alex Certify Life Style | Kannada Dunia | Kannada News | Karnataka News | India News - Part 259
ಕನ್ನಡ ದುನಿಯಾ
    Dailyhunt JioNews

Kannada Duniya

ತಕ್ಷಣ ಮೊಡವೆ ಹೋಗಬೇಕಾ….? ಹೀಗೆ ಮಾಡಿ

ಅತಿ ಕಡಿಮೆ ಸಮಯದಲ್ಲಿ ಮುಖದ ಮೇಲಿರುವ ಮೊಡವೆಯನ್ನು ನಿವಾರಿಸಲು ಒಂದಷ್ಟು ಉಪಾಯಗಳಿವೆ. ಅದರ ಬಗ್ಗೆ ತಿಳಿಯೋಣ ಬನ್ನಿ. ಕೆಲವೊಮ್ಮೆ ಮೊಡವೆಗಳು ಅನುವಂಶಿಕವಾಗಿ ಬಂದಿದ್ದರೆ ಮತ್ತೆ ಕೆಲವು ಬಾರಿ ಸ್ವಚ್ಛತೆಯ Read more…

ಖಾಲಿ ಹೊಟ್ಟೆಯಲ್ಲಿ ಪದೇ ಪದೇ ವಾಂತಿಯಾಗ್ತಿದ್ಯಾ..…? ಕಾರಣ ತಿಳಿದುಕೊಳ್ಳಿ

ಗರ್ಭಿಣಿಯರಿಗೆ ಆರಂಭದ 2-3 ತಿಂಗಳು ವಾಂತಿ, ವಾಕರಿಕೆ ಉಂಟಾಗುವುದು ಸಹಜ. ಆದ್ರೆ ಇತರರಿಗೂ ಕೆಲವೊಮ್ಮೆ ತಿಂದ ಆಹಾರ ಹೊಟ್ಟೆಯಲ್ಲಿ ನಿಲ್ಲುವುದೇ ಇಲ್ಲ. ತಿಂದಿದ್ದೆಲ್ಲ ವಾಂತಿಯಾಗುತ್ತದೆ. ಹಗಲು, ರಾತ್ರಿ ಎರಡೂ Read more…

ಬಿಸಿ ಬಿಸಿ ʼಆಲೂ ಬಜ್ಜಿʼ ಮಾಡುವ ವಿಧಾನ

ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., Read more…

ಮನೆಗೆಲಸದಲ್ಲಿ ಸಹಾಯ ಮಾಡದ ಪುರುಷರು ಪತ್ನಿಯಿಂದ ಮೋಸ ಹೋಗ್ತಾರೆ…!

ಮನೆಗೆಲಸದಲ್ಲಿ ಪತ್ನಿಗೆ ಸಹಾಯ ಮಾಡುವ ಪುರುಷರ ಸಂಖ್ಯೆ ಬಹಳ ಕಡಿಮೆ. ಹೆಂಡ್ತಿಯಿಂದ ಸೇವೆ ಮಾಡಿಸಿಕೊಂಡು ಆರಾಮಾಗಿ ಇರುವವರೇ ಹೆಚ್ಚು. ನೀವು ಕೂಡ ಮನೆಗೆಲಸದಲ್ಲಿ ನೆರವಾಗದ ಸೋಮಾರಿಯಾಗಿದ್ರೆ, ಇನ್ಮೇಲಾದ್ರು ಎಚ್ಚೆತ್ತುಕೊಳ್ಳಿ. Read more…

ಉತ್ತಮ ʼಆರೋಗ್ಯʼ ಕ್ಕಾಗಿ ಸೇವಿಸಿ ಬ್ರೌನ್‌ ರೈಸ್‌, ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರವಿದು

ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ Read more…

‘ಸ್ತ್ರೀ- ಪುರುಷ’ ಒಂದಾಗಿರಲು ಕಾರಣ ಏನು ಗೊತ್ತಾ..…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ. ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ Read more…

ಈ ತರಕಾರಿಗಳ ಸೇವನೆಯಿಂದ ಹೆಚ್ಚಾಗುತ್ತೆ ಗ್ಯಾಸ್ಟ್ರಿಕ್‌ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಗ್ಯಾಸ್‌ ಟ್ರಬಲ್.‌ ಇದಕ್ಕೆ ಕಾರಣ ನಾವು ಸೇವಿಸುವ ಆಹಾರ. ಹೂಕೋಸಿನಂತಹ ಕೆಲವೊಂದು ತರಕಾರಿಗಳು ಹಾಗೂ ಹೋಟೆಲ್‌, Read more…

ಬಾವಲಿಗಳಿಗೆ ಅತ್ಯಂತ ಪ್ರಿಯ ʼಅತ್ತಿ ಹಣ್ಣುʼ

ಈ ಹಿಂದೆ ಬಾವಲಿಗಳ ರಕ್ಷಣೆಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದವು. ಈಗ ಈ ಬಾವಲಿಗಳ ಬೇಟೆ ಆಡುವುದಿರಲಿ, ಅದರ ಹತ್ತಿರ ಸುಳಿಯಲೂ ಜನ ಹೆದರುವಂತಹ Read more…

ಪುರುಷರಿಗೆ ಅತಿಯಾಗಿ ಆಯಾಸವಾಗುವುದೇಕೆ…..? ಈ ಕಾರಣಗಳು ನಿಮಗೆ ತಿಳಿದಿರಲೇಬೇಕು

ಕೆಲವು ಪುರುಷರಿಗೆ ಹೆಚ್ಹೆಚ್ಚು ಆಯಾಸವಾಗುತ್ತದೆ. ಯಾವಾಗಲೂ ಒಂದು ರೀತಿಯ ಜಡತ್ವ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಹಲವು ರೀತಿಯ ಕಾರಣಗಳಿರುತ್ತವೆ. ನಿದ್ದೆಯ ಸಮಸ್ಯೆ, ಒತ್ತಡ ಕೂಡ Read more…

ʼಮಾಲ್ʼ ಶೌಚಾಲಯಗಳು ಯಾಕೆ ಭಿನ್ನವಾಗಿರುತ್ತೆ ಗೊತ್ತಾ…….?

ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ Read more…

ಸಂಗಾತಿಯಿಂದ ಈ ಮಾತು ಕೇಳಲು ಇಷ್ಟಪಡ್ತಾರೆ ಪುರುಷರು

ಹೊಗಳಿಕೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹೆಣ್ಣು ಮಕ್ಕಳನ್ನು ಹೊಗಳಿದ್ರೆ ಅವರು ಜಗತ್ತು ಮರೀತಾರೆ ಎಂಬ ಮಾತಿದೆ. ಕೇವಲ ಹೆಣ್ಣೊಂದೇ ಅಲ್ಲ, ಪುರುಷ ಕೂಡ ಹೊಗಳಿದ್ರೆ ಉಬ್ಬಿ ಹೋಗ್ತಾನೆ. ಮಹಿಳೆಯ Read more…

ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು Read more…

ಪ್ಲಾಸ್ಟಿಕ್‌ ಸ್ಟ್ರಾನಿಂದ ಜ್ಯೂಸ್‌, ಎಳನೀರು ಕುಡಿಯುತ್ತೀರಾ….? ನಿಮ್ಮ ಆರೋಗ್ಯಕ್ಕೆ ಆಗಬಹುದು ಇಷ್ಟೆಲ್ಲಾ ಹಾನಿ…

ಸಾಮಾನ್ಯವಾಗಿ ನಾವು ಎಳನೀರು, ಜ್ಯೂಸ್‌, ಲಸ್ಸಿ ಎಲ್ಲವನ್ನೂ ಪ್ಲಾಸ್ಟಿಕ್‌ ಸ್ಟ್ರಾನಲ್ಲೇ ಕುಡಿಯುತ್ತೇವೆ. ಆದ್ರೆ ಈ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳುವುದು ಉತ್ತಮ. ಈ ಪ್ಲಾಸ್ಟಿಕ್‌ ಸ್ಟ್ರಾಗಳಲ್ಲಿ ಪಾನೀಯ ಸೇವನೆ ಮಾಡಿದ್ರೆ Read more…

ಮಳೆಗಾಲದಲ್ಲಿ ಈ ʼಆಹಾರʼಗಳಿಂದ ದೂರವಿರಿ

ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆ ಬೀಳ ಬೇಕಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಮಳೆಗಾಲದಲ್ಲಿ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ನೀರು ಸಂಧಿವಾತಕ್ಕೆ ಪರಿಣಾಮಕಾರಿ ಮದ್ದು

ಅರಿಶಿನ ಸೇವನೆಯಿಂದ ಆರೋಗ್ಯಕ್ಕಿರುವ ಸಾಕಷ್ಟು ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಅದರಲ್ಲೂ ಅರಿಶಿನ ಕಷಾಯ ಅಥವಾ ಅರಿಶಿನ ನೀರು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಚಿಟಿಕೆ ಅರಿಶಿನವನ್ನು Read more…

ನಯವಾಗಿ ಡೇಟಿಂಗ್ ನಿರಾಕರಿಸಲು ಇಲ್ಲಿದೆ ʼಟಿಪ್ಸ್ʼ

ಡೇಟಿಂಗ್ ಈಗ ಒಂದು ಟ್ರೆಂಡ್. ಮೋಜು-ಮಸ್ತಿಗಾಗಿ ಕೆಲವರು ಡೇಟಿಂಗ್ ಗೆ ಹೋದ್ರೆ ಮತ್ತೆ ಕೆಲವರು ಟೈಂ ಪಾಸ್ ಮಾಡಲು ಹೋಗ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು Read more…

ಕಣ್ಣಿನ ಬಣ್ಣ ಹೇಳುತ್ತೆ ನಿಮ್ಮ ಸ್ವಭಾವ

ಪ್ರಪಂಚದಲ್ಲಿರುವ ಮನುಷ್ಯರ ಕಣ್ಣುಗಳು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತವೆ.  ಸಮುದ್ರಶಾಸ್ತ್ರದ ಪ್ರಕಾರ, ಕಣ್ಣುಗಳ ಬಣ್ಣವು ಮಾನವ ಸ್ವಭಾವದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಣ್ಣುಗಳ ಬಣ್ಣದಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ Read more…

ಕಪ್ಪು ʼಬೆಳ್ಳುಳ್ಳಿʼ ನೋಡಿದ್ದೀರಾ……? ಅಚ್ಚರಿ ಮೂಡಿಸುತ್ತೆ ಇದರಲ್ಲಿರುವ ಆರೋಗ್ಯಕಾರಿ ಅಂಶಗಳು

ನಮಗೆಲ್ಲ ಗೊತ್ತಿರೋದು ಬಿಳಿ ಬಣ್ಣದಲ್ಲಿರುವ ಬೆಳ್ಳುಳ್ಳಿ. ಆದ್ರೆ ಬಹು ಉಪಯೋಗಿ ಕಪ್ಪು ಬೆಳ್ಳುಳ್ಳಿ ಕೂಡ ಬಳಕೆಯಲ್ಲಿದೆ. ಈ ಕಪ್ಪು ಬೆಳ್ಳುಳ್ಳಿ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಅದರ ಸಿಪ್ಪೆ Read more…

ವ್ಯಕ್ತಿತ್ವಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಎಷ್ಟು ತಿಂದ್ರೂ ಹಸಿವಾಗುತ್ತಾ..…!? ಇಲ್ಲಿದೆ ಅದಕ್ಕೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ಮದುವೆಗೂ ಮುನ್ನ ಹುಡುಗ್ರು ತಿಳಿದಿರಬೇಕು ಈ ವಿಷಯ

ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು Read more…

ಮನೆಮಂದಿ ಆರೋಗ್ಯಕ್ಕೆ ಅಡುಗೆ ಮನೆ ಜಿರಳೆ ಮುಕ್ತವಾಗಿರಲಿ

ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಎಲ್ಲೋ ಮರೆಯಲ್ಲಿ ಅಡಗಿರುವ ಜಿರಳೆಗಳು ರಾತ್ರಿ ಸಮಯದಲ್ಲಿ ಅಡುಗೆ ಸಾಮಾನು ಡಬ್ಬಗಳ ಮೇಲೆ, ಸ್ವವ್‌ ಮೇಲೆ, ಪಾತ್ರೆಗಳ ಮೇಲೆ ಓಡಾಡುತ್ತಿರುತ್ತವೆ. ಇದರಿಂದ ಅನೇಕ Read more…

ಕಾಫಿ ಚರಟದಿಂದಲೂ ಇದೆ ಇಷ್ಟೆಲ್ಲಾ ʼಉಪಯೋಗʼ

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ. * ಫ್ರಿಡ್ಜ್ ವಾಸನೆ Read more…

ಬಾಯಲ್ಲಿ ನೀರು ತರಿಸುತ್ತೆ ಮಶ್ರೂಮ್ ಟೋಸ್ಟ್

ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ Read more…

ಅಡುಗೆ ಮನೆಯಲ್ಲಿರಲಿ ʼನಿಂಬೆ ಹಣ್ಣುʼ

ವಿಟಮಿನ್‌ ಸಿ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು Read more…

ಕೈಗಳಿಗೆ ಹಚ್ಚಿದ ಮೆಹಂದಿ ಬ್ರೈಟ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ

ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಮದುಮಗಳ ಮೆಹಂದಿ ಎಲ್ಲರ ಕೇಂದ್ರ ಬಿಂದುವಾಗಿರುತ್ತದೆ. ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ ಮಾತ್ರ Read more…

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ Read more…

ಆಭರಣಗಳ ‘ಹೊಳಪು’ ಹೆಚ್ಚಿಸಲು‌ ಇಲ್ಲಿದೆ ಟಿಪ್ಸ್

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ? ಕೆಲವು ಆಭರಣಗಳು ವಿಶಿಷ್ಟ Read more…

ಪುದೀನಾದಿಂದ ಪಡೆಯಿರಿ ಈ ಪ್ರಯೋಜನ

ಮಸಾಲೆ ಪದಾರ್ಥಗಳು, ಘಾಟದ ಆಹಾರದಲ್ಲಿ ಪುದೀನಾ ಎಲೆಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ಅಡುಗೆಗೆ ಬಳಸಿದ್ದರೂ ಬಹಳಷ್ಟು ಮಂದಿ ಕರಿಬೇವಿನಂತೆ ಪಕ್ಕಕ್ಕಿಟ್ಟು ಬಿಡುತ್ತಾರೆ. ಇದರಲ್ಲಿ ಆರೋಗ್ಯ ಸ್ನೇಹಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...