alex Certify India | Kannada Dunia | Kannada News | Karnataka News | India News - Part 1023
ಕನ್ನಡ ದುನಿಯಾ
    Dailyhunt JioNews

Kannada Duniya

ವಿಲಕ್ಷಣ ಘಟನೆ: ಕೈ ಕೊಟ್ಟ ಪ್ರಿಯತಮೆಯನ್ನು ಮರಳಿ ಪಡೆಯಲು ಹೋಗಿ 45 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಪ್ರೀತಿ ಕಳೆದುಕೊಂಡವರು ಮತ್ತೆ ಅದನ್ನು ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಬಿಟ್ಟು ಹೋದ ಪ್ರೇಮಿ ವಾಪಸ್ ಬರಲಿ ಎನ್ನುವ ಕಾರಣಕ್ಕೆ ಮಾಂತ್ರಿಕನ ಮೊರೆ ಹೋದ ಉದ್ಯಮಿಯೊಬ್ಬ, ಮೋಸ Read more…

1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆ

ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಕ್ಕಾ ಮಾಹಿತಿ ಆಧರಿಸಿ, ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ Read more…

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ Read more…

ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಪತ್ನಿ ವಿಜಯಲಕ್ಷ್ಮಿ ವಿಧಿವಶ

ಚೆನ್ನೈ: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಪತ್ನಿ ವಿಜಯಲಕ್ಷೀ ಬುಧವಾರ ನಗರದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ 10 ದಿನಗಳಿಂದ ಜಿಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್‌’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ. ’ವರ್ವೆ ಲಾಜಿಕ್’ ಹೆಸರಿನ ಈ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಯ್ತು ಜಲಪಾತ..!

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಭಾರಿ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಯಲ್ಲಿ ಕುಳಿತವರು ಚಹಾ ಕುಡಿಯುತ್ತಾ ಮಳೆಯನ್ನು ಆನಂದಿಸಿದರೆ, ಕೆಲಸಕ್ಕೆಂದು ಹೋದವರು ಸಂಚಾರ Read more…

ಮೊಬೈಲ್ ವಿಡಿಯೋ ಬಿಚ್ಚಿಟ್ಟ ರಹಸ್ಯ: ಸೋದರಿಯರೊಂದಿಗೆ ಸಂಬಂಧ ಹೊಂದಿದ್ದವನಿಂದ ಅಪ್ರಾಪ್ತೆಯರ ಮೇಲೂ ಲೈಂಗಿಕ ದೌರ್ಜನ್ಯ

ಚೆನ್ನೈ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 48 ವರ್ಷದ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಚೆನ್ನೈನ ಟಿಪಿ ಛತ್ರಮ್ ಪ್ರದೇಶದಲ್ಲಿ ತಂಪು ಪಾನೀಯಗಳ Read more…

ಈ ಮಂಚದ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಪಕ್ಕಾ…!

ಭಾರತೀಯ ಶೈಲಿಯ ಸೆಣಬಿನ ಮಂಚವನ್ನು ನ್ಯೂಜಿಲ್ಯಾಂಡ್ ನಲ್ಲಿ ಬರೋಬ್ಬರಿ 41,297 ರೂ. ಗೆ ಮಾರಾಟಕ್ಕೆ ಇಡಲಾಗಿದ್ದು, ಹಲವರ ಹುಬ್ಬೇರಿಸಿದೆ. ನ್ಯೂಜಿಲ್ಯಾಂಡ್ ನ ಬ್ರಾಂಡ್ ಅನ್ನಾಬೆಲ್ಸ್ ಸೆಣಬಿನ ಮಂಚವನ್ನು NZD Read more…

ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಅರೆಸ್ಟ್

ಸಂಚಾರೀ ಪೊಲೀಸ್ ಪೇದೆಯೊಬ್ಬರ ಮೇಲೆ ಕೈ ಮಾಡಿದ ಲಾರಿ ಚಾಲಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮುಂಬಯಿಯಿಂದ ಬರುತ್ತಿದ್ದ ತನ್ನ ಲಾರಿಯನ್ನು ನಗರ ಪ್ರವೇಶಿಸದಂತೆ ತಡೆ ಹಿಡಿದ ಪೇದೆ ಚಂದ್ರಶೇಖರ್‌‌ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕ್: ಮಾರಕ ಡೆಂಗ್ಯೂ ಜ್ವರದಿಂದ 30 ಕ್ಕೂ ಹೆಚ್ಚು ಮಕ್ಕಳು ಸಾವು; ಸಾವಿನ ಸಂಖ್ಯೆ 44 ಕ್ಕೆ ಏರಿಕೆ

ಲಖ್ನೋ: ಡೆಂಗ್ಯೂ ಜ್ವರದಿಂದ ಫಿರೋಜಾಬಾದ್‌ನಲ್ಲಿ 30 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 44 ಕ್ಕೆ ಏರಿದ್ದು, ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಉತ್ತರ Read more…

ಸ್ಮಶಾನದಲ್ಲಿ ವ್ಯಕ್ತಿಗೆ ಥಳಿಸಿದ ಆರೋಪಿಗಳು ಅರೆಸ್ಟ್

ಭೋಪಾಲ್: ಆರು ಜನರ ಗುಂಪೊಂದು ಸ್ಮಶಾನದಲ್ಲಿ 22 ವರ್ಷದ ವ್ಯಕ್ತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಹರ್ದಾದಲ್ಲಿ ನಡೆದಿದೆ. ಕುಲದೀಪ್ ಯೋಗಿ, ಹಲ್ಲೆಗೊಳಗಾದ ಯುವಕ. ಸೋಮವಾರ ಮಧ್ಯಾಹ್ನ ವೇಳೆ Read more…

BIG BREAKING NEWS: ಲಸಿಕೆ ನೀಡಿಕೆಯಲ್ಲಿ ಮತ್ತೊಂದು ದಾಖಲೆ, ಒಂದೇ ದಿನ 1 ಕೋಟಿ ಜನರಿಗೆ ವ್ಯಾಕ್ಸಿನ್

ನವದೆಹಲಿ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಹೊಸ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಒಂದು ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಮೂರು ದಿನಗಳ Read more…

6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರೌಢಶಿಕ್ಷಣ ನಿರ್ದೇಶನಾಲಯ(ಡಿಎಸ್‌ಇ), ಒಡಿಶಾ ವತಿಯಿಂದ ವಿವಿಧ ವಿಷಯಗಳಿಗೆ ತರಬೇತಿ ಪಡೆದ ಶಿಕ್ಷಕ(ಟಿಜಿಟಿ) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಕಲೆ, ವಿಜ್ಞಾನ(PCM), ವಿಜ್ಞಾನ(CBZ) ಮತ್ತು ತೆಲುಗು ಶಿಕ್ಷಕರಿಗೆ ಒಡಿಶಾದ ಸರ್ಕಾರಿ ಮಾಧ್ಯಮಿಕ Read more…

ಬರೋಬ್ಬರಿ 100 ಕಿಮೀ ಸೈಕ್ಲಿಂಗ್​ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 6ರ ಪೋರ…..!

ಚೆನ್ನೈನ ಆರು ವರ್ಷದ ರಿಯಾನ್​ ಕುಮಾರ್​​ ನಾನ್​ ಸ್ಟಾಪ್​​ 100 ಕಿಲೋಮೀಟರ್​ ದೂರದವರೆಗೆ ಸೈಕಲ್​ ಚಲಾಯಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 5 ಗಂಟೆ 17 ನಿಮಿಷದಲ್ಲಿ 108.09 Read more…

ಕಸದ ರಾಶಿ ಮಧ್ಯೆ ಮಾಡೆಲ್ ಫೋಸ್…..! ಇದರ ಹಿಂದಿದೆ ಮಹತ್ವದ ಕಾರಣ

ರಾಂಚಿ: ರೂಪದರ್ಶಿಯರು ರ್ಯಾಂಪ್ ನಲ್ಲಿ ಕ್ಯಾಟ್ ವಾಕ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಮಾಡೆಲ್ ಕಸದ ರಾಶಿಯ ಬಳಿ ಬೆಕ್ಕಿನ ನಡಿಗೆ ಮಾಡಿರುವ ವಿಡಿಯೋ ತುಣುಕು ಸದ್ಯ ಸಾಮಾಜಿಕ Read more…

ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇದ್ರೆ ಎಚ್ಚರ….! ಹೆಚ್ಚಾಗ್ತಿದೆ ಮೋಸ

ಇತ್ತೀಚಿನ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಅನೇಕ ಸುಳ್ಳುಗಳನ್ನು ಹೇಳಿಕೊಂಡು ಮನೆಗೆ ಬರುವ ಅಪರಿಚಿತರು, ಲೂಟಿ ಮಾಡ್ತಿದ್ದಾರೆ. ಸದ್ಯ ಗ್ಯಾಸ್ ರಿಪೇರಿ ಹೆಸರಿನಲ್ಲಿ ಮೋಸ ನಡೆಯುತ್ತಿದೆ. ಹೈದ್ರಾಬಾದ್ Read more…

ಇನ್ಮುಂದೆ ಇಲ್ಲಿ ಸಿಗಲ್ಲ ಮಾಂಸ, ಮದ್ಯ..! ಮಹತ್ವದ ನಿರ್ಧಾರ ಕೈಗೊಂಡ ಯುಪಿ ಸಿಎಂ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ನಿಷೇಧಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗಿ Read more…

ಒಬ್ಬ ಮಹಿಳೆಗೆ ಇಬ್ಬರು ಗಂಡಂದಿರು, ಇಬ್ಬರು ಪ್ರೇಮಿಗಳು….! ಎಲ್ಲರೂ ಒಟ್ಟಿಗೆ ಬಂದಾಗ ನಡೆದಿದ್ದೇನು….?

ಜೈಪುರದ ಮುಹನಾದಲ್ಲಿ ಪ್ರೇಮ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮುಹನಾ Read more…

ʼಟಿಕ್‌ಟಾಕ್ ʼಮೂಲಕ ಮಕ್ಕಳಿಗೆ ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಿಸುತ್ತಿರುವ ಶಿಕ್ಷಕ

  ಮಾನಸಿಕ ಒತ್ತಡಗಳಂಥ ಸಮಸ್ಯೆಗಳನ್ನು ಎದುರಿಸಲು ಮಕ್ಕಳ ನೆರವಿಗೆ ಬಂದಿರುವ ಅಮೆರಿಕದ ನೆಬ್ರಾಸ್ಕಾದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು, ಟಿಕ್‌ಟಾಕ್ ವಿಡಿಯೋಗಳನ್ನು ತಮ್ಮ ಈ ಕೈಂಕರ್ಯಕ್ಕೆ ಅವಲಂಬಿಸಿದ್ದಾರೆ. ತಮ್ಮ ’ಪಾಯಿಂಟ್ Read more…

ʼಇ.ಡಿ.ʼಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ

ಸಾರ್ವಜನಿಕ ಹಣದ ದುರ್ಬಳಕೆ ಪ್ರಕರಣವೊಂದರ ತನಿಖೆಯ ಭಾಗವಾಗಿ ನಟಿ ಜಾಕೆಲಿನ್ ಫರ್ನಾಂಡೆಸ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿದೆ. ಸುಖೇಶ್ ಚಂದ್ರಶೇಖರ್‌ ಹೆಸರಿನ ವ್ಯಕ್ತಿಯೊಬ್ಬ ನಡೆಸಿದ್ದ ಬಹು-ಕೋಟಿ ಸುಲಿಗೆ ದಂಧೆಯೊಂದರ Read more…

‘ಇನ್ನು ಮನೆಗೆ ಮರಳಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ್ದೆ’- ಕರಾಳ ನೆನಪು ಬಿಚ್ಚಿಟ್ಟ ಆಫ್ಘಾನ್‌ ನಿಂದ ಮರಳಿದ ಭಾರತೀಯ

  ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಕಬ್ಬಿಣ ಗ್ರಿಲ್‍ಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ರಾಜೇಶ್ ಪಾಂಡೆ ಅವರು, ತಾಲಿಬಾನ್ ಕ್ರೌರ್ಯದಿಂದ ಬಚಾವಾಗಿ ಬಂದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ. ತಾಲಿಬಾನಿಗಳ ವಶಕ್ಕೆ Read more…

ಹಾರ ಹಾಕಲು ವಧು – ವರನ ನಡುವೆ ಪೈಪೋಟಿ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಘಟಿಸುವ ಕ್ಯೂಟ್ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ. ಸಾಮಾನ್ಯವಾಗಿ ವರಮಾಲೆಯ ಕ್ಷಣಗಳು ಮದುವೆ ಸಮಾರಂಭಗಳ ವೇಳೆ ಜರುಗುವ ಅತ್ಯಂತ ಫನ್ನಿ Read more…

ಮೊಲ ಈಜಾಡುವ ಅಪರೂಪದ ವಿಡಿಯೋಗೆ ನೆಟ್ಟಿಗರು ಫುಲ್‍ ಖುಷ್

ಮೊಲಗಳಿಗೆ ನೀರು ಕಂಡರೆ ಭಯ ಎಂದು ಹಲವರು ಭಾವಿಸಿರುತ್ತಾರೆ. ಹಾಗಾಗಿ ಮೊಲಗಳು ಈಜಾಡುವ ವಿಡಿಯೊ ಅಪರೂಪ ಅಂತ ಅನಿಸಿರಲೂಬಹುದು. ಅದು ಕೂಡ ಅರ್ಧ ಸತ್ಯವೇ. ಅಂದರೆ, ತಾವು ಅಪಾಯದಲ್ಲಿದ್ದಾಗ Read more…

SHOCKING: ಪತ್ನಿ ಬೆತ್ತಲೆಗೊಳಿಸಿ ದೇಹಕ್ಕೆಲ್ಲ ಬೂದಿ ಹಚ್ಚಿದ ಪತಿರಾಯ, ಕಾರಣ ಗೊತ್ತಾ…?

ಪುಣೆ: ಪುಣೆಯಲ್ಲಿ ಗಂಡು ಮಗು ಜನಿಸದ ಕಾರಣ ಮಹಿಳೆಗೆ ಕಿರುಕುಳ ನೀಡಿದ ಗಂಡನ ಮನೆಯವರು ಮೂಢನಂಬಿಕೆಯಿಂದ ಆಕೆಯನ್ನು ಬೆತ್ತಲೆಗೊಳಿಸಿ ಬೂದಿ ಹಚ್ಚಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಲು ಸಹಾಯ Read more…

ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ

ಬಹಳಷ್ಟು ರಾಜ್ಯಗಳಲ್ಲಿ ಪೂರೈಕೆ ವಿಪರೀತವಾಗಿರುವ ನಡುವೆ ಟೊಮ್ಯಟೋ ಬೆಲೆ ಪಾತಾಳಕ್ಕಿಳಿದಿದ್ದು, 4-8 ರೂ./ಕೆಜಿ ಮಟ್ಟ ತಲುಪಿದೆ ಎಂದು ಸರ್ಕಾರಿ ದತ್ತಾಂಶಗಳು ತಿಳಿಸುತ್ತಿವೆ. ಟೊಮ್ಯಾಟೋ ಬೆಳೆಯುವ 31 ಕೇಂದ್ರಗಳ ಪೈಕಿ Read more…

500 ರೂ. ಗೆ ಐಫೋನ್‍ ನಕಲಿ ಬ್ಯಾಕ್ ಕೇಸ್ ಮಾರುತ್ತಿದ್ದವರು ಅರೆಸ್ಟ್

ಆ್ಯಪಲ್ ಕಂಪನಿಯ ಐಫೋನ್ ಇರಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಬಹಳ ದಿನಗಳಾಗಿವೆ. ಅಷ್ಟೇ ದೊಡ್ಡ ಪ್ರತಿಷ್ಠೆ ಐಫೋನ್‍ಗಳಿಗೆ ಬ್ಯಾಕ್ ಕೇಸ್ ಹಾಕಿಸುವುದು. ಕಂಪನಿಯದ್ದೇ ಒರಿಜಿನಲ್ ಕೇಸ್‍ನ ಬೆಲೆ 4500 ರೂ. Read more…

21 ವರ್ಷಗಳಿಂದ ಸಂಸತ್ತಿಗೆ ಪೋಸ್ಟ್ ತಲುಪಿಸುತ್ತಿದ್ದ ರಾಮ್ ಶರಣ್ ನಿವೃತ್ತಿ

ಕಳೆದ 21 ವರ್ಷಗಳಲ್ಲಿ ಎಷ್ಟು ಮಂದಿ ಪ್ರಧಾನಿಗಳು, ಸಂಸದರು, ಸದನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರಕಾರದ ಅಧಿಕಾರಿಗಳು ಬದಲಾದರೂ ಅಂಚೆ ಇಲಾಖೆಯ ಪಾರ್ಲಿಮೆಂಟ್ ಬೀಟ್ ಪೋಸ್ಟ್ ಮ್ಯಾನ್ ಮಾತ್ರ ಒಬ್ಬರೇ Read more…

ಚಿನ್ನ ಕಳ್ಳಸಾಗಣೆಗೆ ಈತ ಅನುಸರಿಸಿದ ಮಾರ್ಗ ಕಂಡು ದಂಗಾದ ಅಧಿಕಾರಿಗಳು…!

ಚಿನ್ನ ಕಳ್ಳಸಾಗಣೆಗೆ ಆರೋಪಿಗಳು ತರಹೇವಾರಿ ವಿಧಾನಗಳ ಮೊರೆ ಹೋಗುತ್ತಾರೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿಕೊಂಡು ಬರುವುದು, ಸೂಟ್ಕೇಸ್ ಹಿಡಿಕೆಯನ್ನು ಚಿನ್ನದಲ್ಲಿ ಮಾಡಿಸಿ ತರುವುದು ಸೇರಿದಂತೆ ಹಲವು ಮಾರ್ಗ ಅನುಸರಿಸುತ್ತಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...