alex Certify India | Kannada Dunia | Kannada News | Karnataka News | India News - Part 1033
ಕನ್ನಡ ದುನಿಯಾ
    Dailyhunt JioNews

Kannada Duniya

ನೋಟು ನಿಷೇಧವಾಗಿ ನಾಲ್ಕು ವರ್ಷ ಕಳೆದರೂ ಟಿಟಿಡಿ ಬಳಿ ಇದೆ 50 ಕೋಟಿ ರೂ. ಮೌಲ್ಯದ ಹಳೆ ನೋಟು…!

ನೋಟು ಅಮಾನ್ಯೀಕರಣದಿಂದಾಗಿ ಟಿಟಿಡಿ ಆಡಳಿತ ಮಂಡಳಿ ಇಕ್ಕಟ್ಟಿಗೆ ಸಿಲುಕಿದೆ. ಹಳೆಯ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಂದ ಯಾವುದೇ ಸಹಾಯ ನಿರೀಕ್ಷೆ ಮಾಡಬೇಡಿ ಎಂದು ಕೇಂದ್ರ ಹಣಕಾಸು ಸಚಿವಾಲಯ Read more…

ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ

ಕೊರೊನಾ ವೈರಸ್ ಎರಡನೇ ಅಲೆ ಮಾರಕವಾಗಿದೆ. ಎರಡನೇ ಅಲೆಯಲ್ಲಿ ಕಪ್ಪು, ಬಿಳಿ, ಹಳದಿ ಶಿಲೀಂಧ್ರಗಳ ಅನೇಕ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ರಿಂದ ಚೇತರಿಸಿಕೊಂಡ ಜನರಲ್ಲಿ ಈ ಪ್ರಕರಣಗಳು Read more…

ಮರಿಗಳ ರಕ್ಷಣೆಗಾಗಿ ನಾಗರಹಾವನ್ನೇ ಬಗ್ಗು ಬಡಿದ ಕೋಳಿ..! ತಾಯಿ ಪ್ರೀತಿ ಕಂಡು ನೆಟ್ಟಿಗರು ಫಿದಾ

ತಾಯಿಯ ಮಮತೆ ಹಾಗೂ ವಾತ್ಸಲ್ಯದ ಎದುರು ಜಗತ್ತಿನ ಯಾವ ಶಕ್ತಿಯೂ ನಿಲ್ಲಲಾರದು. ತಮ್ಮ ಮಕ್ಕಳ ರಕ್ಷಣೆ ಮಾಡಲಿಕ್ಕೋಸ್ಕರ ತಾಯಿ ಎಂತಹ ಸಾಹಸವನ್ನೂ ಮಾಡಬಲ್ಲಳು. ತಾಯಿ ವಾತ್ಸಲ್ಯ ಅನ್ನೋದು ಮನುಷ್ಯರಲ್ಲಿ Read more…

ಕೊರೊನಾ ಲಸಿಕೆಯಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಾ..? ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಾ ಇದ್ದು ಕೇಂದ್ರ ಸರ್ಕಾರ ಡಿಸೆಂಬರ್​ ತಿಂಗಳೊಳಗಾಗಿ ದೇಶದ ಸಂಪೂರ್ಣ ಜನತೆಗೆ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಕೊರೊನಾ ಲಸಿಕೆ ವಿಚಾರದಲ್ಲಿ Read more…

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ Read more…

BIG NEWS: ದೇಶದಲ್ಲಿ ಕೊರೋನಾ ಭಾರೀ ಇಳಿಕೆ, 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಹೊಸ ಕೇಸ್

ನವದೆಹಲಿ: ದೇಶಾದ್ಯಂತ ಕೊರೋನಾ ಇಳಿಕೆಯತ್ತ ಸಾಗಿದ್ದು, ಇಂದು 42, 640 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ. ಕಳೆದ Read more…

CBSE 12 ನೇ ತರಗತಿ ಪರೀಕ್ಷೆ ಬರೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ನವದೆಹಲಿ: ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಬರೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ, ಮೌಲ್ಯಮಾಪನ ಮಾನದಂಡದ ಬಗ್ಗೆ ತೃಪ್ತಿಯಿಲ್ಲದ ವಿದ್ಯಾರ್ಥಿಗಳು ಪ್ರಮುಖ ವಿಷಯಗಳ Read more…

ದೆಹಲಿ ಮೆಟ್ರೋದಲ್ಲಿ ಮಂಗಣ್ಣನ ಸವಾರಿ….!

ದೆಹಲಿ ಮೆಟ್ರೋದ ರೈಲೊಂದರಲ್ಲಿ ರೈಡ್ ಪಡೆಯುತ್ತಿರುವ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ, ಸವಾರರೊಬ್ಬರ ಪಕ್ಕ ಸೀಟಿನಲ್ಲಿ ಕುಳಿತ ಮಂಗಣ್ಣ ಮಜವಾಗಿ Read more…

ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…!

ಮದುವೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ವಧುವಿನ ಫನ್ನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ವಧು ಕನ್ನಿಕಾ ಸಿಂಗ್​​ ಮದುವೆಗೆ ತಯಾರಾಗುತ್ತಿದ್ದರು. ಮದುವೆಯ ಲೆಹೆಂಗಾ ಹಾಗೂ ಎಲ್ಲಾ ಆಭರಣಗಳನ್ನ Read more…

BIG NEWS: ಲಸಿಕೆ ನೀಡಿಕೆಯಲ್ಲಿ ವಿಶ್ವದಾಖಲೆ, ರಾಜ್ಯದಲ್ಲಿ 11 ಲಕ್ಷ ಸೇರಿ ದೇಶದಲ್ಲಿ ಒಂದೇ ದಿನ 85 ಲಕ್ಷ ಜನರಿಗೆ ವ್ಯಾಕ್ಸಿನ್

ನವದೆಹಲಿ: ದೇಶದಲ್ಲಿ ಒಂದೇ ದಿನ ದಾಖಲೆಯ 85 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ರಾಜ್ಯದಲ್ಲಿ 11 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಜೂನ್ Read more…

ವೆಲ್ ಡನ್ ಇಂಡಿಯಾ…! ಇವತ್ತು ಒಂದೇ ದಿನ ದಾಖಲೆಯ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ –ದೇಶದಲ್ಲೇ ರಾಜ್ಯಕ್ಕೆ 2 ನೇ ಸ್ಥಾನ

ನವದೆಹಲಿ: ದೇಶಾದ್ಯಂತ ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು, ವೆಲ್ಡನ್ ಇಂಡಿಯಾ Read more…

ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : IRCTC ವೆಬ್​ಸೈಟ್​ನಲ್ಲಾಗಿದೆ ಈ ಗ್ರಾಹಕ ಸ್ನೇಹಿ ಬದಲಾವಣೆ..!

ಆನ್​​ಲೈನ್​​ನಲ್ಲಿ ಕಾಯ್ದಿರಿಸಿದ ರೈಲ್ವೆ ಟಿಕೆಟ್​​ಗಳನ್ನ ರದ್ದುಗೊಳಿಸಿದ ಮೂರ್ನಾಲ್ಕು ದಿನಗಳವರೆಗೂ ಮರುಪಾವತಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಐಆರ್​ಸಿಟಿಸಿ ಗುಡ್​ ನ್ಯೂಸ್​ ನೀಡಿದೆ. ಮಾಹಿತಿಯ ಪ್ರಕಾರ ಐಆರ್​ಸಿಟಿಸಿ ಐ ಪೇ ಮೂಲಕ ಟಿಕೆಟ್​​ Read more…

NCB ಭರ್ಜರಿ ಬೇಟೆ: ಬರೋಬ್ಬರಿ 15 ಕೋಟಿ ರೂ. ಮೌಲ್ಯದ 2 ಟನ್ ಗಾಂಜಾ ಜಪ್ತಿ

ಹೈದರಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಎನ್.ಸಿ.ಬಿ. ಅಧಿಕಾರಿಗಳು ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಎರಡು ಟನ್ ಗಾಂಜಾ ಜಪ್ತಿ ಮಾಡಿದ್ದಾರೆ. ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ Read more…

ಕೊರೊನಾ ರೋಗಿಗಳಿಗಿಂತ ಸಹಾಯ ವಾಣಿಗೆ ಹೆಚ್ಚು ಬರ್ತಿದೆ ಇವರ ಕರೆ

ಕೊರೊನಾ ರೋಗಿಗಳಿಗೆ ನೆರವಾಗಲು ಅನೇಕ ರಾಜ್ಯಗಳಲ್ಲಿ ಕೊರೊನಾ ಹೆಲ್ಪ್ ಲೈನ್ ತೆರೆಯಲಾಗಿದೆ. ದೆಹಲಿ-ಎನ್ಸಿಆರ್ ನಲ್ಲಿ ಕೊರೊನಾ ರೋಗಿಗಳಿಗಾಗಿ ತೆರೆಯಲಾಗಿರುವ ಸಹಾಯ ವಾಣಿಗೆ ಕೊರೊನಾ ರೋಗಿಗಳಿಗಿಂತ ಕೊರೊನಾ ರೋಗದಿಂದ ಗುಣಮುಖರಾದವರ Read more…

ʼಯೋಗʼ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು Read more…

ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ

ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ Read more…

ಹುಟ್ಟುತ್ತಲೇ 5.2 ಕೆಜಿ ತೂಗಿ ದಾಖಲೆ ಬರೆದ ಅಸ್ಸಾಂ ಶಿಶು

ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಹುಟ್ಟುತ್ತಲೇ 5.2 ಕೆಜಿ ತೂಕವಿರುವ ಮಗುವೊಂದು ರಾಜ್ಯದ ಇತಿಹಾಸದಲ್ಲೇ ಹುಟ್ಟುತ್ತಲೇ ಅತ್ಯಂತ ಹೆಚ್ಚು ತೂಕವಿರುವ ಮಗುವೆಂಬ ದಾಖಲೆಗೆ ಪಾತ್ರವಾಗಿದೆ. ಚಾಚರ್‌ ಜಿಲ್ಲೆಯ ಸಿಲ್ಚರ್‌ ಪಟ್ಟಣದ ಕನಕ್ಪುರ್‌ Read more…

ಅಲೋಪಥಿ ಔಷಧಿ ನೀಡಲು ಆಯುರ್ವೇದ ವೈದ್ಯರಿಗೆ ಗ್ರೀನ್‌ ಸಿಗ್ನಲ್:‌ ಉತ್ತರಾಖಂಡ್‌ ಸರ್ಕಾರದಿಂದ ಮಹತ್ವದ ನಿರ್ಧಾರ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಅಲೋಪಥಿ ಔಷಧಿಗಳನ್ನ ರೋಗಿಗಳಿಗೆ ಶಿಫಾರಸು ಮಾಡಬಹುದು ಎಂದು ಆಯುರ್ವೇದ ವೈದ್ಯರಿಗೆ ಉತ್ತರಾಖಂಡ್ ಸರ್ಕಾರ ಅನುಮತಿ ನೀಡಿದೆ. ಆದರೆ ಉತ್ತರಾಖಂಡ್​ನ ಈ ನಿರ್ಧಾರವನ್ನ Read more…

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

ಬಾಣಂತಿ ಜೀವ ಕಾಪಾಡಲು‌ ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್​ ದಾನಿಗಳು

ಕೊರೊನಾ ಎರಡನೆ ಅಲೆ ವಿರುದ್ಧ ಸಂಪೂರ್ಣ ದೇಶ ಹೋರಾಡುತ್ತಿದೆ. ಜನರನ್ನ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರೋ ನಡುವೆಯೇ ಅನೇಕ ಸಹೃದಯಿಗಳು ಈ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿರುವವವರಿಗೆ Read more…

ಯೋಗ ದಿನದಂದು ಪ್ರಧಾನಿಯಿಂದ M Yoga App ಲೋಕಾರ್ಪಣೆ

ಯೋಗದಿಂದ ಸಹಯೋಗದ ತನಕ ಎಂಬ ಸಂದೇಶವನ್ನ ಸಾರಿದ ಪ್ರಧಾನಿ ಮೋದಿ ವಿಶ್ವ ಯೋಗ ದಿನವಾದ ಇಂದು ಎಂ ಯೋಗ ಆಪ್​ನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಅಪ್ಲಿಕೇಶನ್​ನಲ್ಲಿ ಯೋಗ ತರಬೇತಿ Read more…

BIG NEWS: ಕೊರೊನಾ ಲಸಿಕೆಯ ಹೊಸ ಮಾರ್ಗಸೂಚಿ ರಿಲೀಸ್

ದೇಶದಾದ್ಯಂತ ಇಂದಿನಿಂದ ಕೊರೊನಾ ಲಸಿಕೆ ಕುರಿತಂತೆ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 7ರಂದು ಪ್ರಕಟಿಸಿರುವ ಮಾರ್ಗಸೂಚಿ ಇಂದಿನಿಂದ ಜಾರಿಗೆ ಬಂದಿದೆ. ಹೊಸ Read more…

BIG NEWS: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ; ಊಹಾಪೋಹಗಳಿಗೆ ತೆರೆ ಎಳೆದ ದೇವೇಂದ್ರ ಫಡ್ನವೀಸ್

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಊಹಾಪೋಹಗಳಿಗೆ Read more…

ರೈಲ್ವೆ ದುರಂತದಲ್ಲಿ ಮೃತ ಪಟ್ಟಿದ್ದನೆನ್ನಲಾದ ವ್ಯಕ್ತಿ 11 ವರ್ಷಗಳ ನಂತ್ರ ಜೀವಂತವಾಗಿ ಪತ್ತೆ…!

ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪೋರ್ ನಲ್ಲಿ 2010 ರ ಜ್ಞಾನೇಶ್ವರಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದ 38 ವರ್ಷದ ವ್ಯಕ್ತಿ 11 ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ. ಸಿಬಿಐ, ಉತ್ತರ Read more…

BIG NEWS: ಕೋವಿಡ್ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ಕಳೆದ 88 ದಿನಗಳ ಬಳಿಕ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. ಕಳೆದ 24 ಗಂಟೆಯಲ್ಲಿ Read more…

ಮೂವರು ಉಗ್ರರು ಫಿನಿಶ್: ಎಲ್ಇಟಿ ಭಯೋತ್ಪಾದಕ ಸೇರಿ ಮೂವರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೂರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಭಯೋತ್ಪಾದಕ ಸೇರಿ ಮೂವರನ್ನು ಹತ್ಯೆ ಮಾಡಲಾಗಿದೆ. ಎಲ್ಇಟಿ ಉನ್ನತ ಸ್ಥಾನದಲ್ಲಿದ್ದ Read more…

ಸಮುದ್ರದಲ್ಲಿ ಕಂಡ ಹುರುಳಿಕಾಯಿ ಆಕಾರದ ರಚನೆ ಕುರಿತು ತಜ್ಞರು ಹೇಳಿದ್ದೇನು…?

ಕೇರಳದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಹುರುಳಿಕಾಯಿ ಆಕಾರದ ರಚನೆಯೊಂದು ಗೂಗಲ್ ಮ್ಯಾಪ್ಸ್‌ನಲ್ಲಿ ಕಂಡಾಗಿನಿಂದ ಭಾರೀ ಚರ್ಚೆಗಳು ಆರಂಭಗೊಂಡಿದ್ದವು. ಫ್ಲಾಂಕ್ಟನ್‌ ಎಂಬ ಜಲಚರ ಕ್ರಿಮಿಗಳು ಸೇರಿಕೊಂಡು ಹೀಗೆ ಆಗಿದೆ Read more…

ಹಳೆ ಮರಗಳ ರಕ್ಷಣೆಗೆ ಬಿಎಂಸಿಯಿಂದ ವಿಶಿಷ್ಟ ಅಭಿಯಾನಕ್ಕೆ ಚಾಲನೆ

ವಿಶಿಷ್ಟ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಹಳೆಯ ಮರಗಳನ್ನು ರಕ್ಷಿಸಲು ಮರಗಳ ಸರ್ಜನ್‌ಗಳನ್ನು ನೇಮಿಸಿದೆ. ಆರ್ಬಾರಿಸ್ಟ್‌ ಅಥವಾ ಆರ್ಬೋರಿಕಲ್ಚರಿಸ್ಟ್‌ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಆಶ್ಲೀಲ ಸಂದೇಶ, ಶಿಕ್ಷಕಿಗೆ ಕಿರುಕುಳ ನೀಡಿದ ಪ್ರಾಂಶುಪಾಲ ಅರೆಸ್ಟ್

ಅಜ್ಮೀರ್: ರಾಜಸ್ಥಾನದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಭಿನೈ ಏಕಸಿಂಘಾದಲ್ಲಿರುವ ಹಿರಿಯ ಮಾಧ್ಯಮಿಕ ಶಾಲೆಯ Read more…

BIG BREAKING: ವಿಶ್ವ ಯೋಗ ದಿನದ ಭಾಷಣದಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: 7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ನಡುವೆ ಯೋಗ ದಿನ ಆಶಾಕಿರಣವಾಗಿದೆ ಎಂದು ಹೇಳಿದ್ದಾರೆ. ಕೊರೋನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...