alex Certify 365 ಮಹಿಳೆಯರೊಂದಿಗೆ ಡೇಟ್‌ ಮಾಡುವ ಆಸೆ ಬಿಚ್ಚಿಟ್ಟ ಛಾಯಾಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

365 ಮಹಿಳೆಯರೊಂದಿಗೆ ಡೇಟ್‌ ಮಾಡುವ ಆಸೆ ಬಿಚ್ಚಿಟ್ಟ ಛಾಯಾಗ್ರಾಹಕ

Meet Sunder Ramu, Indian Man Who Has Gone on Dates With 335 Women

ಇದುವರೆಗೂ 335 ಮಹಿಳೆಯರೊಂದಿಗೆ ಡೇಟಿಂಗ್ ಮಾಡಿರುವ ಚೆನ್ನೈ ಮೂಲದ ಸುಂದರ್‌ ರಾಮು ಎಂಬ ನಟ ಕಂ ಛಾಯಾಗ್ರಾಹಕ 365 ಮಹಿಳೆಯೊರೊಂದಿಗೆ ಡೇಟಿಂಗ್ ಮಾಡುವುದು ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ.

ಎಲ್ಲಾ ವಯಸ್ಸಿನ ಹೆಂಗಸರೊಂದಿಗೂ ಡೇಟ್ ಮಾಡಿರುವ ಸುಂದರ್‌, 88-ವರ್ಷದ ಐರಿಷ್ ದಾದಿಯಿಂದ 90 ವರ್ಷದ ಬೆಂಗಾಲಿ ಮಹಿಳೆಯವರೆಗೂ ಸ್ನೇಹ ಮಾಡಿದ್ದಾರೆ. ವಾಸ್ತವದಲ್ಲಿ ಪ್ರಣಯದ ಆಕಾಂಕ್ಷೆಯಲ್ಲಿ ಸುಂದರ್‌ ಈ ಡೇಟಿಂಗ್ ಸರಣಿಯಲ್ಲಿ ಹೊರಟಿಲ್ಲ.

ಭರ್ಜರಿ ಗುಡ್ ನ್ಯೂಸ್: ‘ಕಲಿಕೆ ಭಾಗ್ಯ’ ಯೋಜನೆಯಡಿ 75 ಸಾವಿರ ರೂ.ವರೆಗೆ ಸಹಾಯಧನ

ಭಾರತದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ತಮ್ಮ ಡೇಟಿಂಗ್ ಅಭಿಯಾನಕ್ಕೆ ಚಾಲನೆ ಕೊಟ್ಟಿರುವುದಾಗಿ ಹೇಳುವ ಸುಂದರ್‌, ತಮ್ಮ 365 ಡೇಟ್ಸ್‌ ಅಭಿಯಾನವನ್ನು ಜನವರಿ 1, 2015ರಿಂದ ಆರಂಭಿಸಿದ್ದಾರೆ. 2012ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಿಂದ ತಮಗೆ ಹೀಗೆ ಮಾಡಲು ಪ್ರೇರಣೆ ಸಿಕ್ಕಿದ್ದಾಗಿ ಹೇಳುವ ಸುಂದರ್‌, ಮಹಿಳೆಯರತ್ತ ಸಮಾಜದ ವರ್ತನೆಯನ್ನು ಸುಧಾರಣೆ ತರುವಲ್ಲಿ ತಮ್ಮ ಅಳಿಲು ಸೇವೆಯನ್ನು ಮಾಡಲು ಪಣ ತೊಟ್ಟು ನಿಂತಿದ್ದಾರೆ.

Meal-109/365Presentation convent perumburCheese crackers n Irish teaMeal companion- Sr Loreto Houlihan A…

Posted by Sunder Ramu on Tuesday, June 16, 2015

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...