alex Certify India | Kannada Dunia | Kannada News | Karnataka News | India News - Part 1015
ಕನ್ನಡ ದುನಿಯಾ
    Dailyhunt JioNews

Kannada Duniya

ಶಕ್ತಿ ದೇವತೆಗಳಾದ ಲಕ್ಷ್ಮೀ, ಸರಸ್ವತಿ, ದುರ್ಗಾ ಮಾತೆ ಆಶಯಗಳಿಗೆ ಕೇಂದ್ರ ಸರ್ಕಾರದ ತಿಲಾಂಜಲಿ: ಮೋದಿ ವಿರುದ್ದ ಕಾಂಗ್ರೆಸ್ ಯುವರಾಜ ರಾಹುಲ್‌ ವಾಗ್ದಾಳಿ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಈ ಭೇಟಿ ಸಂದರ್ಭದಲ್ಲಿ ಜಮ್ಮುವಿನ ವೈಷ್ಣೋ ದೇವಿ ಮಂದಿರಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದಾರೆ. Read more…

ಬ್ಯಾಂಕ್ ಗೆ 50,000 ರೂ. ಸಾಲ ಮರುಪಾವತಿಸಲು ಸಾಧ್ಯವಾಗದೆ ರೈತ ಆತ್ಮಹತ್ಯೆ

ಲಕ್ನೋ: ಬ್ಯಾಂಕ್ ನಿಂದ ತೆಗೆದುಕೊಂಡಿದ್ದ ಸಾಲ ಮರುಪಾವತಿಸಲು ಸಾಧ್ಯವಾಗದೆ 45 ವರ್ಷದ ರೈತ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸುಖ್ರಾಮ್ ಭದೌರಿಯಾ, Read more…

ಇಲ್ಲಿದೆ ದೇಶದಲ್ಲೇ ಅತ್ಯಂತ ಉತ್ತಮವಾದ ’ಪ್ರವಾಸ ಯೋಗ್ಯ ಗ್ರಾಮ’

ನಿಮ್ಮ ಊರಿನಲ್ಲಿ ಯಾರನ್ನಾದರೂ ಕರೆಯಬೇಕೆಂದರೆ ಹೇಗೆ ಕರೆಯುತ್ತೀರಿ? ಹೆಸರು ಹಿಡಿದು ತಾನೇ… ಆದರೆ ಈ ಗ್ರಾಮದಲ್ಲಿ ಹೆಸರು ಕರೆಯಲು, ನಿಗದಿತ ಸ್ವರ ಸಂಯೋಜನೆ ಮಾಡುತ್ತಾರೆ! ಇದಕ್ಕೆ ‘ವಿಸ್ಲಿಂಗ್‌ ವಿಲೇಜ್‌ Read more…

ಲಸಿಕೆ ಅಭಿಯಾನದ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ವಿಶ್ವದಲ್ಲೇ ಅತ್ಯಂತ ಬೃಹತ್‌ ಲಸಿಕಾ ಅಭಿಯಾನ ಎಂಬ ಖ್ಯಾತಿಯ ’ಕೊರೊನಾ ತಡೆ ಲಸಿಕಾ’ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿ ಆರು ತಿಂಗಳಿಗೂ ಹೆಚ್ಚು ಅವಧಿ ಕಳೆದಿದೆ. ದೇಶಾದ್ಯಂತ ಶೇ.18 Read more…

BIG NEWS: ನಿಫಾ ವೈರಸ್ ಭೀತಿ; ಅಕೋಬರ್ 31ರವರೆಗೆ ಸಭೆ-ಸಮಾರಂಭ, ಹಬ್ಬಗಳ ಆಚರಣೆಗೆ ನಿರ್ಬಂಧ

ಚೆನ್ನೈ: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿಯೂ ಆತಂಕ ಎದುರಾಗಿದೆ. ಈ ನಡುವೆ ನಿಫಾ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಹಬ್ಬ, Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 34,973 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ಕಾರು ಕೊಚ್ಚಿಹೋಗುವುದನ್ನು ತಡೆಯಲು ಹಗ್ಗದಿಂದ ಕಟ್ಟಿದ ಭೂಪ…!

ತೆಲಂಗಾಣದ ಅನೇಕ ಭಾಗಗಳಲ್ಲಿ ರೌದ್ರಾವತಾರ ತಾಳಿರುವ ಮಳೆಯಿಂದಾಗಿ ಎಲ್ಲೆಡೆ ಪ್ರವಾಹ ಪೀಡಿತ ರಸ್ತೆಗಳು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ರಾಜ್ಯದ ಸಿರ್ಸಿಲ್ಲಾ ಪಟ್ಟಣದ ರಸ್ತೆಯೊಂದರಲ್ಲಿ ಸೆರೆ ಹಿಡಿದ ವಿಡಿಯೋವೊಂದು ವೈರಲ್‌ ಆಗಿದೆ. Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಬಿಗ್ ಶಾಕ್: ಮಾರಣಾಂತಿಕವಾಗಬಹುದು ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್‌ – ತಜ್ಞರ ಎಚ್ಚರಿಕೆ

ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಂಭವಿಸಿದ ಬಹುತೇಕ ಸಾವುಗಳಿಗೆ ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್ ಕಾರಣ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ. Read more…

ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು Read more…

BIG NEWS: ಕೋವಿಡ್‌ ಲಸಿಕೆ ಪರಿಣಾಮಕಾರಿತ್ವ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್ ಮೂರನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿರುವ ನಡುವೆ ಮೊದಲು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಲೇ ಬರುತ್ತಿದ್ದಾರೆ. ಇದೀಗ ಕೋವಿಡ್ ಲಸಿಕೆಗಳು ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ Read more…

10 ವರ್ಷಗಳಲ್ಲಿ 25 ಬಾರಿ ಪರ ಪುರುಷರೊಂದಿಗೆ ಪರಾರಿಯಾಗಿದ್ಲು ವಿವಾಹಿತ ಮಹಿಳೆ…!

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು Read more…

ಮಂಗಗಳ ದಾಳಿಗೆ ಬಿಜೆಪಿ ಮುಖಂಡನ ಪತ್ನಿ ಬಲಿ

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಅಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು , ಸ್ಥಳೀಯರಿಗೆ ಪರದಾಟ ಹೇಳತೀರದಾಗಿದೆ. ಮೃತರನ್ನು 54 ವರ್ಷದ ಸುಷ್ಮಾ Read more…

BIG NEWS: 2023ರಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ʼರಾಮ ಮಂದಿರʼ

ಬಹುನಿರೀಕ್ಷಿತ ಅಯೋಧ್ಯೆ ರಾಮ ಮಂದಿರವು 2023ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಮಂದಿರ ನಿರ್ಮಾಣ ಪರಿಶೀಲನಾ ಸಭೆಯಲ್ಲಿ ಹೇಳಲಾಗಿದೆ. ಈ ಪರಿಶೀಲನಾ ಸಭೆಯಲ್ಲಿ ರಾಮಮಂದಿರ ಟ್ರಸ್ಟ್​ನ ಖಜಾಂಚಿ ಸ್ವಾಮಿ Read more…

BIG NEWS: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವ ವಾರಣಾಸಿ ಕೋರ್ಟ್ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಕಾಂಪೌಂಡ್​ನ ಭೌತಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿರುವ ವಾರಣಾಸಿ ಸಿವಿಲ್​ ನ್ಯಾಯಾಲಯದ ಆದೇಶಕ್ಕೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ಈ ವಿಡಿಯೋ

ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದಂದು ಉಡುಗೊರೆಯನ್ನು ನಿರೀಕ್ಷಿಸುತ್ತಾರೆ. ತಮ್ಮ ಪ್ರೀತಿ ಪಾತ್ರರು ಏನೂ ಗಿಫ್ಟ್ ನೀಡಿಲ್ಲವೆಂದರೆ ಬೇಜಾರಾಗುತ್ತಾರೆ. ಅದೇ ಗಿಫ್ಟ್ ಸಿಕ್ಕಾಗ ಆಗುವ ಖುಷಿ ಇದೆಯಲ್ವಾ, ಅದನ್ನು ವರ್ಣಿಸೋಕೆ ಸಾಧ್ಯವಿಲ್ಲ. Read more…

ರಾಜನಾಥ್​ ಸಿಂಗ್​, ನಿತಿನ್ ಗಡ್ಕರಿಯವರಿದ್ದ ವಿಮಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಸ್ಪರ್ಶ

ಭಾರತೀಯ ವಾಯುಪಡೆಯ ಸಿ 130 ಜೆ ಸೂಪರ್​ ಹರ್ಕ್ಯೂಲಸ್​ ವಿಮಾನವು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು Read more…

ಹೊಸ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಪಡೆ: ಹೆದ್ದಾರಿಯಲ್ಲಿ ಲ್ಯಾಂಡ್‌ ಆದ ಸುಖೋಯ್​ Su-30 ಫೈಟರ್​ ಜೆಟ್​

ಭಾರತೀಯ ವಾಯುಪಡೆಯ ಮುಕುಟ ಎಂದೇ ಕರೆಯಿಸಿಕೊಳ್ಳುವ ಸುಖೋಯ್ Su-30 MKI ಫೈಟರ್ ಜೆಟ್​ ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೇ ಮೊದಲ ಬಾರಿಗೆ ಭೂಸ್ಪರ್ಶ ಕಂಡಿದೆ. ಈ ಹೊಸ ಇತಿಹಾಸವನ್ನು Read more…

ಇವರಿಗೆ ʼವಯಸ್ಸುʼ ಎಂಬುದು ಕೇವಲ ಸಂಖ್ಯೆ ಮಾತ್ರ…!

ವಯಸ್ಸು ಎನ್ನುವ ಸಂಖ್ಯೆ ದೇಹದ ಮೇಲೆ ಪರಿಣಾಮ ಬೀರಲು ಬಿಡಬೇಕೋ , ಬೇಡವೋ ಎಂದು ತೀರ್ಮಾನಿಸುವವರು ನಾವೇ ! ಹೌದು, ಅದಕ್ಕೆ ಉದಾಹರಣೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ 75 ವರ್ಷದ Read more…

ಕಾಣೆಯಾಗಿದ್ದ ಮಾಜಿ ಶಾಸಕ ಅಪಾರ್ಟ್ಮೆಂಟ್‌ ನಲ್ಲಿ ಶವವಾಗಿ ಪತ್ತೆ

ದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಜೀರ್ ದೆಹಲಿಯ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಧ್ಯ ದೆಹಲಿಯ ಮೋತಿ ನಗರದಲ್ಲಿರುವ ಮೂರನೇ ಮಹಡಿಯ ಫ್ಲ್ಯಾಟ್ ನಲ್ಲಿ ವಜೀರ್ Read more…

BIG NEWS: ED ವಿಚಾರಣೆಗೆ ಹಾಜರಾದ ಟಾಲಿವುಡ್ ಸ್ಟಾರ್ ರವಿತೇಜ

ಹೈದರಾಬಾದ್: ಸ್ಯಾಂಡಲ್ ವುಡ್, ಬಾಲಿವುಡ್ ಬಳಿಕ ಇದೀಗ ಟಾಲಿವುಡ್ ನ ಸ್ಟಾರ್ ನಟ-ನಟಿಯರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿದ್ದು, ಇದೀಗ ಸ್ಟಾರ್ ನಟ ರವಿತೇಜ ಜಾರಿ ನಿರ್ದೇಶನಾಲಯ (ಇಡಿ) Read more…

BIG NEWS: ಕಾನೂನು ಹೋರಾಟದಲ್ಲಿ ಕಂಗನಾ ರಣಾವತ್ ಗೆ ಹಿನ್ನಡೆ

ಮುಂಬೈ: ಜಾವೇದ್ ಅಖ್ತರ್ ಅವಮಾನ ಪ್ರಕರಣದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಮನವಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. 2020ರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್, ಕಂಗನಾ ರಣಾವತ್ ವಿರುದ್ಧ Read more…

ನೀವು ನಂಬಲೇಬೇಕು….! ನಿರ್ಮಾಣವಾಗಿರುವ ಈ ಸೇತುವೆಗೆ ಸಂಪರ್ಕ ರಸ್ತೆಯೇ ಇಲ್ಲ

ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿಯಾವ ಗ್ರಾಮದಲ್ಲಿ ಏನು ಕೆಲಸವನ್ನು ಸರಕಾರ ಮಾಡುತ್ತಿದೆ. ಅದರ ಕಾಮಗಾರಿ ಎಲ್ಲಿಗೆ ತಲುಪಿದೆ ಎಂದು ನಿಗಾ ಇರಿಸಲು ಕೂಡ ಅಧಿಕಾರಿಗಳಿಗೆ ಆಗುತ್ತಿಲ್ಲವೋ ಏನೋ? ಇನ್ನು ಕೆಲವರಿಗೆ Read more…

ಕರೆಂಟ್​ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತೆ ಈ ವಾಷಿಂಗ್​ ಮಷಿನ್​​……!

ವಿದ್ಯುತ್​ ಇಲ್ಲದೇ ಕೆಲಸ ನಿರ್ವಹಿಸವ ವಾಷಿಂಗ್​ ಮಷಿನ್​ ಸಿಗುತ್ತೆ ಅಂದರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಆದರೆ ಇದು ಕನಸಿನ ಮಾತು ಅಂತಾ ಅಂದುಕೊಂಡಿದ್ದರೆ ನಿಮ್ಮ ಯೋಚನೆ Read more…

ಸಿಹಿ ಖಾದ್ಯಕ್ಕೆ ಹೊಸ ಟಚ್: ಗುಲಾಬ್ ಜಾಮೂನ್ ಅಲ್ಲ ರಮ್ ಬಾಲ್..!

ಹಬ್ಬಕ್ಕೆ ಬಹಳ ಸುಲಭವಾಗಿ ಮಾಡುವ ಸಿಹಿ ತಿನಿಸೆಂದರೆ ಅದು ಗುಲಾಬ್ ಜಾಮೂನ್. ಅನೇಕರು ಈ ಖಾದ್ಯಕ್ಕೆ ವಿಭಿನ್ನವಾಗಿ ತಿರುವು ನೀಡಲು ಪ್ರಯತ್ನ ಮಾಡುತ್ತಾರೆ. ಗುಲಾಬ್ ಜಾಮೂನ್ ಅನ್ನು ಐಸ್ Read more…

ಸಮುದ್ರ ವಿಮಾನ ಸೇವೆ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ ಯುಪಿ ಸರ್ಕಾರ

ಉತ್ತರ ಪ್ರದೇಶ ಸರ್ಕಾರವು ವಾರಣಾಸಿ ಹಾಗೂ ಗೋರಕ್​ಪುರದ ನಡುವೆ ರಾಜ್ಯದ ಮೊಟ್ಟ ಮೊದಲ ಸಮುದ್ರ ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಅನುಮತಿ ಕೋರಿ ಯೋಗಿ ಆದಿತ್ಯನಾಥ್​ Read more…

BREAKING: ರಾಷ್ಟ್ರ ರಾಜಧಾನಿ ದೆಹಲಿಯ ಕಾರ್ಖಾನೆಯೊಂದರಲ್ಲಿ ಭಾರಿ ಅಗ್ನಿ ಅವಘಡ..!

ರಾಷ್ಟ್ರ ರಾಜಧಾನಿ ದೆಹಲಿಯ ಬವಾನದಲ್ಲಿರುವ ಕಾರ್ಖಾನೆಯೊಂದರಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ Read more…

ಪೊಲೀಸರನ್ನೇ ದೋಚಿದ್ದ ಕಳ್ಳರು ಅಂದರ್

ದರೋಡೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ವಸಂತ್ ವಿಹಾರ್ ನಲ್ಲಿ ಬಂಧಿಸಿದ್ದಾರೆ. ಆರೋಪಿಗಳಾದ ಮೊಹಮದ್ ಇಸ್ರೇಲ್, ಪರ್ವೇಜ್ ಆಲಂ ಮತ್ತು ರಿದಮ್ ಪರ್ಚ ಎಲ್ಲರಿಗೂ ಸರಿ ಸುಮಾರು ಹದಿನೆಂಟು Read more…

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಒಂದೇ ದಿನದಲ್ಲಿ 338 ಜನ ಬಲಿ; 3ನೇ ಅಲೆ ಅಟ್ಟಹಾಸದ ಮುನ್ಸೂಚನೆ…!

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 43,263 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ Read more…

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಎನ್‌ಐಎ

ಅಂಟಿಲಿಯಾ ಬಾಂಬ್​ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮುಂಬೈನ ವಜಾಗೊಂಡ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ ತಮ್ಮ ಸೂಪರ್​ ಕಾಪ್​ ಖ್ಯಾತಿಯನ್ನು ಮರಳಿ ಪಡೆಯಲು ಯತ್ನಿಸಿದ್ದರು ಎಂದು ರಾಷ್ಟ್ರೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...