alex Certify India | Kannada Dunia | Kannada News | Karnataka News | India News - Part 1007
ಕನ್ನಡ ದುನಿಯಾ
    Dailyhunt JioNews

Kannada Duniya

’ಊಬರ್‌ʼ ಬುಕ್‌ ಮಾಡುವುದನ್ನೂ ಟಿಪ್ಪಣಿ ಬರೆದುಕೊಂಡಿದ್ದ ತಂದೆ…!

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ’ಹೋಮ್‌’ ಎಂಬ ಮಲಯಾಳಂ ಭಾಷೆಯ ಸಿನಿಮಾ ನೋಡಿದವರಿಗೆ, ಮನೆಯಲ್ಲಿನ ತಂದೆ-ತಾಯಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಎಷ್ಟು ಸಾಹಸ ಪಡುತ್ತಾರೆ. ತಮ್ಮ ಮಕ್ಕಳೇ ಎಲ್ಲಿ ತಮ್ಮನ್ನು Read more…

Good News: ಮುಂದಿನ ತಿಂಗಳಿನಿಂದ ಜಾನ್ಸನ್​ & ಜಾನ್ಸನ್​ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಭಾರತದಲ್ಲಿ ಲಭ್ಯ

ಈ ವರ್ಷದ ಅಂತ್ಯದೊಳಗೆ ದೇಶದ ಸಂಪೂರ್ಣ ಜನಸಂಖ್ಯೆಗೆ ಕನಿಷ್ಟ 1 ಡೋಸ್​ ಕೋವಿಡ್​ ಲಸಿಕೆಯನ್ನಾದರೂ ಪೂರೈಸಬೇಕು ಎಂಬ ಪ್ರಧಾನಿ ಮೋದಿಯವರ ಗುರಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಹೌದು..! ಅಕ್ಟೋಬರ್​ Read more…

Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ

ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್​ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ 1 Read more…

ಈ ಕಾರಣಕ್ಕೆ ಮಗಳನ್ನು ಹೊಡೆದು ಕೊಂದ ತಂದೆ

ಉತ್ತರ ಪ್ರದೇಶದ ಬಂಡಾದಲ್ಲಿ ತಂದೆಯೊಬ್ಬ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ಸಿಮೌನಿ ಚೌಕಿಯಲ್ಲಿ ನಡೆದಿದೆ. 22 ವರ್ಷದ ಹುಡುಗಿಯನ್ನು ತಂದೆ, ಕೋಲಿನಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ; ಒಂದೇ ದಿನದಲ್ಲಿ 34,469 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 26,115 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ಇಲ್ಲಿದೆ ದೀದಿ ವಿರುದ್ಧ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಪರ್ಧಿಸಲಿರುವ ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಒಟ್ಟಾರೆ 12 ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಇವರ ಪೈಕಿ ಒಬ್ಬರು ಆರ್ಥಿಕ ಕನ್ಸಲ್ಟೆಂಟ್ ಆದರೆ, ಒಬ್ಬರು ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದರೆ, Read more…

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

ಕುತೂಹಲಕ್ಕೆ ಕಾರಣವಾಗಿದೆ ಈ ಕೆರೆ ಹಿಂದಿನ ʼಕತೆʼ

ಕೇವಲ 1.8 ಕಿ.ಮೀ ಉದ್ದ ಹಾಗೂ 400 ಮೀ. ಅಗಲವಾದ ಸರೋವರವೊಂದು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಭಾರಿ ಅಚ್ಚರಿ ಮತ್ತು ಭಯಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಸರೋವರಕ್ಕೆ ಇಳಿದವರು Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೈತ: ಪಿಂಚಣಿ ಪರಿಶೀಲನೆಗೆಂದು ತೆರಳಿದವನಿಗೆ ಶಾಕ್….!

ಮುಜಫರ್ ಪುರ್: ಬಿಹಾರದ ರೈತರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಮುಜಫರ್‌ಪುರ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್‌ ಬಹದ್ದೂರ್‌ ಶಾ ಎಂಬುವವರ ಖಾತೆಗೆ 51 ಕೋಟಿ ರೂ. ಹಣ ಜಮೆಯಾಗಿದೆ. Read more…

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ Read more…

ಪ್ರಿಯತಮೆಯೊಂದಿಗೆ ಸೇರಿ ಪತಿಯಿಂದಲೇ ಘೋರ ಕೃತ್ಯ: ಮಗಳ ಕಣ್ಣೆದುರಲ್ಲೇ ಪತ್ನಿ ಉಸಿರು ನಿಲ್ಲಿಸಿದ ಪಾಪಿ

ಬಿಹಾರದ ಅರಾರ್ಯಾದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಪ್ರಿಯತಮೆಯ ನೆರವಿನಿಂದ ತನ್ನ ಪತ್ನಿಯನ್ನು  ಅಪ್ರಾಪ್ತ ಮಗಳ ಮುಂದೆ ಕೊಲೆ ಮಾಡಿದ್ದಾನೆ. ಆರೋಪಿ ಮತ್ತು ಆತನ ಗೆಳತಿಯನ್ನು ಗ್ರಾಮಸ್ಥರ ಸಹಾಯದಿಂದ ಪೊಲೀಸರು Read more…

ಲಸಿಕೆ ಮೈತ್ರಿ ಯೋಜನೆ: ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಅಕ್ಟೋಬರ್ ನಿಂದ ಲಸಿಕೆ ಮೈತ್ರಿ ಯೋಜನೆಯಡಿ ವಿದೇಶಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಲಸಿಕೆ ಕೊರತೆಯ ಕಾರಣಕ್ಕೇ ಯೋಜನೆಯನ್ನು ನಿಲ್ಲಿಸಲಾಗಿತ್ತು. ಇದುವರೆಗೆ ಭಾರತ Read more…

BIG BREAKING: ಮಠದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರಗಿರಿ ಶವ ಪತ್ತೆ, ಅನುಮಾನಾಸ್ಪದ ಸಾವಿನ ತನಿಖೆಗೆ ಆಗ್ರಹ

ಪ್ರಯಾಗ್ ರಾಜ್ ನಲ್ಲಿ ಮಹಾಂತ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದೆ. ಉನ್ನತ Read more…

ಟ್ಯೂಶನ್​ ಮುಗಿಸಿ ಬರುವ ವೇಳೆ ಚರಂಡಿಗೆ ಬಿದ್ದ ಬಾಲಕ ಕಣ್ಮರೆ….!

15 ವರ್ಷದ ಬಾಲಕ ಆಯತಪ್ಪಿ ಚರಂಡಿಗೆ ಬಿದ್ದು ಬಳಿಕ ಕಣ್ಮರೆಯಾದ ಘಟನೆ ಓಡಿಶಾದ ಭುವನೇಶ್ವರದಲ್ಲಿ ನಡೆದಿದೆ. 10ನೇ ತರಗತಿಯ ಜ್ಯೋತಿರ್ಮಯ ಬೆಹ್ರಾ ಚರಂಡಿಗೆ ಬಿದ್ದ ಬಾಲಕ ಎನ್ನಲಾಗಿದೆ. ಮಧ್ಯಾಹ್ನ Read more…

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಸಚಿವ ರಾಜೀಂದರ್‌ ಪಾಲ್ ಸಿಂಗ್

ಛತ್ತೀಸ್‌ಘಡ ಸರ್ಕಾರದ ಮಾಜಿ ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ರಾಜೀಂದರ್‌ ಪಾಲ್ ಸಿಂಗ್ ಭಾಟಿಯಾ ರಾಜ್‌ನಂದಗಾಂವ್‌ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು Read more…

ಆರ್ಮಿ ಕಮಾಂಡೋ ಯುನಿರ್ಫಾರ್ಮ್ ನಲ್ಲಿ ವಿಡಿಯೋಕಾಲ್; ಪಾಕಿಸ್ತಾನದ ISI ಜೊತೆ ಸಂಪರ್ಕ; ಬಟ್ಟೆ ವ್ಯಾಪಾರಿಯ ಖತರ್ನಾಕ್ ಕೆಲಸ ಬಿಚ್ಚಿಟ್ಟ ಸಿಸಿಬಿ

ಬೆಂಗಳೂರು: ದೇಶದ ಪ್ರಮುಖ ಸ್ಥಳಗಳು, ರಕ್ಷಣಾ ಸಂಸ್ಥೆ, ಅಂತರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದ ಫೋಟೋಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ Read more…

Big News: ಶಾಲೆ ಶುರು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ನಿಧಾನವಾಗಿ ಶಾಲೆಗಳು ಆರಂಭವಾಗ್ತಿವೆ. ಆದ್ರೆ ಅನೇಕ ಕಡೆ ಶಾಲೆಗಳು ಶುರುವಾಗಿಲ್ಲ. ಸಣ್ಣ ಮಕ್ಕಳ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. Read more…

ಉತ್ತರ ಪ್ರದೇಶದಲ್ಲಿ ಲಾಕ್​​ಡೌನ್ ನಿಯಮ ಮತ್ತಷ್ಟು ಸಡಿಲ

ಉತ್ತರ ಪ್ರದೇಶ ಜನತೆಗೆ ಬಿಗ್​ ರಿಲೀಫ್​ ಎಂಬಂತೆ ಲಾಕ್​ಡೌನ್​ ನಿಯಮಾವಳಿಗಳನ್ನು ಸಾಕಷ್ಟು ಸಡಿಲಗೊಳಿಸಿದೆ. ಈ ಮೂಲಕ ಕಂಟೈನ್​ಮೆಂಟ್​​​ ಅಲ್ಲದ ಸ್ಥಳಗಳಲ್ಲಿ ಗರಿಷ್ಟ 100 ಮಂದಿ ಸೇರಲು ಅವಕಾಶ ನೀಡಲಾಗಿದೆ. Read more…

13ರ ಬಾಲಕಿ ಮೇಲೆ ಅತ್ಯಾಚಾರವೆಸಗಲು ನೋಡಿದ ತರಬೇತುದಾರನಿಗೆ ಜೈಲು ಶಿಕ್ಷೆ

  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನೊಬ್ಬನಿಗೆ ತ್ರಿಶ್ಶೂರಿನ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಜೊತೆಗೆ 50,000 ರೂ.ಗಳ ದಂಡವನ್ನೂ ವಿಧಿಸಿದೆ. Read more…

ಗಣೇಶನ ಮೂರ್ತಿ ವಿಸರ್ಜಿಸಲು ಹೋಗಿ ಐವರು ಜಲಸಮಾಧಿ..!

ಗಣೇಶ ಮೂರ್ತಿ ವಿಸರ್ಜನೆ ವೇಳೆ ಓರ್ವ ಮಹಿಳೆ ಸೇರಿದಂತೆ ಐವರು ಜಲಸಮಾಧಿಯಾದ ಘಟನೆ ಉತ್ತರ ಪ್ರದೇಶದ ಸದತ್​ಗಂಜ್​ನಲ್ಲಿ ನಡೆದಿದೆ. ಮೃತ ಮಹಿಳೆ ಶವವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಉಳಿದ Read more…

ಈ ಬಿಜೆಪಿ ನಾಯಕನಿಗೆ ನೀಡಲಾಗಿದೆಯಂತೆ 5 ಡೋಸ್​ ಕೋವಿಡ್​ ಲಸಿಕೆ..!

ಸ್ಥಳೀಯ ಬಿಜೆಪಿ ನಾಯಕರೊಬ್ಬರ ಲಸಿಕೆ ಪ್ರಮಾಣ ಪತ್ರದಲ್ಲಿ ಐದು ಬಾರಿ ಲಸಿಕೆ ನೀಡಲಾಗಿದೆ ಎಂದು ನಮೂದಿಸಲಾಗಿದ್ದು ಆರನೇ ಲಸಿಕೆಗೆ ದಿನಾಂಕವನ್ನೂ ನಿಗದಿಯಾಗಿದೆ. ಉತ್ತರ ಪ್ರದೇಶದ ಸರ್ದಾನಾ ಏರಿಯಾದಲ್ಲಿ ಇಂತದ್ದೊಂದು Read more…

BIG BREAKING: ಒಂದೇ ದಿನದಲ್ಲಿ ಮತ್ತೆ 30,256 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆ 4,45,133 ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ 30,256 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 33,478,419ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

25 ವರ್ಷದ ಯುವಕನ ಜೊತೆ ಅಪ್ರಾಪ್ತೆ ಮದುವೆ: ಪೋಷಕರ ವಿರುದ್ಧ ಕೇಸ್‌

ಕೇರಳದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಪ್ರಸಂಗ ನಡೆದಿದೆ. ಇದು ’ಬಾಲ್ಯ ವಿವಾಹ’ ಅಪರಾಧವಾಗಿದ್ದು, ಈ ಸಂಬಂಧ ಬಾಲಕಿಯ Read more…

ʼಪೊಲೀಸ್‌ʼ ಗೆ ಬ್ಲಾಕ್‌ ಮೇಲ್‌: ಅತ್ಯಾಚಾರದ ಆರೋಪ ಹೊರೆಸಿ ದುಡ್ಡು ಕೀಳಲು ಯತ್ನಿಸಿದ ಮಹಿಳೆ

ತನ್ನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿಗಳನ್ನು ಕೀಳಲು ಮಹಿಳೆಯೊಬ್ಬಳು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಹರಿಯಾಣ ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ. ರಾಜ್ಯದ ಹಿಸ್ಸಾರ್‌ Read more…

2 ಡೋಸ್ ಕೋವಿಡ್ ಲಸಿಕೆ ಪಡೆದ ಬಿಜೆಪಿ ಲೀಡರ್ ಗೆ ಬಿಗ್ ಶಾಕ್ : 5 ಡೋಸ್ ನೀಡಿದ್ದು, 6 ನೇ ಡೋಸ್ ಗೆ ಸಮಯ ನಿಗದಿ ಎಂದು ಸರ್ಟಿಫಿಕೇಟ್ ನಲ್ಲಿ ಮಾಹಿತಿ

ಲಖ್ನೋ: ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕನಿಗೆ 5 ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ್ದು, 6 ನೇ ಡೋಸ್ ಪಡೆಯಲು ಸಮಯ ನಿಗದಿ ಮಾಡಿದ ಬಗ್ಗೆ ಪ್ರಮಾಣ ಪತ್ರ Read more…

ʼಗೋವಾ‌ʼ ಹೋಗುವ ಪ್ಲಾನ್‌ ಮಾಡಿದ್ರೆ ಈ ಸುದ್ದಿ ಓದಿ

ಸೋಮವಾರದಿಂದ ಕ್ಯಾಸಿನೋಗಳನ್ನು ತೆರೆಯಲು ಗೋವಾ ಸರ್ಕಾರವು ಶನಿವಾರದಂದು ಅನುಮತಿ ಕೊಟ್ಟಿದೆ. ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಕ್ಯಾಸಿನೋಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಗೋವಾ ಮುಖ್ಯಮಂತ್ರಿ Read more…

ಒಲಿಂಪಿಕ್ಸ್‌ ವಿಜೇತ ನೀರಜ್‌ ಎಸೆದ ಜಾವೆಲಿನ್‌ ಹರಾಜಿಗೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಬಂಗಾರದ ಹುಡುಗ ನೀರಜ್‌ ಚೋಪ್ರಾ ಎಸೆದಿದ್ದ ಜಾವೆಲಿನ್‌, ಅಯೋಧ್ಯೆ ಶ್ರೀರಾಮ ಮಂದಿರದ ತದ್ರೂಪು ವಿನ್ಯಾಸದ ಪುಟ್ಟ ಮಂದಿರ, ಪಿ.ವಿ. ಸಿಂಧು Read more…

ಅಂಡರ್‌ಪಾಸ್‌ನ ಪ್ರವಾಹದಲ್ಲಿ ಸಿಲುಕಿದ ಕಾರು: ಯುವ ವೈದ್ಯೆ ಸಾವು

ಅಂಡರ್‌ಪಾಸ್‌ನ ಪ್ರವಾಹದಲ್ಲಿ ಕಾರು ಸಿಲುಕಿಕೊಂಡ ಪರಿಣಾಮ ಯುವ ಮಹಿಳಾ ವೈದ್ಯರು ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ತಮಿಳುನಾಡಿನ ಪುದುಕೊಟ್ಟೈಯ ತುಡೈಯೂರ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಒಂದು ಗಂಟೆಗೂ Read more…

ಚಿರತೆ ದಾಳಿಗೆ ಬಾಲಕ ಸಾವು

ಶ್ರೀನಗರ: 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಆಘಾತಕಾರಿ ಘಟನೆ ಕಾಶ್ಮೀರದ ಬುಡ್ಗಾಮ್ ನಲ್ಲಿ ಸಂಭವಿಸಿದೆ. ಬಾಲಕ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಾಗ ಚಿರತೆ ದಾಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...