alex Certify India | Kannada Dunia | Kannada News | Karnataka News | India News - Part 1021
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ

ತಮ್ಮ ಸಂಬಂಧವನ್ನು ಕುಟುಂಬಸ್ಥರು ವಿರೋಧಿಸಿದರು ಎಂಬ ಕಾರಣಕ್ಕೆ 26 ವರ್ಷದ ಪುರುಷ ಹಾಗೂ ಆತನ ಪತ್ನಿಯ 22 ವರ್ಷದ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ Read more…

BIG NEWS: 10 ಹಾಗೂ 12ನೇ ತರಗತಿಗೆ ಮಾದರಿ ಪತ್ರಿಕೆ ಬಿಡುಗಡೆ ಮಾಡಿದ ಸಿ.ಬಿ.ಎಸ್​​.ಇ. ಬೋರ್ಡ್

ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜ್ಯುಕೇಶನ್​ 2021-22ನೇ ಸಾಲಿನ ಮಾದರಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. 10 ಹಾಗೂ 12 ನೇ ತರಗತಿಯ ಮಾದರಿ ಪತ್ರಿಕೆಗಳು ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​​ನಲ್ಲಿ Read more…

ಪತ್ನಿ ಮೇಲಿನ ಸಿಟ್ಟಿಗೆ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಮಾಜಿ ಪತಿ

2 ವರ್ಷದ ಕಂದಮ್ಮನ ಮೇಲೆ ತಂದೆಯೇ ಅತ್ಯಾಚಾರಗೈದ ಅಮಾನುಷ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಪಟೌಡಿ ಎಂಬಲ್ಲಿ ನಡೆದಿದೆ. ಆಗಸ್ಟ್​ 28ರಂದು ಈ ಘಟನೆ ನಡೆದಿದ್ದು ಸೆಪ್ಟೆಂಬರ್​ 2ರಂದು Read more…

ಎಸ್‍.ಪಿ. ಕಚೇರಿಗೆ ಮುಲಾಯಂ ಸಿಂಗ್ ಅಚ್ಚರಿಯ ಭೇಟಿ…! ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ ಹಿರಿಯ ನಾಯಕ

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಲಖನೌನಲ್ಲಿನ ಪಕ್ಷದ ಕೇಂದ್ರ ಕಚೇರಿಗೆ ಅಚ್ಚರಿಯ ಭೇಟಿ ಕೊಟ್ಟು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. 2022ರಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ Read more…

ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಸೂರತ್: ಕೆಲವೇ ದಿನಗಳ ಮುನ್ನ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ನವಸಾರಿ ಜಿಲ್ಲೆಯ 31ರ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಇದನ್ನು ಕಂಡ ಆತನ Read more…

ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ

ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ Read more…

SHOCKING; ʼಕೊರೊನಾʼ ಲಸಿಕೆಗೆ ಹೆದರಿ ಊರು ತೊರೆದ ಜನ….!

ಕೊರೊನಾ ತಡೆ ಲಸಿಕೆಗಳನ್ನು ಹಾಕುವ ವೈದ್ಯರ ತಂಡವು ಮನೆಗಳತ್ತ ಬರುತ್ತಿದೆ. ಈ ಲಸಿಕೆಯಿಂದ ಸಾವು ಸಂಭವಿಸುತ್ತದೆ. ಬಚಾವಾಗಬೇಕು, ಎಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಬುಡಕಟ್ಟು ಸಮುದಾಯದ ಜನರು ಮನೆಗಳನ್ನೇ Read more…

ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತ:‌ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಹೇಳಿಕೆ

ಇಡೀ ದೇಶವೇ ಬೆಚ್ಚಿಬೀಳುವಂತಹ ದೊಡ್ಡ ಮಟ್ಟದ ಉಗ್ರ ದಾಳಿಗಳು ಕಳೆದ ಏಳು ವರ್ಷಗಳಲ್ಲಿ ಒಂದೂ ಕೂಡ ಆಗಿಲ್ಲ. ಆ ಮಟ್ಟಿಗೆ ದೇಶವು ಸುರಕ್ಷಿತವಾಗಿದೆ. ಹಲವು ಕಡೆಗಳಲ್ಲಿ ಉಗ್ರರ ದಾಳಿ Read more…

BIG BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಒಂದೇ ದಿನದಲ್ಲಿ 366 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ಕಳೆದ 24 ಗಂಟೆಯಲ್ಲಿ 45,352 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ Read more…

ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಳ್ಳುವ ಅಧಿಕಾರ NGT ಗೆ ಇಲ್ಲ: ʼಸುಪ್ರೀಂʼನಲ್ಲಿ ಕೇಂದ್ರದ ವಾದ

ಸಿಕ್ಕ ಸಿಕ್ಕ ವಿಚಾರಕ್ಕೆಲ್ಲಾ ತನ್ನದೇ ನಿಲುವು ತೆಗೆದುಕೊಳ್ಳಲು ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ) ಯಾವುದೇ ಶಾಸನಾತ್ಮಕ ಅಧಿಕಾರ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯಾವುದೇ Read more…

ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….!

ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್​ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು Read more…

ಪಾಕ್​ ಗಡಿಯಲ್ಲಿ ಶಂಕಿತ ಪಾರಿವಾಳವನ್ನು ಸೆರೆ ಹಿಡಿದ ಗಡಿ ಭದ್ರತಾ ಪಡೆ

ಜಮ್ಮು & ಕಾಶ್ಮೀರದ ಅಖ್ನೂರ್​ ಸೆಕ್ಟರ್​ನ ಪಾಕಿಸ್ತಾನದ ಗಡಿಯ ಬಳಿ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ಕಾಲಿಗೆ ಧರಿಸಿದ್ದ ಶಂಕಿತ ಪಾರಿವಾಳವೊಂದನ್ನು ಸೆರೆಹಿಡಿಯಲಾಗಿದೆ ಎಂದು ಬಿಎಸ್​ಎಫ್​ ಮಾಹಿತಿ Read more…

12,000 ಅಡಿ ಎತ್ತರದಲ್ಲಿ ಸಿಲುಕಿದ್ದ ಸ್ಥಳೀಯರನ್ನು ರಕ್ಷಿಸಿದ ಐಟಿಬಿಪಿ ಸಿಬ್ಬಂದಿ

ಉತ್ತರಾಖಂಡದ ಮಿಲಾಮ್ ಬಳಿ ಸಿಲುಕಿದ್ದ ಸ್ಥಳೀಯರನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ 12,000 ಅಡಿ ಎತ್ತರದಿಂದ ರಕ್ಷಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಜನರನ್ನು ರಕ್ಷಿಸುತ್ತಿರುವ ಈ ಕಾರ್ಯಾಚರಣೆಯ ವಿಡಿಯೋ ಸದ್ಯ Read more…

ರಾಷ್ಟ್ರೀಯ ಉದ್ಯಾನವನ ಮರುನಾಮಕರಣ ಕುರಿತಂತೆ ಸ್ಪಷ್ಟನೆ ನೀಡಿದ ಆಸ್ಸಾಂ ಸಿಎಂ

ಆಸ್ಸಾಂನ ಓರಾಂಗ್​ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಓರಾಂಗ್​ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡೋದಿಲ್ಲ ಬದಲಾಗಿ ಅದರ ಮೂಲ Read more…

ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…!

ಉತ್ತರ ಪ್ರದೇಶದ ಮೀರತ್​ ಕಂಟೋನ್ಮೆಂಟ್​​ಗೆ ನೇಮಕವಾಗಿದ್ದ ಯೋಧ ಮೂವರನ್ನು ಮದುವೆಯಾಗಿದ್ದ ಕಾರಣಕ್ಕೆ ಜೈಲುಪಾಲಾಗಿದ್ದಾರೆ. ಬಂಧಿತ ಯೋಧನನ್ನು ಮನೀಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಮೊದಲನೇ ಪತ್ನಿ ಜೀವಂತ ಇರುವಾಗಲೇ ಮನೀಶ್​ Read more…

ಸಮೋಸಾದಲ್ಲಿ ಕಂಡು ಬಂತಾ ಕ್ಯೂಆರ್ ಕೋಡ್..? ವೈರಲ್ ಫೋಟೋ ಬಗ್ಗೆ ನೆಟ್ಟಿಗರು ಹೇಳಿದ್ದೇನು..?

ವಿಶ್ವದ ಅತ್ಯಂತ ಜನಪ್ರಿಯ ದೇಸಿ ತಿನಿಸುಗಳಲ್ಲಿ ಸಮೋಸಾ ಕೂಡ ಒಂದು. ಈ ತಿಂಡಿಯನ್ನು ಬಹುತೇಕ ಎಲ್ಲರೂ ಪ್ರೀತಿಸುತ್ತಾರೆ. ಗರಿಗರಿಯಾದ ರುಚಿಕರವಾದ ಈ ತಿಂಡಿಗೆ ಮನಸೋಲದವರೇ ಇಲ್ಲ. ನಿತಿನ್ ಮಿಶ್ರಾ Read more…

ಕೊರೊನಾ ಮೂರನೇ ಅಲೆ ಎಚ್ಚರಿಕೆ…..! ಹಬ್ಬದಲ್ಲಿ ಮೈಮರೆಯದಂತೆ ಸೂಚನೆ

ಕೊರೊನಾ ವೈರಸ್ ಮೂರನೇ ಅಲೆ ಆರಂಭದ ಭಯ ಶುರುವಾಗಿದೆ. ದೇಶದಾದ್ಯಂತ ಕೊರೊನಾ ವೇಗ ಪಡೆದಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. Read more…

BIG NEWS: ಕಾಂಗ್ರೆಸ್ ಮಹತ್ವದ ಹೆಜ್ಜೆ, ದೇಶಾದ್ಯಂತ ಜನಾಂದೋಲನಕ್ಕೆ ಕಮಿಟಿ ರಚನೆ

ನವದೆಹಲಿ: ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ. ದೇಶಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡಿದ್ದು, ಜನಾಂದೋಲನವನ್ನು ರೂಪಿಸಿ ದೇಶಾದ್ಯಂತರ ಹೋರಾಟ Read more…

16 ಪ್ರತಿಶತ ಎರಡೂ ಡೋಸ್​ ಲಸಿಕೆ ಪೂರ್ಣ: ಕೇಂದ್ರ ಸಚಿವಾಲಯದಿಂದ ಮಾಹಿತಿ

ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಯಸ್ಕರಲ್ಲಿ 16 ಪ್ರತಿಶತ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ. Read more…

ಹಬ್ಬದ ವೇಳೆ ಹಬ್ಬಲಿದೆ ಕೊರೋನಾ: ಮೈಮರೆಯದಿರಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮನೆಯೊಳಗೆ ಹಬ್ಬ ಆಚರಿಸಿ, ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದಿರಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಎರಡನೆಯ ಇನ್ನೂ Read more…

ಕೋವಿಡ್​ ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

64.45 ಕೋಟಿಗೂ ಅಧಿಕ ಕೋವಿಡ್​ 19 ಲಸಿಕೆಯ ಡೋಸೇಜ್​​ಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಹಾಗೂ ನೇರ ರಾಜ್ಯ ಖರೀದಿ ವಿಭಾಗದಲ್ಲಿ ಒದಗಿಸಿದೆ ಎಂದು Read more…

BIG NEWS: ದೂರಶಿಕ್ಷಣ ಕೋರ್ಸ್ ನಡೆಸಲು UGC ಯಿಂದ 11 ವಿವಿ ಗಳಿಗೆ ಅನುಮತಿ

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 11 ವಿಶ್ವವಿದ್ಯಾಲಯಗಳಿಗೆ ಮುಕ್ತ, ದೂರಶಿಕ್ಷಣ ಕೋರ್ಸ್ ಒದಗಿಸಲು ಅನುಮತಿ ನೀಡಿದೆ. 11 ವಿಶ್ವವಿದ್ಯಾಲಯದ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಜೂನ್ ಹಾಗೂ Read more…

ರ್ಯಾಂಪ್​ ವಾಕ್​ ಮಾಡುತ್ತಲೇ ಜಾರಿಬಿದ್ದ ಮಾಡೆಲ್​..! ಮುಂದೇನಾಯ್ತು ನೋಡಿ

ರ್ಯಾಂಪ್​ ವಾಕ್​​ ಮಾಡುವ ವೇಳೆ ಸಾಕಷ್ಟು ಮಾಡೆಲ್​ಗಳು ಆಯತಪ್ಪಿ ಬಿದ್ದ ವಿಡಿಯೋಗಳು ಇಂಟರ್ನೆಟ್​​ನಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಈ ರೀತಿ ಮುಜುಗರಕ್ಕೆ ಒಳಗಾದ ಬಳಿಕವೂ ಮಾಡೆಲ್​ಗಳು ಹೇಗೆ ಅದನ್ನು Read more…

BIG NEWS: ಸುಳ್ಳು ಸುದ್ದಿ ಬಿತ್ತರಿಸುವ ವೆಬ್​ ಪೋರ್ಟಲ್​, ಯುಟ್ಯೂಬ್​ ಚಾನೆಲ್ ಗಳ ವಿರುದ್ಧ ʼಸುಪ್ರೀಂʼ ಕಳವಳ

ವೆಬ್​ ಪೋರ್ಟಲ್​ಗಳು ಹಾಗೂ ಯುಟ್ಯೂಬ್​​ನಂತಹ ಆನ್​ಲೈನ್​ ಚಾನೆಲ್​ಗಳಲ್ಲಿ ಬಿತ್ತರವಾಗುವ ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಪರಿಣಾಮಕಾರಿ ಕಾರ್ಯವಿಧಾನ ಇಲ್ಲದಿರುವುದರ ಬಗ್ಗೆ ಸುಪ್ರೀಂ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷ ದೇಶದಲ್ಲಿ Read more…

ನೋಕಿಯಾ 3310 ಮೊಬೈಲ್‌ ಬಿಡುಗಡೆಯಾಗಿ 20 ವರ್ಷ…! ನಿಮ್ಮ ಬಳಿಯೂ ಇತ್ತಾ ಈ ಮೊಬೈಲ್…?

ಈಗ ನಿಮ್ಮ ಕೈಯಲ್ಲಿ ಸ್ಮಾರ್ಟ್​ ಫೋನ್​​ಗಳು ಇದ್ದರೂ ಸಹ ನೀವು ಕೂಡ ಅನೇಕ ವರ್ಷಗಳ ಹಿಂದೆ ನೋಕಿಯಾ 3310 ಮೊಬೈಲ್​ ಫೋನ್​ನ್ನು ಬಳಕೆ ಮಾಡಿದ್ದಿರಬಹುದು. ಈ ಫೋನ್​ ಕಾಲಾಂತರದಲ್ಲಿ Read more…

ಭಾರತದಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಇನ್ಸ್ಟಾಗ್ರಾಮ್; ಗಂಟೆಗಳ ಕಾಲ ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದೆ. ಅದಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದ ಬಗ್ಗೆ ಹೇಳುವಾಗ ಬರುವ ಹೆಸರುಗಳಲ್ಲಿ ಇನ್ಸ್ಟಾಗ್ರಾಮ್ ಕೂಡ Read more…

ನೆಲಕ್ಕುರುಳಲಿದೆ 40 ಅಂತಸ್ತಿನ ನೋಯ್ಡಾ ಅವಳಿ ಗೋಪುರ

ಉತ್ತರಪ್ರದೇಶ ನೋಯ್ಡಾದಲ್ಲಿನ ನಿರ್ಮಾಣ ಹಂತದಲ್ಲಿರುವ ಅಕ್ರಮ 40 ಮಹಡಿ ಬೃಹತ್ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೆಡವಲು ಸಣ್ಣ ಸ್ಪೋಟಕ ಬಳಸಿ ನೆಲಸಮ ಮಾಡುವ ಸಾಧ್ಯತೆ ಇದೆ. ಈ Read more…

ಅಹಮದಾಬಾದ್ ನಲ್ಲಿ 3ನೇ ಹೆರಿಗೆಗೆ ನೀಡಬೇಕು ಶುಲ್ಕ

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ. ಮುನ್ಸಿಪಲ್ ಕಾರ್ಪೊರೇಶನ್ ಆಸ್ಪತ್ರೆಗಳಲ್ಲಿ ಉಚಿತ Read more…

ತಮಾಷೆ ಮಾಡಲು ಹೋಗಿ ನಡು ಬೀದಿಯಲ್ಲಿ ರಂಪಾಟಕ್ಕೆ ಕಾರಣವಾದ ಯುವತಿ….! ವೈರಲ್​ ಆಯ್ತು ವಿಡಿಯೋ

ನಡು ರಸ್ತೆಯಲ್ಲಿ ಯುವತಿ ಯುವಕನ ಕೆನ್ನೆಗೆ ಬಾರಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ಸಂಭವಿಸಿದ್ದು ತಮಾಷೆ ವಿಡಿಯೋ ಚಿತ್ರೀಕರಿಸುವ ಸಲುವಾಗಿ ಯುವತಿಯು ಅಪರಿಚಿತ Read more…

ಇಂಗ್ಲೀಷ್​ ಭಾಷೆಯಲ್ಲಿ ಸಾಧನೆ ತೋರಿದ ಬಾಲಕನಿಗೆ ಸಂಸದ ಶಶಿ ತರೂರ್​ ಮೆಚ್ಚುಗೆ

ಕಾಂಗ್ರೆಸ್​ ನಾಯಕ ಹಾಗೂ ಸಂಸದ ಶಶಿ ತರೂರ್​ ತಮ್ಮಂತೆ ಇಂಗ್ಲೀಷ್​ ಭಾಷೆಯಲ್ಲಿ ಚಾಕಚಕ್ಯತೆ ತೋರಿದ ಬಾಲಕನ ಸಾಧನೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಮಲಯಾಳಿ ಬಾಲಕ ಸಾತ್ವಿಕ್​ ಚರಣ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...