alex Certify Life Style | Kannada Dunia | Kannada News | Karnataka News | India News - Part 106
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನಿಮ್ಮ ಉಗುರಿನ ಕಾಳಜಿ

ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. Read more…

ಈ ಕೃತಕ ‘ಪಾನೀಯ’ಸೇವನೆಯಿಂದ ಹೆಚ್ಚುತ್ತೆ ಬಂಜೆತನ ಸಮಸ್ಯೆ…….!

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋದು ಆಘಾತಕಾರಿ Read more…

‘ಲಿಪ್‌ಸ್ಟಿಕ್‌’ ಗಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದಾರೆ ಭಾರತೀಯರು; ದಂಗುಬಡಿಸುವಂತಿದೆ ಈ ಅಂಕಿ-ಅಂಶ….!

ಮಹಿಳೆಯರಿಗೆ ಕಾಸ್ಮೆಟಿಕ್ಸ್‌ ಬಗ್ಗೆ ಆಸಕ್ತಿ ಸಾಮಾನ್ಯ. ಪ್ರತಿ ತಿಂಗಳು ಕಾಸ್ಮೆಟಿಕ್ ಉತ್ಪನ್ನಗಳಿಗಾಗಿ ನೂರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಸೌಂದರ್ಯವರ್ಧಕ ಉತ್ಪನ್ನಗಳ ಬೆಲೆಗೆ ಸಂಬಂಧಿಸಿದ ವರದಿಯೊಂದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಳೆದ Read more…

ಪ್ರತಿನಿತ್ಯ ಮೊಸರು ಸೇವಿಸಿ ಈ ರೋಗಗಳಿಗೆ ಹೇಳಿ ಗುಡ್‌ ಬೈ

ಮೊಸರು ಭಾರತೀಯರ ಪ್ರಮುಖ ಆಹಾರ ಪದಾರ್ಥ. ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುತ್ತೆ. ಅಷ್ಟೆ ಅಲ್ಲ ಇದರಲ್ಲಿ ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕ ಅಂಶವೂ ಇವೆ. ಮೊಸರನ್ನ Read more…

ಒಳ ಉಡುಪು ಆರಿಸಿಕೊಳ್ಳುವಾಗ ಈ ತಪ್ಪುಗಳನ್ನು ಮಾಡದಿರಿ

ಜನರು ಸಾಕಷ್ಟು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಆದರೆ ಒಳ ಉಡುಪುಗಳ ವಿಚಾರದಲ್ಲಿ ಸಾರ್ವಜನಿಕವಾಗಿ ಮಾತನಾಡೋದು ಅನೇಕರಿಗೆ ಮುಜುಗರ ತರಿಸುವಂತಹ ವಿಚಾರವಾಗಿದೆ. ಆರೋಗ್ಯದ ವಿಚಾರ ಎಂದು ಬಂದಾಗ ನಿಮ್ಮ Read more…

ಟೂತ್ ಪೇಸ್ಟ್ ಮತ್ತು ಶಾಂಪೂಗಳಿಂದ ಹೆಚ್ಚುತ್ತಿದೆಯೇ ʼಕ್ಯಾನ್ಸರ್ʼ ಅಪಾಯ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕ್ಯಾನ್ಸರ್ ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ICMR ಪ್ರಕಾರ 2022 ರಲ್ಲಿ ಭಾರತದಲ್ಲಿ 14.6 ಲಕ್ಷ Read more…

ಮಳೆಗಾಲದಲ್ಲಿ ಹೆಚ್ಚಾಗುತ್ತದೆ ತಲೆಯಲ್ಲಿ ತುರಿಕೆ ಸಮಸ್ಯೆ, ಇದಕ್ಕೂ ಇದೆ ಸುಲಭದ ಮನೆಮದ್ದು….!

ನಮ್ಮಲ್ಲಿ ಹೆಚ್ಚಿನವರು ಮಳೆಗಾಲದಲ್ಲಿ ಒಮ್ಮೆಯಾದರೂ ಮಳೆನೀರಲ್ಲಿ ನೆನೆಯಲು ಇಷ್ಟಪಡುತ್ತಾರೆ. ಏಕೆಂದರೆ ಸುಡುವ ಬಿಸಿಲು, ಆರ್ದ್ರತೆ ಮತ್ತು ನಿರಂತರ ಶಾಖದ ಅಲೆಯ ನಂತರ ಮಳೆ ಹನಿಗಳು ಆಕಾಶದಿಂದ ತೊಟ್ಟಿಕ್ಕಿದಾಗ ಮನಸ್ಸಿಗೆ Read more…

ಸೀಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತೆ ಒತ್ತಡ

ವಿಟಮಿನ್‌ ಸಿ ಯ ಪ್ರಮುಖ ಮೂಲವಾಗಿರುವ ಪೇರಳೆ ಹಣ್ಣು ಬಹುತೇಕ ಜನರಿಗೆ ಅಚ್ಚುಮೆಚ್ಚು. ಇದರಲ್ಲಿರುವ ವಿಟಮಿನ್‌ ಸಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್‌ ಸಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. Read more…

ಇಲ್ಲಿದೆ ಮೂಲವ್ಯಾಧಿ ಸಮಸ್ಯೆಗೆ ಮನೆ ಮದ್ದು

ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅಧ್ಯಯನದ ಪ್ರಕಾರ Read more…

ಆರೋಗ್ಯಕರ ಜೀವನಕ್ಕೆ ಮುಖ್ಯ ಪ್ರೊಟೀನ್ ಯುಕ್ತ ಆಹಾರ ಸೇವನೆ

ಆರೋಗ್ಯಕರ ಜೀವನಕ್ಕೆ ಪ್ರೊಟೀನ್ ಯುಕ್ತ ಆಹಾರ ಸೇವನೆಯೂ ಬಹಳ ಮುಖ್ಯ. ಇದರಿಂದಾಗಿ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ. ಮುಖ್ಯವಾಗಿ ಯಾವೆಲ್ಲಾ ಪ್ರೊಟೀನ್ Read more…

ಗರ್ಭಿಣಿಯರು ಸೇವಿಸಲೇಬೇಕು ವಿಟಮಿನ್ ಸಿ ಸಮೃದ್ಧ ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ತಕ್ಷಣದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ ಉಲ್ಲಾಸ ಮತ್ತು ಚೈತನ್ಯವನ್ನು ನೀಡುತ್ತದೆ. ಜೊತೆಗೆ ಕಿತ್ತಳೆಗಳಲ್ಲಿ ಸತು, Read more…

ಸಂಬಂಧ ಬೆಳೆಸುವ ಮೊದಲು ನಿಮಗೆ ನೀವೇ ಕೇಳಿಕೊಳ್ಳಿ ಈ ಪ್ರಶ್ನೆ

ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ ಅಪಾಯಗಳು ಕಣ್ಣ ಮುಂದಿದ್ದರೂ ಕಾಣಿಸೋದಿಲ್ಲ. ನೀವೂ ಪ್ರೀತಿ ಮಾಡುತ್ತಿದ್ದು, ಸಂಬಂಧ ಮುಂದುವರೆಸುವ Read more…

ಮೂರು ದಿನ ಹಾಲಿಗೆ ಇದನ್ನು ಬೆರೆಸಿ ಕುಡಿದು ಚಮತ್ಕಾರ ನೋಡಿ

ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಯಾಗ್ತವೆ. ದೌರ್ಬಲ್ಯ, ಆಯಾಸ, ಮೂಳೆಗಳಲ್ಲಿ ನೋವು ಸಾಮಾನ್ಯ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣ. ಕೆಲ ಆಹಾರ ಸೇವನೆ ಮೂಲಕ ಈ ಸಮಸ್ಯೆಯಿಂದ ದೂರವಾಗಬಹುದು. Read more…

ದೇಹದ ತೂಕ ಇಳಿಸಲು ಕುಡಿಯಿರಿ ‘ಗ್ರೀನ್ ಕಾಫಿ’

ಅನೇಕರಿಗೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಬೇಕೇ ಬೇಕು. ಒಂದು ಕಪ್ ಕಾಫಿ ಕುಡಿಯದೇ ಇದ್ರೆ ಕೆಲಸ ಮಾಡೋದು ಅಸಾಧ್ಯ ಎನ್ನುವವರೂ ಇದ್ದಾರೆ. Read more…

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಉತ್ತಮ ಸಮಯ

ಮೇಷ ರಾಶಿ ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಮುಂದಡಿ ಇಡಲು ಇಂದು ಶುಭ ದಿನ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನೆಯಲ್ಲೂ ಸಂತೋಷ ಮತ್ತು ನೆಮ್ಮದಿ ತುಂಬಿರುತ್ತದೆ. ವೃಷಭ ರಾಶಿ ವ್ಯಾವಹಾರಿಕ Read more…

ಈ ಅಕ್ಕಿ ಸೇವಿಸಿದ್ರೆ ಹೆಚ್ಚಾಗಲಿದೆ ವೀರ್ಯಾಣುಗಳ ಉತ್ಪತ್ತಿ ಸಂಖ್ಯೆ……!

ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನ ಅಂದರೆ ತುಂಬಾನೇ ಇಷ್ಟ. ಇನ್ನು ಕರಾವಳಿ ಭಾಗದ ಜನರಂತೂ ಅನ್ನವನ್ನ ತಿನ್ನದೇ ಇರಲಾರರು. ಇದೇ ಕಾರಣಕ್ಕೆ ಜನರು ತರಹೇವಾರಿ ಅಕ್ಕಿಗಳನ್ನ Read more…

ಮುಖದ ಸುಕ್ಕು ಹೋಗಲಾಡಿಸಲು ನಿಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಿ ಈ ಬದಲಾವಣೆ

ಕೆಲವರಿಗೆ ಹಣೆಯ ಮೇಲೆ ನೆರಿಗೆಗಳು ಮೂಡುತ್ತವೆ. ವಯಸ್ಸು, ಸೂರ್ಯನ ಶಾಖ ಹೀಗೆ ಈ ಚರ್ಮದ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ನಿಮ್ಮ ಹಣೆಯ ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು Read more…

ಇನ್ನು ಬೇಕಿಲ್ಲ ಮೈಗ್ರೇನ್ ಬಗ್ಗೆ ಚಿಂತೆ……!

ಮೈಗ್ರೇನ್ ಸಮಸ್ಯೆ ದೀರ್ಘ ಕಾಲದ ತನಕ ಬೆಂಬಿಡದೆ ಕಾಡುತ್ತದೆ. ಕೆಲವೊಮ್ಮೆ ಇದಕ್ಕೆ ಶಾಶ್ವತ ಪರಿಹಾರಗಳನ್ನು ಒದಗಿಸುವುದು ಕಷ್ಟವಾದರೂ ಈ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಇದರ ನೋವನ್ನು ಕಡಿಮೆ Read more…

ʼಕಿಡ್ನಿ ಸೋಂಕುʼ ತಡೆಯುತ್ತೆ ಈ ಮನೆ ಮದ್ದು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ತಬ್ಬಿಕೊಳ್ಳುವುದರಿಂದ ಪ್ರೀತಿಯ ಜೊತೆಗೆ ಸುಧಾರಿಸುತ್ತೆ ನಮ್ಮ ಆರೋಗ್ಯ…..!

ಆತ್ಮೀಯರನ್ನು ಕಂಡಾಗ, ಖುಷಿಯ ಸಂದರ್ಭಗಳಲ್ಲಿ ಪರಸ್ಪರ ತಬ್ಬಿಕೊಳ್ಳುವುದು ಸಾಮಾನ್ಯ. ಅತೀವ ದುಃಖದಲ್ಲೂ ಆತ್ಮೀಯರನ್ನು ತಬ್ಬಿ ಅತ್ತರೆ ಮನಸ್ಸು ಹಗುರಾಗುತ್ತದೆ. ತಬ್ಬಿಕೊಳ್ಳುವ ಈ ಪ್ರಕ್ರಿಯೆ ಹೃದಯ ಮತ್ತು ಮನಸ್ಸಿಗೆ ಶಾಂತಿಯನ್ನು Read more…

‘ವಾಲ್ ನಟ್ಸ್’ ಚಿಪ್ಪನ್ನು ಒಡೆಯಲು ಈ ವಿಧಾನ ಬಳಸಿ

ವಾಲ್ ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದನ್ನು ಸುಲಭವಾಗಿ ಕೈಯಿಂದ ತೆಗೆಯಲು ಆಗುವುದಿಲ್ಲ. ಹಾಗಾಗಿ ವಾಲ್ ನಟ್ಸ್ ಚಿಪ್ಪನ್ನು Read more…

ದಿನವೊಂದಕ್ಕೆ ಎಷ್ಟು ಮೊಟ್ಟೆ ಸೇವಿಸಬಹುದು…? ಇಲ್ಲಿದೆ ಮಾಹಿತಿ

ದಿನಾಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಾಮಾನ್ಯವಾಗಿ ತಮ್ಮ ಡಯಟ್​ನಲ್ಲಿ ಮೊಟ್ಟೆಯನ್ನ ಸೇರಿಸಿಕೊಂಡಿರ್ತಾರೆ. ಮೊಟ್ಟೆಯಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶಗಳು ದೇಹಕ್ಕೆ ತುಂಬಾನೇ ಒಳ್ಳೆಯದು. ಮೊಟ್ಟೆಯಲ್ಲಿರುವ ಪ್ರೋಟಿನ್​, Read more…

ಅಸಿಡಿಟಿ ಸಮಸ್ಯೆ ನಿವಾರಿಸಲು ಅನುಸರಿಸಿ ಈ ಸೂತ್ರ…….!

ಒತ್ತಡದ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ತಮ್ಮ ಆರೋಗ್ಯದ ಕಡೆ ಗಮನಹರಿಸೋದೇ ಇಲ್ಲ. ಇದರಿಂದಾಗಿ ಆಸಿಡಿಟಿಯಂತಹ ಸಮಸ್ಯೆ ಉದ್ಭವಿಸುತ್ತೆ. ಇದರಿಂದಾಗಿ ಹೊಟ್ಟೆನೋವು, ತಲೆ ನೋವು ಉಂಟಾಗುತ್ತೆ. ಈ ಸಮಸ್ಯೆಯಿಂದ ಪಾರಾಗೋಕೆ Read more…

ಈ ತರಕಾರಿ ನೀಡುತ್ತೆ ಹಿಮ್ಮಡಿ ಬಿರುಕಿನ ಸಮಸ್ಯೆಗೆ ಪರಿಹಾರ……!

ಕಾಲಿನ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆ ಅನೇಕರಿಗೆ ಇರುತ್ತೆ. ಇದಕ್ಕೆ ಕಾರಣ ಹಲವಾರು. ಸ್ಥೂಲಕಾಯ, ಎತ್ತರದ ಚಪ್ಪಲಿಗಳು, ಶೀತ ವಾತಾವರಣ ಹೀಗೆ ಹಲವಾರು ಕಾರಣಗಳಿಂದ ಕಾಲಿನ ಹಿಮ್ಮಡಿಯಲ್ಲಿ ಬಿರುಕು Read more…

ಗರ್ಭಿಣಿಯರು ತಪ್ಪದೇ ಈ ಆಹಾರಗಳನ್ನ ಸೇವಿಸಿ

ಗರ್ಭ ಧರಿಸಿದ ಮಹಿಳೆಯರಿಗೆ ಎಲ್ಲಾ ರೀತಿಯ ಪೋಷಕಾಂಶ-ಜೀವಸತ್ವದ ಅವಶ್ಯಕತೆ ಇರುತ್ತದೆ. ಆದರೆ ವಿಟಾಮಿನ್​ ಡಿ ಹಾಗೂ ಕ್ಯಾಲ್ಶಿಯಂ ಮೂಳೆಯನ್ನ ಬಲ ಮಾಡೋದರ ಜೊತೆಗೆ ಮಗುವಿನ ಬೆಳವಣಿಗೆಯಲ್ಲಿ ಬಹಳ ಪ್ರಮುಖ Read more…

ಇನ್ನಷ್ಟು ಏರಿಕೆಯಾಗಲಿದೆ PG, ಹಾಸ್ಟೇಲ್ ಗಳ ಬಾಡಿಗೆ; GST ಅನ್ವಯ

ಬೆಂಗಳೂರು: ಇನ್ಮುಂದೆ ರಾಜಧಾನಿ ಬೆಂಗಳೂರಿನಲ್ಲಿ ಹಾಸ್ಟೇಲ್, ಪಿಜಿಗಳ ತಿಂಗಳ ಬಾಡಿಗೆ ಇನ್ನಷ್ಟು ಏರಿಕೆಯಾಗಲಿದೆ. ಖಾಸಗಿ ಹಾಸ್ಟೇಲ್, ಪಿಜಿ ಬಾಡಿಗೆಗಳಿಗೆ ಜಿಎಸ್ ಟಿ ಅನ್ವಯವಾಗಲಿದೆ. ಹಾಸ್ಟೇಲ್, ಪಿಜಿಗಳನ್ನು ವಸತಿ ಕಟ್ಟಡಗಳಿಗೆ Read more…

ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ Read more…

ಸುಂದರ ಕೇಶರಾಶಿ ನಿಮ್ಮದಾಗಲು ಅನುಸರಿಸಿ ಈ ವಿಧಾನ…!

ಕೂದಲು ಕೂಡ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಉದ್ದನೆಯ, ನುಣುಪಾದ ಕೂದಲು ತಮ್ಮದಾಗಬೇಕು ಎಂಬ ಆಸೆ ಹೆಣ್ಣು ಮಕ್ಕಳಿಗಿರುವುದು ಸಹಜ. ಆದರೆ ಈಗಿನ ಕಲುಷಿತ ವಾತಾವರಣ, ಕೆಮಿಕಲ್ ಯುಕ್ತ ಶಾಂಪೂವಿನ ಬಳಕೆಯಿಂದ Read more…

ಟಾಯ್ಲೆಟ್ ಪೇಪರ್ ಕೇವಲ ಬಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದರ ಹಿಂದಿದೆ ಅಚ್ಚರಿಯ ಸಂಗತಿ…..!

ವಾಶ್ ರೂಂನಲ್ಲಿ ಬಳಸುವ ಟಾಯ್ಲೆಟ್ ಪೇಪರ್ ಅನ್ನು ಸೆಲ್ಯುಲೋಸ್ ಫೈಬರ್‌ನಿಂದ ತಯಾರಿಸಲಾಗುತ್ತದೆ. ಮರ ಅಥವಾ ಕಾಗದಗಳನ್ನು ಮರುಬಳಕೆ ಮಾಡಿ ಇವುಗಳನ್ನು ಉತ್ಪಾದಿಸಲಾಗುತ್ತಿದ್ದು, ಇವು ಬಿಳಿ ಬಣ್ಣದಲ್ಲಿರುತ್ತವೆ. ಟಾಯ್ಲೆಟ್ ಪೇಪರ್ Read more…

ಕರಿಮೆಣಸು ಹೀಗೆ ಬಳಸುವುದರಿಂದ ಸಿಗುತ್ತೆ ಮೈಗ್ರೇನ್‌ ನಿಂದ ಮುಕ್ತಿ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...