alex Certify Life Style | Kannada Dunia | Kannada News | Karnataka News | India News - Part 256
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮಾಡಿಕೊಡಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಕೇಳುತ್ತಲೇ ಇರುತ್ತಾರೆ. ಇಡ್ಲಿ, ದೋಸೆಗಿಂತ ಅವರಿಗೆ ಚಿಪ್ಸ್, ಚಾಕೊಲೇಟ್ ಗಳು ಹೆಚ್ಚು ಇಷ್ಟವಾಗುತ್ತದೆ. ಈಗಂತೂ ಹೊರಗಡೆಯಿಂದ ತಂದು ಕೊಡುವುದಕ್ಕೂ ಭಯ ಪಡುವ ಸ್ಥಿತಿ Read more…

ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಹೇಳುತ್ತೆ ಈ ‘ಆಪ್ಟಿಕಲ್ ಇಲ್ಯೂಷನ್’ ಚಿತ್ರ

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿದ್ದು, ಒಗಟು ಬಿಡಿಸಲು ನೆಟ್ಟಿಗರು ತಲೆ ಕೆರೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರೋ ಆಪ್ಟಿಕಲ್ ಇಲ್ಯೂಷನ್ ಸವಾಲು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ Read more…

ಈ ಮರಿಯಾನೆಗಳ ವಿಡಿಯೋ ನೋಡೋದೇ ಚಂದ….!

ಆನೆ ನೋಡಲು ಬಹಳ ದೈತ್ಯ ಪ್ರಾಣಿಯಾಗಿದ್ದರೂ ಸಹ ಇವುಗಳು ಬಹಳ ಮುಗ್ಧ ಜೀವಿಗಳಾಗಿವೆ. ಅದರಲ್ಲೂ ಆನೆಮರಿಗಳ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದೀಗ ಇಂಥದ್ದೇ ಒಂದು ಸುಂದರವಾದ ವಿಡಿಯೋವನ್ನು Read more…

ಸಕ್ಕರೆ ಕಾಯಿಲೆಗೆ ರಾಮಬಾಣ ಸಬ್ಬಸಿಗೆ ಸೊಪ್ಪು

ಸಕ್ಕರೆ ಕಾಯಿಲೆ ಇರುವವರು ದಿನನಿತ್ಯದ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ಹೊಂದಿರುವ ವ್ಯಕ್ತಿಯಲ್ಲಿ ದೇಹದ ಕಿಣ್ವಗಳು ಇನ್ಸುಲಿನ್ ಅನ್ನು ಸರಿಯಾಗಿ ಸ್ರವಿಸಲು ಸಾಧ್ಯವಾಗುವುದಿಲ್ಲ. Read more…

ಜೀರಿಗೆ ನೀರಿಗೆ ನಿಂಬೆ ರಸ ಬೆರೆಸಿ ಕುಡಿದು ನೋಡಿ…!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

ಆರೋಗ್ಯಕ್ಕೆ ಅವಶ್ಯವಾಗಿ ತಿನ್ನಿ ʼನೆಲ್ಲಿಕಾಯಿʼ

ನೆಲ್ಲಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ನೆಲ್ಲಿ ಕಾಯಿಯನ್ನು ಅನೇಕ ವಿಧಾನಗಳಲ್ಲಿ ಸೇವಿಸಬಹುದು. ಕೆಲವರು ಹಸಿ ನೆಲ್ಲಿಕಾಯಿ ತಿಂದ್ರೆ ಮತ್ತೆ Read more…

ಮಟರ್ ದೋಕ್ಲಾ ಮಾಡುವ ವಿಧಾನ

ಸಂಜೆ ಏನಾದರೂ ಸ್ನ್ಯಾಕ್ಸ್ ಇದ್ದರೆ ಖುಷಿಯಾಗುತ್ತದೆ. ಅಂಗಡಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ತಿಂದರೆ ಹಿತಕರವಾಗಿರುತ್ತದೆ. ಇಲ್ಲಿ ಮಟರ್ (ಬಟಾಣಿ) ದೋಕ್ಲಾ ಮಾಡುವ ವಿಧಾನ ಇಲ್ಲಿದೆ Read more…

ಉತ್ತಮ ʼಆರೋಗ್ಯʼಕ್ಕೆ ಬಳಸಿ ಕೆಮಿಕಲ್ ಮುಕ್ತ ಹಣ್ಣು – ತರಕಾರಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ಶೇಂಗಾ ಎಣ್ಣೆ ಬಳಸುವುದರಿಂದಾಗುತ್ತೆ ಈ ಪ್ರಯೋಜನ

ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಹಲವು ಲಾಭಗಳಿವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ Read more…

ಮಹಿಳೆಯರೇ ರಾತ್ರಿ ‘ಬ್ರಾ’ ಧರಿಸುವ ಮುನ್ನ

ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೆ ಮಹಿಳೆಯರು ನೀಡುವ ಅಗತ್ಯವಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವಿಶ್ರಾಂತಿ ಅತ್ಯಗತ್ಯ. ಸರಿಯಾದ ಆಹಾರ-ನಿದ್ರೆ ಜೊತೆಗೆ ರಾತ್ರಿ ಮಲಗುವ ವೇಳೆ ಧರಿಸುವ Read more…

ಹಸಿ ಶುಂಠಿ ಸೇವಿಸಿ ನೆಗಡಿ – ಕೆಮ್ಮು ದೂರವಾಗಿಸಿ

ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಟಾಣಿಯಿಂದ ಕುಟ್ಟಿ ಅಥವಾ Read more…

ಆರೋಗ್ಯಕ್ಕೆ ಅತ್ಯುತ್ತಮ ʼಪುಂಡಿʼ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಅನಾರೋಗ್ಯಕ್ಕೆ ಕಾರಣವಾಗಬಹುದು ನೀವು ಉಪಯೋಗಿಸುವ ʼದಿಂಬುʼ

ದಿನಪೂರ್ತಿ ಕೆಲಸ ಮಾಡಿ ರಾತ್ರಿ ಹಾಸಿಗೆ ಮೇಲೆ ಬಂದ್ರೆ ಹಿತವೆನಿಸುತ್ತದೆ. ಮಲಗಿದ ತಕ್ಷಣ ನಿದ್ರೆ ಬಂದ್ರಂತೂ ಮರುದಿನ ಫ್ರೆಶ್ ಆಗಿ ಏಳಬಹುದು. ಕೆಲವೊಮ್ಮೆ ನಾವು ಮಲಗುವ ಹಾಸಿಗೆ ಹಾಗೂ Read more…

ಉಳುಕಿನ ನೋವು ನಿವಾರಣೆಗೆ ಇಲ್ಲಿವೆ ಕೆಲ ಮನೆ ಮದ್ದು

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ʼಗೋಧಿ ಹುಲ್ಲುʼ

ಮನೆಯ ವಾತಾವರಣದಲ್ಲಿ ಅತ್ಯಂತ ಅನಾಯಾಸವಾಗಿ ಬೆಳೆಸಿಕೊಳ್ಳುವಂತಹ ಸಸ್ಯವೇ ಗೋಧಿ ಹುಲ್ಲು. ಇದನ್ನು ಖಾಲಿ ಹೊಟ್ಟೆಗೆ ರಸವಾಗಿ ತೆಗೆದುಕೊಂಡರೆ ಸರ್ವರೋಗ ನಿವಾರಣೆಯಾಗಿ ಉಪಯೋಗವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರಲ್ಲಿ Read more…

ಮೆಂತ್ಯೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಮೆಂತೆ ಕಾಳು ನಮ್ಮೆಲ್ಲರಿಗೆ ಗೊತ್ತಿರುವ ಧಾನ್ಯ. ಇದನ್ನ ಹಲವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದು ಬಹಳ ಕಹಿಯಾಗಿರುವುದು ಕಾರಣ. ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ Read more…

ಈ ನೈಸರ್ಗಿಕ ಪಾನೀಯ ಸೇವನೆಯಿಂದ ಬೇಗನೆ ಕಡಿಮೆಯಾಗತ್ತೆ ತೂಕ  

ತೂಕ ಜಗತ್ತಿನ ಬಹುತೇಕ ಜನರನ್ನು ಕಾಡುತ್ತಿರುವ ಬಹಳ ದೊಡ್ಡ ಸಮಸ್ಯೆ. ಮಧ್ಯವಯಸ್ಸಿನವರಷ್ಟೇ ಅಲ್ಲ, ಯುವಜನತೆ ಕೂಡ ಅಧಿಕ ತೂಕ, ಬೊಜ್ಜಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ Read more…

ಭಾರತದಲ್ಲೇ ಇದೆ ವಿಶ್ವದ ಅತಿ ದೊಡ್ಡ ಆಲದ ಮರ: ದಂಗಾಗಿಸುತ್ತೆ ಅದರ ನೋಟ

ದೊಡ್ಡ ದೊಡ್ಡ ಕಾಡುಗಳಲ್ಲಿ ಬೃಹತ್‌ ಗಾತ್ರದ ಮರಗಳು ಇರುವುದು ಕಾಮನ್.‌ ಆದ್ರೆ ಭಾರತದಲ್ಲಿರುವ ಮರವೊಂದು ವಿಶ್ವ ದಾಖಲೆಯನ್ನೇ ಮಾಡಿದೆ. ಭಾರೀ ಗಾತ್ರದ ಆಲದ ಮರ ಇದು. ವಿಶ್ವದ ಅತಿದೊಡ್ಡ Read more…

ʼಉಪ್ಪುʼ ಸೇವನೆಯಲ್ಲಿ ಇರಲಿ ನಿಯಂತ್ರಣ

ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ Read more…

ʼಸಂಗಾತಿʼಗೆ ಕಿಸ್ ಕೊಡುವ ಮುನ್ನ ಓದಿ ಈ ಸ್ಟೋರಿ

ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ Read more…

ಅಡುಗೆ ಕೆಲಸಕ್ಕೆ ಹೆಲ್ಪ್ ಮಾಡೊ ಟಿಪ್ಸ್ ಗಳಿವು

ಅಡುಗೆ ಮನೆಯಲ್ಲಿ ಕಷ್ಟ ಎನಿಸುವ ಕೆಲಸವನ್ನು ಸುಲಭ ಮಾಡಿಕೊಂಡು ಆದಷ್ಟು ಬೇಗ ಅಲ್ಲಿನ ಕೆಲಸವನ್ನು ಮುಗಿಸುವುದು ಹೇಗೆ ನೋಡೋಣ. ಪಾಲಕ್ ಸೊಪ್ಪನ್ನು ಬೇಯಿಸಿ ರುಬ್ಬುವ ಬದಲು, ಮೊದಲು ರುಬ್ಬಿ Read more…

ಗೃಹ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

  ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. Read more…

ಹುಡ್ಗೀರಿಗೆ ಇಷ್ಟವಾಗೋದೇನು ಗೊತ್ತಾ…..?

‘ಅಕ್ಕ ನಿನ್ ಗಂಡ ಹೆಂಗಿರಬೇಕು..?’ ಈ ಹಾಡನ್ನು ಕೊಂಚ ಬದಲಿಸಿ, ನೀನು ಇಷ್ಟ ಪಡುವ ಹುಡುಗ ಹೇಗಿರಬೇಕೆಂದು ಯುವತಿಗೆ ಕೇಳಿದ್ರೆ ಏನ್ ಹೇಳಬಹುದು. ಸಾಮಾನ್ಯವಾಗಿ ಸ್ನೇಹಿತ, ಸ್ನೇಹಿತೆಯರ ವಲಯದಲ್ಲಿ Read more…

ಮನೆ ಗೋಡೆ ʼಅಲಂಕಾರʼಕ್ಕೆ ಸುಲಭ ಟಿಪ್ಸ್

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ.  ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ. ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು Read more…

ನಿಮ್ಮ ಮುದ್ದು ಬೆಕ್ಕಿಗೆ ತಿನ್ನಿಸಬೇಡಿ ಈ ರೀತಿ ಆಹಾರ

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು Read more…

ಸಿಹಿ ಸಿಹಿ ಗಸಗಸೆ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ ಗೊತ್ತಾ….?

ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತದೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು Read more…

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಇಷ್ಟಪಡ್ತೀರಾ….? ಅದರಿಂದಾಗುವ ಅಪಾಯಗಳೂ ತಿಳಿದಿರಲಿ

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಬಹಳಷ್ಟು ಮಂದಿ ಇಷ್ಟಪಡ್ತಾರೆ. ಆದರೆ ಮಾನ್ಸೂನ್‌ನಲ್ಲಿ ಐಸ್ ಕ್ರೀಂ ಸೇವಿಸುವುದು ದೇಹಕ್ಕೆ ಹಾನಿಕರ. ನೀವು ಕೂಡ ಮಾನ್ಸೂನ್‌ನಲ್ಲಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಿದ್ದರೆ ಅದರಿಂದಾಗುವ Read more…

ಹಾಲುಣಿಸುವ ತಾಯಂದಿರು ದಿನಕ್ಕೆ ಎಷ್ಟು ʼನೀರುʼ ಕುಡಿಯಬೇಕು ಗೊತ್ತಾ…..?

ಹಾಲುಣಿಸುವ ತಾಯಂದಿರು ಹೆಚ್ಚೆಚ್ಚು ನೀರನ್ನು ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಾಲು ಉತ್ಪಾದನೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಹಾನಿಯುಂಟಾಗುತ್ತದೆ. ಹಾಗಾಗಿ ಹಾಲುಣಿಸುವ Read more…

ಮುಖದ ಮೇಲೆ ಏಳುವ ಬಿಳಿ ಗುಳ್ಳೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್‌

ಪ್ರತಿಯೊಬ್ಬರೂ ನಿರ್ಮಲವಾದ, ಕಾಂತಿಯುಕ್ತ ಮುಖವನ್ನು ಪಡೆಯಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಮುಖದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಇದು ಕ್ರಮೇಣ ಬಿಳಿ ಗುಳ್ಳೆಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...