alex Certify BIG NEWS: 1,525 ಜನರಿಗೆ ಒಮಿಕ್ರಾನ್ ಸೋಂಕು; ದೇಶದಲ್ಲಿ ವೇಗವಾಗಿ ಹರಡುತ್ತಿದೆ ರೂಪಾಂತರಿ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1,525 ಜನರಿಗೆ ಒಮಿಕ್ರಾನ್ ಸೋಂಕು; ದೇಶದಲ್ಲಿ ವೇಗವಾಗಿ ಹರಡುತ್ತಿದೆ ರೂಪಾಂತರಿ ವೈರಸ್

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಸ್ಫೋಟಗೊಳ್ಳುತ್ತಿದೆ. ದೇಶದಲ್ಲಿ 1525 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 460 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಜ್ಯದ ಪಟ್ಟಿ ಹೀಗಿದೆ

ಮಹಾರಾಷ್ಟ್ರ -460

ದೆಹಲಿ – 351

ಕೇರಳ – 107

ಗುಜರಾತ್ -136

ರಾಜಸ್ಥಾನ – 121

ತೆಲಂಗಾಣ -62

ತಮಿಳುನಾಡು -117

ಕರ್ನಾಟಕ -34

ಮಧ್ಯಪ್ರದೇಶ -29

ಆಂಧ್ರಪ್ರದೇಶ -17

ಪಶ್ಚಿಮ ಬಂಗಾಳ -11

ಜಾರ್ಖಂಡ -4

ಹರ್ಯಾಣ -14

ಒಡಿಶಾ -14

ಚಂಡಿಗಢ -3

ಜಮ್ಮು-ಕಾಶ್ಮೀರ -3

ಉತ್ತರ ಪ್ರದೇಶ -8

ಹಿಮಾಚಲ ಪ್ರದೇಶ -1

ಗೋವಾ – 1

ಲಡಾಕ್ -1

ಉತ್ತರಾಖಂಡ -4

ಮಣಿಪುರ -1

ಪಂಜಾಬ್ -1 ಕೇಸ್ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...