alex Certify ವಿಟಲಿಗೋ ಸಮಸ್ಯೆ ದೂರವಾಗಲು ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಲಿಗೋ ಸಮಸ್ಯೆ ದೂರವಾಗಲು ಸೇವಿಸಿ ಈ ಆಹಾರ

ದೇಹದ ಕೆಲವು ಜಾಗದಲ್ಲಿ ವರ್ಣದ್ರವ್ಯಗಳನ್ನು ಕಳೆದುಕೊಂಡಾಗ ಅಲ್ಲಿ ಬಣ್ಣ ಬಿಳಿಯಾಗುತ್ತದೆ. ಅದಕ್ಕೆ ವಿಟಲಿಗೋ ಎಂದು ಹೇಳುತ್ತಾರೆ. ಇದು ನಿಮ್ಮ ಚರ್ಮದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು ಆಹಾರಗಳನ್ನು ಸೇವಿಸಿ.

*ಹಣ್ಣುಗಳು : ಅಂಜೂರದ ಹಣ್ಣುಗಳು, ಮಾಗಿದ ಮಾವು, ಖರ್ಜೂರ, ಸೇಬು ಮತ್ತು ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

*ತರಕಾರಿಗಳು : ಪಾಲಕ್, ಬೀಟ್ ರೂಟ್, ಕ್ಯಾರೆಟ್, ಆಲೂಗಡ್ಡೆ, ಎಲೆಕೋಸು, ಮೂಲಂಗಿ ಹೂಕೋಸು ಮುಂತಾದ ತರಕಾರಿಗಳನ್ನು ಸೇವಿಸಿ.

*ಪ್ರೋಟೀನ್ : ಕೋಳಿ, ಮೀನು, ಮೊಟ್ಟೆ, ಸಸ್ಯ ಉತ್ಪನ್ನಗಳಾದ ಕಡಲೆ, ಅಣಬೆ ಮತ್ತು ಮಸೂರ್ ದಾಲ್ ಗಳನ್ನು ಸೇವಿಸಿ.

*ಡೈರಿ : ಡೈರಿ ಉತ್ಪನ್ನಗಳಾದ ಹಾಲು, ಚೀಸ್, ಮೊಸರು, ಬೆಣ್ಣೆ, ತುಪ್ಪ ಮುಂತಾದವುಗಳನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...