alex Certify India | Kannada Dunia | Kannada News | Karnataka News | India News - Part 1002
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಎಲ್ಲರಿಗೂ ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆ

ನವದೆಹಲಿ: ದೇಶದ ಪ್ರತಿಯೊಬ್ಬ ನಾಗರೀಕರಿಗೂ ಅವರ ಆರೋಗ್ಯದ ಕುರಿತ ಡಿಜಿಟಲ್ ಕಾರ್ಡ್ ವಿತರಿಸುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. Read more…

ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ

ಅಹಮದಾಬಾದ್: ಗುಜರಾತ್ ಮೂಲದ 14 ವರ್ಷದ ಹುಡುಗನೊಬ್ಬ ಹೊಟ್ಟೆಪಾಡಿಗಾಗಿ ಅಹಮದಾಬಾದ್‌ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ, ‘ದಹಿ ಕಚೋರಿ’ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಕುಟುಂಬದ Read more…

BIG NEWS: ಗರ್ಭಪಾತ ಮಿತಿ ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದ ಸರ್ಕಾರ

ಗರ್ಭಪಾತ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದ್ದು, ವೈದ್ಯಕೀಯ ವಿಧಾನ ಮೂಲಕ ಗರ್ಭಪಾತಕ್ಕೆ ಇದ್ದ 20 Read more…

‘ಬಚ್‌ಪನ್ ಕಾ ಪ್ಯಾರ್’ ಖ್ಯಾತಿಯ ಸಹದೇವ್ ಡಿರ್ಡೊ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಸಹದೇವ್ ಡಿರ್ಡೋ ಬಾಲಕನ ಬಗ್ಗೆ ನೀವು ಕೇಳಿರಬೇಕು ಅಲ್ವಾ..? ಅತ್ಯಂತ ಕಡಿಮೆ ಸಮಯದಲ್ಲಿ ಮನೆ ಮಾತಾಗಿರುವ ಹುಡುಗ ಸಹದೇವ್. ಛತ್ತೀಸ್‌ಗಢದ ಈ ಬಾಲಕ ಬಚ್ ಪನ್ ಕಾ ಪ್ಯಾರ್ Read more…

ಭಾವಿ ಶಿಕ್ಷಕರು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು…!

ಪರೀಕ್ಷೆಯಲ್ಲಿ ಪಾಸಾಗಲು ಕೆಲವು ವಿದ್ಯಾರ್ಥಿಗಳು ಕಾಪಿ ಕುಡಿಯಲು ಮುಂದಾಗುವುದು ಸಾಮಾನ್ಯ ಸಂಗತಿ. ಇಂಥವರನ್ನು ಹಿಡಿಯಲೆಂದೇ ಶಿಕ್ಷಕರು ಪರೀಕ್ಷಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಆಗಿರುವ ವಿಚಾರ ಮಾತ್ರ Read more…

ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ, ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿ ಅರೆಸ್ಟ್

ಕೊಯಮತ್ತೂರು: ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿಯನ್ನು ಬಂಧಿಸಲಾಗಿದೆ. ಅಮಿತೇಶ್ ಬಂಧಿತ ಆರೋಪಿ. 15 ದಿನಗಳ ಹಿಂದೆ ಕೃತ್ಯವೆಸಗಿದ ಆರೋಪದ Read more…

SHOCKING: ಹಠಹಿಡಿದ ಪತ್ನಿಯ ಅಂಗವನ್ನೇ ಕಚ್ಚಿ ತುಂಡರಿಸಿದ ಪತಿರಾಯ

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಕೋರ್ಟ್ ನಲ್ಲಿದ್ದ ಕೇಸ್ ಹಿಂಪಡೆಯಲು ಒಪ್ಪದ ಪತ್ನಿಯ ಮೂಗನ್ನೇ ತುಂಡರಿಸಿದ್ದಾನೆ. ಮಧ್ಯಪ್ರದೇಶದ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳ Read more…

10, 12ನೇ ತರಗತಿ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಮನ್ನಾ ಮಾಡಲು ಒತ್ತಾಯ

ಕೊರೊನಾ ಸಾಂಕ್ರಾಮಿಕದ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ದೇಶವೇ ಸಿಕ್ಕಿರುವಾಗ ಇನ್ನು ಬಡ ಮತ್ತು ಮಧ್ಯಮ ವರ್ಗದ ಕುಟುಂಬಸ್ಥರು ಪರಿಸ್ಥಿತಿ ಹೇಳತೀರದು. ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಾಸಿಕ ಆದಾಯವೇ Read more…

ಇನ್ಮುಂದೆ ಈ ಊರಿನ ರಸ್ತೆಗಿಳಿಯುವಂತಿಲ್ಲ 15 ವರ್ಷ ಮೇಲ್ಪಟ್ಟ ವಾಹನಗಳು…!

ಪ್ರತಿ ವರ್ಷ ವಾಯುಮಾಲಿನ್ಯ ಮಿತಿಮೀರುವ ಪರಿಣಾಮ ’ವಿಷಾನಿಲ ಕೊಠಡಿ’ಯಂತಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ದೆಹಲಿ ಸಾರಿಗೆ ಇಲಾಖೆ (ಡಿಟಿಡಿ) ಹೊಸ ಯೋಜನೆ ಶುರುಮಾಡಿದೆ. ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶಗಳಲ್ಲಿ Read more…

65 ಗಂಟೆಗಳಲ್ಲಿ 24 ಮೀಟಿಂಗ್‌ ಗಳನ್ನು ಮಾಡಿದ ಪ್ರಧಾನಿ ಮೋದಿ…!

ಪ್ರಧಾನಿ ನರೇಂದ್ರ ಮೋದಿ ಅವಿರತ ಕೆಲಸ, ಜನಪರ ಕಾಳಜಿಗೆ ಹೆಸರುವಾಸಿ. ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸುಮಾರು 18 ಗಂಟೆಗಳು ಅವರು ಸರ್ಕಾರಿ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ ಎಂದು ಅವರ ಆಪ್ತ Read more…

ಕೇಂದ್ರದ ವಿರುದ್ಧ ಕರೆ ನೀಡಿರುವ ಭಾರತ ಬಂದ್ ಗೆ ಸರ್ಕಾರದ ಬೆಂಬಲ: ಬಸ್ ಸಂಚಾರ ಸ್ಥಗಿತ

ವಿಶಾಖಪಟ್ಟಣಂ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ ಕರೆ ನೀಡಿರುವ ಭಾರತ ಬಂದ್ ಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲ Read more…

PF ಖಾತೆಗೆ ‘ಆಧಾರ್’ ಲಿಂಕ್ ಮಾಡಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕಾರ್ಮಿಕರ ಭವಿಷ್ಯ ನಿಧಿಯ ಸಾರ್ವತ್ರಿಕ ಖಾತೆ ಸಂಖ್ಯೆಗಳೊಂದಿಗೆ ಆಧಾರ್‌ ಲಿಂಕಿಂಗ್ ಮಾಡಲು ಇದ್ದ ಕೊನೆಯ ದಿನಾಂಕವನ್ನು ದೆಹಲಿ ಹೈಕೋರ್ಟ್ ವಿಸ್ತರಿಸಿದೆ. ಹೊಸ ಡೆಡ್ಲೈನ್ ಪ್ರಕಾರ ನವೆಂಬರ್‌ 31, 2021ರ Read more…

BIG NEWS: ಅಮೆರಿಕದಿಂದ ಹಿಂದಿರುಗಿದ ಮೋದಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾನುವಾರ ನವದೆಹಲಿಗೆ ಮರಳಿದರು. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು Read more…

ಮುದ್ದಿನ ಶ್ವಾನ ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಸೈಕಲ್‌ ಸವಾರ…!

ನಾಯಿಗಳು ಮನುಷ್ಯರ ಅತ್ಯುತ್ತಮ ಸ್ನೇಹಿತರು ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಮಾನವ ಹಾಗೂ ನಾಯಿಯ ನಡುವಿನ ಅವಿನಾಭಾವ ಸಂಬಂಧ ಸಾರುವ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ Read more…

GOOD NEWS: ಫ್ರೆಶರ್ಸ್‌ ಗಳ ನೇಮಕಕ್ಕೆ ಮುಂದಾದ HCL

ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿ ಎನಿಸಿರುವ ಎಚ್‌ಸಿಎಲ್‌ ಟೆಕ್ನಾಲಜೀಸ್‌ನಲ್ಲಿ ಈಗ ತಾನೇ ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿರುವವರಿಗೆ ಉದ್ಯೋಗಾವಕಾಶಗಳು ಇವೆಯಂತೆ. ಆದರೆ, ಅವರು ಮೊದಲು ತಮ್ಮ ’ಫಸ್ಟ್‌ ಕೆರಿಯರ್ಸ್‌ Read more…

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

ಉಡುಗೊರೆ ಹರಾಜಿನಿಂದ ಬಂದ ಆದಾಯ ‘ನದಿ’ಗೆ; ‘ಮನ್ ಕಿ ಬಾತ್’ನಲ್ಲಿ ಮೋದಿ: ನದಿಗಳ ಸಂರಕ್ಷಣೆಗೆ ಸಲಹೆ

ನವದೆಹಲಿ: ನಾನು ಸ್ವೀಕರಿಸಿದ ಉಡುಗೊರೆಗಳ ವಿಶೇಷ ‘ಇ-ಹರಾಜು’ ನಡೆಯಲಿದ್ದು, ಅದರಿಂದ ಬರುವ ಆದಾಯವನ್ನು ‘ನಮಾಮಿ ಗಂಗೆ’ ಅಭಿಯಾನಕ್ಕೆ ಮೀಸಲಿಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 81 ನೇ ‘ಮನ್ Read more…

BIG NEWS: ಇಂದು ಸಂಜೆ ಅಪ್ಪಳಿಸಲಿದೆ ‘ಗುಲಾಬ್’ ಚಂಡಮಾರುತ; 95 ಕಿ.ಮೀ. ವೇಗದ ಗಾಳಿ -ರೆಡ್ ಅಲರ್ಟ್

ನವದೆಹಲಿ: ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಇಂದು ಸಂಜೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ ಗಂಟೆಗೆ ಸುಮಾರು 85 ಕಿಲೋಮೀಟರ್ ವೇಗದಲ್ಲಿ Read more…

ಹಿ.ಪ್ರದೇಶದ ಕಾಜಾದಲ್ಲಿದೆ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ

ನವದೆಹಲಿ: ಇದು ಭಾರತದ ಹೆಮ್ಮೆಯ ಕ್ಷಣ ಎಂದರೆ ತಪ್ಪಾಗಲಾರದು. ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ಗುರುವಾರ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ Read more…

ತಾಲಿಬಾನಿ ಬಿಜೆಪಿ ಎಂದು ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ ದೀದಿ

ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲು ತಾವು ಇಟಲಿಗೆ ತೆರಳಲು ಅಗತ್ಯ ಅನುಮತಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಕೇಳಿದ್ದರು. ಆದರೆ ಕೇಂದ್ರ ವಿದೇಶಾಂಗ Read more…

ಗಮನಿಸಿ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರಲಿದೆ ಜನ್ಮ ದಿನಾಂಕ ವಿವರ

ಬ್ರಿಟನ್‌ನಲ್ಲಿರುವ ಭಾರತೀಯರಿಗೆ ಕೋವಿಡ್ ಲಸಿಕೆಯ ಸ್ಟೇಟಸ್ ಕುರಿತಂತೆ ವಾದ ವಿವಾದಗಳು ಜೋರಾಗಿರುವ ನಡುವೆಯೇ, ಕೋವಿಡ್-19 ಲಸಿಕೆಯ ಎರಡೂ ಲಸಿಕೆಗಳನ್ನು ಪಡೆದ ಮಂದಿಗೆ ಕೋವಿನ್ ಪ್ರಮಾಣ ಪತ್ರಗಳಲ್ಲಿ ಜನ್ಮ ದಿನಾಂಕವನ್ನೂ Read more…

ಕಾಮದಾಹಕ್ಕೆ ಬಲಿಯಾದ ಮಹಿಳೆ: ಕೆಲಸಗಾರನೊಂದಿಗೆ ಸರಸವಾಡುವಾಗಲೇ ಸಿಕ್ಕಿ ಬಿದ್ದ ಸೊಸೆ, ಪ್ರಿಯಕರನ ಜೀವತೆಗೆದ ಮಾವ

ತಿರುಪತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲುಗೋಡು ಮಂಡಲದ ಸಿಪಿ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ 30 ವರ್ಷದ ಸೊಸೆ ಮತ್ತು ಆಕೆಯ 25 ವರ್ಷದ ಪ್ರಿಯಕರನನ್ನು ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. Read more…

ಭಾರತದಲ್ಲಿರುವ ಈ ಬೀಚ್ ಗಳ ವಿಶೇಷತೆ ಏನು ಗೊತ್ತಾ…..?

ಭಾರತದಲ್ಲೂ ನ್ಯೂಡ್ ಪ್ರವಾಸಿ ತಾಣವಿದೆ. ಇದ್ರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಫ್ರಾನ್ಸ್, ಇಟಲಿ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ಇಂಥ ಪ್ರವಾಸಿ ತಾಣವಿದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ Read more…

BIG BREAKING: ಒಂದೇ ದಿನದಲ್ಲಿ 28,326 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿದೆ ಇನ್ನೂ 3,03,476 ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 28,326 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಕಳೆದ Read more…

ಕೇಂದ್ರ ಸಚಿವ ಅಮಿತ್‌ ಶಾ ರಿಂದ ಸಹಕಾರ ವಲಯಕ್ಕೆ ಗುಡ್‌ ನ್ಯೂಸ್‌

ದೇಶದಲ್ಲಿ ಸಹಕಾರ‌ ಕ್ಷೇತ್ರವನ್ನು ಇನ್ನಷ್ಟು ವರ್ಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ನೀತಿಯೊಂದನ್ನು ತರಲಿದೆ ಎಂದು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. Read more…

Shocking: ಮಹಿಳಾ ಪೊಲೀಸ್ ಮೇಲೆಯೇ ಸಾಮೂಹಿಕ ಅತ್ಯಾಚಾರ

ದೇಶದ ವಿವಿಧೆಡೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಲೇ ಇದೆ. ನಾಚಿಕೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಮಧ್ಯಪ್ರದೇಶದ ನಿಮುಚ್ ಜಿಲ್ಲೆಯಲ್ಲಿ, ಕಾಮುಕರು ಇನ್ನೂ ಒಂದು ಹೆಜ್ಜೆ Read more…

ಇಂದು ದೇಶವನ್ನುದ್ದೇಶಿಸಿ ಮೋದಿ ಭಾಷಣ: 11 ಗಂಟೆಗೆ ‘ಮನ್ ಕಿ ಬಾತ್’ ಪ್ರಸಾರ

ನವದೆಹಲಿ: ಪ್ರಧಾನಿ ಮೋದಿ 81 ನೇ ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿ ‘ಮನ್ ಕಿ ಬಾತ್’ Read more…

ಈ ಅಂಗಡಿಯಲ್ಲಿ ನಿಮಗೆ ಸಿಗುತ್ತೆ ಮಡಿಕೆ ಪಿಜ್ಜಾ…..!

ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರ ಎಂದಾದರೂ ಕುಲ್ಹಾಡ್​ ಪಿಜ್ಜಾ ಬಗ್ಗೆ ಕೇಳಿದ್ದೀರೇ..? ಇಂತಹದ್ದೊಂದು ಪಿಜ್ಜಾ ಇದೆಯಾ..? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ.. ಇದಕ್ಕೆ ಉತ್ತರ ಹೌದು. ಅದರಲ್ಲೂ Read more…

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಗೆ ತಿರುಗೇಟು: ಸ್ನೇಹಾ ದುಬೆ ಮಾತಿಗೆ ಭಾರತೀಯರು ಫಿದಾ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಕಟುವಾಗಿ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸ್ನೇಹಾ ದುಬೆ ಅವರಿಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಶ್ಮೀರ ಕುರಿತು ಪಾಕಿಸ್ತಾನದ Read more…

ಅಮೆಜಾನ್ ಈ ವೆಬ್ಸೈಟ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ವಸ್ತು

ಆನ್ಲೈನ್ ಶಾಪಿಂಗ್ ಮಾಡುವವರ ಅಚ್ಚುಮೆಚ್ಚಿನ ವೆಬ್ಸೈಟ್ ಗಳಲ್ಲಿ ಅಮೆಜಾನ್ ಕೂಡ ಒಂದು. ಅಮೆಜಾನ್ ನಲ್ಲಿ ಅನೇಕ ವಸ್ತುಗಳು, ರಿಯಾಯಿತಿ ದರದಲ್ಲಿ ಸಿಗುತ್ತೆ. ಆದ್ರೆ ಅಮೆಜಾನ್ ವೆಬ್ಸೈಟ್ ಗಿಂತ ಕಡಿಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...