alex Certify India | Kannada Dunia | Kannada News | Karnataka News | India News - Part 1022
ಕನ್ನಡ ದುನಿಯಾ
    Dailyhunt JioNews

Kannada Duniya

ಪದಕ ಗೆದ್ದ ಬಳಿಕ ಪ್ಯಾರಾಲಿಂಪಿಕ್ಸ್ ವಿಜೇತರಿಗೆ ಸಿಕ್ತು ವೇತನ

ಜೈಪುರ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಇಡೀ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪದಕ ಗೆದ್ದಿರುವ ರಾಜಸ್ಥಾನದ ಮೂಲದ ಪ್ಯಾರಲಿಂಪಿಯನ್ ಗಳಿಗೆ ಅಲ್ಲಿನ ಸರಕಾರ ಅರಣ್ಯ Read more…

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ Read more…

ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತೆ ಈ ಘಟನೆ

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ದೇಶದಲ್ಲಿ ಒಂದೊಂದೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಮಹಾರಾಷ್ಟ್ರದಲ್ಲೂ ಇದೀಗ ನಾಗರಿಕ ಸಮಾಜ ತಲೆತಗ್ಗಿಸುವಂತಹ ಪ್ರಕರಣವೊಂದು ಮುನ್ನಲೆಗೆ Read more…

ತಾಲಿಬಾನಿಗಳ ವಿಜಯ ಸಂಭ್ರಮಿಸಿದ ಭಾರತೀಯ ಮುಸ್ಲಿಮರಿಗೆ ನಾಸಿರುದ್ದೀನ್​ ಶಾ ಖಡಕ್​ ವಾರ್ನಿಂಗ್​..!

ಬಾಲಿವುಡ್​ ಹಿರಿಯ ನಟ ನಾಸೀರುದ್ದೀನ್​ ಶಾ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಂ ಜನತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಭಾರತೀಯ ಮುಸ್ಲಿಮರಿಗೆ Read more…

ಪುತ್ರಿಗೆ ಮನಬಂದಂತೆ ಥಳಿಸುತ್ತಿದ್ದ ಪಾಪಿ ಅಪ್ಪ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…..!

ತಂದೆಯೊಬ್ಬ ತನ್ನ ಪುತ್ರಿಗೆ ಮನಬಂದಂತೆ ಥಳಿಸುತ್ತಿರುವ ಅಮಾನವೀಯ ಘಟನೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. Read more…

ಎರಡು ತಲೆ ಹೊಂದಿರುವ ವಿಚಿತ್ರ ಕರು ಜನನ

ಎಮ್ಮೆಯೊಂದು ಅಪರೂಪದ 2 ತಲೆಯ ಕರುವಿಗೆ ಜನ್ಮ ನೀಡಿದ ಬಳಿಕ ರಾಜಸ್ಥಾನದ ಗ್ರಾಮವೊಂದು ಭಾರೀ ಚರ್ಚೆಯಲ್ಲಿದೆ. ಪುರ ಸಿಕ್ರೌಡಾ ಎಂಬ ಗ್ರಾಮದಲ್ಲಿ ಹಸು ಸಾಕಾಣಿಕೆ ಮಾಡುತ್ತಿದ್ದ ಮನೆಯೊಂದರಲ್ಲಿ ಈ Read more…

ʼಆಪ್‌ʼ ಬಿಡುಗಡೆ ಮಾಡುವ ವೇಳೆ ಯೋಗ ಮಾಡಿದ ಸಚಿವರು

ನವದೆಹಲಿ: ವೃತ್ತಿಪರರಿಗಾಗಿ ಕೇಂದ್ರ ಆಯುಷ್ ಸಚಿವಾಲಯ ಇಂದು ‘ವೈ-ಬ್ರೇಕ್’ ಆಪ್ ಬಿಡುಗಡೆ ಮಾಡಿದೆ. ಕೇವಲ 5 ನಿಮಿಷಗಳಲ್ಲಿ ಮಾಡಬಹುದಾದ ಸರಳ ಯೋಗಾಸನಗಳ ಮೂಲಕ ಕೆಲಸ ಮಾಡುವವರಿಗೆ ರಿಪ್ರೆಶ್ ಆಗಲು Read more…

ಒಬಿಸಿಗೆ ಶೇ.27 ಮೀಸಲು; ಸೆ.20 ರಂದು ಭವಿಷ್ಯ ನಿರ್ಧಾರ

ಒಬಿಸಿಯ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಪ್ರಧಾನ ಬೆಂಚ್, ಮಧ್ಯಂತರ ಆದೇಶವನ್ನು ಕೊಡಲು ಒಪ್ಪದೇ ಸೆಪ್ಟೆಂಬರ್ 20 ಅಂತಿಮ ತೀರ್ಪನ್ನು ನೀಡುವುದಾಗಿ ತಿಳಿಸಿದೆ. Read more…

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ Read more…

ರೈತರ ತಲೆ ಒಡೆಯಿರಿ ಎಂದ ಅಧಿಕಾರಿ ವರ್ಗಾವಣೆ

ಪ್ರತಿಭಟನಾನಿರತ ರೈತರ ಮೇಲೆ ದಾಳಿ ಮಾಡಲು ಆದೇಶಿಸುತ್ತಾ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ’ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ Read more…

ರಾಜ್‌ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ವಿರುದ್ಧ ವಂಚನೆ ಆರೋಪದ ಸಂಬಂಧ ದೆಹಲಿ ಉದ್ಯಮಿ ನೀಡಿದ ದೂರಿನ ಸಂಬಂಧ ಪೊಲೀಸರು ಯಾವೆಲ್ಲ ರೀತಿಯ ಕ್ರಮಗಳನ್ನು Read more…

SHOCKING: ಶೇ.8.32 ಕ್ಕೇರಿದ ನಿರುದ್ಯೋಗ ಪ್ರಮಾಣ

ದೇಶದ ನಿರುದ್ಯೋಗದ ಪ್ರಮಾಣವು ಆಗಸ್ಟ್‌ನಲ್ಲಿ 8.32% ತಲುಪಿದೆ. ಜುಲೈನಲ್ಲಿ 6.95%ದಷ್ಟಿದ್ದ ನಿರುದ್ಯೋಗದ ಪ್ರಮಾಣದಲ್ಲಿ ಕಳೆದ ತಿಂಗಳು ಏರಿಕೆ ಕಂಡುಬಂದಿದೆ. ಇದೇ ವೇಳೆ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು 10%ನಷ್ಟಿದ್ದು, Read more…

ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ವಿಧಿವಶ

ನವದೆಹಲಿ: ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರಾ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಂದನ್ Read more…

ಕೊಲೆ ಮಾಡಿ, ಮೃತ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ ಕ್ರೂರಿಗಳು

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 11 ವರ್ಷ ಹುಡುಗನ ಮೃತ ದೇಹ ಚರಂಡಿಯಲ್ಲಿ ಸಿಕ್ಕಿದೆ. ಬಾಲಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಂತ್ರ-ಮಂತ್ರದ ಹೆಸರಿನಲ್ಲಿ ಬಾಲಕನ ಹತ್ಯೆ Read more…

BIG BREAKING NEWS: ಒಂದೇ ದಿನದಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

ಸಹೋದರನಿಂದಲೇ ಅತ್ಯಾಚಾರ ಆರೋಪ ಮಾಡಿದ್ದ ಹುಡುಗಿ 2 ವರ್ಷದ ನಂತ್ರ ಹೇಳಿಕೆ ಬದಲಿಸಿದ್ಲು

ಮುಂಬೈ: ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ವರ್ಷದ ಜೈಲಿನಲ್ಲಿದ್ದ ಮುಂಬೈಯ 24 ವರ್ಷದ ಯುವಕನನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಲು ಸೂಚಿಸಿದೆ. ಸಹೋದರನ Read more…

ರಾತ್ರೋರಾತ್ರಿ ಕೋಟ್ಯಾಧೀಶನಾದ ಮೀನುಗಾರ….!

ಮಳೆಗಾಲ ಪೂರ್ತಿ ಮನೆಯಲ್ಲಿ ಕುಳಿತಿದ್ದ ಮಹಾರಾಷ್ಟ್ರದ ಪಾಲ್‍ಘರ್‍ನ ಮೀನುಗಾರ ಚಂದ್ರಕಾಂತ್ ತಾರೆಗೆ ಅದೃಷ್ಟ ಕಾಯುತ್ತಿತ್ತು. ಆತ ಮುರ್ಬಿ ಗ್ರಾಮದಲ್ಲಿ ಸಾಗರಕ್ಕೆ ಈ ಬಾರಿ ಮಳೆಗಾಲದಲ್ಲಿಯೇ ಮೊದಲ ಶಿಕಾರಿಗೆ ಇಳಿದಾಗ, Read more…

ಯುವಕನ ಹತ್ಯೆಗೆ ಕಾರಣವಾಯ್ತು ಟೀ ಶರ್ಟ್‌ ಬಣ್ಣ….!

ತಪ್ಪು ತಿಳುವಳಿಕೆಯಿಂದಾಗಿ 18 ವರ್ಷದ ಯುವಕನನ್ನು ಹಾಡಹಗಲೇ 9 ಮಂದಿ ಸೇರಿ ಕೊಲೆಗೈದ ಘಟನೆಯು ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ನಡೆದಿದೆ. ಪಾಲ್ಘರ್​​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 9 ಮಂದಿ Read more…

ಭಾರತದಲ್ಲಿನ ಲಸಿಕೆ ವೇಗದ ಕುರಿತು ಕುತೂಹಲಕಾರಿ ಮಾಹಿತಿ ನೀಡಿದ ಆನಂದ್‌ ಮಹೀಂದ್ರಾ

ದೆಹಲಿ: ಭಾರತದ ಕೊರೋನಾ ಲಸಿಕೆ ನೀಡುತ್ತಿರುವ ವೇಗದ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ದೇಶದಲ್ಲಿ ದಿನನಿತ್ಯ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮಂಗಳವಾರ ಇದು Read more…

ಶಿಪ್ಪಿಂಗ್ ಕಂಟೇನರ್ ಗಳಿಂದ ಮೊಹಲ್ಲಾ ಕ್ಲಿನಿಕ್ ನಿರ್ಮಾಣ

ದೆಹಲಿಯಂಥ ಮಹಾನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ದುಸ್ತರ ಎನ್ನುವ ಸ್ಥಿತಿ ಇದೆ. ಬಹುತೇಕ ದೊಡ್ಡ ನಗರಗಳಲ್ಲೂ ಇದೆ ಸ್ಥಿತಿ. ಕೂಲಿ ಕಾರ್ಮಿಕರು, ಕಾರು-ಆಟೋ ಚಾಲಕರು, ಮೆಕ್ಯಾನಿಕ್‍ಗಳು, ಮನೆಗೆಲಸದವರು ಬಹಳ Read more…

‘ಪಾನಿಪುರಿ’ ವಿಚಾರಕ್ಕೆ ದಂಪತಿ ನಡುವೆ ಕಲಹ: ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು..!

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 23 ವರ್ಷದ ವಿವಾಹಿತೆ ಪಾನಿ ಪುರಿ ವಿಚಾರವಾಗಿ ಪತಿಯ ಜೊತೆ ಜಗಳ ಮಾಡಿಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಪೊಲೀಸರು ನೀಡಿರುವ Read more…

ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿ ವರ್ತಿಸಿದ್ದು ನೋಡಿದ್ರೆ ನೀವೂ ದಂಗಾಗ್ತೀರಾ….!

ಅಪರಿಚಿತ ವ್ಯಕ್ತಿಯೊಬ್ಬ ಫ್ಲೈಓವರ್​ ಬ್ರಿಡ್ಜ್​​ನಲ್ಲಿ ಅವಾಂತರ ಸೃಷ್ಟಿಸಿದ ಘಟನೆ ಸೂರತ್​​ನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಈ ರೀತಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ  ಬಹುಶಃ ಯಾವುದೋ ಮಾದಕ ವಸ್ತುವನ್ನು Read more…

BIG NEWS: ಗೋವು ರಾಷ್ಟ್ರೀಯ ಪ್ರಾಣಿ, ಅದರ ರಕ್ಷಣೆ ಎಲ್ಲರ ಹೊಣೆ ಎಂದು ಘೋಷಣೆ ಮಾಡಲು ಅಲಹಾಬಾದ್ ಹೈಕೋರ್ಟ್ ಮಹತ್ವದ ನಿರ್ದೇಶನ

ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದೆ. ಗೋವಿನ ರಕ್ಷಣೆ ಎಲ್ಲರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ದೇಶದ ಸಂಸ್ಕೃತಿ Read more…

ಕೇರಳದಲ್ಲಿ ಕೈಮೀರಿದ ಕೊರೋನಾ ಭಾರಿ ಸ್ಪೋಟ, ಕೇಂದ್ರದಿಂದ ಖಡಕ್ ವಾರ್ನಿಂಗ್

ನವದೆಹಲಿ: ಕೇರಳದಲ್ಲಿ ಕೊರೋನಾ ಸ್ಫೋಟವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾರ್ನಿಂಗ್ ಮಾಡಿದೆ. ಶೇಕಡ 85 ರಷ್ಟು ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದೆ. ಕೇರಳದಲ್ಲಿ ನಿರ್ಲಕ್ಷದಿಂದಾಗಿ ಸೋಂಕು Read more…

ಶಾಕಿಂಗ್​​: ಸ್ವಿಗ್ಗಿ ಆರ್ಡರ್​ ವಿಳಂಬ ಮಾಡಿದ ರೆಸ್ಟಾರೆಂಟ್​ ಮಾಲೀಕನ ಕಗ್ಗೊಲೆ….!

ಆರ್ಡರ್​ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್​ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು Read more…

ಬಿಬಿಸಿಯ ಮೊದಲ ಹಿಂದಿ ವಾರ್ತಾ ನಿರೂಪಕಿ ಇನ್ನಿಲ್ಲ

ಸುಮಾರು 60 ವರ್ಷಗಳ ಹಿಂದೆ ಬಿಬಿಸಿಯಲ್ಲಿ ಹಿಂದಿ ವಾರ್ತೆಗಳನ್ನು ಓದುವ ಮೂಲಕ ಬಿಬಿಸಿಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ವಾರ್ತೆ ವಾಚಿಸಿದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ರಜನಿ ಕೌರ್​​ Read more…

ಕಾಬೂಲ್‍ ನಲ್ಲಿನ ಭಾರತದ ರಾಯಭಾರ ಕಚೇರಿಯನ್ನ ಹಗಲಿರುಳು ರಕ್ಷಿಸಿದ್ದು ಈ ಮೂರು ಶ್ವಾನಗಳು

ತಾಲಿಬಾನ್ ಉಗ್ರರ ದಾಳಿಯಿಂದ ಕಾಬೂಲ್‍ನಲ್ಲಿನ ಭಾರತದ ರಾಯಭಾರ ಕಚೇರಿಯನ್ನ ರಕ್ಷಿಸುತ್ತಿದ್ದ ತರಬೇತಿ ಪಡೆದ ಸ್ನಿಫ್ಫರ್ ನಾಯಿಗಳಾದ ಮಾಯಾ, ಬಾಬ್ಬಿ ಮತ್ತು ರೂಬಿಯನ್ನು ಸುರಕ್ಷಿತವಾಗಿ ತವರಿಗೆ ಕರೆತರಲಾಗಿದೆ. ಜನಸಾಮಾನ್ಯರಿಗೆ ಬಿಗ್ Read more…

ʼಕಾಂಡೋಮ್ʼ​ ಸಿಕ್ಕ ಮಾತ್ರಕ್ಕೆ ಸಮ್ಮತದ ಸೆಕ್ಸ್​ ನಡೆದಿದೆ ಎಂದು ಒಪ್ಪಲು ಸಾಧ್ಯವಿಲ್ಲ: ಮುಂಬೈ ಕೋರ್ಟ್ ಮಹತ್ವದ ತೀರ್ಪು

ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್​ ಬಳಸಲಾಗಿದೆ ಎಂದ ಮಾತ್ರಕ್ಕೆ ಅದನ್ನು ಸಮ್ಮತದ ಸೆಕ್ಸ್​ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಮುಂಬೈನ ಸೆಷನ್​ ಕೋರ್ಟ್ ಹೇಳಿದೆ. ಸಹೋದ್ಯೋಗಿಯ ಪತ್ನಿಯ ಮೇಲೆ Read more…

ವಾಟ್ಸಾಪ್‌ ನಿಂದ 30 ಲಕ್ಷ ಅಕೌಂಟ್ ಬ್ಯಾನ್…! ಇದರ ಹಿಂದಿದೆ ಈ ಕಾರಣ

ಫೇಸ್ಬುಕ್ ಮಾಲೀಕತ್ವದ ಮೆಸೇಜಿಂಗ್ ಸೇವಾದಾರ ವಾಟ್ಸಾಪ್‌ ಭಾರತದಲ್ಲಿರುವ ತನ್ನ ಬಳಕೆದಾರರ ಪೈಕಿ 30 ಲಕ್ಕಕ್ಕೂ ಹೆಚ್ಚು ಮಂದಿಯ ಖಾತೆಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಜೂನ್ 16 ರಿಂದ ಜುಲೈ Read more…

ಉತ್ತರ ಪ್ರದೇಶದಲ್ಲಿ ಐವರು ಸಿಎಂ, 20 ಮಂದಿ ಡಿಸಿಎಂ..! ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸಚಿವ

ಜನಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವ ಭರದಲ್ಲಿ ಕೆಲವೊಮ್ಮೆ ಯಡವಟ್ಟಿನ ಮಾತುಗಳನ್ನಾಡುವುದುಂಟು. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಎಸ್​​ಬಿಎಸ್​​ಪಿಯ ಅಧ್ಯಕ್ಷ ಓಂ ಪ್ರಕಾಶ್​​​ ರಾಜ್​ಭರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...