alex Certify India | Kannada Dunia | Kannada News | Karnataka News | India News - Part 1013
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಡ್‌ ವಾಶ್ ಸೇವಿಸಿ ಆತ್ಮಹತ್ಯೆಗೆತ್ನಿಸಿದ ವಿಜ್ಞಾನಿ

ದೆಹಲಿಯ ರೋಹಿಣಿ ಜಿಲ್ಲಾ ಕೋರ್ಟ್ ಸಮುಚ್ಛಯದಲ್ಲಿ ಸ್ಫೋಟಕಗಳನ್ನು ಇಡಲು ಯತ್ನಿಸಿದ್ದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಡಿಆರ್‌ಡಿಓ ವಿಜ್ಞಾನಿಯೊಬ್ಬರು ವಾಶ್‌ರೂಂ ಒಂದರಲ್ಲಿದ್ದ ಹ್ಯಾಂಡ್‌ವಾಶ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ Read more…

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ Read more…

ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಧಾಮದಲ್ಲಿ ಕಾಣಿಸಿಕೊಂಡ ಅಲ್ಬಿನೋ ಹಾಗ್ ಜಿಂಕೆಯೊಂದರ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪ್‌ ಅನ್ನು ರಾಷ್ಟ್ರೀಯ ಉದ್ಯಾನ ಟ್ವಿಟರ್‌ನಲ್ಲಿರುವ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಸ್ಫೋಟಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಕೊರೊನಾ ಮಹಾಮಾರಿ ಅಟ್ಟಹಾಸ ಕೊಂಚ ಕಡಿಮೆಯಾಗಿದೆ. ಕಳೆದ Read more…

ಮಹಾರಾಷ್ಟ್ರ: ಪ್ರಸಾದ ಸೇವಿಸಿ 36 ಮಂದಿ ಅಸ್ವಸ್ಥ

ಮಹಾರಾಷ್ಟ್ರದ ಪನ್ವೆಲ್‌ ಬಳಿಯ ಗ್ರಾಮವೊಂದರಲ್ಲಿ, ದೇವಸ್ಥಾನವೊಂದರ ಪ್ರಸಾದ ಸೇವಿಸಿದ 36 ಮಂದಿ ಅಸ್ವಸ್ಥರಾಗಿದ್ದ ಘಟನೆ ಜರುಗಿದೆ. ಇಲ್ಲಿನ ರಿತ್‌ಘರ್‌‌ ದೇವಸ್ಥಾನದಲ್ಲಿ ’ದತ್ತ ಜಯಂತಿ’ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ Read more…

ONGC ಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ಡಿಟೇಲ್ಸ್

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಓಎನ್‌ಜಿಸಿ) ಎಚ್‌ಆರ್‌ ಎಕ್ಸಿಕ್ಯೂಟಿವ್‌, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಹುದ್ದೆಗಳಿಗೆ ಯುಜಿಸಿ ನೆಟ್ ಜೂನ್ 2020 ಅಂಕಗಳ ಆಧಾರದ ಮೇಲೆ ನೇಮಕಾತಿ Read more…

BREAKING NEWS: ಪಾಕ್ ದೋಣಿಯಲ್ಲಿ ತರುತ್ತಿದ್ದ 400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, 6 ಮಂದಿ ಅರೆಸ್ಟ್

ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಮೀನುಗಾರಿಕೆ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ ಹುಸೇನಿ  ದೋಣಿಯಲ್ಲಿದ್ದ ಆರು ಜನರನ್ನು ಗುಜರಾತ್ ಬಳಿ ಭಾರತೀಯ ಜಲ ಪ್ರದೇಶದಲ್ಲಿ ಬಂಧಿಸಲಾಗಿದೆ. ದೋಣಿಯಲ್ಲಿದ್ದ 400 ಕೋಟಿ Read more…

ಮಳೆ ನೀರು ತುಂಬಿದ್ದ ಲಿಫ್ಟ್‌ಗೆ ಬಿದ್ದು ಮೃತಪಟ್ಟ ಬಾಲಕ

ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್‌ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ. ಸ್ಲಂ ವಾಸಿಗಳು ಮದುವೆ Read more…

ಪಕ್ಷದ ಮಹಾಕಾರ್ಯದರ್ಶಿ ಹುದ್ದೆ ಅಕ್ರಮ ಬಳಕೆ ಆರೋಪದಲ್ಲಿ ಶಶಿಕಲಾ ವಿರುದ್ಧ ದೂರು

ಅಣ್ಣಾ ಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಹುದ್ದೆಯನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ವಿಕೆ ಶಶಿಕಲಾ ವಿರುದ್ಧ ಪಕ್ಷದ ಮಾಜಿ ಸಚಿವ ಜಯಕುಮಾರ್‌ ದೂರು ದಾಖಲಿಸಿದ್ದಾರೆ. ಪಕ್ಷದ ಜಂಟಿ Read more…

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಹುದ್ದೆಗಳ ಕುರಿತು ಇಲ್ಲಿದೆ ವಿವರ

ರಾಷ್ಟ್ರೀಯ ಆರೋಗ್ಯ ಅಭಿಯಾನ ಉತ್ತರ ಪ್ರದೇಶ (ಎನ್‌ಎಚ್‌ಎಂ ಯುಪಿ) ಪ್ರಯೋಗಾಲಯದ ತಂತ್ರಜ್ಞ, ಹಿರಿಯ ಚಿಕಿತ್ಸಾ ಮೇಲುಸ್ತುವಾರಿ (ಎಸ್‌ಟಿಎಸ್‌) ಮತ್ತು ಟ್ಯೂಬರ್‌ಕ್ಯುಲೋಸಿಸ್ ಪ್ರಯೋಗಾಲಯದ ಹಿರಿಯ ಮೇಲುಸ್ತುವಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. Read more…

ಸೂಪರ್‌ ಹೀರೋಗಳ ಥೀಂನಲ್ಲಿ ಬರಲಿದೆ ಟಿವಿಎಸ್‌ ಎನ್‌ಟಾರ್ಕ್ 125

ಟಿವಿಎಸ್ ಮೋಟಾರ್‌ ಕಂಪನಿ ತನ್ನ ಎನ್‌ಟಾರ್ಕ್ 125 ಸೂಪರ್‌ ಸ್ಕ್ವಾಡ್ ಎಡಿಶನ್‌ನ ಮಾರ್ವೆಲ್ ಸ್ಪೈಡರ್‌-ಮ್ಯಾನ್ ಮತ್ತು ಥಾರ್‌ ಥೀಂಗಳಲ್ಲಿ ಬಿಡುಗಡೆ ಮಾಡಲಿದೆ. ಮಾರ್ವೆಲ್ ಸೂಪರ್‌ ಹೀರೋಗಳಾದ ಐರನ್ ಮ್ಯಾನ್, Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸಲು ಇಲ್ಲಿದೆ ಟಾಪ್ 5 ಕಾರಣ

ವಿಂಟೇಜ್ ಚಾರ್ಮ್‌ನಿಂದ ಭಾರೀ ಆಕರ್ಷಣೆ ಪಡೆದಿರುವ ಕ್ಲಾಸಿಕ್ ಮೋಟರ್‌ ಸೈಕಲ್‌ಗಳು, ರೆಟ್ರೋ ಡಿಸೈನ್ ಮತ್ತು ರೈಡಿಂಗ್ ಅನುಭೂತಿಯಿಂದ ಭಾರೀ ಬೇಡಿಕೆಯಲ್ಲಿವೆ. ಇಂಥ ಬೈಕ್‌ಗಳಿಂದಲೇ ದೇಶದ ಸೂಪರ್‌ಬ್ರಾಂಡ್‌ಗಳಲ್ಲಿ ಒಂದಾಗಿರುವ ರಾಯಲ್ Read more…

BREAKING NEWS: MES ನಿಂದ ಮತ್ತೊಂದು ಕಿಡಿಗೇಡಿ ಕೃತ್ಯ; ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಾಟ

ರಾಜ್ಯದ ಬಸ್ ಗಳ ಮೇಲೆ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಿದ್ದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆ ಬಸ್ ನಿಲ್ದಾಣದಲ್ಲಿ ಎಂಇಎಸ್ ಪುಂಡರು Read more…

ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲಿನಲ್ಲಿ ವಿಶೇಷ ಸೀಟ್, ಇತರೆ ಸೌಲಭ್ಯ

ನವದೆಹಲಿ: ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸುರಕ್ಷತೆ ಜೊತೆಗೆ ಮತ್ತು ದೂರದ ಪ್ರಯಾಣದ ರೈಲುಗಳಲ್ಲಿ ಮಹಿಳೆಯರಿಗೆ ಸೀಟು ಕಾದಿರಿಸಲು ಇಲಾಖೆ ನಿರ್ಧರಿಸಿದೆ. ವಿಶೇಷ Read more…

ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಐಡಿಗೆ ಆಧಾರ್ ಜೋಡಣೆಗೆ ಇಂದು ವಿಧೇಯಕ ಮಂಡನೆ

ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವ ವಿಧೇಯಕವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಕಾನೂನು Read more…

ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆ ಮೇಲೆ ಗ್ಯಾಂಗ್ ರೇಪ್: ಪ್ರಿಯತಮನ ಭೇಟಿಗೆ ಹೊರಟಾಗಲೇ ಬೆದರಿಸಿ ಅತ್ಯಾಚಾರ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಅಕ್ರಮ ಸಂಬಂಧದ ಬಗ್ಗೆ ಅವರ ಕುಟುಂಬಕ್ಕೆ ತಿಳಿಸುವುದಾಗಿ Read more…

ವಿದ್ಯಾರ್ಥಿನಿ ಮನೆಗೆ ಬಂದು ಹೋಗ್ತಿದ್ದ ಬಸ್ ಚಾಲಕ, ಗರ್ಭಿಣಿಯಾದ ಬಳಿಕ ಬಯಲಾಯ್ತು ನೀಚ ಕೃತ್ಯ

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ವಡಿಪಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಗರ್ಭ ಧರಿಸಿದ ಆರೋಪದ ಮೇಲೆ ಮಿನಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ Read more…

ಅಥ್ಲೀಟ್ ಪಿ.ಟಿ ಉಷಾ ವಿರುದ್ಧ ದಾಖಲಾಯ್ತು ವಂಚನೆ ಆರೋಪ….!

ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ ವ್ಯಕ್ತಿ ಕೇರಳದ Read more…

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯ ಅಂಚೆ ಇಲಾಖೆ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕಚೇರಿ, ಬಿಹಾರ ಸರ್ಕಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವಾರು ಖಾಲಿ ಹುದ್ದೆಗಳ ನೇಮಕಾತಿ ಮಾಹಿತಿ ಪ್ರಕಟಿಸಿದೆ. www.indiapost.gov.in ನಲ್ಲಿ ಬಿಡುಗಡೆಯಾದ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 13 ಜನರಿಗೆ ತಲಾ 20 ವರ್ಷ ಜೈಲು ಶಿಕ್ಷೆ

ಕೋಟಾ : ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದ 13 ಜನ ಆರೋಪಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನದ ಕೋಟಾ ನ್ಯಾಯಾಲಯ ಆದೇಶ ನೀಡಿದೆ. Read more…

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್

ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ ಬಳಿಕವೂ ಕೋವಿಡ್‌-19 ವಿರುದ್ಧ ಪ್ರತಿರೋಧದ ಶಕ್ತಿ ಉತ್ತಮವಾಗಿರುವ ವಿಚಾರವು 500ರಷ್ಟು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಸಿರುವ Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

70 ರ ಹರೆಯದಲ್ಲೂ ಜೀವನೋತ್ಸಾಹದ ಕುಲುಮೆ ಈ ಹಿರಿಯ ಜೀವ

ಹಿರಿಯ ವಯಸ್ಸಿನಲ್ಲೂ ಜೀವನೋತ್ಸಾಹವನ್ನು ಸ್ವಲ್ಪವೂ ಕಳೆದುಕೊಳ್ಳದೇ ಇನ್ನೂ ದುಡಿದು ಬದುಕಬೇಕೆಂಬ ಮನಸ್ಸಿರುವ ಅನೇಕ ಹಿರಿಯರನ್ನು ನಾವು ನೋಡಿರುತ್ತೇವೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂಥದ್ದೇ ವ್ಯಕ್ತಿಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಪೋಹಾ Read more…

ಸ್ವರ್ಣ ಮಂದಿರದ ಪ್ರಾಂಗಣ ಅಪವಿತ್ರಗೊಳಿಸಲು ಮುಂದಾದ ಯುವಕನ ಹತ್ಯೆ

ಅಮೃತಸರದ ಸ್ವರ್ಣ ಮಂದಿರ ಪಾವಿತ್ರ‍್ಯತೆಗೆ ಧಕ್ಕೆ ತರಲು ನೋಡಿದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸಿಟ್ಟಿಗೆದ್ದ ಸಮೂಹವೊಂದು ಕಲ್ಲು ತೂರಿ ಸಾಯಿಸಿದ ಘಟನೆ ಶನಿವಾರ ಸಂಜೆ ಜರುಗಿದೆ. ಸ್ವರ್ಣ ಮಂದಿರದ Read more…

ತಮಿಳು ಕವಿ ಸುಬ್ರಮಣ್ಯ ಭಾರತಿಯ 6 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆ ನಿರ್ಮಿಸಿದ ಪುದುಚೇರಿ ಬೇಕರ್

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರಿಗೆ ಗೌರವ ಸೂಚಿಸುವ ಸಲುವಾಗಿ 6 ಅಡಿ ಎತ್ತರದ ಅವರ ಚಾಕೊಲೇಟ್ ಪ್ರತಿಮೆಯನ್ನು ಪುದುಚೇರಿ ಬೇಕರ್ ರಚಿಸಿದ್ದಾರೆ. ಮಹಾಕವಿ ಭಾರತಿಯಾರ್ ಎಂದು ಕರೆಯಲ್ಪಡುವ Read more…

BIG NEWS: ಓಮಿಕ್ರಾನ್ ನಿಂದಾಗಿ ದೇಶದಲ್ಲೂ ಮೂರನೇ ಅಲೆ ಆತಂಕ ಶುರು

ನವದೆಹಲಿ : ಜಗತ್ತಿನಾದ್ಯಂತ ಓಮಿಕ್ರಾನ್ ನ ಹಾವಳಿ ಮಿತಿ ಮೀರುತ್ತಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಓಮಿಕ್ರಾನ್ ವೇಗದಲ್ಲಿ ಹಬ್ಬುತ್ತಿದೆ. ಸದ್ಯ ಭಾರತಕ್ಕೂ ಇದರ ಆತಂಕ ತಟ್ಟುತ್ತಿದೆ. ಕೋವಿಡ್-19 ಸಂಬಂಧಿತ Read more…

ಬಾನೆಟ್ ಮೇಲೆ ಪೇದೆ ಕುಳಿತರೂ ಕಾರು ನಿಲ್ಲಿಸದ ಚಾಲಕ…!

ಸಂಚಾರಿ ಸಿಗ್ನಲ್ ಒಂದನ್ನು ಜಂಪ್ ಮಾಡಿ ಹೋದ ಕಾರನ್ನು ಬೆನ್ನಟ್ಟಿ ಹೋದ ಸಂಚಾರಿ ಪೇದೆಯೊಬ್ಬರು ಅದರ ಬಾನೆಟ್ ಮೇಲೆ ಕುಳಿತ ಬಳಿಕವೂ, ವಾಹನದ ಚಾಲಕ 50 ಮೀಟರ್‌ಗಳವರೆಗೂ ಡ್ರೈವ್ Read more…

ನಾಯಿ ಮರಿಗಳ ಮಾರಣಹೋಮ ನಡೆಸುತ್ತಿದ್ದ ಕೋತಿಗಳು ಕೊನೆಗೂ ಸೆರೆ

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಕಳೆದ ಮೂರು ತಿಂಗಳಿನಿಂದ ಕೈಗೆ ಸಿಕ್ಕ ನಾಯಿ ಮರಿಗಳ ಮಾರಣಹೋಮ ನಡೆಸುತ್ತಿದ್ದ ಕೋತಿಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು. ಮಜಲ್‌ಗಾಂವ್‌ನ ಲಾವೂಲ್ ಎಂಬ ಊರಿನಲ್ಲಿ Read more…

ಜೀವ ತೆಗೆದ ತಡರಾತ್ರಿ ಜಾಲಿ ರೈಡ್: ಇಬ್ಬರು ನಟಿಯರು ಸೇರಿ ಮೂವರ ಸಾವು

ಹೈದರಾಬಾದ್: ಇಬ್ಬರು ನಟಿಯರು ಸೇರಿದಂತೆ ಮೂವರಿಗೆ ಮಧ್ಯರಾತ್ರಿ ಜಾಲಿ ರೈಡ್ ಮಾರಣಾಂತಿಕವಾಗಿ ಪರಿಣಮಿಸಿದೆ. ಗಚಿಬೌಲಿ ಪೊಲೀಸ್ ವ್ಯಾಪ್ತಿಯ ಹೆಚ್‌ಸಿಯು ಬಳಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...