alex Certify Life Style | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಂಗ್ರಿನ್ ಸಮಸ್ಯೆಯಿರುವವರು ವಹಿಸಿ ಈ ಬಗ್ಗೆ ಗಮನ

ಗ್ಯಾಂಗ್ರಿನ್ ಸಮಸ್ಯೆ ಕಾಡುವುದು ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಸಂಚಾರ ಆಗದಿದ್ದಾಗ. ಆ ನಿರ್ದಿಷ್ಟ ಭಾಗ ಕ್ರಮೇಣ ಕೊಳೆಯುತ್ತಾ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎನ್ನುತ್ತಾರೆ. ಇದು ವೆರಿಕೋಸ್ Read more…

ಓಟ್ಸ್ ಹಾಗೂ ಕಡಲೆಬೇಳೆ ಪಾಯಸ ಮಾಡುವ ವಿಧಾನ

  ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನದಂದು ತಯಾರಿಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಬೇಕಾಗುವ Read more…

ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ

ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ ಬಿಳಿ, ಅಥವಾ ಕಪ್ಪಗಿರುವುದಿಲ್ಲ. ಒಂದೊಂದು ಔಷಧಿಯ ಬಣ್ಣ ಒಂದೊಂದು ತೆರನಾಗಿರುತ್ತದೆ. ಈ Read more…

ಆರೋಗ್ಯಕ್ಕೂ ಬಹಳ ಒಳ್ಳೆಯದು ಬೆಣ್ಣೆ ಹಣ್ಣಿನ ಸ್ಮೂಥಿ

ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದರ ಸ್ಮೂಥಿ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬೇಗನೆ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 1 ಬೆಣ್ಣೆ ಹಣ್ಣು, ½ ಬಾಳೆ ಹಣ್ಣು, Read more…

ಇತರರು ಆಕಳಿಸುವುದು ನೋಡಿದಾಗ ನಮಗ್ಯಾಕೆ ಬರುತ್ತೆ ಆಕಳಿಕೆ….? ಈ ರಹಸ್ಯವನ್ನು ಬೇಧಿಸಿದ್ದಾರೆ ವಿಜ್ಞಾನಿಗಳು….!

ಆಕಳಿಕೆ ಸಾಮಾನ್ಯ ಪ್ರಕ್ರಿಯೆಗಳಲ್ಲೊಂದು. ಆದರೆ ಇತರರು ಆಕಳಿಸುವುದನ್ನು ನೋಡಿದಾಗ ನಮಗೂ ಆಕಳಿಕೆ ಬರುತ್ತದೆ. ಇದ್ಯಾಕೆ ಅನ್ನೋ ಕುತೂಹಲ ಸಹಜ. ಅಷ್ಟಕ್ಕೂ ಇದು ಏಕೆ ಸಂಭವಿಸುತ್ತದೆ? ಇತರರು ಆಕಳಿಸುವುದನ್ನು ನೋಡಿದಾಗ Read more…

ಉಪ್ಪು ಕಲಬೆರಕೆಯಾಗಿದೆಯೇ….? ಹೀಗೆ ಪರೀಕ್ಷಿಸಿ

ಇತ್ತೀಚೆಗೆ ದಿನಗಳಲ್ಲಿ ಎಲ್ಲಾ ಆಹಾರಗಳಿಗೆ ಕಲಬೆರಕೆ ಮಾಡಲಾಗುತ್ತಿದೆ. ಆದರೆ ಉಪ್ಪಿಗೆ ಮಾತ್ರ ಕಲಬೆರಕೆ ಮಾಡುತ್ತಿರಲಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಈಗ ಉಪ್ಪಿಗೂ ಕೂಡ ಕಲಬೆರಕೆ ಮಾಡಲಾಗುತ್ತಿದೆ. ಹಾಗಾಗಿ ಉಪ್ಪು Read more…

ಮಕ್ಕಳಿಗೆ ಇಷ್ಟವಾಗುವ ಬನಾನಾ ಬ್ಲ್ಯೂಬೆರ್ರಿ ಕೇಕ್

ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೇಕ್ Read more…

ಮಗು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ, ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಮಕ್ಕಳ ಜನನ ಹೆತ್ತವರ ಬದುಕಿನ ಅಮೂಲ್ಯ ಕ್ಷಣ. ಸಾಮಾನ್ಯವಾಗಿ ಶಿಶು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ. ಈ ರೀತಿ ಮಕ್ಕಳು ಅಳಲು ವಿಶೇಷ ಕಾರಣವಿದೆ. ಮಗು ಜನಿಸಿದಾಗ ಈ Read more…

ಬಾಯಲ್ಲಿ ನೀರೂರಿಸುವ ‘ಮ್ಯಾಕ್ರೋನಿ ಸಲಾಡ್’

ಸಲಾಡ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಈಗ ಹೆಚ್ಚಿನವರಿಗೆ ಊಟಕ್ಕಿಂತ ಸಲಾಡ್ ಗಳೇ ಹೆಚ್ಚು ಪ್ರಿಯ. ಇಲ್ಲಿ ಮ್ಯಾಕ್ರೋನಿ ಬಳಸಿ ಮಾಡುವ ಸಲಾಡ್ ಮಾಡುವ ವಿಧಾನ ಇದೆ ನೋಡಿ. Read more…

ಶೇವಿಂಗ್ ಮಾಡುವಾಗ ಆದ ಗಾಯಕ್ಕೂ ಇದೆ ಮನೆಮದ್ದು

ಶೇವಿಂಗ್ ಮಾಡಿಕೊಳ್ಳುವಾಗ ಕೆಲವೊಮ್ಮೆ ಗಾಯಗಳಾಗುತ್ತವೆ. ಇವು ಸುಟ್ಟ ಗಾಯಗಳಾಗಿರಬಹುದು ಅಥವಾ ಬ್ಲೇಡ್ ನಿಂದ ಕೊಯ್ದ ಗಾಯವಾಗಿರಬಹುದು. ಕೆಲವೊಮ್ಮೆ ದದ್ದುಗಳು ತುರಿಕೆಗಳಾಗಿ ಬದಲಾದ ಗಾಯಗಳಿರಬಹುದು. ಇದರ ನೋವನ್ನು ನಿವಾರಿಸಲು ಹೀಗೆ Read more…

ಸಕ್ಕರೆ ಕಾಯಿಲೆ ಇರುವವರು 4 ವಿಧಾನಗಳಲ್ಲಿ ಇಳಿಸಬಹುದು ತೂಕ

ಭಾರತದಲ್ಲಿ ಸುಮಾರು 7.7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತದೆ. ಮಧುಮೇಹ ರೋಗಿಗಳಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಸಂಶೋಧನೆಯ Read more…

ಥಟ್ಟಂತ ಆಗಿಬಿಡುತ್ತೆ ಈ ಸವಿ ಸವಿ ‘ರಬ್ದಿ’

ಸಿಹಿಯಾದ ರಬ್ದಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ ಇದನ್ನು ಮಾಡುವುದು ತುಸು ಕಷ್ಟದ ಕೆಲಸ. ತುಂಬಾ ಸಮಯ ಹಿಡಿಯುತ್ತದೆ. ಇಲ್ಲಿ ಥಟ್ಟಂತ ಆಗುವ ರಬ್ಡಿ ಮಾಡುವ ವಿಧಾನ Read more…

ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತಾ ಟೊಮೆಟೊ ಸೇವನೆ…..?

ಕಿಡ್ನಿ ಸ್ಟೋನ್ ಗಳು ರೂಪುಗೊಳ್ಳಲು ನಿಮ್ಮ ಆಹಾರ ಪದ್ಧತಿಯೂ ಕಾರಣವಿರಬಹುದು. ಹಾಗಾಗಿ ಈ ಕೆಲವು ವಸ್ತುಗಳಿಂದ ದೂರವಿರುವ ಮೂಲಕ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಟೊಮೆಟೊ ಹಣ್ಣಿನ ಸೇವನೆಯಿಂದ Read more…

ಗ್ಯಾಸ್‌ ಮತ್ತು ಆಸಿಡಿಟಿ ನಿವಾರಿಸುತ್ತೆ ನಿಮ್ಮ ಮಲಗುವ ಭಂಗಿ…!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಹಾಗೂ ಅಸಿಡಿಟಿ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದ ಅನೇಕ ಫಿಟ್ನೆಸ್ ಸಂಬಂಧಿತ ಕಾಯಿಲೆಗಳನ್ನು ಜನರು ಎದುರಿಸುತ್ತಿದ್ದಾರೆ. ಇವುಗಳಲ್ಲಿ Read more…

ಬೆಳಕಿನೆಡೆಗೆ ಕೀಟಗಳು ಏಕೆ ಆಕರ್ಷಿತವಾಗುತ್ತವೆ ಗೊತ್ತೇ ? ಇಲ್ಲಿದೆ ಉತ್ತರ

ನೀವು ಲೈಟ್ ಎಲ್ಲಾ ಆಫ್ ಮಾಡಿ ಕತ್ತಲೆಯಲ್ಲಿ ಕುಳಿತು ಮೊಬೈಲ್ ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿರುವಾಗ ಝೇಂಕರಿಸುವ ಕೀಟದಿಂದ ನೀವು ಎಂದಾದರೂ ಕಿರಿಕಿರಿಗೊಂಡಿದ್ದೀರಾ ? ಅಥವಾ ಈ ಕೀಟಗಳ Read more…

‘ಸ್ವೀಟ್ ಕಾರ್ನ್ ಪಕೋಡಾ’ ಮಾಡುವ ವಿಧಾನ

ಗರಿ ಗರಿಯಾದ ಪಕೋಡಾ ಟೀ ಜತೆ ಸವಿಯುತ್ತಿದ್ದರೆ ಆಗುವ ಖುಷಿನೇ ಬೇರೆ. ಇಲ್ಲಿ ಸ್ವೀಟ್ ಕಾರ್ನ್ ಬಳಸಿ ಮಾಡುವ ಪಕೋಡ ಇದೆ ಮಾಡಿ ನೋಡಿ. 1 ಕಪ್ –ಸ್ವೀಟ್ Read more…

ಮಹಿಳೆಯರ ಫೇವರೆಟ್ ಕಿಚನ್ ಗಾರ್ಡನ್ ವಿಶೇಷತೆ ಏನು ಗೊತ್ತಾ…..?

ಕಿಚನ್ ಗಾರ್ಡನ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಇದು ಮನೆಯಲ್ಲೇ ಇರುವ ಮಹಿಳೆಯರಿಗೆ ಅಡುಗೆಗೆ ಸಾಮಾಗ್ರಿಗಳನ್ನು ಒದಗಿಸುವುದು ಮಾತ್ರವಲ್ಲ, ನೆಮ್ಮದಿಯನ್ನೂ ನೀಡುತ್ತದೆ. ಮನೆಯಂಗಳದಲ್ಲಿ ಟೊಮೆಟೊ, ಮೆಣಸು, ಬದನೆ, ಸೊಪ್ಪುಗಳು Read more…

ದೇಹಾರೋಗ್ಯಕ್ಕೆ ರಾಗಿ – ಸಬ್ಬಸ್ಸಿಗೆ ಸೊಪ್ಪಿನ ಕಡಬು

ರಾಗಿ ಜೊತೆ ಸಬ್ಬಸ್ಸಿಗೆ ಸೊಪ್ಪಿನ ಕಾಂಬಿನೇಶನ್ ಸೂಪರ್ ಆಗಿರುತ್ತದೆ. ಎರಡನ್ನು ಬಳಸಿ ರೊಟ್ಟಿ ಮಾಡಿದರಂತೂ ತಿನ್ನಲು ಮಜವಾಗಿರುತ್ತದೆ. ಕೇವಲ ರೊಟ್ಟಿ ಅಷ್ಟೇ ಅಲ್ಲ ಕಡುಬು ಕೂಡ ತಯಾರಿಸಿ ಸವಿಯಬಹುದು. Read more…

ಇಲ್ಲಿದೆ ‘ಎಗ್ ಬಿರಿಯಾನಿ’ ಮಾಡುವ ವಿಧಾನ

ಮನೆಗೆ ಯಾರಾದರೂ ಬಂದಾಗ ಅಥವಾ ಭಾನುವಾರದಂದು ಎಲ್ಲರೂ ಮನೆಯಲ್ಲಿ ಒಟ್ಟು ಸೇರಿದಾಗ ಊಟಕ್ಕೆ ಮಾಡಿ ಈ ಹೈದ್ರಾಬಾದ್ ಎಗ್ ಬಿರಿಯಾನಿ. ಮಾಡುವುದಕ್ಕೂ ಸುಲಭವಿದೆ. ರುಚಿ ಕೂಡ ತುಂಬಾ ಚೆನ್ನಾಗಿ Read more…

ತೆಳ್ಳಗಾಗಲು ಇದೆಂಥಾ ವ್ಯಾಯಾಮ ? ವಿಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿ

ಉತ್ತಮ ಆರೋಗ್ಯಕ್ಕಾಗಿ ಮತ್ತು ರೋಗಗಳಿಂದ ದೂರವಿರಲು ಫಿಟ್ನೆಸ್ ಮುಖ್ಯವಾಗಿದೆ. ಫಿಟ್ ಆಗಿರಲು ಜನರು ಡಾನ್ಸ್, ಯೋಗ ಮತ್ತು ವ್ಯಾಯಾಮ ಮುಂತಾದವುಗಳನ್ನು ಮಾಡುತ್ತಾರೆ. ಅಂಥದ್ದೇ ವಿಡಿಯೋ ಇದೀಗ ವೈರಲ್ ಆಗಿದೆ. Read more…

ಕಣ್ಣುಗಳು ಆಗಾಗ ಹೊಡೆದುಕೊಳ್ಳುವುದೇಕೆ…..? ಕಣ್ಣು ಮಿಟುಕಿಸುವಿಕೆಗೂ ಇದೆ ಇಂಟ್ರೆಸ್ಟಿಂಗ್‌ ಕಾರಣ…..!

ಕೆಲವು ಸೆಕೆಂಡುಗಳಿಗೊಮ್ಮೆ ನಮ್ಮ ಕಣ್ಣಿನ ರೆಪ್ಪೆ ಹೊಡೆದುಕೊಳ್ಳುತ್ತಲೇ ಇರುತ್ತದೆ. ಕಣ್ಣು ಮಿಟುಕಿಸುವುದು ಹಲವು ಬಾರಿ ಸಾಮಾನ್ಯ ಪ್ರಕ್ರಿಯೆಯಾದರೂ, ಅದಕ್ಕೆ ಕೆಲವು ವಿಶೇಷ ಕಾರಣಗಳಿವೆ. ಇದರ ಹಿಂದಿರುವ ವೈಜ್ಞಾನಿಕ ಕಾರಣಗಳು Read more…

ಲೈಂಗಿಕ ದೌರ್ಬಲ್ಯಕ್ಕೆ ಪರಿಣಾಮಕಾರಿ ಮದ್ದು; ಪುರುಷರು ಪ್ರತಿದಿನ ಸೇವಿಸಿ ಈ ರುಚಿಕರ ಉಪ್ಪಿನಕಾಯಿ

ಶುಂಠಿ ಒಂದು ಮಾಂತ್ರಿಕ ಮೂಲಿಕೆ. ಇದನ್ನು ಅನಾದಿ ಕಾಲದಿಂದಲೂ ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಆಹಾರದ ರುಚಿಯನ್ನು ಹೆಚ್ಚಿಸಲು ಕೂಡ ಶುಂಠಿಯನ್ನು ಬಳಸುತ್ತೇವೆ. ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಶುಂಠಿಯ Read more…

ಕುಕ್ಕರ್‌ ನಲ್ಲಿ ತಯಾರಿಸಿದ ಫುಡ್ ಒಳ್ಳೆಯದೇ….? ಇಲ್ಲಿದೆ ಬಹುಮುಖ್ಯ ಸಲಹೆ

ಈಗ ಕುಕ್ಕರ್ ಕೂಗದೆ ಯಾರ ಮನೆಯಲ್ಲೂ ಬೆಳಗಾಗುವುದಿಲ್ಲ. ಕೆಲವರು ಪ್ರಶರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ ಆಹಾರಗಳು ಪೌಷ್ಠಿಕ ಸತ್ವ ಕಳೆದುಕೊಳ್ಳುತ್ತದೆ ಎಂದರೆ ಇನ್ನು ಕೆಲವರು ಪೌಷ್ಟಿಕಾಂಶ ಅದರೊಳಗೆ ಉಳಿಯುತ್ತದೆ Read more…

ಈ ಕೆಂಪು ವೃತ್ತದಲ್ಲಿ ನಿಮಗೆ ಯಾವ ಪ್ರಾಣಿ ಕಾಣುತ್ತಿದೆ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಕಣ್ಣಿಗಷ್ಟೇ ಅಲ್ಲದೇ ಬುದ್ಧಿಗೂ ದೊಡ್ಡ ಕೆಲಸ ಕೊಡುತ್ತದೆ. ಈ ಆಪ್ಟಿಕಲ್ ಭ್ರಮೆಗಳು ಮಾನವನ ಮನಸ್ಸನ್ನು ಸೆರೆಹಿಡಿಯುವ ಅತ್ಯಂತ ಆಕರ್ಷಕ ಚಟುವಟಿಕೆಗಳಲ್ಲಿ ಒಂದಾಗಿದೆ. ಆದರೆ ಇವು ಕೆಲವೊಮ್ಮೆ Read more…

ಈ ಚಿತ್ರದಲ್ಲಿರುವ ಒಗಟನ್ನು 10 ಸೆಕೆಂಡುಗಳಲ್ಲಿ ಪರಿಹರಿಸಲು ನಿಮಗೆ ಸಾಧ್ಯವೇ ?

ಇನ್‌ಸ್ಟಾಗ್ರಾಮ್ ಒಗಟುಗಳನ್ನು ಹಂಚಿಕೊಳ್ಳಲು ಒಂದು ಜನಪ್ರಿಯ ವೇದಿಕೆಯಾಗಿದೆ ಎಂದೇ ಹೇಳಬಹುದು. ಅನೇಕ ಬಳಕೆದಾರರು ಈ ಒಗಟುಗಳನ್ನು ರಚಿಸಲು ಮತ್ತು ಹಂಚಿಕೊಳ್ಳುವುದನ್ನು ಆನಂದಿಸುತ್ತಾರೆ. ಈ ಒಗಟುಗಳು ಸಾಮಾನ್ಯವಾಗಿ ಸಂಕ್ಷಿಪ್ತ ಪ್ರಶ್ನೆ Read more…

ಈ ಬೀಜಗಳಲ್ಲಿದೆ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶ

ಉತ್ತಮವಾದ ಆಹಾರವನ್ನು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ. ಆದರೆ ಕೆಲವರಿಗೆ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಆಗುವುದಿಲ್ಲ.ಅಂತವರು ಈ ಬೀಜಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ. *ಸೂರ್ಯಕಾಂತಿ ಬೀಜ : Read more…

ಈರುಳ್ಳಿಯ ಪ್ರಯೋಜನ ತಿಳಿದ್ರೆ ನೀವೂ ಬೆರಗಾಗ್ತೀರಾ…..!

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಆಕರ್ಷಕ ತ್ವಚೆ ಪಡೆಯಲು ಬಳಸಿ ಮುಲ್ತಾನಿ ಮಿಟ್ಟಿ

ಮುಖದ ತ್ವಚೆಯನ್ನು ರಕ್ಷಣೆ ಮಾಡಿ ಅದು ಹೊಳೆಯುವಂತೆ ಮಾಡುವಲ್ಲಿ ಮುಲ್ತಾನಿ ಮಿಟ್ಟಿಯ ಪಾತ್ರ ದೊಡ್ಡದು. ಕಡಿಮೆ ಖರ್ಚಿನಲ್ಲಿ ಆಕರ್ಷಕ ತ್ವಚೆ ಪಡೆಯಲು ಇದನ್ನು ಅನುಸರಿಸುವುದು ಅತ್ಯುತ್ತಮ ವಿಧಾನ. ಮುಲ್ತಾನಿ Read more…

ಹೊಳಪುಳ್ಳ ಕಣ್ಣು ನಿಮ್ಮದಾಗಬೇಕಾದ್ರೆ ಅವಶ್ಯವಾಗಿ ಸೇವಿಸಿ ಈ ‘ಆಹಾರ’

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ವೀಳ್ಯದೆಲೆ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಶುಭ ಸಮಾರಂಭಗಳಲ್ಲಿ ಪೂಜನೀಯ ಸ್ಥಾನ ಪಡೆದುಕೊಳ್ಳುವ ವೀಳ್ಯದೆಲೆಯ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯನ್ನು ಊಟದ ಬಳಿಕ ಸೇವಿಸುವ ಪದ್ಧತಿಯಿದ್ದು, ಇದರಿಂದ ತಿಂದ ಆಹಾರ ಬಹುಬೇಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...