alex Certify Life Style | Kannada Dunia | Kannada News | Karnataka News | India News - Part 424
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್

ಸಾಮಾನ್ಯವಾಗಿ ಐಸ್​ಕ್ರೀಂಗಳನ್ನ ಪ್ಲಾಸ್ಟಿಕ್​ ಕಪ್​ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಿಗೆ ಹೋದ್ರೆ ಗ್ಲಾಸ್​ ಕಪ್​ಗಳಲ್ಲಿ ಐಸ್​ ಕ್ರೀಂಗಳನ್ನ ಸರ್ವ್​ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್​ ಕ್ರೀಂ ಸರ್ವ್​ Read more…

ಮಕ್ಕಳ ಪಾಲನೆಯಲ್ಲಿ ಈ ನಿಯಮಗಳಿರಲಿ….!

ಮಕ್ಕಳನ್ನು ಮುದ್ದಾಗಿ ಬೆಳೆಸುವುದು ಒಳ್ಳೆಯದೇ. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಹೋದಂತೆ ನಿಮಗೆ ಅರಿವಿಲ್ಲದಂತೆ ಮಕ್ಕಳು ತಪ್ಪು ದಾರಿಯಲ್ಲಿ ನಡೆಯಲು ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಲಾಲನೆ ಪಾಲನೆಯ ಮಧ್ಯೆ ಈ Read more…

ಪತಿಯ ಈ ಒಂದು ತಪ್ಪಿನಿಂದ ಪತ್ನಿಗಾಗಲ್ಲ ಮಗು

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಅನನ್ಯ ಅನುಭವ. ಎಲ್ಲ ಮಹಿಳೆಯರು ಮಕ್ಕಳನ್ನು ಬಯಸ್ತಾರೆ. ಆದರೆ ಅನೇಕರಿಗೆ ಎಷ್ಟು ಚಿಕಿತ್ಸೆ ಪಡೆದ್ರೂ ಮಕ್ಕಳಾಗುವುದಿಲ್ಲ. ಈ ಸಂದರ್ಭದಲ್ಲಿ ಸಮಾಜ ಮಹಿಳೆಯನ್ನು ದೂಷಿಸುತ್ತದೆ. ಆದ್ರೆ Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

‘ಬ್ರೇಕ್ ಫಾಸ್ಟ್’ ರುಚಿ ಹೆಚ್ಚಿಸಲು ಮಾಡಿ ಸವಿಯಿರಿ ಚಿರೋಟಿ ರವೆ ದೋಸೆ

ದೋಸೆಗಳಲ್ಲಿ ನಾನಾ ವಿಧ. ಮಸಾಲೆ, ಸೆಟ್, ಪೇಪರ್ ದೋಸೆ ಹೀಗೆ ಹತ್ತು ಹಲವು ವಿಧದ ದೋಸೆಗಳನ್ನು ನೋಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಚಿರೋಟಿ ರವೆ ದೋಸೆ ಕುರಿತಾದ ಮಾಹಿತಿ ಇಲ್ಲಿದೆ. Read more…

ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು Read more…

ಸ್ವಚ್ಛ ಮನಸ್ಸಿನ ಹುಡುಗ/ಹುಡುಗಿಗೆ ಪ್ರೀತಿಯಲ್ಲಿ ಏಕಾಗುತ್ತೆ ಮೋಸ….?

ಪ್ರೀತಿಸುವ ವ್ಯಕ್ತಿ ಜೀವನ ಸಂಗಾತಿಯಾಗಿ ಸಿಕ್ರೆ ಅದ್ರ ಖುಷಿಯೇ ಬೇರೆ. ಆದ್ರೆ ಈ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ. ಬ್ಯಾಡ್ ಬಾಯ್/ಗರ್ಲ್ ಎಂದು ಹಣೆಪಟ್ಟಿ ಹೊತ್ತುಕೊಂಡವರಿಗೆ ಪ್ರೀತಿಯಲ್ಲಿ ಮೋಸವಾಗೋದು ಅಪರೂಪ. Read more…

ರಾತ್ರಿ ಕಣ್ತುಂಬಾ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ʼಲಾಭʼವಿದೆ ಗೊತ್ತಾ….?

ಬ್ಯೂಟಿ ಸ್ಲೀಪ್ ಬಗ್ಗೆ ನೀವೂ ಕೇಳಿರಬಹುದು. ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಸತ್ಯ. ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ Read more…

ಬೆಂಗಳೂರಿನ ಶಾಪಿಂಗ್ ತಾಣಗಳ ಕುರಿತು ಇಲ್ಲಿದೆ ಮಾಹಿತಿ…!

ಕೆಲವರು ಬೆಂಗಳೂರಿಗೆ ಶಾಪಿಂಗ್ ಮಾಡುವುದಕ್ಕೆ ಅಂತಲೇ ಬರುತ್ತಾರೆ. ಯಾಕೆಂದರೆ ರೋಡ್ ಸೈಡ್ ಶಾಪಿಂಗ್ ಮಾಡೊಂದೆಂದರೆ ಬಹಳಷ್ಟು ಹೆಣ್ಮಕ್ಕಳಿಗೆ ಇಷ್ಟ. ಬೆಂಗಳೂರು ಖಚಿತವಾಗಿ ಇಂತಹ ಅಂಗಡಿಗಳನ್ನು ಹೇರಳವಾಗಿ ಹೊಂದಿದೆ. ಅವುಗಳು Read more…

BIG NEWS: ‘ವರ್ಕ್ ಫ್ರಮ್ ಹೋಮ್’ ನಿಂದಾಗಿ ಎದುರಾಗುತ್ತಿರುವ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಇಡೀ ಜಗತ್ತು ಪ್ರಸ್ತುತ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿವೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟೇನು ಗೊತ್ತಾ…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

ವಿಶ್ವ ಅಂಚೆ ದಿನ ವಿಶೇಷ: ‘PIN’ ಕೋಡ್ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಪ್ರತಿವರ್ಷ ಅಕ್ಟೋಬರ್ 9ನೇ ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಚೆಗೆ ಸಂಬಂಧಿಸಿದ ಪಿನ್ ಕೋಡ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ. ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ Read more…

ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ

ನವರಾತ್ರಿ ಸಮೀಪಿಸುತ್ತಿದೆ, ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ Read more…

ಸರಳ ಸುಲಭ ಫೇಸ್ ಸ್ಕ್ರಬ್ ಗಳು

ಕೊರೋನಾ ಕಾರಣದಿಂದ ಮನೆ ಬಿಟ್ಟು ಹೊರ ಹೋಗಲು ಹಿಂದೇಟು ಹಾಕುವ ಸೌಂದರ್ಯ ಪ್ರಿಯರಿಗೆ ಮನೆಯಲ್ಲೇ ಮಾಡಬಹುದಾದ ಒಂದಿಷ್ಟು ಫೇಸ್ ಸ್ಕ್ರಬ್ ಗಳ ಬಗ್ಗೆ ತಿಳಿಯೋಣ. ಒಂದು ಚಮಚ ಇನ್ Read more…

ರಸಗುಲ್ಲಾ- ಬಿರಿಯಾನಿ ಕಾಂಬೋ ನೋಡಿ ‘ಪ್ಲೀಸ್ ಸ್ಟಾಪ್’ ಎಂದ ನೆಟ್ಟಿಗರು

ರಸಗುಲ್ಲಾ ಸವಿದಿರುತ್ತೀರಿ, ಬಿರ್ಯಾನಿ ಚಪ್ಪರಿಸುತ್ತೀರಿ. ಆದರೆ ‘ಅಂಗೂರಿ ರಸಗುಲ್ಲಾ ಬಿರಿಯಾನಿ’ ಟೇಸ್ಟ್ ಮಾಡಿದ್ದೀರಾ? ಇಲ್ಲೊಬ್ಬ ಫುಡ್ ಬ್ಲಾಗರ್ ಈತರದ್ದೊಂದು ಹುಚ್ಚು ಸಾಹಸ ಮಾಡಿ ನೆಟ್ಟಿಗರಿಂದ ಬೈಸಿಕೊಂಡಿದ್ದಾರೆ. ಕಿವಿ – Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳೇ ಈಗ ಡೆಂಜರಸ್…!

ವೈದ್ಯರನ್ನು ಸಂಪರ್ಕಿಸದೆ ವಿಟಮಿನ್ ಮಾತ್ರೆಗಳನ್ನು ಖರೀದಿಸಿ ಜನರು ಸೇವನೆ ಮಾಡ್ತಿದ್ದಾರೆ. ಕೆಲವರಂತೂ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥಗಳನ್ನ ಬೇಕಾಬಿಟ್ಟಿಯಾಗಿ ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ಈಗ Read more…

ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್

ಅಡುಗೆ, ಕಚೇರಿ ಕೆಲಸದ ಜೊತೆ ಮನೆ ಕ್ಲೀನಿಂಗ್ ಮಹಿಳೆಯರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಅನೇಕರು ಬೇಸರಗೊಂಡಿರುತ್ತಾರೆ. ಇನ್ಮುಂದೆ ಮನೆ ಕೆಲಸಕ್ಕೆ ತಲೆಗೆಡಿಸಿಕೊಳ್ಳಬೇಕಾಗಿಲ್ಲ. Read more…

ನವರಾತ್ರಿಯಲ್ಲಿ 16 ಶೃಂಗಾರಕ್ಕಿದೆ ʼಮಹತ್ವʼ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

ರುಚಿಕರವಾದ ‘ಚಾಕೋಲೆಟ್ ಬ್ರೌನಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದಾರೆ. ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ತಂದು ಕೊಡುವುದಕ್ಕೆ ಆಗಲ್ಲ. ಹಾಗಾಗಿ ಮನೆಯಲ್ಲಿ ಈ ಚಾಕೋಲೆಟ್ ಬ್ರೌನಿ ಮಾಡಿಕೊಂಡು ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಕಣ್ಣಿನ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುವವರು ತಪ್ಪದೇ ಓದಿ ಈ ಸುದ್ದಿ

ಇಂಗ್ಲೆಂಡ್‌ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ. ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ Read more…

ʼಆರೋಗ್ಯ ವಿಮೆʼ ಮಾಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಅನಧಿಕೃತ ಆರೋಗ್ಯ ವಿಮೆ ಏಜೆಂಟರುಗಳಿಂದ ಎಚ್ಚರಿಕೆಯಾಗಿ ಇರುವಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎಚ್ಚರಿಕೆ ನೀಡಿದೆ. ಕೆಲ ಅನಧಿಕೃತ Read more…

ಕೊರೊನಾದಿಂದ ದೂರ ಇರಬೇಕಾ…? ಎಸಿ ಟೆಂಪರೇಚರ್ ಹೀಗೆ ಸೆಟ್ ಮಾಡಿಕೊಳ್ಳಿ

ಕೊರೊನಾ ವೈರಸ್‌ ಹೆಚ್ಚಾಗಿ ಗಾಳಿಯ ಮೂಲಕ ಹರಡುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಮ್ಮುವಾಗ ಅಥವಾ ಸೀನುವಾಗ ವೈರಸ್‌ ಹರಡುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಮಾತನಾಡುವಾಗ ಈ ವೈರಸ್‌ Read more…

ಭಾರತೀಯರ ‘ನಿದ್ರಾ’ ಸಮಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.‌ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ Read more…

ಬಿಳಿ ಕೂದಲನ್ನು ಕಪ್ಪು ಮಾಡಬೇಕೇ…..? ಹಾಗಾದರೆ ಈ ಸುದ್ದಿ ಓದಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ. ತೆಂಗಿನೆಣ್ಣೆ ಬಿಸಿ Read more…

ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಬಾಲಿವುಡ್ ನ ಸಖತ್ ಬೇಡಿಕೆಯ ನಟಿ ಕರಿನಾ ಕಪೂರ್ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಕೆಲವು ಸೌಂದರ್ಯ ಟಿಪ್ಸ್ Read more…

ಕೊರೊನಾ ಕಾಲದಲ್ಲಿ ಬಾತ್ ರೂಮ್ ಕ್ಲೀನ್ ಮಾಡುವುದು ಹೇಗೆ…?

ಮನೆಯಲ್ಲೇ ಕೆಲಸ ಮಾಡುವ ಆಯ್ಕೆ ಆರಂಭವಾದ ಮೇಲೆ ಮನೆಯ ಬಾತ್ ರೂಮ್ ಬಳಸುವುದೂ ಹೆಚ್ಚಿರಬಹುದು. ಹಾಗಾಗಿ ಬಾತ್ ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದ ಕೆಲಸಗಳಲ್ಲಿ ಒಂದು. ಪ್ರತಿ ಬಾರಿ ಟಾಯ್ಲೆಟ್ Read more…

ನವರಾತ್ರಿ ಸ್ಪೆಷಲ್ ʼಅವಲಕ್ಕಿʼ ಮನೋಹರ

ಬೇಕಾಗುವ ಪದಾರ್ಥಗಳು: ಪೇಪರ್‌ ಅವಲಕ್ಕಿ – 1 ಕಪ್‌, ಬೆಲ್ಲ – 1 ಕಪ್‌, ಕಾಯಿತುರಿ 1/2 ಕಪ್‌, ತುಪ್ಪ 2 ಟೇಬಲ್‌ ಸ್ಪೂನ್‌, ಏಲಕ್ಕಿ 1/2 ಟೀ Read more…

ಈ ಸಮಾಧಿಗೆ ಅರ್ಪಿಸಲಾಗುತ್ತೆ ಸಿಗರೇಟಿನ ಕಾಣಿಕೆ…!

ಅಹಮದಾಬಾದ್‌ ನ ಸಬರಮತಿ ನದಿ ದಂಡೆಯಲ್ಲಿರುವ ದಾಧಿಚಿ ರಿಶಿ ಆಶ್ರಮದ ಬಳಿ ನೂರಾರು ಭಕ್ತರು ವಿಶೇಷ ಕಾಣಿಕೆಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅಘೋರಿ ದಾದಾನ ಸಮಾಧಿ ಎನ್ನಲಾದ ಈ Read more…

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ ಮಾಡುವ ವಿಧಾನ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ. ಗೋಡಂಬಿ, Read more…

ಧ್ಯಾನವೋ….? ವ್ಯಾಯಾಮವೋ…? ಯಾವುದು ಮೊದಲು ಎಂಬುದಕ್ಕೆ ಇಲ್ಲಿದೆ ಉತ್ತರ

ದೇಹದ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಮನಸ್ಸಿನ ನೆಮ್ಮದಿ ಮತ್ತು ಸಂತೋಷಕ್ಕೆ ಧ್ಯಾನವೂ ಬಹಳ ಮುಖ್ಯ. ಇವುಗಳ ಪೈಕಿ ಯಾವುದು ಮೊದಲು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ, ಇಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...