alex Certify India | Kannada Dunia | Kannada News | Karnataka News | India News - Part 1027
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಟಲಿಗಳಲ್ಲಿ ಹಾಲಿದೆಯೇ ಎಂಬುದನ್ನು ಪರೀಕ್ಷಿಸಿದ ಗಜರಾಜ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ವೈರಲ್ ಆಗುವುದು ಎಂದರೆ ಪ್ರಾಣಿಗಳ ಚೇಷ್ಟೆಗಳ ವಿಡಿಯೋಗಳು. ಅದರಲ್ಲೂ ಆನೆಗಳು ಮಾಡುವ ಕ್ಯೂಟ್ ಚೇಷ್ಟೆಗಳು ನೆಟ್ಟಿಗರಿಗೆ ಬಲು ಅಚ್ಚುಮೆಚ್ಚು. ಮಕ್ಕಳ ಅಶ್ಲೀಲ ವಿಡಿಯೋ Read more…

ನಾಯಿಯನ್ನೂ ಬಿಡದ 60 ವರ್ಷದ ಕಾಮುಕ ವೈದ್ಯ

ಕೊಲ್ಕತ್ತಾದಲ್ಲಿ ಮಾನವ ತಲೆ ತಗ್ಗಿಸುವ ಘಟನೆ ನಡೆದಿದೆ. ವೈದ್ಯನೊಬ್ಬ ನಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಆಯುರ್ವೇದ ವೈದ್ಯನಾಗಿದ್ದು, ಅವನ ವಿರುದ್ಧ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more…

ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು

ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯನ್ನ ಕರೆಸಿದ ಪಂಚಾಯ್ತಿ ಪದಾಧಿಕಾರಿಗಳು 50 ಸಾವಿರ ತೆಗೆದುಕೊಂಡು ಆರೋಪಿಗೆ 5 ಬಾರಿ ಚಪ್ಪಲಿಯಿಂದ ಹೊಡಿ ಎಂಬ ವಿಚಿತ್ರ ತೀರ್ಪನ್ನ ನೀಡಿದ ಘಟನೆ ಉತ್ತರ ಪ್ರದೇಶದ Read more…

ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ

ತಾನು ಪ್ರೀತಿಯಿಂದ ಸಾಕಿದ್ದ ಕೋಳಿ ಮರಿಗಳನ್ನು ಪೌಲ್ಟ್ರಿ ಉತ್ಪಾದನೆಗೆ ಕೊಂಡೊಯ್ಯುವ ದೃಶ್ಯ ಕಂಡ ಪುಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಕರಗಿಸುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ Read more…

ಬಿಳಿ ದಾಳಿಂಬೆ ಫೋಟೋಗೆ ಥರಹೇವಾರಿ ಪ್ರತಿಕ್ರಿಯೆ

ಹಣ್ಣುಗಳಲ್ಲಿ ಲೆಕ್ಕವಿಲ್ಲದಷ್ಟು ಆರೋಗ್ಯ ಸಂಬಂಧಿ ಲಾಭಗಳಿವೆ. ದಾಳಿಂಬೆ ಹಣ್ಣುಗಳು ಸಹ ಇದಕ್ಕೆ ಹೊರತಾಗಿಲ್ಲ. ಆದರೆ ಖುದ್ದು ದಾಳಿಂಬೆಗೇ ರೋಗ ಬಂದಿದೆ ಎಂಬಂತೆ ತೋರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

BIG BREAKING: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ʼಸುಪ್ರೀಂʼ ಆದೇಶ

ಕೊರೊನಾ 2 ನೇ ಅಲೆಯಲ್ಲಿ ದೇಶದಾದ್ಯಂತ ಸಾವಿರಾರು  ಮಂದಿ ಸೋಂಕಿತರು ಮೃತಪಟ್ಟಿದ್ದರು. ಅಲ್ಲದೇ ಸಕಾಲಕ್ಕೆ ಆಕ್ಸಿಜನ್‌ ಸಿಗದ ಕಾರಣದಿಂದಲೂ ಬಹಳಷ್ಟು ಸಾವು ಸಂಭವಿಸಿತ್ತು. ಇದೀಗ ಕೊರೊನಾ ಸೋಂಕು ಕಡಿಮೆಯಾಗುತ್ತಾ Read more…

GOOD NEWS: ರಿಕವರಿ ರೇಟ್ ಶೇ.96.92ಕ್ಕೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ಆರ್ಭಟ ತಣ್ಣಗಾಗುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 45,951 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ Read more…

ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಬಟ್ಟೆ ಹರಿದು ಚಿತ್ರಹಿಂಸೆ ನೀಡಿದ ವೃದ್ದ ಮಾವ

ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ವೃದ್ಧ ಮಾವನನ್ನ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಸೂಪರಿಟೆಂಡೆಂಟ್​ ಧರಮ್​ವೀರ್​ Read more…

18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿಯೊಂದರಲ್ಲಿ ಕಂಡು ಬಂದ ಅಪರೂಪದ ದೊಡ್ಡ ಶಂಖದ ಹುಳುವೊಂದನ್ನು ಹರಾಜಿನಲ್ಲಿ 18,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ Read more…

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ

ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ. ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ Read more…

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಗಾಳಿಯಲ್ಲಿ ಹಾರಬಲ್ಲ ಜೇಡದ ಕುಟುಂಬದ ಎರಡು ತಳಿಗಳು ಮಹಾರಾಷ್ಟ್ರದ ಥಾಣೆ-ಕಲ್ಯಾಣ್ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಇವುಗಳ ಪೈಕಿ ಒಂದು ತಳಿಗೆ 26/11 ದಾಳಿಯ ಹೀರೋ ತುಕಾರಾಂ ಒಂಬಳೆ Read more…

ಪಡಿತರ ಚೀಟಿ ಹೊಂದಿದ ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ರೇಷನ್ ವಿತರಣೆಗೆ ‘ಸುಪ್ರೀಂ’ ನಿರ್ದೇಶನ

ನವದೆಹಲಿ: ಜುಲೈ 31 ರೊಳಗೆ, ವಲಸೆ ಕಾರ್ಮಿಕರಿಗೆ ಒನ್ ನೇಷನ್ ಒನ್ ರೇಷನ್ ಯೋಜನೆಯನ್ನು ಜಾರಿಗೆ ತರಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಸೊಳ್ಳೆ ಓಡಿಸಲು ಮಹಿಳೆ ಸೂಚಿಸಿದ ಉಪಾಯ

ಸೊಳ್ಳೆಗಳು ಅಂದ್ರೆ ಸಾಕು ಎಂಥವರೂ ಮೂಗು ಮುರಿಯುತ್ತಾರೆ. ನಿಮ್ಮ ನೆಮ್ಮದಿಯನ್ನ ಕ್ಷಣಮಾತ್ರದಲ್ಲೇ ಹಾಳು ಮಾಡುವ ಸಾಮರ್ಥ್ಯ ಈ ಸೊಳ್ಳೆಗಳಿಗಿದೆ. ಇದು ಮಾತ್ರವಲ್ಲದೇ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಚಿಕುನ್​ ಗುನ್ಯಾ, Read more…

ರಾಜ್ಯಪಾಲರ ಭಾಷಣದಿಂದ ‘ಜೈಹಿಂದ್’ಗೆ ಕೊಕ್, ತಮಿಳುನಾಡು ತಲೆ ಎತ್ತಿ ನಿಂತಿದೆ ಎಂದು ಅಭಿನಂದಿಸಿದ ಡಿಎಂಕೆ ಮಿತ್ರ ಪಕ್ಷ

‘ಯೂನಿಯನ್ ಆಫ್ ಸ್ಟೇಟ್ಸ್’ ಅಭಿಯಾನದ ಮೂಲಕ ಪ್ರತ್ಯೇಕತಾವಾದವನ್ನು ಪ್ರತಿಪಾದಿಸಿದ ನಂತರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಈಗ ‘ಜೈ ಹಿಂದ್’ ವಿರುದ್ಧವೂ ತಿರುಗಿ ಬಿದ್ದಿದೆ. ರಾಜ್ಯಪಾಲರ ಭಾಷಣದಿಂದ ಜೈ ಹಿಂದ್ Read more…

ಮಾಂಸದಂಧೆ ಅಡ್ಡೆ ಮೇಲೆ ದಾಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಹಿಳೆಯರು ಸೇರಿ 28 ಮಂದಿ ಅರೆಸ್ಟ್

ನೋಯ್ಡಾ: ನೋಯ್ಡಾದ ಸೆಕ್ಟರ್ 49 ರ ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಹಿಳೆಯರು ಸೇರಿದಂತೆ 28 ಮಂದಿಯನ್ನು ಬಂಧಿಸಲಾಗಿದೆ. ಸೆಕ್ಟರ್ 49 ಪೊಲೀಸ್ ಠಾಣೆ Read more…

BREAKING: CA ಪರೀಕ್ಷೆ ಮುಂದೂಡಿಕೆ ಇಲ್ಲ, ಹೊರಗುಳಿಯುವ ಅವಕಾಶದ ಬಗ್ಗೆ ನಾಳೆ ಆದೇಶ

ನವದೆಹಲಿ: ಸಿಎ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಪರೀಕ್ಷೆ ಬರೆಯಲು ಎರಡನೇ ಅವಕಾಶವನ್ನು ಐಸಿಎಐ ನೀಡುತ್ತಿದೆಯೇ ಎಂದು ಪ್ರಶ್ನಿಸಿದೆ. ಸಿಎ ಪರೀಕ್ಷೆಯಿಂದ ಹೊರಗುಳಿಯುವ ಅವಕಾಶದ ಬಗ್ಗೆ ನಾಳೆ Read more…

BREAKING: ಕೊರೋನಾಗೆ ಕಡಿವಾಣ ಹಾಕಲು ಮತ್ತೊಂದು ಅಸ್ತ್ರ ರೆಡಿ, ಮಾಡೆರ್ನಾ ಲಸಿಕೆ ತುರ್ತು ಬಳಕೆಗೆ ಅನುಮತಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ನೀಡಿಕೆ ಕಾರ್ಯ ವೇಗವಾಗಿ ನಡೆದಿದೆ. ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ನೀಡಲಾಗುತ್ತಿದೆ. ಈಗ ಮಾಡೆರ್ನಾ ಲಸಿಕೆಯ ತುರ್ತು Read more…

BIG NEWS: ಕೊರೊನಾದ ಮತ್ತೊಂದು ಹೊಸ ಲಕ್ಷಣಕ್ಕೆ ವ್ಯಕ್ತಿ ಬಲಿ

ಕೊರೊನಾ ಮಾಡಿರುವ ಅವಾಂತರ ಒಂದೆರಡಲ್ಲ. ಕೊರೊನಾದಿಂದ ಗುಣಮುಖರಾದವರಿಗೆ ಮತ್ತೊಂದಿಷ್ಟು ಸಮಸ್ಯೆ ಕಾಡ್ತಿದೆ. ಬ್ಲಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ನಂತ್ರ ಮತ್ತೊಂದು ಸಮಸ್ಯೆ ಎದುರಾಗಿದೆ. ಕೊರೊನಾದಿಂದ ಗುಣಮುಖರಾದವರಿಗೆ Read more…

ಕಲಿಯುಗದಲ್ಲೂ ಸ್ವಯಂವರದಂತೆ ವಿವಾಹ ಬಂಧನಕ್ಕೊಳಗಾಗಿದೆ ಈ ಜೋಡಿ..!

ರಾಮಾಯಣ ಕತೆಯಲ್ಲಿ ಬರುವ ಶ್ರೀರಾಮ ಹಾಗೂ ಸೀತಾ ಮಾತೆಯ ಸ್ವಯಂವರದ ಕತೆ ನಿಮಗೆ ಗೊತ್ತಿರಬಹುದು. ಬಿಹಾರದಲ್ಲಿ ಕಲಿಯುಗದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಸರಣ್​ ಎಂಬಲ್ಲಿ ರಾಮಾಯಣದ ಈ Read more…

ದೇಶಕ್ಕೆ ಶೀಘ್ರವೇ ಬರಲಿದೆ ವಿದೇಶದ ಇನ್ನೊಂದು ಲಸಿಕೆ

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಹುಟ್ಟಿಸಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಜನರಲ್ಲಿ ಭಯವಿದ್ದು, ಲಸಿಕೆ ಅಭಿಯಾನ ಚುರುಕು ಪಡೆದಿದೆ. Read more…

ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….!

ಭರತ್ಯನಾಟ ಅನ್ನೋದು ಕೇವಲ ಒಂದು ನೃತ್ಯ ಪ್ರಕಾರವಲ್ಲ. ನಮ್ಮ ಸಂಸ್ಕೃತಿಗೂ ಈ ನಾಟ್ಯ ವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ತಲತಲಾಂತರದ ಇತಿಹಾಸವನ್ನ ಹೊಂದಿರುವ ಈ ಭರತನಾಟ್ಯ ಎಲ್ಲರಿಗೂ ಸುಲಭವಾಗಿ ಒಲಿಯುವಂತಹ Read more…

ನವ ವಧುವಿನ ಪತಿ ತೋರಿದ ಪ್ರೀತಿಗೆ ಸಾಕ್ಷಿಯಾದ್ರು ಜನ

ನದಿ ದಾಟಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ವರ, ವಧುವನ್ನ ತನ್ನ ಹೆಗಲ ಮೇಲೆ ಹೊತ್ತು ನಡೆದ ಘಟನೆ ಬಿಹಾರದ ಕಿಶನ್​ಗಂಜ್​ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಗಳನ್ನ ಮುಗಿಸಿ ವರನ ಮನೆಗೆ Read more…

ಖಾತೆಯಿಂದ ಕಡಿತವಾದ ಹಣದ ಹಿಂದಿನ ಕಾರಣ ತಿಳಿದು ಶಿಕ್ಷಕಿಗೆ ಶಾಕ್

ತಮಗೆ ಆನ್ಲೈನ್‌ನಲ್ಲಿ 3.2 ಲಕ್ಷ ರೂ.ಗಳ ಮೋಸವಾಗಿದೆ ಎಂದು ಸೈಬರ್‌ ವಂಚನೆಯ ದೂರು ದಾಖಲಿಸಿದ್ದ ಛತ್ತೀಸ್‌ಘಡದ ಕಂಕೇರ್‌ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಕೊನೆಗೆ ತಮ್ಮ ಮಗನ ’ಕಿತಾಪತಿ’ಯಿಂದ ಹೀಗೆ Read more…

‘ಕೊರೊನಾ ಲಸಿಕೆ’ ಅಸಲಿಯಾ….? ನಕಲಿಯಾ…? ಹೀಗೆ ಪತ್ತೆ ಮಾಡಿ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ನಮ್ಮ ಸುತ್ತಮುತ್ತಲು ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನಕಲಿ ಲಸಿಕೆ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳಲ್ಲಿ ನಕಲಿ Read more…

ಲಸಿಕೆ ಪಡೆದವರಿಗೂ ಕಾಡುತ್ತಾ ‘ಡೆಲ್ಟಾ ಪ್ಲಸ್’….? ಇಲ್ಲಿದೆ ತಜ್ಞರ ಮಾಹಿತಿ

ಕೊರೋನಾ ವೈರಸ್‌ನ ಡೆಲ್ಟಾ ಪ್ಲಸ್ ಎಂಬ ಹೊಸ ಅವತರಣಿಕೆಯು ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿರುವುದಾಗಿ ವರದಿಯಾಗಿದ್ದು, ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ Read more…

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಶ್ವಾನದ ಸುಂದರ ವಿಡಿಯೋ

ತನ್ನ ಮಾಲಕಿಯೊಂದಿಗೆ ಕ್ಲಾಸಿಕ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದೆ. ಕೇರಳದ ಚೆರ್ತಲಾ ನಿವಾಸಿ ಆರ್ದ್ರ ಪ್ರಸಾದ್ ಶಾಸ್ತ್ರೀಯ ಗಾಯನವೊಂದಕ್ಕೆ ನೃತ್ಯ ಮಾಡುತ್ತಿರುವ ವೇಳೆ ಅವರ Read more…

BIG NEWS: ʼಕಿಸಾನ್ ಸಮ್ಮಾನ್ʼ ನಿಧಿ ಪಡೆಯುತ್ತಿದ್ದ 8 ಲಕ್ಷ ಅನರ್ಹ ಜನ್‌ ಧನ್ ಖಾತೆ ಪತ್ತೆ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದುರ್ಬಳಕೆ ಮಾಡಿಕೊಂಡ ಎಂಟು ಲಕ್ಷ ನಿದರ್ಶನಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ Read more…

BIG NEWS: ‘ಚಾರ್​​​ ಧಾಮ್’​ ಯಾತ್ರೆ ಕುರಿತು ಉತ್ತರಾಖಂಡ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಹೈಕೋರ್ಟ್ ಆದೇಶವನ್ನ ಪಾಲಿಸುವ ಸಲುವಾಗಿ ತಡರಾತ್ರಿ ತನ್ನ ನಿರ್ಧಾರವನ್ನ ಹಿಂಪಡೆದ ಉತ್ತರಾಖಂಡ್​ ಸರ್ಕಾರ ಮುಂದಿನ ಆದೇಶದವರೆಗೂ ಚಾರ್​ ಧಾಮ್​ ಯಾತ್ರೆ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಜುಲೈ Read more…

BIG NEWS: ಜು.31ರೊಳಗೆ ‘ಒನ್ ನೇಷನ್ – ಒನ್ ರೇಷನ್’ ಜಾರಿಗೆ ಸುಪ್ರೀಂ ಸೂಚನೆ

ಜುಲೈ 31 ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಸಂಘಟಿತ ವಲಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...