯೇ ಹೆಚ್ಚು ಪರಿಣಾಮ ಬೀರಿದೆ ಎಂಬ ಹೇಳಿಕೆಗಳನ್ನ ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಕೊರೊನಾ ಎರಡೂ ಅಲೆಗಳು 1 ರಿಂದ Read more…

SHOCKING NEWS: ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಬಳಿಕ ದೇಶದಲ್ಲಿ ಮೊದಲ ‘ಗ್ರೀನ್ ಫಂಗಸ್’ ಪತ್ತೆ…!

ನವದೆಹಲಿ: ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಪ್ರಕರಣಗಳ ಬಳಿಕ ಇದೀಗ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಗ್ರೀನ್ ಫಂಗಸ್ ಎಂಬ ಮತ್ತೊಂದು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಆತಂಕವನ್ನು Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ಚಿತ್ರದಲ್ಲಿರುವ ಹುಲಿಯನ್ನು ಪತ್ತೆ ಮಾಡಬಲ್ಲಿರಾ…?

ದೃಷ್ಟಿ ಭ್ರಮಾಣ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಒಂಥರಾ ಥ್ರಿಲ್ ಕೊಡುವ ಕೆಲಸ. ಇಂಥದ್ದೇ ಒಂದು ಚಿತ್ರದಲ್ಲಿ ಅಡಗಿರುವ ಹುಲಿಯನ್ನು ಪತ್ತೆ ಮಾಡುವುದನ್ನು ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರವನ್ನು Read more…

BIG NEWS: ಹೊಸ ಸಂಚಲನಕ್ಕೆ ಕಾರಣವಾದ ಡಿವಿಎಸ್-ಪ್ರಧಾನಿ ಮೋದಿ ಭೇಟಿ; ಕುತೂಹಲ ಮೂಡಿಸಿದ ಚರ್ಚೆ

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಬೆನ್ನಲ್ಲೇ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿಗೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಧಾನಿ Read more…

BIG NEWS: 24 ಗಂಟೆಯಲ್ಲಿ 62,224 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 28,00,458 ಜನರಿಗೆ ವ್ಯಾಕ್ಸಿನ್

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಕೊಂಚ ಬ್ರೇಕ್ ಬಿದ್ದಿದ್ದು, ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಆದರೆ ನಿನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 62,224 Read more…

ಮದ್ಯದಂಗಡಿ ತೆರೆಯುತ್ತಿದ್ದಂತೆ ಪೂಜೆ ಮಾಡಿ ಸಂಭ್ರಮಿಸಿದ ʼಎಣ್ಣೆʼಪ್ರಿಯ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಬಹಳ ದಿನಗಳಿಂದ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ. ಶಿಕ್ಷಕಿಯರಿಗೆ ಗುಡ್ ನ್ಯೂಸ್: ಮನೆಯಿಂದಲೇ ಕೆಲಸಕ್ಕೆ ಅವಕಾಶ ಇದೇ ಖುಷಿಯಲ್ಲಿ ಮಧುರೈನ Read more…

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ Read more…

ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್‌

ದೇಶೀ ನೆಟ್ಟಿಗರ ಸಮುದಾಯದಲ್ಲಿ ಬಹಳ ಪ್ರಖ್ಯಾತಿ ಪಡೆದ ಜಗಳವಾದ ಯೂಟ್ಯೂಬರ್‌ ಗೌರವ್‌ ವಾಸನ್ ಹಾಗೂ ಬಾಬಾ ಕಾ ಡಾಬಾದ ಕಾಂತಾ ಪ್ರಸಾದ್‌ ನಡುವಿನ ಜಗಳಕ್ಕೆ ಸುಖಾಂತ್ಯ ಬಿದ್ದಿದೆ. ಕಾಂತಾ Read more…

ಗುಜರಿ ಸಾಮಗ್ರಿ ಬಳಸಿ ವೆಂಟಿಲೇಟರ್​ ರೂಪಿಸಿದ ದಿನಗೂಲಿ ಕಾರ್ಮಿಕನ ಪುತ್ರ..!

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ದೇಶದಲ್ಲಿ ವೆಂಟಿಲೇಟರ್​​ಗಳ ಅಭಾವ ಉಂಟಾಗುತ್ತಿರೋದನ್ನ ಗಮನಿಸಿದ ಕಾಶ್ಮೀರ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಗುಜರಿ ಸಾಮಗ್ರಿಗಳನ್ನ ಬಳಸಿ ಪೋರ್ಟಬಲ್​ ವೆಂಟಿಲೇಟರ್​ನ್ನು ಕಂಡು ಹಿಡಿದಿದ್ದಾರೆ. ಇದೊಂದು Read more…

BIG NEWS: ಕೊರೋನಾ ಲಸಿಕೆಯಿಂದ ದೇಶದಲ್ಲಿ ಮೊದಲ ಸಾವು ಖಚಿತಪಡಿಸಿದ ಸರ್ಕಾರ

ನವದೆಹಲಿ: ಕೊರೋನಾ ಲಸಿಕೆಯಿಂದ ದೇಶದಲ್ಲಿ ಮೊದಲ ಸಾವು ಸಂಭವಿಸಿರುವುದನ್ನು ಸರ್ಕಾರ ಖಚಿತಪಡಿಸಿದೆ. ಕೋವಿಡ್-19 ಲಸಿಕೆಯ ಅಡ್ಡ ಪರಿಣಾಮಗಳ ಅಧ್ಯಯನ ಮಾಡುವ ಸರ್ಕಾರಿ ಸಮಿತಿಯ ವ್ಯಾಕ್ಸಿನೇಷನ್ ನಂತರದ ಅನಾಫಿಲ್ಯಾಕ್ಸಿಸ್‌ನಿಂದಾಗಿ ಮೊದಲ Read more…

ಕೊರೋನಾ ಲಸಿಕೆ ಎರಡನೇ ಡೋಸ್ ಅವಧಿ ಕಡಿತ, ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯ

ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದುಕೊಂಡ 24 ದಿನಗಳ ಒಳಗೆ ಎರಡನೇ ಲಸಿಕೆ ಪಡೆದುಕೊಳ್ಳಬಹುದು. ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯವಾಗಲಿದೆ. ಕೋವಿಶೀಲಡ್ ಲಸಿಕೆ Read more…

ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಮಂಚದ ಮೇಲೆ ಬರೆದ ಕಲಾವಿದ

ಮಂಚಗಳನ್ನು ನಿರ್ಮಿಸುವ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯೊಬ್ಬರು ಮಂಚಗಳ ಮೇಲೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಹಾಕುತ್ತಿದ್ದಾರೆ. ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಶ್ರವಣ್‌ ಹೆಸರಿನ Read more…

ಮದುವೆಯಾಗುವುದಾಗಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ಮೇಲ್

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಸಹಾಯಕ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Read more…

ಲಸಿಕೆ ಕೊರತೆ ಹೊತ್ತಲ್ಲಿ ಹೊಸ ಭರವಸೆ ಮೂಡಿಸಿದೆ ಈ ಅಧ್ಯಯನ, ಕೊರೋನಾ ಸೋಂಕಿತರಿಗೆ ಸಿಂಗಲ್ ಡೋಸ್ ಸಾಕು

ಹೈದರಾಬಾದ್: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಒಂದೇ ಡೋಸ್ ಲಸಿಕೆ ಸಾಕು ಎಂದು ಅಧ್ಯಯನವೊಂದು ಹೇಳಿದೆ. ಎಐಸಿ ಆಸ್ಪತ್ರೆ ಸೋಮವಾರ ಬಿಡುಗಡೆ ಮಾಡಿದ ಅಧ್ಯಯನದ ವರದಿಯಲ್ಲಿ, ಕೋವಿಡ್-19 ಸೋಂಕಿಗೆ ಒಳಗಾದ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ; 24 ಗಂಟೆಯಲ್ಲಿ 60,471 ಜನರಲ್ಲಿ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಕಳೆದ 75 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ 24 Read more…

ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ…! ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಹಾವುಗಳ ಹೆಸರು ಕೇಳಿದ್ರೇನೆ ಸಾಕು ಮೈ ಎಲ್ಲಾ ಝುಂ ಎನ್ನುತ್ತೆ. ಅದರಲ್ಲೂ ನಾಗರಹಾವಿನಂತಹ ವಿಷಕಾರಿ ಹಾವುಗಳು ಹತ್ತಿರ ಬಂದರೆ ಕೇಳಬೇಕೆ..? ಹಾವುಗಳು ಅಂದರೆ ಭಯಗೊಳ್ಳುವ ಜನರ ನಡುವೆಯೇ ಹಾವುಗಳನ್ನ Read more…

SPECIAL: ಇವರೇ ನೋಡಿ ಇಂಧನ ಟ್ಯಾಂಕರ್‌‌ ನ ಮೊದಲ ಮಹಿಳಾ ಚಾಲಕಿ

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಡೆಲಿಶಾ ಡೇವಿಸ್ ಎಂಬ 23 ವರ್ಷದ ಯುವತಿ ಮಹಿಳಾ ಸಬಲೀಕರಣವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎರ್ನಾಕುಲಂನ ಇರುಂಪಾನಂ ಎಂಬಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂನ ಎಲ್‌ಪಿಜಿ ಘಟಕದಿಂದ Read more…

ಬಿಡುಗಡೆಯಾಗುತ್ತಲೇ ಬ್ಯಾನ್ ಆಗುತ್ತಾ ಈ ಮೊಬೈಲ್‌ ಗೇಮ್…?

ಬಹುನಿರೀಕ್ಷಿತ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾವನ್ನು ಜೂನ್ 18ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ರಾಷ್ಟ್ರೀಯ ಭದ್ರತೆಗೆ ಇಂಥ ಗೇಮ್‌ಗಳಿಂದ ಅಪಾಯವಿರುವ ಸಾಧ್ಯತೆ ಇರುವ ಕಾರಣ ಇದನ್ನು ನಿಷೇಧಿಸಬೇಕೆಂದು Read more…

35 ಸಾವಿರ ರೂ. ಬೆಲ್ಟ್‌ ಖರೀದಿಸಿದ ಪುತ್ರಿಗೆ ತಾಯಿಯಿಂದ ಕ್ಲಾಸ್​..! ನಗು ತರಿಸುತ್ತೆ ಈ ವಿಡಿಯೋ

ಈಗಿನ ಬ್ರ್ಯಾಂಡೆಡ್​ ಲೋಕಗಳು ಪೋಷಕರಿಗೆ ಅಷ್ಟೊಂದು ಹಿಡಿಸೋದಿಲ್ಲ. ಬ್ರ್ಯಾಂಡ್​ಗಳ ಹೆಸರಲ್ಲಿ ವ್ಯರ್ಥ ಖರ್ಚು ಅಂತಾನೇ ಹೆಚ್ಚಿನ ಪೋಷಕರು ಮಕ್ಕಳ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಾರೆ. ಇದೀಗ ಇದೇ ಸಾಲಿಗೆ ವಿಡಿಯೋವೊಂದು Read more…

ರಾಮ ಜನ್ಮಭೂಮಿ ಟ್ರಸ್ಟ್​ ವಿರುದ್ಧ ಕೋಟಿಗಟ್ಟಲೇ ಅಕ್ರಮ ಭೂ ಅವ್ಯವಹಾರದ ಆರೋಪ

ಕೇಂದ್ರ ಸರ್ಕಾರ ರಚಿಸಿರುವ ರಾಮ ಮಂದಿರ ಟ್ರಸ್ಟ್​ ವಿರುದ್ಧ ಉತ್ತರ ಪ್ರದೇಶದ ಎರಡು ಪ್ರಮುಖ ವಿರೋಧ ಪಕ್ಷಗಳು ಭ್ರಷ್ಟಾಚಾರದ ಆರೋಪವನ್ನ ಹೊರಿಸಿವೆ. ಈ ವರ್ಷದ ಮಾರ್ಚ್​ ತಿಂಗಳಲ್ಲಿ ಈ Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ʼಲಾಕ್ ​ಡೌನ್ʼ​ ನಿಯಮ ಉಲ್ಲಂಘಿಸಿ ಅದ್ಧೂರಿ ಜನ್ಮ ದಿನಾಚರಣೆ: ಕುಣಿದು ಕುಪ್ಪಳಿಸಿದ ಯುವಕರು

ಕೋವಿಡ್​​ 19 ನಿಯಮಗಳನ್ನ ಉಲ್ಲಂಘಿಸಿ ಲಾಕ್​ಡೌನ್​ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಲು ಯುವಕರು ಒಂದೆಡೆ ಸೇರಿದ್ದು ಮಾತ್ರವಲ್ಲದೇ ಚಾಕು ಹಾಗೂ ಖಡ್ಗವನ್ನ ಹಿಡಿದು ಸಂಭ್ರಮಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

ದಿನವೊಂದರಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳ ವರದಿ

ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ಭಾರತದಲ್ಲಿ ಭಾನುವಾರ-ಸೋಮವಾರದ ನಡುವಿನ 24 ಗಂಟೆಗಳ ಅವಧಿಯಲ್ಲಿ 70,421 ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ Read more…

40 ಸಾವಿರ ಕೋಟಿ ಸಾಲದ ನಡುವೆಯೂ 11 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿ….!

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೊಡುಗೆ ಎಂಬಂತೆ ಮೂವತ್ತೆರಡು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್​ 32 ಕಾನಿರ್ವಲ್​ ಕಾರುಗಳನ್ನ ಖರೀದಿ ಮಾಡಿದ್ದಾರೆ. ಪ್ರತಿ ಕಾರಿನ ಬೆಲೆ Read more…

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ಕೋವಿಡ್ ವಿಪತ್ತಿನ ಘಳಿಗೆಗಳನ್ನು ಎದುರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತಗಳು ಸಾಕಷ್ಟು ತಿಣುಕಾಡುತ್ತಿವೆ. ಈ ಹಂತದಲ್ಲಿ ಆಸ್ಪತ್ರೆಗಳ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ಇದಕ್ಕೆ ನೆರವಾಗಲು ಖಾಸಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...