alex Certify Life Style | Kannada Dunia | Kannada News | Karnataka News | India News - Part 264
ಕನ್ನಡ ದುನಿಯಾ
    Dailyhunt JioNews

Kannada Duniya

ಯುಎಸ್‌ನಲ್ಲಿ ಪ್ರಶಸ್ತಿ ಗೆದ್ದ ಇಂಡಿಯನ್ ಸ್ಟ್ರೀಟ್ ಫುಡ್ ರೆಸ್ಟೋರೆಂಟ್

ಅಮೆರಿಕದ ಜನರಿಗೆ ರುಚಿ ರುಚಿಯಾದ ಭಾರತೀಯ ಬೀದಿ ಬದಿ ತಿನಿಸು ಒದಗಿಸುವ ರೆಸ್ಟೋರೆಂಟ್ ಯುನೈಟೆಡ್ ಸ್ಟೇಟ್ಸ್‌ನ ಅತ್ಯುತ್ತಮ ರೆಸ್ಟೋರೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. “ಚಾಯ್ ಪಾನಿ” ಹೆಸರಿನ ರೆಸ್ಟೊರೆಂಟ್ ಚಿಕಾಗೋದಲ್ಲಿನ Read more…

ʼಮದುವೆʼ ನಂತರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ Read more…

ಹುರಿಗಡಲೆ ಉಪಯೋಗ ಹಲವು

ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ Read more…

ದಂಪತಿ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತೆ ಈ ʼಬಣ್ಣʼ

ಕೆಂಪು, ಗುಲಾಬಿ ಬಣ್ಣ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದ್ರೆ ಮಲಗುವ ಕೋಣೆಯಲ್ಲಿ ಉತ್ಸಾಹ ಹೆಚ್ಚಿಸಿ, ಉತ್ತೇಜನಕ್ಕೆ ಕಾರಣವಾಗುವುದು ಈ ಬಣ್ಣವಲ್ಲ. 2018ರ ಕಲರ್ ಆಫ್ ದಿ Read more…

ಸುಂದರವಾಗಿ ಕಾಣಲು ಇಲ್ಲಿದೆ‌ ‘ಸಿಂಪಲ್ ಟಿಪ್ಸ್’

ಆತ್ಮೀಯ ಸ್ನೇಹಿತರ ಮದುವೆ ಅಂದ್ರೆ ಎಲ್ರಿಗೂ ಖುಷಿ, ಮದ್ವೆ ಮನೆಯಲ್ಲಿ ಸಡಗರದಿಂದ ಓಡಾಡುವುದೇ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಸ್ನೇಹಿತರ ಮದುವೆಯಲ್ಲಿ ನಾವೂ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯ. Read more…

ಇಲ್ಲಿದೆ ರುಚಿಕರವಾದ ‘ಗೀ ರೈಸ್’ ಮಾಡುವ ವಿಧಾನ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಮನೆಯಲ್ಲೇ ತಯಾರಿಸಿ ಈ ಸ್ಕ್ರಬ್

ಮನೆಯಲ್ಲೇ ಸಿಗುವ ಹಣ್ಣುಗಳನ್ನು ಉಪಯೋಗಿಸಿ ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ Read more…

ಬಹೂಪಯೋಗಿ ಸಾಂಬ್ರಾಣಿ

ಮನೆಯಂಗಳದಲ್ಲೇ ಸಾಂಬ್ರಾಣಿ ಸೊಪ್ಪು ಬೆಳೆಯುವುದರಿಂದ ಮನೆಯ ಮಕ್ಕಳಿಗೆ ಶೀತವಾದಾಗ ತಕ್ಷಣ ರಸ ಹಿಂಡಿ ಕೊಟ್ಟು ಅನಾರೋಗ್ಯವನ್ನು ದೂರಮಾಡಬಹುದು ಎಂಬುದು ನಿಮಗೆಲ್ಲಾ ಗೊತ್ತಿದೆ. ಅದರ ಹೊರತಾದ ಪ್ರಯೋಜನಗಳ ಬಗ್ಗೆ ನಿಮಗೆ Read more…

ಇಷ್ಟೆಲ್ಲಾ ಕಾಯಿಲೆಗಳನ್ನು ಹೊಡೆದೋಡಿಸಬಲ್ಲದು ತುಳಸಿ ಚಹಾ

ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದೇ ರೀತಿ ತುಳಸಿಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ತುಳಸಿ ಚಹಾವನ್ನು Read more…

ಆರೋಗ್ಯಕರವಾದ ಮೂಲಂಗಿ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮೆ ಟ್ರೈ ಮಾಡಿ. Read more…

ಗರ್ಭಿಣಿಯರು ಜೋಳ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ

ಗರ್ಭಿಣಿಯರು ನಿತ್ಯ ಜೋಳ ತಿನ್ನುವುದರಿಂದ ಹಲವು ಉಪಯೋಗಗಳು ಆಗುತ್ತವೆ ಎಂಬುದು ನಿಮಗೆ ಗೊತ್ತೇ…? ಜೋಳದಲ್ಲಿ ಮೆಗ್ನೀಷಿಯಂ, ಕಬ್ಬಿಣದ ಅಂಶ, ರಂಜಕ ಹೆಚ್ಚಾಗಿರುವುದರಿಂದ ಇದು ಮಗುವಿಗೂ ಒಳ್ಳೆಯದು ಹಾಗು ತಾಯಿಯ Read more…

ನೀವು ಪ್ರತಿದಿನ ʼಹಾಲುʼ ಕುಡಿಯುತ್ತಿರಾ…..?

ಮೇಕೆ ಹಾಲು ಕುಡಿದರೆ ಜಾಣರಾಗುತ್ತೀರಿ, ಎಮ್ಮೆ ಹಾಲು ಕುಡಿದರೆ ಮಂದ ಬುದ್ದಿ ಪಡೆಯುತ್ತೀರಿ ಎಂದು ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಸತ್ಯ ಏನು ಗೊತ್ತೇ…? ಹಾಲಿನಲ್ಲಿ ಕೊಬ್ಬಿನಾಂಶ Read more…

ʼಡ್ಯಾನ್ಸಿಂಗ್ ಟ್ರೀʼ ಈ ಸುಂದರ ದ್ವೀಪದ ಆಕರ್ಷಣೆ

ನೀವು ಎಂದಾದರು ಡ್ಯಾನ್ಸಿಂಗ್ ಟ್ರೀ ನೋಡಿದ್ದೀರಾ ? ಇಲ್ಲೊಂದು ದ್ವೀಪದಲ್ಲಿ ಡ್ಯಾನ್ಸಿಂಗ್ ಟ್ರೀ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ. ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ ಮರಗಳನ್ನು ವಿವಿಧ ನೃತ್ಯ ಭಂಗಿಗಳಲ್ಲಿ ಕಾಣಬಹುದು. Read more…

ಈ ಸಮಯದಲ್ಲೇ ವಿವಾಹಿತ ಪುರುಷರು ಸೇವಿಸಬೇಕು ಒಂದು ಬೌಲ್‌ ದಾಳಿಂಬೆ, ಕಾರಣ ಗೊತ್ತಾ ?

ಮದುವೆಯ ನಂತರ ಸೆಕ್ಸ್‌ ಲೈಫ್‌ ಬಗ್ಗೆ ಆತಂಕ, ದಿಗಿಲು ಇರುವುದು ಸಹಜ. ಅದರಲ್ಲೂ ಪುರುಷರಿಗೆ ದೌರ್ಬಲ್ಯ ಕೂಡ ಕಾಡಬಹುದು. ಅಂತಹ ಸಮಸ್ಯೆಗಳಾದಾಗ ಸಾಮಾನ್ಯವಾಗಿ ಎಲ್ಲರೂ ವಯಾಗ್ರದಂತಹ ಮಾತ್ರೆಗಳ ಮೊರೆ Read more…

ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಜ್ಯೂಸ್ ಕುಡಿಯಬೇಡಿ, ಆರೋಗ್ಯಕ್ಕಿದು ಅಪಾಯಕಾರಿ…..!

ಜ್ಯೂಸ್‌ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಹಾಗಂತ ಯಾವ ಸಮಯದಲ್ಲಿ ಯಾವ ಜ್ಯೂಸ್‌ ಸೇವನೆ ಮಾಡುವುದು ಸೂಕ್ತ ಅನ್ನೋದನ್ನು ತಿಳಿದುಕೊಳ್ಳದೇ ಇದ್ದರೆ ಹಣ್ಣಿನ ರಸವೇ ನಿಮ್ಮ Read more…

ಮಾಡಿ ನೋಡಿ ರುಚಿಕರವಾದ ನುಚ್ಚಿನುಂಡೆ

ಬೆಳಿಗ್ಗಿನ ತಿಂಡಿಗೆ ಇಡ್ಲಿ, ದೋಸೆ, ರೈಸ್ ಬಾತ್ ಮಾಡುತ್ತಿರುತ್ತೇವೆ. ಇದನ್ನು ದಿನಾ ತಿಂದು ತಿಂದು ಬೇಜಾರು ಆಗಿರುತ್ತದೆ. ಒಮ್ಮೆ ಈ ರುಚಿಯಾದ ನುಚ್ಚಿನುಂಡೆಯನ್ನು ಮನೆಯಲ್ಲಿ ಮಾಡಿ ಸವಿಯಿರಿ. ತಿನ್ನುವುದಕ್ಕೂ Read more…

ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ

ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು Read more…

ʼಸ್ಟಿರಾಯ್ಡ್ʼ ಬಳಸುವ ಮುನ್ನ‌ ನಿಮಗೆ ತಿಳಿದಿರಲಿ ಈ ವಿಚಾರ

ನೀವು ಜಿಮ್ ಗೆ ಹೋಗುತ್ತಿದ್ದೀರಾ…? ಬಹು ಬೇಗ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವ ಬಯಕೆ ಇದೆಯೇ…? ಹಾಗೆಂದು ಒಮ್ಮೆಲೇ ಸ್ಟಿರಾಯ್ಡ್ ಸೇವನೆ ಆರಂಭಿಸಿದ್ದೀರಾ…? ಇದರಿಂದಾಗುವ ಕೆಡುಕುಗಳ ಬಗ್ಗೆ ಇಲ್ಲಿದೆ ಒಂದಷ್ಟು Read more…

ವೃತ್ತಿಪರ ಮಹಿಳೆಯರು ತಮ್ಮ ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ತೊಗರಿ ಬೇಳೆ ತೊವ್ವೆ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

ಗರಿ ಗರಿಯಾದ ಈರುಳ್ಳಿ ʼಪಕೋಡʼ

ಸಂಜೆ ಟೀ ಕುಡಿಯುವಾಗ ಏನಾದರೂ ಸ್ನ್ಯಾಕ್ಸ್ ಇದ್ದರೆ ತಿನ್ನುವ ಅನಿಸುತ್ತೆ. ಬೇಕರಿಯಿಂದ ತಂದು ತಿನ್ನುವ ಬದಲು ಮನೆಯಲ್ಲಿಯೇ ರುಚಿಕರವಾಗಿ ಏನಾದರೂ ಮಾಡಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಈರುಳ್ಳಿ Read more…

ಈ ವ್ಯಾಯಾಮ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ಮುಖದ ಅಂದ ಹೆಚ್ಚಿಸುತ್ತೆ ʼರೋಸ್ ವಾಟರ್ʼ

ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ. ರೋಸ್ ವಾಟರ್ ಬೌಲನ್ನು ಮೊದಲು ಫ್ರಿಡ್ಜ್ ನಲ್ಲಿಡಿ. ಯಾಕಂದ್ರೆ ತಣ್ಣಗಿದ್ದಷ್ಟು ತಾಜಾತನದಿಂದ ಕೂಡಿರುತ್ತದೆ, ಚರ್ಮವನ್ನು Read more…

ತ್ವಚೆಯ ಸರ್ವ ಸಮಸ್ಯೆ ನಿವಾರಕ ಶ್ರೀಗಂಧ

ಹಲವು ಚರ್ಮ ರೋಗಗಳಿಗೆ ಶ್ರೀಗಂಧ ಮದ್ದು. ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಸುವಾಸನಾ ಭರಿತ ಶ್ರೀ ಗಂಧದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ದಿನನಿತ್ಯ ಇದನ್ನು ತೇದು ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತ Read more…

ಚೈನೀಸ್‌ ಕಡಲೆ ಸೆಮಿ ಗ್ರೇವಿ ರೆಸಿಪಿ

ಕಡಲೆ ಸಾರು, ಕಡಲೆ ಪಲ್ಯ ಇವುಗಳಿಗಿಂತ ಭಿನ್ನವಾದ ಕಡಲೆ ರೆಸಿಪಿ ನೋಡುತ್ತಿದ್ದರೆ ಇಲ್ಲಿದೆ ನೋಡಿ ಚೈನೀಸ್‌ ಶೈಲಿಯ ಕಡಲೆ ರೆಸಿಪಿ. ಕಡಲೆಯನ್ನು ಹಲವಾರು ಬಗೆಯಲ್ಲಿ ಮಾಡಿರಬಹುದು. ಆದರೆ ಈ Read more…

ಸುಕೋಮಲ ಪಾದಗಳಿಗಾಗಿ ಇಲ್ಲಿದೆ ಟಿಪ್ಸ್

‌ ಆಕರ್ಷಕ ಪಾದ ನಿಮ್ಮದಾಗಬೇಕೇ, ಎಂತಹ ಚಪ್ಪಲಿ ಧರಿಸಿದರೂ ನಿಮ್ಮ ಕಾಲು ಕೋಮಲವಾಗಿ, ಸುಕೋಮಲವಾಗಿ ಗೋಚರಿಸಬೇಕೇ? ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದು ಬಿಸಿ ನೀರಿನಲ್ಲಿ Read more…

ಅನೇಕ ರೋಗಗಳಿಗೆ ಮದ್ದು ನುಗ್ಗೆಕಾಯಿ

ನುಗ್ಗೆಕಾಯಿ ಸಾಂಬಾರನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ರುಚಿಯಿಂದ ಅಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ. ಆರೋಗ್ಯದಾಯಕವಾದ ಸಾಕಷ್ಟು ಪೋಷಕಾಂಶ, ಖನಿಜ, Read more…

ʼಅಗಸೆ ಬೀಜʼ ಉಪಯೋಗಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. Read more…

ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ತಪ್ಪದೆ ಸೇವಿಸಿ

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

‘ಹೀರೆಕಾಯಿ’ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಕಾಲು ಕೆ.ಜಿ. ಹೀರೇಕಾಯಿ, ಅರ್ಧ ಭಾಗ ತೆಂಗಿನಕಾಯಿ, 5 ಹಸಿಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಸಾಸಿವೆ, ಎಣ್ಣೆ ಮಾಡುವ ವಿಧಾನ : ಹೀರೆಕಾಯಿ ಸಿಪ್ಪೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...