alex Certify India | Kannada Dunia | Kannada News | Karnataka News | India News - Part 1001
ಕನ್ನಡ ದುನಿಯಾ
    Dailyhunt JioNews

Kannada Duniya

’ರಕ್ತದ ಜ್ಯೂಸ್’ ಮಾಡುವ ವಿಧಾನದ ವಿಡಿಯೋ ವೈರಲ್

ಕಲಿಗಾಲದ ಪ್ರಭಾವವೋ ಏನೋ ದಿನಕ್ಕೊಂದು ಬಗೆಯ ಚಿತ್ರವಿಚಿತ್ರವಾದ, ಊಹಿಸಲೂ ಸಾಧ್ಯವಿಲ್ಲದ ಭಕ್ಷ್ಯಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಫರೀದಾಬಾದ್‌ನ ವ್ಯಕ್ತಿಯೊಬ್ಬರು ’ರಕ್ತದ ಜ್ಯೂಸ್’ ಹೆಸರಿನ ಪೇಯವೊಂದನ್ನು ಮಾರಾಟ ಮಾಡುವ ವಿಡಿಯೋವೊಂದು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ: ಸಾವಿನ ಸಂಖ್ಯೆಯಲ್ಲಿ ಏರಿಕೆ; ಒಂದೇ ದಿನದಲ್ಲಿ 493 ಜನರು ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 36,083 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,21,92,576ಕ್ಕೆ Read more…

ಅಪರೂಪದ ಎರಡು ತಲೆ ನಾಗರಹಾವಿನ ರಕ್ಷಣೆ

ಅತ್ಯಪರೂಪದ ಎರಡು ತಲೆ ನಾಗರ ಹಾವೊಂದನ್ನು ಉತ್ತರಾಖಂಡದ ಡೆಹರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ವಿಭಾಗದಲ್ಲಿ ರಕ್ಷಿಸಲಾಗಿದೆ. ಇಲ್ಲಿನ ವಿಕಾಸ್ ನಗರದ ಕೈಗಾರಿಕಾ ಘಟಕವೊಂದರ ಆವರಣದಲ್ಲಿ ಕಂಡು ಬಂದ ಈ Read more…

ತ್ರಿವರ್ಣ ಧ್ವಜದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

75ನೇ ಸ್ವಾತಂತ್ರ‍್ಯೋತ್ಸವದ ಆಚರಣೆ ದೇಶಾದ್ಯಂತ ಜೋರಾಗಿ ಸಾಗುತ್ತಿದೆ. ಕೋವಿಡ್ ನಿರ್ಬಂಧಗಳ ನಡುವೆಯೇ ಇತಿಮಿತಿಗಳಲ್ಲೇ ದೇಶವಾಸಿಗಳು ಆಚರಿಸುತ್ತಿದ್ದಾರೆ. ಒಂದು ವೇಳೆ ನೀವೇನಾದರೂ ಸ್ವತಂತ್ರ‍್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ Read more…

BREAKING NEWS: ಗ್ರಾಮೀಣ ಜನರಿಗೆ ಮೋದಿ ಗುಡ್ ನ್ಯೂಸ್

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಕೊರೋನಾ ನೋವು ನಮ್ಮನ್ನು ಯಾವಾಗಲೂ ಕಾಡುತ್ತಿದೆ ಎಂದು ಹೇಳಿದ್ದಾರೆ. ಭಾರತ ಲಸಿಕೆಗಾಗಿ ಅವಲಂಬಿತರಾಗಬಾರದು. ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು. Read more…

BREAKING NEWS: 75 ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದ್ದಾರೆ. ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, Read more…

ಕೆಂಪುಕೋಟೆಗೆ ಸರ್ಪಗಾವಲು: ಪ್ರಧಾನಿ ಮೋದಿ ಧ್ವಜಾರೋಹಣ, ವಾಯುಸೇನೆಯಿಂದ ಹೂಮಳೆ

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಎಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೆಂಪು ಕೋಟೆಯ ಸುತ್ತಮುತ್ತ ಅಪಾರ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ Read more…

ʼಸ್ವಾತಂತ್ರ್ಯ ದಿನಾಚರಣೆʼ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಭಾರತದಲ್ಲಿ ಇಂದು 75ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಂದಷ್ಟು ಇತಿಹಾಸ ಹಾಗೂ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ….. ಭಾರತಕ್ಕೆ ಸ್ವಾತಂತ್ರ್ಯ ಆಗಸ್ಟ್ 15,1947 ರಂದು ಬಂದಿರುವುದು ನಿಮಗೆಲ್ಲಾ ಗೊತ್ತೇ Read more…

75 ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂಭ್ರಮ: ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಕೊರೋನಾ ನಿಯಮಾವಳಿ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಿ ಎಂದು ಕರೆ ನೀಡಿದ್ದಾರೆ. Read more…

BIG BREAKING: ಸಿಎಂ ಕ್ರಾಂತಿಕಾರಿ ನಿರ್ಧಾರ, ವಿವಿಧ ಜಾತಿಯವರನ್ನು ಅರ್ಚಕರಾಗಿ ನೇಮಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡಿನ ಡಿಎಂಕೆ ಆಡಳಿತಾರೂಢ ಸರ್ಕಾರ ಎಲ್ಲಾ ಜಾತಿಯ ತರಬೇತಿ ಪಡೆದ ಆಕಾಂಕ್ಷಿಗಳನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ. ಎಲ್ಲಾ ಜಾತಿಗೆ ಸೇರಿದ ಆಕಾಂಕ್ಷಿಗಳನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸುವ ತನ್ನ Read more…

ಮದುವೆಗೆ ಮೊದಲು ಲೈಂಗಿಕ ಕ್ರಿಯೆ: ಭರವಸೆ ಇಲ್ಲದೇ ಹುಡುಗಿಯರು ಒಪ್ಪಲ್ಲವೆಂದ ಹೈಕೋರ್ಟ್

ಭೋಪಾಲ್: ಭಾರತದಲ್ಲಿ ಅವಿವಾಹಿತ ಹುಡುಗಿಯರು ಮದುವೆಯ ಭರವಸೆ ನೀಡದ ಹೊರತು ಹುಡುಗರೊಂದಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಮಧ್ಯಪ್ರದೇಶ ಹೈಕೋರ್ಟ್‌ ನ ಇಂದೋರ್ ಪೀಠವು Read more…

ಯೋಗಿ ಆದಿತ್ಯನಾಥ್‌ ವಿರುದ್ಧ ಕಣಕ್ಕಿಳಿಯಲು ಮಾಜಿ ಐಪಿಎಸ್ ಅಧಿಕಾರಿ ಸಿದ್ದತೆ

ಲಕ್ನೋ: ಕಡ್ಡಾಯ ನಿವೃತ್ತಿಯನ್ನು ಪಡೆದಿರುವ ಉತ್ತರ ಪ್ರದೇಶದ ಮಾಜಿ ಕೇಡರ್ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ಜೋಡಿ ಹತ್ಯೆಗೈದ ಆರೋಪಿಯಿಂದಲೇ ಪೊಲೀಸರಿಗೆ ಕರೆ

ಜೈಪುರ: ಕೌಟುಂಬಿಕ ಕಲಹ ಹಿನ್ನೆಲೆ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. ಆರೋಪಿಯನ್ನು ದೇವಿಲಾಲ್ ಎಂದು ಗುರುತಿಸಲಾಗಿದೆ. ವೃದ್ಧ ದಂಪತಿಯನ್ನು ಕೊಲೆ Read more…

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ: ಸ್ವಾತಂತ್ರ್ಯ ದಿನದಂದು ರೈತರ ಟ್ರಾಕ್ಟರ್ ಪರೇಡ್

ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಸ್ವಾತಂತ್ರ್ಯ ದಿನದಂದು ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ಈಗಾಗಲೇ ಟ್ರ್ಯಾಕ್ಟರ್ ಮೆರವಣಿಗೆಗಾಗಿ ಜಿಂದ್‌ ನ Read more…

ಪಾರ್ಶ್ಚವಾಯುವಿಗೆ ಕಾರಣವಾಯ್ತು ಬಲವಂತದ ಸೆಕ್ಸ್..! ಕೋರ್ಟ್ ನೀಡ್ತು ಈ ತೀರ್ಪು

ಪತ್ನಿಯ ಇಚ್ಛೆಯಿಲ್ಲದೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಪತಿಯು, ಪತ್ನಿಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಿದ್ದು ಕಾನೂನು ಬಾಹಿರ ಕೃತ್ಯವಲ್ಲವೆಂದು Read more…

ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇ ತಪ್ಪಾಯ್ತು….!

ರಾಜಸ್ಥಾನದ ಬಾರ್ಮರ್ ನಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಪಂಚಾಯತ್ ಇಬ್ಬರು ಸಹೋದರರಿಗೆ 34 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಬ್ಬರು, ಸಂಬಂಧಿ ಪ್ರೇಮ ವಿವಾಹಕ್ಕೆ ನೆರವಾಗಿದ್ದರು Read more…

ಬಡ ಚಾಲಕನಿಗೆ ದಂಡ ವಿಧಿಸಿದರೂ ಮಾನವೀಯತೆ ಮೆರೆದ ಪೊಲೀಸ್

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದವರಿಗೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಸಾಮಾನ್ಯ ವಿಚಾರ. ಆದರೆ ನಾಗ್ಪುರದ ಸೀತಾಬುಲ್ಡಿ ಟ್ರಾಫಿಕ್​ ವಲಯದ ಪೊಲೀಸ್​ ಅಧಿಕಾರಿ ಮಾತ್ರ ವಾಹನ ಸವಾರರೊಬ್ಬರ ದಂಡವನ್ನು Read more…

ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಲಿಯಲ್ಲಿ ನದಿ ದಾಟುತ್ತಾರೆ ಜನ

ಸ್ವಾತಂತ್ರ‍್ಯದ 75ನೇ ಮಹೋತ್ಸವ ಆಚರಿಸಲು ಒಂದೆಡೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಇತ್ತ ಮೂಲ ಸೌಕರ್ಯವಂಚಿತವಾದ ಊರುಗಳ ಮಂದಿ ಈಗಲೂ ತಮ್ಮ ಅದೇ ಪಾಡಿನಲ್ಲಿ ಮುಂದುವರೆದಿದ್ದಾರೆ. ಮಧ್ಯ ಪ್ರದೇಶದ ದೇವಾಸ್ Read more…

ಕೊರೋನಾ ತಡೆಗೆ ಕೇಂದ್ರದಿಂದ ಮತ್ತೊಂದು ಮಹತ್ವದ ಹೆಜ್ಜೆ, ರಾಜ್ಯಗಳಿಗೆ ಮಾರ್ಗಸೂಚಿ

ನವದೆಹಲಿ: ಕೊರೊನಾ ವೈರಸ್ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದನ್ನು ಜಗತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕಂಡಿದೆ. ಭಾರತ ಸರ್ಕಾರ ಕೂಡ ಮೊದಲಿನಿಂದಲೂ ಕೊರೊನಾ Read more…

ʼಓಣಂʼ ಭೋಜನದ ಜಾಹೀರಾತು ತೋರಿ ಪೇಚಿಗೆ ಸಿಲುಕಿದ ಕಂಪನಿ

ಸುಗ್ಗಿ ಹಬ್ಬವಾದ ಓಣಂ ಅನ್ನು ಜಗತ್ತಿನಾದ್ಯಂತ ಮಲೆಯಾಳಿ ಸಮುದಾಯ ಅದ್ಧೂರಿಯಾಗಿ ಆಚರಿಸುತ್ತದೆ. ಮಲಯಾಳಂ ಹೊಸ ವರ್ಷದ ಸಂಕೇತವಾದ ಈ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವೇಳೆ Read more…

ಸ್ನೇಹಿತನ ಹೆಗಲ ಮೇಲೇರಿ ಮದುವೆಗೆ ಬಂದ ವರ

ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್‌ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು Read more…

BIG BREAKING: ಕೊಂಚ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಇಳಿಕೆ; ಒಂದೇ ದಿನದಲ್ಲಿ 35,743 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 38,667 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, Read more…

ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ ಮಹಿಳೆ

ವಿಜಯವಾಡ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತನ್ನ ಜೀವನದುದ್ದಕ್ಕೂ ಪತಿಯನ್ನು ದೇವರಾಗಿ ಪರಿಗಣಿಸಿರುವ ಇವರು, ವಿಗ್ರಹಕ್ಕೆ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ. Read more…

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಇತರ ಕೋರ್ಸ್ ಗಳಿಗೂ ಪ್ರವೇಶಾವಕಾಶ

ನವದೆಹಲಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಕೋರ್ಸ್ ಜೊತೆಗೆ ಇಂಜಿನಿಯರಿಂಗ್‌ ನ ಇತರ ಬ್ರಾಂಚ್ ಗಳಲ್ಲಿ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ವಿನಂತಿಗಳ ಅನ್ವಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ Read more…

ವೈರಲ್ ಆಯ್ತು 1947ರ ಅಂಚೆ ಚೀಟಿ ಫೋಟೋ

ಭಾರತದ ಸ್ವಾತಂತ್ರ್ಯದ ನೆನಪಿಗಾಗಿ 1947 ರಲ್ಲಿ ಬಿಡುಗಡೆಯಾದ ಮೊದಲ ಅಂಚೆ ಚೀಟಿಯ ಫೋಟೋ ಇದೀಗ ವೈರಲ್ ಆಗಿದೆ. ಹೌದು, 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ, ಕೇಂದ್ರ ರೈಲ್ವೇ Read more…

ಚುನಾವಣಾ ಆಯೋಗದ ವೆಬ್ಸೈಟ್ ಹ್ಯಾಕ್: ಆರೋಪಿ ಅರೆಸ್ಟ್

ಸಹರಾನ್ ಪುರ: ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ಹ್ಯಾಕ್ ಮಾಡಿದ ಆರೋಪದ ಮೇಲೆ ನಾಕುಡ್ ನಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರ. ಈತ ತನ್ನ ಕಂಪ್ಯೂಟರ್ ಅಂಗಡಿಯಲ್ಲಿ ಸಾವಿರಾರು Read more…

ಒಂದಕ್ಕಿಂತ ಹೆಚ್ಚು ವಾಹನ ಇಡುವಂತಿಲ್ಲ ಫ್ಲಾಟ್ ಮಾಲೀಕರು

ಫ್ಲಾಟ್ ಮಾಲಿಕರ ವಾಹನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಿಐಎಲ್ ವಿಚಾರಣೆ ವೇಳೆ, ಫ್ಲಾಟ್ ಮಾಲೀಕರು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಲು ಸಾಧ್ಯವಿಲ್ಲ Read more…

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್

ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಶೇಕಡಾ 33ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ,‌ ಪೊಲೀಸ್ ಪಡೆಗೆ ಸೂಚನೆ ನೀಡಿದೆ. ಪ್ರಸ್ತುತ Read more…

ಪಾಲಕರಿಗೆ ಖುಷಿ ಸುದ್ದಿ..! ಕಡಿಮೆಯಾಗಲಿದೆ ಶಾಲಾ ಶುಲ್ಕ

ಕೊರೊನಾ ಸಂದರ್ಭದಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳ ಶಾಲೆ ಅಡ್ಮಿಷನ್ ಮಾಡಿಸಿಲ್ಲ. ಅಂತವರಿಗೆ ಖುಷಿ ಸುದ್ದಿಯೊಂದಿದೆ. ಕೊರೊನಾ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ, ಪಾಲಕರಿಗೆ ಖುಷಿ ಸುದ್ದಿ ನೀಡಿದೆ. 2021-22 Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ಕಾಂಟ್ರಾಕ್ಟ್ ಮೇಲೆ 2439 ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ನೋಟಿಫಿಕೇಷನ್ ಬಿಡುಗಡೆ ಮಾಡಲಾಗಿದೆ. “ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿವೃತ್ತ ಸಿಬ್ಬಂದಿ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...