alex Certify Special | Kannada Dunia | Kannada News | Karnataka News | India News - Part 70
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ ‘ಹುಡುಗ್ರು’

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ʼಸಾಲʼದ ಹೊರೆ ತಗ್ಗಿಸಲು‌ ಇಲ್ಲಿವೆ ಆರು ಸುಲಭ ಸೂತ್ರಗಳು

ಸಾಲ ಅಂದ್ರೇನೆ ಹೊರೆ. ಮರುಪಾವತಿಸಬೇಕಾದ ಹೊಣೆಗಾರಿಕೆಯೂ ಹೌದು. ವಿದೇಶ ಪ್ರವಾಸ, ಮನೆ, ಹೊಸ ಕಾರು, ಸಣ್ಣಪುಟ್ಟ ಗೃಹ ಬಳಕೆ ವಸ್ತುಗಳು ಸೇರಿ ಬದುಕಿನಲ್ಲೀಗ ಪ್ರತಿಯೊಂದಕ್ಕೂ ಇಎಂಐ ಲೆಕ್ಕಾಚಾರ. ಭಾರತೀಯ Read more…

ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ಖಾಯಿಲೆ

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

‘ಆನ್ಲೈನ್’ ಡೇಟಿಂಗ್ ವೇಳೆ ಈ ತಪ್ಪು ಮಾಡಬೇಡಿ

ಭಾರತದಲ್ಲಿ ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆ ಹೆಚ್ಚಳವಾಗಿದೆ. ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ Read more…

ನೆಪ್ಚೂನ್ ಮತ್ತು ಯುರೇನಸ್‌ಗಳಿಗೆ ಏಕೆ ವಿಭಿನ್ನ ನೀಲಿ ಬಣ್ಣ? ಇಲ್ಲಿದೆ ವೈಜ್ಞಾನಿಕ ಉತ್ತರ…

ಸೌರವ್ಯೂಹದಲ್ಲಿ ಅತ್ಯಂತ ಹೊರ ವಲಯದ ಎರಡು ಗ್ರಹಗಳು ಯುರೇನಸ್ ಮತ್ತು ನೆಪ್ಚೂನ್‌. ಎರಡರ ಬಣ್ಣವೂ ನೀಲಿಯೇ. ಆದರೆ ಭಿನ್ನವಾದ ನೀಲಿ ಭಿನ್ನ. ಇತ್ತೀಚಿನ ಸಂಶೋಧನೆ ಒಂದರ ಪ್ರಕಾರ, ಎರಡು Read more…

ಇಲ್ಲಿದೆ ನಿಮಗೊಂದು ಸವಾಲು: ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನ ಪತ್ತೆ ಹಚ್ಚಬಲ್ಲಿರಾ..?

ನಿಮಗೆ ಇದೊಂದು ಸವಾಲು, ಇದು ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ಕೊಡುವ ಕೆಲಸ. ನೀವು ಈ ಸವಾಲು ಒಪ್ಪುವುದಾದರೆ ಈ ಚಿತ್ರವನ್ನ ಗಮನ ಇಟ್ಟು ನೋಡಿ. ಇದು ಆಪ್ಟಿಕಲ್ Read more…

ʼರೇಷ್ಮೆ ಸೀರೆʼ ಬಣ್ಣಗೆಡದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ. ಆದರೆ ವರುಷಗಳು ಕಳೆದ ಮೇಲೆ ಸೀರೆ Read more…

ಕೊತ್ತಂಬರಿ ಸೊಪ್ಪು ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ ನೋಡಿ

ಮನೆಗೆ ತಂದ ಹಸಿರು ಸೊಪ್ಪುಗಳನ್ನು ಬಹಳ ದಿನ ಇಡೋದು ಕಷ್ಟ. ಕೆಲವರು ಫ್ರಿಜ್ ನಲ್ಲಿಟ್ಟು ಸೊಪ್ಪನ್ನು ಕೊಳೆಸಿದ್ರೆ ಮತ್ತೆ ಕೆಲವರು ಹೊರಗಿಟ್ಟು ಒಣಗಿಸಿ ಹಾಳು ಮಾಡ್ತಾರೆ. ಅದ್ರಲ್ಲಿ ಕೊತ್ತಂಬರಿ Read more…

ಈ ʼತರಕಾರಿʼಗಳನ್ನು ಫ್ರಿಜ್ ನಲ್ಲಿಡುವುದು ಒಳ್ಳೆಯದಲ್ಲ

ಫ್ರಿಜ್ ಈಗ ಎಲ್ಲರ ಮನೆಯನ್ನೂ ಪ್ರವೇಶ ಮಾಡಿದೆ. ಮಾರುಕಟ್ಟೆಯಿಂದ ತಂದ ತರಕಾರಿಗಳು ನೇರವಾಗಿ ಫ್ರಿಜ್ ಪ್ರವೇಶ ಮಾಡ್ತವೆ. ಫ್ರಿಜ್ ನಲ್ಲಿಟ್ಟ ಎಲ್ಲ ತರಕಾರಿಗಳು ಬಹಳ ದಿನ ತಾಜಾ ಆಗಿರುತ್ವೆ Read more…

ನಿಮಗೆ ಗೊತ್ತಾ…..? ದಿನನಿತ್ಯ ಬಳಸುವ ಈ ವಸ್ತುಗಳಿಗೂ ಇದೆ ಎಕ್ಸ್‌ ಪೈರಿ ಡೇಟ್

ಹಲ್ಲುಜ್ಜುವ ಬ್ರಷ್, ಟವೆಲ್ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ಬಳಸುವಾಗ, ಸಾಮಾನ್ಯವಾಗಿ ಅವುಗಳ ಎಕ್ಸ್‌ಪೈರಿ ಡೇಟ್‌ ಬಗ್ಗೆ ಗಮನ ಹರಿಸುವುದಿಲ್ಲ. ಅವು ಸಂಪೂರ್ಣವಾಗಿ ಹಾಳಾಗುವ ತನಕ ಅಥವಾ ಒಡೆಯುವವರೆಗೆ Read more…

ಕಿಡ್ನಿ ಸ್ಟೋನ್ ಸಮಸ್ಯೆಯೇ…? ತ್ಯಜಿಸಿ ಈ ʼಆಹಾರʼ

ಕೆಲವು ಆಹಾರಗಳನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತದೆ. ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರವನ್ನು ತಿನ್ನದೇ ಇರುವುದು ಒಳಿತು. ಕ್ಯಾಪ್ಸಿಕಂ: ಕ್ಯಾಪ್ಸಿಕಂನಲ್ಲಿ ಅಧಿಕ ಪ್ರಮಾಣದ ಆಕ್ಸಲೇಟ್ Read more…

ಪುರುಷರು ಅಗತ್ಯವಾಗಿ ಸೇವಿಸಬೇಕು ಕೇಸರಿ, ಇದರಿಂದ ಇದೆ ಇಷ್ಟೆಲ್ಲಾ ಲಾಭ

ಕೇಸರಿ ಅತ್ಯಂತ ರುಚಿಕರ ಮಸಾಲೆ ಪದಾರ್ಥಗಳಲ್ಲೊಂದು. ಸಿಹಿ ತಿನಿಸುಗಳ ರುಚಿಯನ್ನು ಕೇಸರಿ ದುಪ್ಪಟ್ಟು ಮಾಡುತ್ತದೆ. ಈ ಕೇಸರಿಯನ್ನು ಪುರುಷರು ಸೇವನೆ ಮಾಡುವುದು ಅತ್ಯಂತ ಸೂಕ್ತ. ಪುರುಷರ ವೈವಾಹಿಕ ಜೀವನದ Read more…

ಯುವತಿಯರು ಮೆಚ್ಚುವ ಲೇಟೆಸ್ಟ್‌ ಫ್ಯಾಷನ್ ಕಾಲ್ಗೆಜ್ಜೆ

ಇಂದಿನ ಈ ಫ್ಯಾಷನ್ ಜಗತ್ತಿನಲ್ಲಿ ಯುವತಿಯರ ಅಚ್ಚು ಮೆಚ್ಚಿನ ಕಾಲ್ಗೆಜ್ಜೆ ಇದೀಗ ಮತ್ತಷ್ಟು ಅಲಂಕಾರಗೊಂಡು ಫ್ಯಾನ್ಸಿ ರೂಪವನ್ನು ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರವರೆಗೂ ಮೆಚ್ಚುಗೆ ಪಡೆದುಕೊಂಡಿವೆ ಈಗಿನ Read more…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನೇನು ಪ್ರಯೋಜನ ಗೊತ್ತಾ….?

ಭಾರತದಲ್ಲಿ ಹಲವು ಸಂಸ್ಕೃತಿ, ಸಂಪ್ರದಾಯಗಳಿವೆ. ದೇಶದಲ್ಲಿ ಹೆಚ್ಚಿನವರು ಊಟ ಮಾಡುವಾಗ ಸಾಮಾನ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನೆಲದ ಮೇಲೆ Read more…

ನಿಂಬೆ ಹಣ್ಣು-ಮೆಣಸು ಹೀಗೆ ಕಟ್ಟೋದ್ಯಾಕೆ ಗೊತ್ತಾ…..?

ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ Read more…

ನಾಯಿಗಳೇಕೆ ಮೂತ್ರ ವಿಸರ್ಜಿಸಲು ಕಂಬ ಅಥವಾ ಕಾರ್‌ ಟೈರ್‌ಗಳನ್ನು ಹುಡುಕುತ್ತವೆ…?

ನಿತ್ಯ ಬದುಕಿನಲ್ಲಿ ನಾವು ಆಗಾಗ್ಗೆ ನೋಡುವ ಅನೇಕ ವಿಷಯಗಳಿವೆ. ಆದರೆ ಅವುಗಳ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸುವುದಿಲ್ಲ. ನಮ್ಮ ಕಣ್ಣುಗಳು ಅಂತಹ ವಿಷಯಗಳಿಗೆ ಒಗ್ಗಿಕೊಂಡಿವೆ. ಅಂತಹ ಒಂದು ವಿಷಯ Read more…

ಈ ಫೋಟೋದಲ್ಲಿ ಅಡಗಿರುವ ಆನೆ ಗುರುತಿಸಲು ಶೇ.1ರಷ್ಟು ಜನರಿಗೆ ಮಾತ್ರ ಸಾಧ್ಯವಂತೆ; ನೀವು ಕಂಡುಹಿಡಿಯಿರಿ ನೋಡೋಣ

ಇತ್ತೀಚಿಗೆ, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳನ್ನು ನೀವು ನೋಡಿರಬಹುದು. ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಪರಿಹರಿಸಲು ವಿನೋದಮಯವಾಗಿರುತ್ತವೆ. ಇದೀಗ ವೈರಲ್ Read more…

ಸೊಳ್ಳೆಗಳಿಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಷ್ಟವಂತೆ……! ಅಧ್ಯಯನದಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ಸೊಳ್ಳೆ ಕಡಿತ ಸಾಮಾನ್ಯ ವಿಚಾರ. ಆದರೆ ಕೆಲವರು ತಮಗೆ ಹೆಚ್ಚು ಸೊಳ್ಳೆ ಕಡಿತವಾಗುತ್ತಿದೆ ಎಂದು ಹೇಳಿಕೊಂಡಿರುವುದನ್ನು ಕೇಳಿರುತ್ತೇವೆ. ಇದೇ ವಿಚಾರದಲ್ಲಿ ಅಧ್ಯಯನವೊಂದು ನಡೆದಿದ್ದು ಅಚ್ಚರಿ ಮಾಹಿತಿ ಹೊರಬಿದ್ದಿದೆ. ಕೆಲವರು Read more…

ಬಾಯಲ್ಲಿ ನೀರೂರಿಸೋ ಉಪ್ಪಿನಕಾಯಿ ಅತಿಯಾಗಿ ತಿಂದರೆ ಯುವಕರಿಗೆ ಕಾಡುತ್ತೆ ಇಂಥಾ ಸಮಸ್ಯೆ…..!

ನೀವು ಭಾರತದ ಯಾವುದೇ ಭಾಗಕ್ಕೆ ಹೋದರೂ ಪ್ರತಿ ಮನೆಯಲ್ಲೂ ಉಪ್ಪಿನಕಾಯಿ ಇದ್ದೇ ಇರುತ್ತದೆ. ಯಾಕಂದ್ರೆ ಈ ದೇಶದಲ್ಲಿ ಉಪ್ಪಿನಕಾಯಿ ಪ್ರಿಯರಿಗೆ ಕೊರತೆಯಿಲ್ಲ. ಉಪ್ಪಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ Read more…

ತಕ್ಷಣ ಕೋಪ ದೂರ ಮಾಡುತ್ತೆ ಈ ಯೋಗ ಮುದ್ರೆ

ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ಟ್ರಿಪ್ ಹೋಗುವ ಮುನ್ನ ಫ್ರಿಜ್ ಬಂದ್ ಮಾಡಬೇಡಿ

ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ Read more…

ಇಂಥ ಹುಡುಗ್ರಿಗೆ ಮನ ಸೋಲ್ತಾರೆ ʼಹುಡುಗಿʼಯರು

ನೋಡಿದ ತಕ್ಷಣ ಸೆಳೆಯೋದು ವ್ಯಕ್ತಿಯ ಸೌಂದರ್ಯ ನಿಜ. ಆದ್ರೆ ಸಂಬಂಧ ನೂರು ಕಾಲ ಗಟ್ಟಿಯಾಗಿರಲು ಬೇಕಾಗಿರೋದು ಸೌಂದರ್ಯವಲ್ಲ, ವ್ಯಕ್ತಿತ್ವ. ಹುಡುಗಿ ಕೂಡ ಒಬ್ಬ ಹುಡುಗನ ಸೌಂದರ್ಯಕ್ಕಿಂತ ಆತನ ವ್ಯಕ್ತಿತ್ವದ Read more…

ನಿಮಗೆ ತಿಳಿದಿರಲಿ ರೈಲು ಪ್ರಯಾಣದ ವೇಳೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು

ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ರಕ್ಷಿಸುವ ಕಾನೂನು ಇದೆ ಎಂದು ನಿಮಗೆ ತಿಳಿದಿದೆಯೇ ? ಭಾರತೀಯ ರೈಲ್ವೆಯು ಒಂಟಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಕಾನೂನನ್ನು 1989ರಲ್ಲಿ ರೂಪಿಸಿದೆ. ಬಹಳಷ್ಟು Read more…

ಕಾಫಿ ಬೀನ್ಸ್‌ನಲ್ಲಿ ಅಡಗಿರುವ ಮನುಷ್ಯನ ಮುಖವನ್ನು ನೀವು ಕಂಡುಹಿಡಿಯಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಮತ್ತು ಒಗಟುಗಳು ಅಂತರ್ಜಾಲದಲ್ಲಿ ತಕ್ಷಣವೇ ವೈರಲ್ ಆಗುತ್ತವೆ. ಏಕೆಂದರೆ ಅವುಗಳು ಪರಿಹರಿಸಲು ಸಾಕಷ್ಟು ವಿನೋದಮಯವಾಗಿರುವುದಲ್ಲದೆ, ಮೆದುಳಿಗೂ ಕೆಲಸ ಕೊಡುತ್ತವೆ. ಈ ಒಗಟುಗಳು ನಿಮ್ಮ ವ್ಯಕ್ತಿತ್ವದ ವಿವಿಧ Read more…

ಮನೆಯಲ್ಲಿ ಸುಲಭವಾಗಿ ‘ಶಾಂಪೂ’ ತಯಾರಿಸಲು ಇಲ್ಲಿದೆ ಟಿಪ್ಸ್

ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ. Read more…

ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಅನುಸರಿಸಿ ಈ ಸುಲಭ ಟಿಪ್ಸ್

ಬಿಳಿ ಬೂಟು ಎಲ್ಲಾ ಉಡುಗೆಗಳಿಗೆ ಹೊಂದಿಕೆಯಾಗುತ್ತದೆ. ಇದು ನಿಮಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಆದರೆ ಇದನ್ನು ಒಮ್ಮೆ ಧರಿಸಿದರೆ ತಕ್ಷಣ ಕೊಳೆಯಾಗುತ್ತದೆ. ಹಾಗಾಗಿ ಇದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ Read more…

ನಿಮ್ಮ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್‌ ಫೋನ್‌ʼ

ಸ್ಮಾರ್ಟ್‌ಫೋನ್‌ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್‌ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ಶಾಪಿಂಗ್‌ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಸ್ಮಾರ್ಟ್‌ಫೋನ್‌ ಬಳಸುತ್ತೇವೆ. Read more…

ಮಗು ಮಣ್ಣು ತಿನ್ನುತ್ತಾ…? ಇಲ್ಲಿದೆ ಮನೆ ಮದ್ದು

ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ Read more…

ʼರಕ್ತದಾನʼದ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಈ ವಿಧಾನದಿಂದ ಬಟ್ಟೆಯಲ್ಲಿರುವ ಅರಿಶಿನದ ಕಲೆಗಳನ್ನು ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆಗಳ ಮೇಲೆ ಯಾವುದೇ ಕೆಲ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...