alex Certify Life Style | Kannada Dunia | Kannada News | Karnataka News | India News - Part 138
ಕನ್ನಡ ದುನಿಯಾ
    Dailyhunt JioNews

Kannada Duniya

ವೀಳ್ಯದೆಲೆ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಶುಭ ಸಮಾರಂಭಗಳಲ್ಲಿ ಪೂಜನೀಯ ಸ್ಥಾನ ಪಡೆದುಕೊಳ್ಳುವ ವೀಳ್ಯದೆಲೆಯ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯನ್ನು ಊಟದ ಬಳಿಕ ಸೇವಿಸುವ ಪದ್ಧತಿಯಿದ್ದು, ಇದರಿಂದ ತಿಂದ ಆಹಾರ ಬಹುಬೇಗ Read more…

ಕಣ್ಣ ಕೆಳಗಿನ ಕಪ್ಪು ವರ್ತುಲಕ್ಕೆ ಇಲ್ಲಿದೆ ಮನೆಮದ್ದು

ಕಣ್ಣಿನ ಕೆಳಗೆ ಮೂಡುವ ಡಾರ್ಕ್ ಸರ್ಕಲ್ ನಿಮ್ಮ ಇಡೀ ಮುಖದ ಸೌಂದರ್ಯವನ್ನು ಹಾಳುಗೆಡಹುತ್ತದೆ. ಇದನ್ನು ನಿವಾರಿಸಲು ನೀವು ಕೆಲ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತಲಿನ Read more…

ರೋಗಾಣುಗಳನ್ನು ಹರಡುವ ಪುಟ್ಟ ನೊಣ ಎಷ್ಟು ಡೇಂಜರ್ ಗೊತ್ತಾ….?

ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ. Read more…

‘ಆಪ್ಪಂ ದೋಸೆ’ ಮಾಡಿ ಸವಿಯಿರಿ

ಆಪ್ಪಂ ದೋಸೆ ಒಮ್ಮೆ ಮಾಡಿಕೊಂಡು ಸವಿದರೆ ಮತ್ತೆ ಮತ್ತೆ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಬೆಳಿಗ್ಗಿನ ತಿಂಡಿಗೆ ಇದು ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

ತಡರಾತ್ರಿ ಊಟ ಮಾಡುತ್ತೀರಾ….? ನಿಮ್ಮ ಆರೋಗ್ಯದ ಬಗ್ಗೆ ಇರಲಿ ಕಾಳಜಿ

ನಾವು ಏನು, ಎಷ್ಟು ಮತ್ತು ಯಾವಾಗ ತಿನ್ನುತ್ತೇವೆ, ಇವು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಬೇಕೆಂದು Read more…

ಇವುಗಳ ಸೇವನೆಯಿಂದ ದೂರವಾಗುತ್ತೆ ಆತಂಕ – ಖಿನ್ನತೆ

ಮಾನಸಿಕ ಆರೋಗ್ಯ ಮತ್ತು ರೋಗಗಳ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 10ರಂದು ʼವಿಶ್ವ ಮಾನಸಿಕ ಆರೋಗ್ಯ ದಿನʼವನ್ನು ಆಚರಿಸಲಾಗುತ್ತದೆ. ಕಳೆದ ಕೆಲವು Read more…

ಬೇಳೆ ಕಾಳುಗಳು-ಅಕ್ಕಿಗೆ ಹುಳಗಳ ಭಾದೆಯೇ…..? ಈ ವಿಧಾನ ಅಳವಡಿಸಿ, ಧಾನ್ಯಗಳು ಹಾಳಾಗದಂತೆ ತಡೆಯಿರಿ

ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಬೇಳೆ ಮತ್ತು ಅಕ್ಕಿಯನ್ನು ನಿಯಮಿತವಾಗಿ ಸೇವಿಸಲಾಗುತ್ತದೆ. ಭಾರತೀಯ ಮನೆಗಳ ಅಡುಗೆ ಮನೆಯಲ್ಲಿ ಪ್ರತಿದಿನ ಅಕ್ಕಿ ಮತ್ತು ಬೇಳೆಯಿಂದ ಖಾದ್ಯ ತಯಾರಿಸಲಾಗುತ್ತದೆ. ಇಲ್ಲಿ ಹಲವಾರು ಬಗೆಯ Read more…

ಇಲ್ಲಿದೆ ಚಿಕನ್ ಪ್ರಿಯರಿಗೊಂದು ಖುಷಿ ಸುದ್ದಿ

ಚಿಕನ್ ಪ್ರಿಯರಿಗೊಂದು ಖುಷಿ ಸುದ್ದಿ ಬಂದಿದೆ. ಚಿಕನ್ ತಿಂದರೆ ಸಾಕಷ್ಟು ಪ್ರೊಟೀನ್ ಸಿಕ್ಕಿ ನಿಮ್ಮ ದೇಹದ ಸ್ನಾಯುಗಳು ಗಟ್ಟಿಮುಟ್ಟಾಗುತ್ತವಂತೆ. ಅದರಲ್ಲೂ ನಾಟಿ ಕೋಳಿ ತಿಂದರೆ ನಿಮ್ಮ ಆರೋಗ್ಯ ಸುಧಾರಿಸಲಿದೆ Read more…

ಸದಾ ಸ್ಲಿಮ್ ಆಗಿರಲು ಈ ಟಿಪ್ಸ್‌ ಫಾಲೋ ಮಾಡಿ

ನೀವು ಸ್ವಲ್ಪ ತಿಂದರೂ ಬೇಗ ತೂಕ ಗಳಿಸುತ್ತೀರಾ? ಕೆಲವರು ಎಷ್ಟೇ ಪಿಜ್ಜಾ ಬರ್ಗರ್ ತಿಂದರೂ ತೂಕ ಹೆಚ್ಚಿಸಿಕೊಳ್ಳುತ್ತಿಲ್ಲವೇ, ಅದಕ್ಕೇನು ಕಾರಣವಿರಬಹುದು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ. ಅವರು ತೆಳ್ಳಗೆ Read more…

ಹಾನಿಕಾರಕ ಆಹಾರ ಪದಾರ್ಥಗಳಿಂದ ಯಕೃತ್ತನ್ನು ರಕ್ಷಿಸಲು ಇವೆರಡನ್ನು ತಪ್ಪದೇ ಸೇವಿಸಿ

ಹೊರಗಡೆ ಮಸಾಲೆಯುಕ್ತ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆಗೆ ರುಚಿ ಎನಿಸುತ್ತದೆ. ಆದರೆ ಅದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಹೆಚ್ಚಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹೆಚ್ಚು Read more…

ಮಾಡಿ ಸವಿಯಿರಿ ಮಾವಿನ ‘ಸೂಪ್‌’

ಮಾವಿನ ಹಣ್ಣು ಬಳಸಿ ಹಲವಾರು ಬಗೆಯ ತಿನಿಸುಗಳನ್ನು ಸವಿದಾಯ್ತು. ಇದೀಗ ಇಟಲಿಯನ್‌ ಶೈಲಿಯ ಸೂಪ್‌ ಟ್ರೈ ಮಾಡಿ. ಈ ಮಾವಿನ ಹಣ್ಣಿನ ಸೂಪ್‌ ತುಂಬಾ ರುಚಿಯಾಗಿದ್ದು, ಮ್ಯಾಂಗೋ ಗಜ್‌ಪಚೋ Read more…

ಬಾಳೆಕಾಯಿ ಸೇವನೆಯಿಂದ ಸುಧಾರಿಸುತ್ತೆ ಆರೋಗ್ಯ

ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಬಾಳೆಕಾಯಿಯ ಸೇವನೆಯಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…? ಬಾಳೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಇದನ್ನು ಪಲ್ಯ ಇಲ್ಲವೇ Read more…

ಈ ಮೂರು ವಿಧಾನಗಳಲ್ಲಿ ‘ಕ್ಯಾಪ್ಸಿಕಂ’ ತಿನ್ನಿರಿ, ವೇಗವಾಗಿ ಕಡಿಮೆಯಾಗುತ್ತೆ ತೂಕ….!

ತೂಕ ಕಡಿಮೆ ಮಾಡಲು ಮಾರುಕಟ್ಟೆಯಿಂದ ತರಹೇವಾರಿ ತಿನಿಸುಗಳನ್ನು ಪ್ರತ್ಯೇಕವಾಗಿ ತರಬೇಕಾಗಿಲ್ಲ. ಮನೆಯಲ್ಲಿಯೇ ಇರುವ ಹಣ್ಣು, ತರಕಾರಿಗಳನ್ನು ಸೂಕ್ತ ರೀತಿಯಲ್ಲಿ ಸೇವನೆ ಮಾಡಿ ತೂಕವನ್ನು ಇಳಿಸಬಹುದು. ನಾವು ನಿತ್ಯದ ಅಡುಗೆಗೆ Read more…

ಯುವಿ ಕಿರಣಗಳಿಂದ ತ್ವಚೆ ರಕ್ಷಿಸಲು ಈ ʼಆಹಾರʼ ಸೇವಿಸಿ

ಸೂರ್ಯನ ಯುವಿ ಕಿರಣಗಳಿಂದ ತ್ವಚೆ ಹಾಳಾಗುತ್ತದೆ. ಅದಕ್ಕಾಗಿ ನಾವು ಹಲವು ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸುತ್ತೇವೆ. ಆದರೆ ಅದರ ಜೊತೆಗೆ ಈ ಆಹಾರಗಳನ್ನು ಸೇವಿಸಿದರೆ ಇದು ಯುವಿ Read more…

ವಿಪರೀತ ಖಾರ ಹಾಗೂ ಮಸಾಲೆಭರಿತ ತಿನಿಸುಗಳನ್ನು ಇಷ್ಟಪಡುತ್ತೀರಾ……? ಅದು ನಿಮ್ಮ ಹೊಟ್ಟೆಯ ಮೇಲೆ ಬೀರುತ್ತೆ ಇಂಥಾ ಪರಿಣಾಮ…..!

ಕೆಲವರಿಗೆ ಮಸಾಲೆಯುಕ್ತ ಹೆಚ್ಚು ಖಾರದ ತಿನಿಸುಗಳೆಂದರೆ ಬಹಳ ಇಷ್ಟ. ಪ್ರತಿನಿತ್ಯದ ಊಟದಲ್ಲೂ ಹೆಚ್ಚು ಖಾರವನ್ನೇ ಬಯಸ್ತಾರೆ. ತಿನ್ನುವಾಗ ಬಹಳ ಸೊಗಸು ಎನಿಸಿದರೂ ನಂತರ ಬಾಯಿ ಮತ್ತು ಹೊಟ್ಟೆಯಲ್ಲಿ ಸುಡುವ Read more…

ರುಚಿಯಾದ ಎಲೆಕೋಸಿನ ಸಲಾಡ್ ರೆಸಿಪಿ

ಸಲಾಡ್ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಆರೋಗ್ಯಕ್ಕೂ ಒಳ್ಳೆಯದಾದ ಎಲೆಕೋಸು ಸಲಾಡ್ ತಯಾರಿಸುವುದು ಬಹಳ ಸುಲಭ. ಫಟಾಫಟ್  ಸಲಾಡ್ ತಯಾರಿಸಿ, ಎಂಜಾಯ್ ಮಾಡಿ. ಎಲೆಕೋಸು ಸಲಾಡ್ ಮಾಡಲು ಬೇಕಾಗುವ Read more…

ಚಮಚದಲ್ಲಿ ಊಟ ಮಾಡುವವರಿಗೆ ಕೆಟ್ಟ ಸುದ್ದಿ……! ಅದರಿಂದಾಗುವ ನಷ್ಟವೇನು ಗೊತ್ತಾ…..?

ಬದಲಾಗುತ್ತಿರುವ ಸಂಸ್ಕೃತಿಯೊಂದಿಗೆ ನಮ್ಮ ಜೀವನಶೈಲಿ ಕೂಡ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ, ಹಿಂದಿನ ಕಾಲದಲ್ಲಿ ಜನರು ಆಹಾರವನ್ನು ಕೈಯಿಂದ ತಿನ್ನುತ್ತಿದ್ದರು. ಆದರೆ ಈಗ ಚಮಚ, Read more…

ಇಷ್ಟೆಲ್ಲಾ ಕೆಲಸ ಮಾಡಬಲ್ಲದು ಒಂದೇ ಒಂದು ಟೊಮೆಟೋ…!

ಟೊಮೆಟೊ ರಸಭರಿತವಾದ ತರಕಾರಿ. ಇದರಿಂದ ಅನೇಕ ಬಗೆಯ ತಿನಿಸುಗಳನ್ನು ಮಾಡಬಹುದು. ಸಲಾಡ್‌, ಯೂಸ್‌ ಹೀಗೆ ಅನೇಕ ರೀತಿಯಲ್ಲಿ ನಾವು ಟೊಮೆಟೋವನ್ನು ಸೇವನೆ ಮಾಡುತ್ತೇವೆ. ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು Read more…

‘ಆಂಟಿಲಿಯಾ’ ಮಾತ್ರವಲ್ಲ ಕೋಟಿ ಕೋಟಿ ಬೆಲೆಬಾಳುವ ಮನೆಗಳಿಗೆ ಒಡೆಯ ಮುಖೇಶ್‌ ಅಂಬಾನಿ…..!  

ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ.  ಬಿಲಿಯನ್‌ಗಟ್ಟಲೆ ಸಂಪತ್ತು ಅವರ ಬಳಿಯಿದೆ. ಅಂಬಾನಿ ಕುಟುಂಬ ವಾಸವಾಗಿರುವ ಮನೆ 15,000 ಕೋಟಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ Read more…

ರುಚಿಯಾದ ಮಂಗಳೂರು ಸೌತೆಕಾಯಿ ಸಾಂಬಾರ್ ಸವಿಯಿರಿ

ಮಂಗಳೂರು ಸೌತೆಕಾಯಿಯಲ್ಲಿ ನೀರಿನ ಅಂಶವಿರುವುದರಿಂದ ಈ ಬೇಸಿಗೆಯಲ್ಲಿ ಅನ್ನದೊಂದಿಗೆ ಇದರ ಸಾಂಬಾರ್ ಮಾಡಿ ಸೇವಿಸುವು ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು Read more…

ಹೈ ಬಿಪಿ ಸಮಸ್ಯೆಯಿರುವವರಿಗೆ ಇಲ್ಲಿದೆ ರಾಮಬಾಣ…!

ಸಾಮಾನ್ಯವಾಗಿ ಪ್ರತಿಯೊಬ್ಬರದ್ದೂ ಈಗ ಒತ್ತಡದ ಬದುಕು. ಪ್ರತಿ ವಸ್ತುವೂ ದುಬಾರಿಯಾಗಿರೋದ್ರಿಂದ ಜೀವನ ನಡೆಸಲು ಎರಡೆರಡು ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಊಟ, ನಿದ್ದೆ, ವ್ಯಾಯಾಮ ಯಾವುದೂ ನಿಗದಿಯಂತೆ Read more…

ಕಣ್ಣಿನ ಡಾರ್ಕ್ ಸರ್ಕಲ್ ಹೋಗಲಾಡಿಸಲು ಈ ಮನೆಮದ್ದು ಬಳಸಿ

ಸೌಂದರ್ಯ ಎಂದರೆ ಅದು ಮುಖದಿಂದ ಪ್ರಾರಂಭವಾಗುತ್ತದೆ. ಇದಕ್ಕಾಗಿ ಅನೇಕರು ಬೆಳ್ಳಗಾಗಲು, ಮೊಡವೆ ಹೋಗಲಾಡಿಸಲು ಮುಂತಾದವುಗಳಿಗೆ ಏನೇನೋ ಮುಖಕ್ಕೆ ಹಚ್ಚುತ್ತಾರೆ. ಮುಖಕ್ಕಿಂತಲೂ ಕಣ್ಣುಗಳ ಹೊಳಪು ಹೆಚ್ಚು ಮುಖ್ಯವಾಗಿದೆ. ಒಂದು ವೇಳೆ Read more…

ಅಡುಗೆ ಮನೆಯ ವಾಸ್ತುದೋಷ ಹೋಗಲಾಡಿಸಲು ಈ ನಿಯಮ ಅನುಸರಿಸಿ

  ಮನೆಯ ಸದಸ್ಯರ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಗಾಗಿ, ನಿಮ್ಮ ಮನೆಯ ಅಡುಗೆಮನೆಯು ಸಹ ವಾಸ್ತು ಬದ್ಧವಾಗಿರಬೇಕು. ಅಡುಗೆ ಮನೆಯನ್ನು ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆ Read more…

ಕ್ಯಾನ್ಸರ್‌ ಕುರಿತು ಇಲ್ಲಿದೆ ಮಾಹಿತಿ: ಈ ಪ್ರಮುಖ ಕಾರಣಗಳಿಂದ ಹರಡುತ್ತೆ ಮಾರಕ ಕಾಯಿಲೆ

ಕ್ಯಾನ್ಸರ್‌ ಒಂದು ಮಾರಣಾಂತಿಕ ಕಾಯಿಲೆ. ಇದಕ್ಕೆ ಸರಿಯಾದ ಚಿಕಿತ್ಸೆಯಿಲ್ಲ. ಅಸಹಜ ಜೀವಕೋಶಗಳು ವೇಗವಾಗಿ ವಿಭಜನೆಗೊಳ್ಳಲು ಪ್ರಾರಂಭಿಸಿದಾಗ ಕ್ಯಾನ್ಸರ್‌ ಸಂಭವಿಸುತ್ತದೆ. ಇದು ಇತರ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಬಹುದು. ವೇಗವಾಗಿ Read more…

ಅಧಿಕ ಕೊಲೆಸ್ಟ್ರಾಲ್‌ನಿಂದ ಸಂಭವಿಸಬಹುದು ಹೃದಯಾಘಾತ; ಇದನ್ನು ತಪ್ಪಿಸಲು ಬೆಳಗಿನ ಉಪಹಾರಕ್ಕೆ ಇವುಗಳನ್ನೇ ಸೇವಿಸಿ

ಆರೋಗ್ಯಕರ ಉಪಹಾರವನ್ನು ಪ್ರತಿಯೊಬ್ಬರೂ ಸೇವನೆ ಮಾಡುವುದು ಉತ್ತಮ. ಅನೇಕರು ಕಚೇರಿಗೆ ಹೊರಡುವ ಆತುರದಲ್ಲಿ ಬೆಳಗಿನ ಉಪಹಾರವನ್ನೇ ತ್ಯಜಿಸಿಬಿಡುತ್ತಾರೆ. ಇದು ಅಪಾಯಕಾರಿ. ಬೆಳಗ್ಗೆ ಆರೋಗ್ಯಕರವಾದ ತಿನಿಸುಗಳನ್ನು ಸೇವಿಸಿ. ಇದು ರಕ್ತದಲ್ಲಿನ Read more…

ಹೆಲಿಕಾಪ್ಟರ್​ ಬನ್​ ಎಂದಾದರೂ ತಿಂದಿರುವಿರಾ ? ಇಲ್ಲಿದೆ ನೋಡಿ

ಸಿರಿಗುರಿ (ಅಸ್ಸಾಂ): ಇಡೀ ಹೆಲಿಕಾಪ್ಟರ್ ತಿನ್ನಬೇಕೆಂದು ಎಂದಾದರೂ ಅನಿಸಿದೆಯೇ? ಸರಿ, ಈಗ ನೀವು ಮಾಡಬಹುದು. ಹೌದು. ಆದರೆ ಇಲ್ಲಿ ಹೇಳಹೊರಟಿರುವ ‘ಹೆಲಿಕಾಪ್ಟರ್’ ಸಿಲಿಗುರಿಯ ಉತ್ತಮ್ ದಾ ರಚಿಸಿದ ‘ಬನ್ Read more…

ಆರೋಗ್ಯಕ್ಕೆ ಹಿತಕರ ಬೆಲ್ಲ: ಇದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ…..?

ಸಾಮಾನ್ಯವಾಗಿ ಜನರು ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನುವುದನ್ನು ನೀವು ನೋಡಿರಬಹುದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಬ್ಬಿನಿಂದ ತಯಾರಿಸಿದ ಬೆಲ್ಲ, ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ, ಬೆಲ್ಲವು Read more…

ಬೇಸಿಗೆಯಲ್ಲಿ ನಿಂಬೆರಸವನ್ನು ಅತಿಯಾಗಿ ಸೇವಿಸುತ್ತೀರಾ ? ಹಾಗಾದ್ರೆ ಇರಲಿ ಎಚ್ಚರ

ಬೇಸಿಗೆ ಕಾಲ ಬರುತ್ತಿದ್ದಂತೆ ನಿಂಬೆಹಣ್ಣಿನ ಸೇವನೆ ಹೆಚ್ಚುತ್ತದೆ. ಹೈಡ್ರೇಟೆಡ್ ಆಗಿರಲು ಜನರು ಹೆಚ್ಚು ಹೆಚ್ಚು ನಿಂಬೆ ನೀರನ್ನು ಕುಡಿಯುತ್ತಾರೆ. ಇದು ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಚರ್ಮದ ಹೊಳಪನ್ನು ಸಹ Read more…

ತಲೆಗೂದಲು ಉದುರುತ್ತದೆ ಎಂಬ ಚಿಂತೆಯಲ್ಲಿದ್ದೀರಾ…..? ಹಾಗಿದ್ದರೆ ಈ ತೈಲಗಳನ್ನು ಬಳಸಿ

ತಲೆಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಕೆಲವರಿಗೆ ನೆತ್ತಿಯ ಕೂದಲು ತುಂಬಾ ದುರ್ಬಲವಾಗಿ ಉದುರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಬಲಪಡಿಸುವ Read more…

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ಏನಾಗುತ್ತದೆ ? ತ್ಯಾಜ್ಯ ಎಲ್ಲಿ ಹೋಗುತ್ತೆ ಗೊತ್ತಾ ?

ವಿಮಾನದಲ್ಲೂ ಶೌಚಾಲಯವಿರುತ್ತದೆ. ಅಲ್ಲಿ ಮೂತ್ರ ಅಥವಾ ಕಕ್ಕಸ್ಸು ಮಾಡಿ ಫ್ಲಶ್ ಮಾಡಿದಾಗ ಏನಾಗುತ್ತದೆ? ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ಪ್ರಶ್ನೆ. ವಿಮಾನದ ಶೌಚಾಲಯ ನಮ್ಮ ಮನೆಗಳಲ್ಲಿರುವ ಟಾಯ್ಲೆಟ್‌ನಂತೆ ಕೆಲಸ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...