alex Certify Life Style | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾನ್ ಆದ ಕೈಗಳನ್ನು ಬೆಳ್ಳಗಾಗಿಸಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆ ಕಾಲದಲ್ಲಿ ಹೊರಗಡೆ ಹೆಚ್ಚು ಓಡಾಡುವುದರಿಂದ ಸೂರ್ಯನ ಯುವಿ ಕಿರಣಗಳಿಂದ ಮುಖದ ಚರ್ಮ ಮಾತ್ರವಲ್ಲ ಕೈಗಳ ಚರ್ಮ ಕೂಡ ಕಪ್ಪಾಗುತ್ತದೆ. ಇದು ನಿಮ್ಮ ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ Read more…

ಎಳನೀರಿನಿಂದ ಹೀಗೆ ಮಾಡಿ ಕೂದಲ ಪೋಷಣೆ….!

ಎಳನೀರಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕೂ ಹೆಚ್ಚಿನ ಪ್ರಯೋಜನವನ್ನು ತಲೆಗೆ ಹಚ್ಚಿಕೊಳ್ಳುವುದರಿಂದಲೂ ಪಡೆಯಬಹುದು. ಹೇಗೆನ್ನುತ್ತೀರಾ? ನಿತ್ಯ ಅಥವಾ ವಾರಕ್ಕೆ ಮೂರು ದಿನ ಎಳನೀರು ಕುಡಿಯುವುದರಿಂದ ನಿಮ್ಮ ತ್ವಚೆ Read more…

ಚರ್ಮದ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ ಫೇಸ್ ಪ್ಯಾಕ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿ ಅಂಶವಿದೆ. ಇದು ಕೂದಲಿಗೆ ತುಂಬಾ ಒಳ್ಳೆಯದು, ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದು ಚರ್ಮವನ್ನು ದೀರ್ಘಕಾಲದವರೆಗೆ ಯೌವನವಾಗಿರಲು ಸಹಾಯ Read more…

ನೈಸರ್ಗಿಕವಾಗಿ ಕೂದಲಿಗೆ ಕಲರ್ ಮಾಡುವುದು ಹೇಗೆ ಗೊತ್ತಾ….?

ಕೂದಲು ಕಲರಿಂಗ್ ಮಾಡಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾನಿಗೊಳಗಾಗುತ್ತದೆ. ಹಾಗಾಗಿ ಕೂದಲು ಕಲರಿಂಗ್ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ. ಹಾಗಾಗಿ ಮಾರಿಗೋಲ್ಡ್ ಹೂವಿನಿಂದ ನಿಮ್ಮ ಕೂದಲಿಗೆ Read more…

ಯುಗಾದಿ ಹಬ್ಬಕ್ಕೆ ಮಾಡಿ ನೋಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಇಲ್ಲಿದೆ ʼಯುಗಾದಿʼ ಹಬ್ಬದ ಆಚರಣೆ ಕುರಿತ ಮಾಹಿತಿ

ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಾಡ್ವಾ ಎಂದು ಕರೆಯಲಾಗುತ್ತದೆ. ಯುಗಾದಿಯಂದು ಕರ್ನಾಟಕದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಯುಗಾದಿಯ ದಿನ ತಳಿರು Read more…

ʼಯುಗಾದಿʼ ದಿನ ಅಭ್ಯಂಜನ ಮಾಡುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ !

ಯುಗಾದಿ ಎಂದ ಕೂಡಲೇ ತಳಿರು ತೋರಣ, ಸುಣ್ಣ –ಬಣ್ಣ ಕಂಡ ಗೋಡೆಗಳು, ಮನೆಮಂದಿಯ ಸಂಭ್ರಮ ಹೀಗೆ ಹಲವು ಚಿತ್ತಾರಗಳು ಕಣ್ಮುಂದೆ ಸುಳಿಯುತ್ತವೆ. ಇದರೊಂದಿಗೆ ಯುಗಾದಿ ವಿಶೇಷ ಎಣ್ಣೆಸ್ನಾನ(ಅಭ್ಯಂಜನ) ಕೂಡ Read more…

ಯುಗಾದಿ ಹಬ್ಬಕ್ಕೆ ಮಾಡಿ ರುಚಿಯಾದ ಹೋಳಿಗೆ

ಒಬ್ಬಟ್ಟು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಒಬ್ಬಟ್ಟಿನ ತಯಾರಿ ಮಾಡಿಕೊಳ್ಳುವುದಕ್ಕೆ ಶುರುಮಾಡುತ್ತೇವೆ. ಕೊಬ್ಬರಿ ಒಬ್ಬಟ್ಟು, ಕಡಲೇಬೇಳೆ ಒಬ್ಬಟ್ಟು ನೀವು ಮನೆಯಲ್ಲಿ Read more…

ಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ….?

ಭೃಂಗರಾಜ್ ಕೂದಲಿಗೆ ತುಂಬಾ ಒಳ್ಳೆಯದು. ಹಾಗಾಗಿ ಆಯುರ್ವೇದದಲ್ಲಿ ಭೃಂಗರಾಜ್ ಗೆ ಕೇಶರಾಜ್ ಎಂದು ಕರೆಯುತ್ತಾರೆ. ಇದರಿಂದ ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಹೇರ್ ಆಯಿಲ್ ಗೆ ಬಳಸುವುದು Read more…

ಆರೋಗ್ಯಕ್ಕೆ ಒಳ್ಳೆಯದು ಹೆಸರುಬೇಳೆ ಪಾಯಸ

ಪಾಯಸ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಆರೋಗ್ಯಕ್ಕೆ ಒಳ್ಳೆಯದಾದ ಹೆಸರುಬೇಳೆ ಪಾಯಸ ಎಂದರೆ ಕೇಳಬೇಕೆ…? ಇಲ್ಲಿದೆ ನೋಡಿ ರುಚಿಯಾದ ಹೆಸರುಬೇಳೆ ಪಾಯಸ ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು Read more…

ನಮ್ಮ ಬದುಕನ್ನೇ ಬದಲಾಯಿಸಬಲ್ಲದು ಬಹು ಉಪಯೋಗಿ ʼವೀಳ್ಯದೆಲೆʼ

ಹಿಂದೂ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ವೀಳ್ಯದೆಲೆಗೆ ಬಹಳ ಪ್ರಾಮುಖ್ಯತೆಯಿದೆ. ಧಾರ್ಮಿಕ ಸಮಾರಂಭಗಳಲ್ಲಿ ವೀಳ್ಯದೆಲೆ ಇರಲೇಬೇಕು. ಮದುವೆ ಮತ್ತಿತರ ಆಚರಣೆಗಳಲ್ಲಿ ಕೂಡ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿವಿಧ ಮಿಶ್ರಣಗಳ Read more…

ಬೆಳಗ್ಗೆ ಎದ್ದ ತಕ್ಷಣ ಕಣ್ಣು ಊದಿಕೊಳ್ಳುವ ಸಮಸ್ಯೆ ನಿಮಗಿದೆಯಾ….? ಇಲ್ಲಿದೆ ನೋಡಿ ಮನೆಮದ್ದು

ಬೆಳಗ್ಗೆ ಎದ್ದ ತಕ್ಷಣ ಕಣ್ಣು ಊದಿಕೊಳ್ಳುವ ಸಮಸ್ಯೆ ಅನೇಕರನ್ನ ಕಾಡುತ್ತೆ. ಇದಕ್ಕೆ ಪಫಿನೆಸ್​ ಅಂತಾ ಕರೀತಾರೆ. ಕಣ್ಣಿನ ಸುತ್ತ ಇರುವ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಈ ಸಮಸ್ಯೆ ಸಾಮಾನ್ಯವಾಗಿ Read more…

ಫಂಗಲ್ ಇನ್ ಫೆಕ್ಷನ್ ತುರಿಕೆ ಕಡಿಮೆಯಾಗಲು ಹೀಗೆ ಮಾಡಿ

ತೊಡೆಯ ಸಂಧಿಯಲ್ಲಿ, ಕಂಕುಳ ಭಾಗದಲ್ಲಿ ಮೂಡುವ ಕೆಂಪು ಬಣ್ಣದ ಸಣ್ಣ ಗುಳ್ಳೆಗಳು ಕ್ರಮೇಣ ತುರಿಕೆ ಹೆಚ್ಚಿಸಿಕೊಂಡು ಭಾರೀ ಕಿರಿಕಿರಿ ಮಾಡುತ್ತವೆ. ಇದಕ್ಕೆ ಫಂಗಲ್ ಇನ್ ಫೆಕ್ಷನ್ ಎಂದೂ ಕರೆಯಲಾಗುತ್ತದೆ. Read more…

ವ್ಯಾಕ್ಸಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ತ್ವಚೆ ಭಾರೀ ಸೂಕ್ಷ್ಮವಾಗಿರುತ್ತದೆ. ಇದನ್ನು ಹುಷಾರಾಗಿ ಆರೈಕೆ ಮಾಡುವುದು ಬಹಳ ಮುಖ್ಯ. ಅದರಲ್ಲೂ ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ನಿಮ್ಮ ತ್ವಚೆ ನಿಮ್ಮ ನಿಯಂತ್ರಣಕ್ಕೆ ಸಿಗದೆ ಹೋಗಬಹುದು. ಆಗ ಏನು Read more…

ʼಬೇಸಿಗೆʼಯಲ್ಲಿ ಕಾಂತಿಯುತ ತ್ವಚೆಗೆ ಇಲ್ಲಿದೆ ಬ್ಯೂಟಿ ಕೇರ್‌ ಟಿಪ್ಸ್

ಕಾಂತಿಯುತ ತ್ವಚೆ ಬೇಕೆಂದರೆ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡಬೇಕು. ಬೇಸಿಗೆಯಲ್ಲಿ ತ್ವಚೆ ಆರೈಕೆಯನ್ನು ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಬೇಸಿಗೆ ಕಾಲದಲ್ಲಿ ಇರಲೇಬೇಕಾದ ಸೌಂದರ್ಯವರ್ಧಕಗಳಲ್ಲಿ Read more…

ʼಸಿಂಪಲ್ ಡ್ರೆಸ್ʼ ನಲ್ಲೂ ಸ್ಟೈಲಿಶ್ ಲುಕ್ ಹೇಗೆ….? ಇಲ್ಲಿವೆ ಕೆಲವು ಟಿಪ್ಸ್

ಪ್ರತಿಯೊಬ್ಬರೂ ಸುಂದರವಾಗಿ ಹಾಗೂ ಸ್ಟೈಲಿಶ್ ಕಾಣಲು ಬಯಸ್ತಾರೆ. ಆದ್ರೆ ಅನೇಕರಿಗೆ ಸುಂದರವಾಗಿ ಕಾಣಲು ಏನು ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಮೇಕಪ್ ನಿಂದ ಮಾತ್ರ ಸುಂದರವಾಗಿ ಕಾಣಲು ಸಾಧ್ಯ ಎಂದು Read more…

ಸೌಂದರ್ಯ ಹಾಳು ಮಾಡುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ Read more…

ವಿಟಮಿನ್ ಎ ಕೊರತೆಯಿಂದ ಕಾಡಲಿದೆ ಈ ಸಮಸ್ಯೆ

ಆರೋಗ್ಯಕರ ದೇಹಕ್ಕೆ ಅನೇಕ ರೀತಿಯ ಜೀವಸತ್ವಗಳ ಅವಶ್ಯಕತೆಯಿರುತ್ತದೆ. ಈ ಜೀವಸತ್ವಗಳಲ್ಲಿ ವಿಟಮಿನ್ ಎ ಒಂದು. ಇದು ದೃಷ್ಟಿ, ದೇಹದ ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿ ಬಲಪಡಿಸಲು ನೆರವಾಗುತ್ತದೆ. Read more…

ಹಲಸಿನ ಬೀಜದ ಸ್ಕ್ರಬ್ ನಿಂದ ಚರ್ಮದ ಹೊಳಪು ಹೆಚ್ಚಿಸಿ….!

ಹಲಸಿನ ಹಣ್ಣನ್ನು ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸುತ್ತಾರೆ. ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಹಾಗೇ ಇದರ ಬೀಜಗಳು ಕೂಡ ಪ್ರಯೋಜನಕಾರಿಯಾಗಿದ್ದು, ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲಸಿನ Read more…

ಕೂದಲು ಉದುರುವುದನ್ನು ತಡೆಯುತ್ತೆ ಬೇಬಿ ಹೇರ್‌; ಅದನ್ನು ಬಲಪಡಿಸಲು ಮಾಡಿ ಈ ಕೆಲಸ….!

ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ದಟ್ಟವಾದ, ದೃಢವಾದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈಗ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಇರುವ ಕೂದಲನ್ನು Read more…

ALERT : ಬೇಸಿಗೆಯಲ್ಲಿ ‘ದ್ರಾಕ್ಷಿ’ ಸೇವಿಸುವ ಮುನ್ನ ಎಚ್ಚರ, ತಪ್ಪದೇ ಇದೊಂದು ಕೆಲಸ ಮಾಡಿ..!

ಬಿರು ಬೇಸಿಗೆ ಆರಂಭವಾಗಿದೆ, ಎಲ್ಲರೂ ತಾಜಾ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ದ್ರಾಕ್ಷಿ ಸೇವಿಸುವವರು ಎಚ್ಚರ ವಹಿಸಬೇಕು. ಬೇಸಿಗೆಯಲ್ಲಿ ದ್ರಾಕ್ಷಿ ಹಣ್ಣು ಹಾಳಾಗದಂತೆ ತಡೆಯಲು ಕೆಲವು ಕೆಮಿಕಲ್ ಗಳನ್ನು Read more…

ಚಿಟ್ಟೆಗಳ ಬಣ್ಣ ಮತ್ತು ಚಲನೆಯಲ್ಲಿ ಅಡಗಿದೆ ಆಳವಾದ ರಹಸ್ಯ, ಇಲ್ಲಿದೆ ನಮಗೆ ತಿಳಿದಿರದ ಅಚ್ಚರಿಯ ಸಂಗತಿ…..!

ಬಣ್ಣಬಣ್ಣದ ಚಿಟ್ಟೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಚಿಟ್ಟೆಗಳು ತಮ್ಮ ಪ್ರಕಾಶಮಾನವಾದ ಮತ್ತು ವಿಶೇಷ ಬಣ್ಣಗಳನ್ನು ಬಳಸುತ್ತವೆ. ಅಷ್ಟೇ ಅಲ್ಲ ಚಿಟ್ಟೆಗಳು ಹಾರುವ ರೀತಿಯನ್ನು ಸಹ ಅನುಕರಿಸುತ್ತವೆ. Read more…

ಬಾಡಿಗೆ ತಾಯ್ತನಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರೆ ಭಾರತೀಯ ದಂಪತಿಗಳು, ಕಾರಣ ಈ ಕಟ್ಟುನಿಟ್ಟಿನ ನಿಯಮ…!

ಮಗುವನ್ನು ಪಡೆಯಬೇಕು ಎನ್ನುವುದು ಎಲ್ಲಾ ದಂಪತಿಗಳ ಕನಸು. ಆದರೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳಿಂದಾಗಿ ತಾಯ್ತನದ ಸುಖದಿಂದ ಅನೇಕರು ವಂಚಿತರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಕೆಲವರು ಬಾಡಿಗೆ ತಾಯಿಯ ಮೂಲಕ ಮಗುವನ್ನು Read more…

ಕಪ್ಪಾದ ಮುಖ ಹೊಳಪು ಪಡೆದುಕೊಳ್ಳಲು ಹೀಗೆ ಮಾಡಿ

ಬಿಸಿಲಿಗೆ ಕೆಲಸ ಮಾಡಿದ ಪರಿಣಾಮ ಇಲ್ಲವೇ ವಿಪರೀತ ದೇಹಾಯಾಸವಾದ ಕಾರಣಕ್ಕೆ ಬಾಯಿಯ ಸುತ್ತ, ಕಣ್ಣಿನ ಸುತ್ತ ಇಲ್ಲವೇ ಮುಖದ ಅಲ್ಲಲ್ಲಿ ಕಪ್ಪು ಬಣ್ಣದ ಪ್ಯಾಚ್ ಗಳು ಕಾಣಿಸಿಕೊಂಡು ನಿಮ್ಮ Read more…

ಕತ್ತಿನ ಭಾಗದ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ

ಮಹಿಳೆಯರು ಸುಂದರವಾದ ಮುಖವನ್ನು ಹೊಂದಿರುತ್ತಾರೆ. ಆದರೆ ಕುತ್ತಿಗೆಯಲ್ಲಿ ಚರ್ಮ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ಕುತ್ತಿಗೆಯಲ್ಲಿರುವ ಈ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ. *ಯುವಿಎ ಮತ್ತು ಯುಎಬಿ Read more…

ಟೀ ಬ್ಯಾಗ್ ಎಸೆಯದೆ ಸೌಂದರ್ಯವರ್ಧಕವಾಗಿ ಬಳಸಿ…!

ಬೆಳಗೆದ್ದು ಗ್ರೀನ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಕುಡಿದಾದ ಆ ಟೀ ಸ್ಯಾಚೆಟ್ ಅನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಹೀಗೆ ಬಳಸಬಹುದು. Read more…

ಟ್ರೈ ಮಾಡಿದ್ದೀರಾ ʼತುಳಸಿʼ ಫೇಸ್ ಪ್ಯಾಕ್..…?

ಮಾಲಿನ್ಯ , ಧೂಳು, ಕೊಳೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಚರ್ಮಕ್ಕೆ ಹೆಚ್ಚಿನ ಆರೈಕೆ ಮುಖ್ಯ. ಇಲ್ಲವಾದರೆ ಚರ್ಮ ನಿರ್ಜೀವವಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ತುಳಸಿ ಫೇಸ್ Read more…

ತ್ವಚೆ ರಕ್ಷಣೆಗೆ ಆಮ್ಲ ಬಳಸುವಾಗ ಇರಲಿ ಈ ಬಗ್ಗೆ ಗಮನ….!

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಆದರೆ ಇದರಲ್ಲಿ Read more…

ಮಸಾಲೆಯುಕ್ತ ಆಹಾರ ಸೇವನೆಯಿಂದ ಈ ಆರೋಗ್ಯ ಸಮಸ್ಯೆ ಕಾಡುವುದು ಖಂಡಿತ

ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಬಾಯಿಗೆ ತುಂಬಾ ರುಚಿ ನೀಡುತ್ತದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...