alex Certify Special | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕಿರಿಕಿರಿಯಾಗದಿರಲಿ ಹೆತ್ತವರ ಕಾಳಜಿ

ಮಕ್ಕಳು ನಿಂತರೂ ಕುಳಿತರೂ ಹಾಗೆ ಮಾಡಬೇಡ, ಹೀಗೆ ಮಾಡು ಎನ್ನುತ್ತಿರುತ್ತೀರಾ? ಮಕ್ಕಳ ಬಗ್ಗೆ ನೀವು ಕಾಳಜಿ ವಹಿಸುತ್ತಿರುವುದು ಹೆಚ್ಚುತ್ತಿದೆಯೇ. ಇದು ಮಕ್ಕಳಿಗೂ ಹಿಂಸೆಯಾಗುತ್ತಿದೆಯೇ? ಮಕ್ಕಳ ಬಗ್ಗೆ ಹೆತ್ತವರು ಕಾಳಜಿ Read more…

ದೀರ್ಘಕಾಲದವರೆಗೆ ʼಟೊಮೆಟೋ‌ʼ ಕೆಡದಂತೆ ಸಂಗ್ರಹಿಸಲು ಇಲ್ಲಿದೆ ಟಿಪ್ಸ್

ಟೊಮೆಟೊ ಬೆಲೆ ಗಗನಕ್ಕೇರಿದೆ. ದರ ದುಬಾರಿಯಾಗಿರುವಾಗ ಎಲ್ಲರಿಗೂ ಟೊಮೆಟೋ ಕೊಳ್ಳುವುದು ಅಸಾಧ್ಯ. ಈ ಕಾರಣಕ್ಕಾಗಿ ಅನೇಕರು ಟೊಮೆಟೋ ತಿನ್ನುವುದೇ ಇಲ್ಲ. ಆದರೆ ಟೊಮೆಟೋ ನಮ್ಮ ನಿತ್ಯದ ಆಹಾರದ ಅವಿಭಾಜ್ಯ Read more…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ Read more…

ಹಾಲುಣಿಸು ತಾಯಂದಿರ ಊಟದ ಮೆನುವಿನಲ್ಲಿರಲಿ ಸಮತೋಲನ ಆಹಾರ

ಹಾಲುಣಿಸುವ ತಾಯಂದಿರು ಬಹುಬೇಗ ಕ್ಯಾಲ್ಸಿಯಂ ಕೊರತೆಯ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸಮತೋಲನದಲ್ಲಿಟ್ಟು ಹಾಲು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ನಿತ್ಯ ತಾಜಾ ತರಕಾರಿ ಮತ್ತು Read more…

ಅಬ್ಬಬ್ಬಾ…….ʼಮಟನ್‍ʼ ಗಿಂತಲೂ ಹೆಚ್ಚಿದೆ ಈ ತರಕಾರಿ ಬೆಲೆ….!

ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಹಕರು ಈಗಾಗಲೇ ತತ್ತರಿಸಿದ್ದಾರೆ. ಆದರೆ, ಇಲ್ಲೊಂದೆಡೆ ಸಿಗುವ ದುಬಾರಿ ತರಕಾರಿ ಬೆಲೆ ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಿ. ಉತ್ತರ ಪ್ರದೇಶದ Read more…

ಮಹಿಳೆಯರು ದೈಹಿಕ ಸಂಬಂಧವನ್ನು ಹೊಂದಲು ಹಿಂಜರಿಯುವುದೇಕೆ….? ಕಾರಣ ತಿಳಿದುಕೊಳ್ಳಿ…..!

ದೈಹಿಕ ಸಂಬಂಧಗಳು ಕೆಲವೊಮ್ಮೆ ನೀರಸವೆನಿಸುತ್ತವೆ. ಇದಕ್ಕೆ ವಯಸ್ಸೂ ಕಾರಣ. ಒಂದು ಹಂತದ ನಂತರ ದೈಹಿಕ ಸಂಬಂಧದಲ್ಲಿ ದಂಪತಿ ಆಸಕ್ತಿ ಕಳೆದುಕೊಳ್ಳಬಹುದು. ದೈಹಿಕ ಸಂಬಂಧವು ಅವರಿಗೆ ಕ್ಷುಲ್ಲಕ ವಿಷಯವಾಗಿ ಕಾಣಬಹುದು. Read more…

ವಯಸ್ಸಾದಂತೆ ಯಾಕೆ ಕಡಿಮೆಯಾಗುತ್ತೆ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ….?

ವಯಸ್ಸು ಹೆಚ್ಚಾಗ್ತಿದ್ದಂತೆ ಅನೇಕ ವಿಷ್ಯಗಳ ಮೇಲಿರುವ ಆಸಕ್ತಿ ಕಡಿಮೆಯಾಗ್ತಾ ಹೋಗುತ್ತೆ. ಅದ್ರಲ್ಲಿ ಶಾರೀರಿಕ ಸಂಬಂಧ ಕೂಡ ಒಂದು. ಸಾಮಾನ್ಯವಾಗಿ ವಯಸ್ಸು 50ರ ಗಡಿ ದಾಟುತ್ತಿದ್ದಂತೆ ಮನಸ್ಸು ಹೇಳಿದಂತೆ ಶರೀರ Read more…

ಹಿತಮಿತವಾಗಿರಲಿ ನಿಮ್ಮ ʼಖರ್ಚುʼ

ಖರ್ಚಿಗೆ ಹಾಕಿ ಕಡಿವಾಣ, ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿರುತ್ತದೆ. ಮೊದಲಿನಂತೆ ಜೀವನ ನಡೆಸುವುದಕ್ಕೆ ಈಗ ತುಸು ಕಷ್ಟವೇ ಎನ್ನಬಹುದು. ಹಾಗಾಗಿ ಖರ್ಚುಗಳನ್ನು Read more…

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಸುಲಭದ ಟ್ರಿಕ್ಸ್‌…..!

ಈರುಳ್ಳಿಯನ್ನು ಕಣ್ಣೀರುಳ್ಳಿ ಎಂದೂ ಕರೆಯಲಾಗುತ್ತದೆ. ಯಾಕಂದ್ರೆ ಪ್ರತಿ ಬಾರಿ ಈರುಳ್ಳಿ ಹೆಚ್ಚುವಾಗಲೂ ಗೃಹಿಣಿಯರ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸುವುದು ತುಂಬಾ ಕಷ್ಟದ ಕೆಲಸ. Read more…

ʼಕೆಂಪು ಶ್ರೀಗಂಧʼ ಅಥವಾ ʼರಕ್ತ ಚಂದನʼದ ಉಪಯೋಗಗಳೇನು ತಿಳಿಯಿರಿ

ಕೆಂಪು ಶ್ರೀಗಂಧವನ್ನು ಸಾಮಾನ್ಯವಾಗಿ ಸೌಂದರ್ಯ ವರ್ಧಕ ವಸ್ತಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಚರ್ಮದಲ್ಲಿರುವ ಸುಕ್ಕುಗಳು, ಮೊಡವೆಗಳು, ಒಣ ಚರ್ಮದಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ Read more…

ನಿಮ್ಮ ಮನೆ ಅಕ್ಕಿಯಲ್ಲೂ ಹುಳ ಆಗುತ್ತಾ…? ಈ ಟಿಪ್ಸ್ ಅನುಸರಿಸಿ

ಮಳೆಗಾಲದಲ್ಲಿ ಅನೇಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ಮಾತ್ರವಲ್ಲ ಮನೆಯಲ್ಲಿರುವ ಆಹಾರ, ವಸ್ತು ಬೇಗ ಹಾಳಾಗುತ್ತದೆ. ತಣ್ಣನೆಯ ತಾಪಮಾನದಿಂದಾಗಿ ಬಟ್ಟೆಗಳು ಮುಗ್ಗಿದ ವಾಸನೆ ಬರಲು ಶುರುವಾಗುತ್ತದೆ. ಮನೆಯಲ್ಲಿರುವ ಅಕ್ಕಿಯಲ್ಲೂ ಹುಳ Read more…

21 ನೇ ವಯಸ್ಸಿನಲ್ಲಿ IPS, 22ನೇ ವಯಸ್ಸಿನಲ್ಲಿ IAS; ತರಬೇತಿಯೇ ಇಲ್ಲದೇ 2 ಬಾರಿ UPSC ಪಾಸ್; ಇಲ್ಲಿದೆ ಯುವತಿಯ ಸ್ಪೂರ್ತಿದಾಯಕ ಕಥೆ

UPSC ಪರೀಕ್ಷೆ ಪಾಸ್ ಮಾಡಬೇಕೆಂಬುದು ಲಕ್ಷಾಂತರ ಜನರ ಕನಸಾಗಿರುತ್ತದೆ. ಆದರೆ ಈ ಕನಸು ಸುಲಭವಾಗಿ ನನಸಾಗುವುದಿಲ್ಲ. ಕಠಿಣ ಪರಿಶ್ರಮ, ಅಧ್ಯಯನ, ಸಮರ್ಪಣೆಯಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ಕಠಿಣ ಪರಿಶ್ರಮ Read more…

ಇಂದು ವಿಶ್ವ ಎಮೋಜಿ ದಿನ: ನೀವು ಬಳಸುವ ʼಎಮೋಜಿʼಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಅಕ್ಷರಗಳಲ್ಲಿ ಕಳುಹಿಸುವುದು ಮಾತ್ರವಲ್ಲ ಎಮೋಜಿಗಳನ್ನು ಸಹ ಬಳಸಲಾಗುತ್ತಿದೆ. ಬಹುತೇಕರ ದಿನವೂ ಸ್ಮೈಲಿ ಅಥವಾ ಥಂಬ್ಸ್ ಅಪ್‌ನೊಂದಿಗೆ ಶುಭೋದಯ ಸಂದೇಶಗಳಿಗೆ ಪ್ರತ್ಯುತ್ತರ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ. ಎಮೋಜಿಗಳ Read more…

ʼಮೊಬೈಲ್​ ಬ್ಯಾಟರಿʼ ದೀರ್ಘಕಾಲದವರೆಗೆ ಬಾಳಿಕೆ ಬರಲು ಈ ಟಿಪ್ಸ್​ ಫಾಲೋ ಮಾಡಿ

ಒಂದು ಸ್ಮಾರ್ಟ್​ಫೋನ್​ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ ಬ್ಯಾಟರಿಯ ಕಾರ್ಯದಕ್ಷತೆ ಸರಿಯಾಗಿ ಇರುವುದು ತುಂಬಾನೇ ಮುಖ್ಯ. ಡಿಸ್​ಪ್ಲೇ ಅಥವಾ ಪ್ರೊಸೆಸರ್​ಗಳಷ್ಟೇ ಬ್ಯಾಟರಿ ಕೂಡ ಮಹತ್ವ ಪಡೆದಿದೆ. ಆದರೆ ನೀವು ಕೊಂಚ Read more…

ಮದುವೆಗೂ ಮೊದಲು ಲಿವ್‌ ಇನ್‌ ಸಂಬಂಧ ಕಡ್ಡಾಯ, ಭಾರತದಲ್ಲೇ ಇದೆ ಇಂಥಾ ವಿಚಿತ್ರ ಸಂಪ್ರದಾಯ….!

ಭಾರತ ಸಂಪ್ರದಾಯಗಳಿಗೆ ಹೆಸರುವಾಸಿಯಾದ ದೇಶ. ಅನೇಕ ವೈವಿಧ್ಯತೆಗಳು ಇಲ್ಲಿವೆ. ಭಾರತದಲ್ಲಿ ಮದುವೆಗೆ ವಿಶೇಷ ಸ್ಥಾನಮಾನವಿದೆ. ಬೇರೆ ಬೇರೆ ಸಮಾಜದಲ್ಲಿ ವಿಭಿನ್ನ ಸಂಪ್ರದಾಯಗಳಲ್ಲಿ ಮದುವೆಗಳು ನೆರವೇರುತ್ತವೆ. ಆದರೆ ಮದುವೆಗೂ ಮುನ್ನ Read more…

ವಿಕೇಂಡ್ ‘ಹ್ಯಾಂಗ್‌ ಓವರ್‌’ನಿಂದ ರಿಲೀಫ್ ಪಡೆಯಲು ಇಲ್ಲಿದೆ ಟಿಪ್ಸ್

ವಿಕೇಂಡ್ ಬಂದ್ರೆ ಸಾಕು ಕೆಲವೊಂದಿಷ್ಟು ಮಂದಿ ಅತಿಯಾದ ಮದ್ಯಪಾನ ಮಾಡುತ್ತಾರೆ. ಆದ್ರೆ ಈ ರೀತಿ ಕುಡಿಯುವದರಿಂದ ಸೋಮವಾರ ಬೆಳಗ್ಗೆ ಹ್ಯಾಂಗೊವರ್‌ನಿಂದಾಗಿ ಎದ್ದೇಳುವುದಕ್ಕೆ ಕಷ್ಟವಾಗುತ್ತದೆ. ಆದ್ರೆ ಈ ರೀತಿ ವಾರಾಂತ್ಯದಲ್ಲಿ Read more…

ಮಳೆಗಾಲದಲ್ಲಿ ಇರುವೆಗಳ ಹಾವಳಿಯಿಂದ ಪಾರಾಗೋದು ಹೇಗೆ..? ಇಲ್ಲಿದೆ ಸಿಂಪಲ್​ ಟಿಪ್ಸ್​

ಮಳೆಗಾಲ ಬಂತು ಅಂದ್ರೆ ಸಾಕು ಇರುವೆಗಳ ಹಾವಳಿ ಜೋರಾಗಿರುತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಇರುವೆಗಳನ್ನು ಹೋಗಲಾಡಿಸಲು ಏನು ಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ ಓದಿ. ಮಳೆಗಾಲದ ಸಮಯದಲ್ಲಿ ಇರುವೆಗಳು ತಣ್ಣನೆಯ Read more…

ಈ ಚಿತ್ರದಲ್ಲಿರುವ ಶ್ವಾನವನ್ನು ಗುರುತಿಸಲು ಇಲ್ಲಿದೆ ಸವಾಲು…!

ನಿಮಗಾಗಿ ಇಲ್ಲೊಂದು ದೃಷ್ಟಿಭ್ರಮೆಯ ಚಾಲೆಂಜ್​ ನೀಡಲಾಗಿದೆ. ಇವು ನಿಮ್ಮ ಮೆದುಳಿಗೆ ಹೆಚ್ಚಿನ ಕೆಲಸವನ್ನು ನೀಡುತ್ತದೆ. ಇವುಗಳನ್ನು ಪರಿಹರಿಸಿ ಉತ್ತರ ಕಂಡುಕೊಳ್ಳುವುದು ಒಗಟು ಬಿಡಿಸಿದಷ್ಟೇ ಕಷ್ಟದ ಕೆಲಸವಾಗಿದೆ. ಇಲ್ಲಿ ತೋರಿಸಲಾಗಿರುವ Read more…

ನಿಮ್ಮ ಬಾತ್ ರೂಮ್ ಆಕರ್ಷಕವಾಗಿ ಕಾಣಬೇಕೆಂದ್ರೆ ಹೀಗೆ ಮಾಡಿ

ಮನೆಯ ಪ್ರತಿಯೊಂದು ಕೋಣೆಯೂ ಗಮನ ಸೆಳೆಯುವಂತಿರಬೇಕು. ಮನೆಗೆ ಬರ್ತಿದ್ದಂತೆ ನೆಮ್ಮದಿ, ಖುಷಿ ಸಿಗಬೇಕು. ಅನೇಕರು ಮನೆ ಕಟ್ಟುವಾಗ ಮನೆಯ ಎಲ್ಲ ಕೋಣೆಯ ಬಗ್ಗೆ ವಿಶೇಷ ಗಮನ ನೀಡ್ತಾರೆ. ಆದ್ರೆ Read more…

ಈ ನೀರನ್ನು ಚೆಲ್ಲುವ ಮುನ್ನ ತಿಳಿಯಿರಿ ಇದರ ಉಪಯೋಗ

ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಕರೆಯಲಾಗುತ್ತದೆ. ಅನ್ನ ದೇಹದ ಶಕ್ತಿಯ ಮೂಲ. ಅನ್ನ ತಿನ್ನದೇ ಒಂದು ದಿನವೂ ಇರಲಾಗದು ಎಂದು ಹೇಳುವ ಅನೇಕರಿದ್ದಾರೆ. ಅನ್ನ ಅಷ್ಟೇ ಅಲ್ಲ, ಅಕ್ಕಿ Read more…

ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ‌’ಮನೆ ಮದ್ದು’

  ಬಾಯಿಯ ಕಳಪೆ ಆರೋಗ್ಯ ಮತ್ತು ನೈರ್ಮಲ್ಯವು ಹಲ್ಲಿನ ಕುಳಿಗಳು, ಹಲ್ಲುನೋವು ಮತ್ತು ವಸಡು ಕಾಯಿಲೆಗಳಂತಹ ಹಲವಾರು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು Read more…

ಕಾಳು ಮೆಣಸಿನ ಎಲೆಗಳಿಂದ ಇದೆ ಹತ್ತು ಹಲವು ಪ್ರಯೋಜನ

ಇನ್ನೇನು ಮಳೆಗಾಲ ಆರಂಭವಾಗಿದೆ. ನಿಮ್ಮ ಹೂದೋಟದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಹಾಗಿದ್ದರೆ ನಿಮ್ಮ ಕೈತೋಟದಲ್ಲಿ ಕಾಳು ಮೆಣಸಿನ ಗಿಡಕ್ಕೆ ಜಾಗವಿಡಿ. ಇದು ಆಪತ್ಕಾಲದ ಬಂಧು ಎಂಬುದು ನಿಮಗೆ ತಿಳಿದಿರಲಿ. Read more…

ನಿಮಗೆ ತಿಳಿದಿರಲಿ ಮೊಲೆ ಹಾಲಿನಿಂದ ಸಿಗುವ ಪ್ರಯೋಜನ…!

ಮಗು ಹುಟ್ಟಿದ 6 ತಿಂಗಳವರೆಗೂ ಅಮ್ಮನ ಹಾಲು ಬಿಟ್ಟರೆ ಬೇರೆ ಆಹಾರ ಕೊಡಬಾರದು ಎಂಬುದು ವೈದ್ಯಲೋಕ ಹೇಳುವ ಮಾತು. ಇದು ನವಜಾತ ಶಿಶುವಿಗೆ ಸಂಪೂರ್ಣ ಆಹಾರ. ಶಿಶುವಿಗೆ ಹೊರತುಪಡಿಸಿ Read more…

ಗ್ರಾಹಕರೇ ಗಮನಿಸಿ : `ATM’ ನಲ್ಲಿ ಟ್ರಾನ್ಸಾಕ್ಷನ್ ಫೇಲ್ ಅಂತಾ ಬಂದ್ರೂ ಹಣ ಕಡಿತವಾಗಿದೆಯಾ? ಈ ರೀತಿ ಮಾಡಿ ಸಾಕು

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು Read more…

ತ್ವಚೆಯ ಸುಕ್ಕು ನಿವಾರಿಸಿ ಬೇಗ ವಯಸ್ಸಾಗುವುದನ್ನು ತಡೆಯಲು ಈ ಜ್ಯೂಸ್ ಸೇವಿಸಿ

ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕಾಗಿ ಹಲವು ಬಗೆಯ ಮನೆಮದ್ದನ್ನು, ವ್ಯಾಯಾಮಗಳನ್ನು ಮಾಡುತ್ತಾರೆ. ನಿಮ್ಮ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯಲು ನಿಮ್ಮ ಚರ್ಮದ Read more…

ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ

ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್​​ಗಳಿಗೆ ಮಾನ್ಸೂನ್​ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್​ನಿಂದ ವಾಸನೆ Read more…

ಮಗುವನ್ನು ನಗಿಸಲು ಕಚಗುಳಿ ಇಡುತ್ತೀರಾ ? ಇದನ್ಯಾಕೆ ಮಾಡಬಾರದು ಎಂದು ತಿಳಿಯಿರಿ…..!

ಮಗುವನ್ನು ಸಂತೋಷಪಡಿಸಲು ಪೋಷಕರು ಆಗಾಗ ಕಚಗುಳಿ ಇಡುತ್ತಾರೆ. ನಾವು ಕೂಡ ಹಲವು ಬಾರಿ ಈ ರೀತಿ ಮಾಡಿರುತ್ತೇವೆ. ಆದರೆ ಈ ರೀತಿ ಮಗುವಿಗೆ ಕಚಗುಳಿ ಇಡುವುದು ಅಪಾಯಕಾರಿ. ಕಚಗುಳಿಯಲ್ಲೂ Read more…

ಭಾರತದಲ್ಲೇ ಇದೆ ಕಿಟಕಿ – ಬಾಗಿಲುಗಳು ಇಲ್ಲದ ವಿಶಿಷ್ಟ ರೈಲು…! ಇಲ್ಲಿದೆ ವಿವರ

ಸಾಮಾನ್ಯವಾಗಿ ಎಲ್ಲರೂ ರೈಲು ಪ್ರಯಾಣ ಮಾಡಿರ್ತಾರೆ. ಆದರೆ ಕಿಟಕಿ ಮತ್ತು ಬಾಗಿಲುಗಳೇ ಇಲ್ಲದ ರೈಲನ್ನು ನೋಡಿದ್ದೀರಾವ? ಭಾರತೀಯ ರೈಲ್ವೆ ಇಲಾಖೆಯ ಟ್ರೈನ್‌ಗಳಲ್ಲಿ ಕಿಟಕಿ, ಬಾಗಿಲುಗಳೇ ಇಲ್ಲದ ಬೋಗಿಗಳಿವೆ. ಕಿಟಕಿ Read more…

ಅಚ್ಚರಿಯಾದ್ರೂ ಇದು ನಿಜ…..! ವಿಚ್ಚೇದನಕ್ಕೂ ಇತ್ತು ಒಂದು ʼದೇವಾಲಯʼ

ಜಪಾನಿನ ಕಾಮಕುರಾ ನಗರದಲ್ಲಿದೆ 600 ವರ್ಷಗಳಷ್ಟು ಹಳೆಯದಾದ ವಿಚ್ಛೇದನ ದೇವಾಲಯವಿದೆ. ಮತ್ಸುಗೋಕಾ ಟೋಕಿಜಿ ದೇವಾಲಯವು ಬೌದ್ಧ ದೇವಾಲಯವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಮ್ಮ ಗಂಡನಿಂದ ವಿಚ್ಛೇದನ ಪಡೆಯಲು ಕಾನೂನುಬದ್ಧ ಹಕ್ಕನ್ನು Read more…

ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ

ಕೇವಲ 22 ನೇ ವಯಸ್ಸಿನಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಪ್ರದೇಶ ಮೂಲದ ಪೂಜಾ ಅವಾನಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...