alex Certify ಬನಾರಸ್ ಸಂಸ್ಕೃತಿ ಬಿಂಬಿಸುವ ಮಜಹಬಿ ಸೀರೆ ಹಿನ್ನಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬನಾರಸ್ ಸಂಸ್ಕೃತಿ ಬಿಂಬಿಸುವ ಮಜಹಬಿ ಸೀರೆ ಹಿನ್ನಲೆ

ಸೀರೆಗಳ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬನಾರಸ್ ಸೀರೆಗೆ ಹೊಸ ಆಯಾಮ ಈಗಾಗಲೇ ದೊರಕಿದೆ. ಬನಾರಸ್ ಸಂಸ್ಕೃತಿ ಬಿಂಬಿಸುವ ಸೀರೆ ಒಂದು ಈ ಹಿಂದೆ ತಯಾರಾಗಿದ್ದು, ಈ ಸೀರೆಯ ಹೆಸರು ‘ಮಜಹಬಿ ಸೀರೆ’.

ಈ ಸೀರೆ ಸಂಸ್ಕೃತಿಯ ದ್ಯೋತಕವೆಂದರೂ ತಪ್ಪಾಗದು. ಏಕೆಂದರೆ ಒಂದೇ ಸೀರೆಯಲ್ಲಿ ಬನಾರಸ್ ಬೀದಿ, ಗಂಗಾಘಾಟ್ ಮತ್ತು ಹಿಂದೂ ಸಂಸ್ಕೃತಿ ಈ ಎಲ್ಲದರ ಚಿತ್ರಣವಿದೆ. ಈ ಅಪರೂಪದ ಸೀರೆ ಜಗತ್ತಿನಲ್ಲಿ ಸುದ್ದಿ ಮಾಡಿತ್ತು.

ಬನಾರಸ್ ಸೀರೆಯ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ಮತ್ತು ಬನಾರಸ್ ಸೀರೆಯನ್ನು ಇಂಡಸ್ಟ್ರಿಗೆ ತಲುಪಿಸಿದ ಹುಸೇನ್ ಇಲಿಯಾಸ್ ಅವರು ಈ ಸೀರೆಯನ್ನು ತಯಾರಿಸಿದ್ದರು. 6 ತಿಂಗಳ ಅವಧಿಯಲ್ಲಿ ತಯಾರಾದ ಈ ಸೀರೆಯ ಬೆಲೆ ಬರೋಬ್ಬರಿ 9 ಲಕ್ಷ ರೂಪಾಯಿಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...