alex Certify ಡೆಲ್ಟಾ ರೂಪಾಂತರವನ್ನೆ ಮೀರಿಸುತ್ತಿದೆಯಾ ಒಮಿಕ್ರಾನ್, ತಜ್ಞರು ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಟಾ ರೂಪಾಂತರವನ್ನೆ ಮೀರಿಸುತ್ತಿದೆಯಾ ಒಮಿಕ್ರಾನ್, ತಜ್ಞರು ಹೇಳಿದ್ದೇನು…?

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಡೆಲ್ಟಾ ವೇರಿಯಂಟ್ ಅನ್ನೆ ರಿಪ್ಲೇಸ್ ಮಾಡ್ತಿದೆ ಎಂದು ಅಧಿಕೃತ ಮೂಲಗಳಿಂದ ವರದಿಯಾಗಿದೆ.

ಒಂದೇ ದಿನದಲ್ಲಿ‌ 309 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಇಲ್ಲಿವರೆಗೆ ವರದಿಯಾದ ಅತ್ಯಧಿಕ ಏಕದಿನ ಪ್ರಕರಣಗಳ ಸಂಖ್ಯೆ. ಈ ಮೂಲಕ ದೇಶದಲ್ಲಿ‌ 1270 ಒಮಿಕ್ರಾನ್ ಸೋಂಕಿತರಿದ್ದಾರೆ. ಅದರಲ್ಲಿ ಈಗಾಗಲೇ 374 ಜನ ಚೇತರಿಸಿಕೊಂಡಿದ್ದಾರೆ.

ಅಕ್ರಮ –ಸಕ್ರಮ: ರೈತರಿಗೆ ಸಿಎಂ ಸಿಹಿ ಸುದ್ದಿ

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ ಭಾರತದ 23 ಪ್ರದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 450, ದೆಹಲಿ 320, ಕೇರಳ 109ಮತ್ತು ಗುಜರಾತ್ 97 ಪ್ರಕರಣಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...