alex Certify Beauty | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಆರೋಗ್ಯ ಹೆಚ್ಚಿಸಿ ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತಿದೆಯಾ…? ಇಲ್ಲಿದೆ ಟಿಪ್ಸ್

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಬೇಸಿಗೆ ಬಿಸಿಲಿನಿಂದ ಕಣ್ಣುಗಳ ರಕ್ಷಿಸಲು ಇರಲಿ ಈ ಬಗೆಯ ಕನ್ನಡಕಗಳು

ಇನ್ನೇನು ಬೇಸಿಗೆ ಬಂದಾಯ್ತು. ಬಿಸಿಲಿನ ಝಳಕ್ಕೆ ಬಾಡಿ ಹೋಗದವರಾರೂ ಇರಲಿಕ್ಕಿಲ್ಲ. ಶಾಪಿಂಗ್ ಗೆ ತೆರಳುವಾಗ ಅಥವಾ ದಿನನಿತ್ಯ ಉದ್ಯೋಗಕ್ಕೆ ತೆರಳುವಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ Read more…

ಬೇಸಿಗೆಯಲ್ಲಿ ತ್ವಚೆ ಕಾಂತಿಯುತವಾಗಿರಲು ಹೀಗೆ ಮಾಡಿ

ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ Read more…

ಪಾರ್ಲರ್‌ಗೆ ಹೋಗದೆ ಕೇವಲ 5 ರೂಪಾಯಿಯಲ್ಲಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಟ್ರೈಟ್ನಿಂಗ್‌…!

ಪ್ರತಿಯೊಬ್ಬರೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೂದಲಿನ ಮೇಲೆ ನಾವು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತೇವೆ. ಹೇರ್ ಸ್ಟ್ರೈಟ್ನಿಂಗ್ ಕೂಡ ಇವುಗಳಲ್ಲೊಂದು. Read more…

ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಬೇಕು ತ್ವಚೆಯ ಕಾಳಜಿ; ಇಲ್ಲಿದೆ ಸೌಂದರ್ಯ ಹೆಚ್ಚಿಸಬಲ್ಲ 5 ಆಹಾರಗಳ ವಿವರ!  

ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಹೊಂದಲು ಯಾರು ಬಯಸುವುದಿಲ್ಲ ಹೇಳಿ? ಸೌಂದರ್ಯವರ್ಧಕಗಳ ಮೂಲಕ ಚೆಲುವನ್ನು ಇಮ್ಮಡಿಗೊಳಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು Read more…

ಮೃದುವಾದ ತ್ವಚೆ ಪಡೆಯಲು ಬಳಸಿ ಹಸಿ ಹಾಲು

ಹಾಲನ್ನು ಕುಡಿಯುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಷ್ಟೆಲ್ಲಾ ರೋಗಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಎಷ್ಟೆಲ್ಲ ಶಕ್ತಿ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಹಸಿ ಹಾಲನ್ನು ಸೌಂದರ್ಯ ವರ್ಧಕವಾಗಿ ಹೇಗೆ Read more…

ನಿಮ್ಮ ಸೌಂದರ್ಯ ಹೆಚ್ಚಿಸುವ ʼಸೌತೆಕಾಯಿʼ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಬೇಸಿಗೆಯಲ್ಲಿ ಕೂದಲ ‘ರಕ್ಷಣೆ’ಗೆ ಇಲ್ಲಿವೆ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

ಬೇಸಿಗೆ ಬೇಗೆ ನಿವಾರಿಸಲು ಹೀಗಿರಲಿ ತಂಪು ತಂಪು ಉಡುಪು

ಬೇಸಿಗೆ ಕಾಲಿಟ್ಟಾಯ್ತು. ಎಂಥ ಉಡುಪುಗಳನ್ನು ಧರಿಸಿ ಉರಿಯಿಂದ ಬಚಾವಾಗಬಹುದು ಎಂದು ಆಲೋಚಿಸುತ್ತಿದ್ದೀರಾ ? ಸೆಖೆಗೆ ಹೇಳಿ ಮಾಡಿಸಿದಂಥ ಆಧುನಿಕ ಉಡುಪುಗಳು ಇಲ್ಲಿವೆ. ನಿಮಗೆ ಬೇಕಿದ್ದನ್ನು ಆಯ್ದುಕೊಳ್ಳಬಹುದು. ಮಳೆ ಚಳಿಗಾಲ Read more…

ತುಳಸಿ ಹೀಗೆ ಬಳಸಿ ತಲೆಹೊಟ್ಟು ನಿವಾರಿಸಿ….!

ತುಳಸಿ ಔಷಧೀಯ ಮತ್ತು ಪೂಜನೀಯ ಗುಣ ಹೊಂದಿರುವ ಅಪರೂಪದ ಸಸ್ಯ. ಇದು ಆರೋಗ್ಯಕ್ಕೆ, ಸೌಂದರ್ಯ ವೃದ್ಧಿಗೆ ಮಾತ್ರವಲ್ಲ, ಕೇಶರಾಶಿ ಬೆಳವಣಿಗೆಗೂ ಬಹುಪಕಾರಿ. ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಗುಣಪಡಿಸುವುದು Read more…

ದುರ್ಬಲವಾದ ಕೂದಲಿಗೆ ಮನೆಯಲ್ಲೇ ಈ ರೀತಿ ಮಾಡಿ ನೈಸರ್ಗಿಕ ಪೋಷಣೆ

ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ  ನೈಸರ್ಗಿಕವಾಗಿ ಕೂದಲಿಗೆ Read more…

ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ

ಬೇಸಿಗೆಯ ಬೇಗೆಗೆ ಚರ್ಮವು ಟ್ಯಾನ್ ಆಗುತ್ತದೆ ಮತ್ತು ಅಂದ ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ಹೀಗೆ ಮಾಡಿ. *ಬೇಸಿಗೆ ಕಾಲದಲ್ಲಿ ಚರ್ಮವನ್ನು ಹೈಡ್ರೀಕರಿಸಲು ಗ್ರೀನ್ ಟೀ, Read more…

ಆರೋಗ್ಯದ ಜೊತೆ ಚರ್ಮದ ಸೌಂದರ್ಯ ಕಾಪಾಡುತ್ತೆ ʼಕರ್ಬೂಜʼ ಹಣ್ಣು

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ Read more…

ಅರಿಶಿನದಿಂದ ಹೆಚ್ಚಿಸಿ ಮುಖದ ಹೊಳಪು

ಅರಿಶಿನ ಚರ್ಮಕ್ಕೆ ಬಹಳ ಪ್ರಯೋಜನಕಾರಿ. ಇದು ಚರ್ಮದ ಕಪ್ಪು ಬಣ್ಣವನ್ನು ತೆಗೆದು ಹಾಕಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ಅರಿಶಿನ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ. *½ ಚಮಚ Read more…

ತಲೆ ಕೂದಲು ಉದುರಿ ಬೋಳಾಗಲು ಇದೂ ಕಾರಣವಿರಬಹುದು….!

ವಯಸ್ಸು 40 ದಾಟಿದ ಬಳಿಕ ಕೂದಲು ಉದುರಿ ಬೋಳಾಗುವುದು  ಸಹಜ. ಅದೇ ಬಾಲ್ಡಿ 20ರ ಹರೆಯದಲ್ಲೇ ಕಾಣಿಸಿಕೊಂಡರೆ ಹುಡುಗರ ಸ್ಥಿತಿ ಹೇಗಾಗಬೇಡ. ಕೂದಲಿನ ಆರೈಕೆ ಸರಿಯಾಗಿ ಮಾಡುವುದರ ಮೂಲಕ Read more…

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. 1970 ರ ದಶಕದ Read more…

ಹಣೆಯ ಮೇಲೆ ಮೂಡುವ ಮೊಡವೆಗಳನ್ನು ಸಂಪೂರ್ಣ ನಿವಾರಿಸುತ್ತದೆ ಈ ಮನೆಮದ್ದು……!

ಆಪಲ್ ಸೈಡರ್ ವಿನೆಗರ್‌ನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ತೂಕ ಇಳಿಸಲು ಕೂಡ ಇದನ್ನು ಸೇವಿಸಲಾಗುತ್ತದೆ. ಸೇಬುಗಳಿಂದ ತಯಾರಿಸಿದ ಪಾನೀಯ ಇದು. ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆಪಲ್ ಸೈಡರ್ Read more…

ಬೆಳ್ಳಗಿನ ಸುಂದರ ತ್ವಚೆ ಬಯಸುವವರ ‘ಡಯೆಟ್’ ಹೀಗಿರಲಿ…..!

ಬೆಳ್ಳಗಿನ, ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ Read more…

ಬೇಸಿಗೆಯ ಬೆವರಿನ ವಾಸನೆಯಿಂದ ʼಮುಕ್ತಿʼ ಹೊಂದಲು ಹೀಗೆ ಮಾಡಿ

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಪ್ರತಿ ದಿನ 20 ನಿಮಿಷ ಮಾಡಿದ್ರೆ ಈ ಕೆಲಸ: ಬಹಳ ಬೇಗ ಕರಗಿ ಹೋಗುತ್ತದೆ ಹೊಟ್ಟೆಯ ಬೊಜ್ಜು…..!

ಸ್ಥೂಲಕಾಯತೆ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಇದು ಸ್ವತಃ ಒಂದು ರೋಗವಲ್ಲ, ಆದರೆ ಅನೇಕ ಮಾರಕ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ. ಸರಿಯಾದ ಸಮಯಕ್ಕೆ ಬೊಜ್ಜಿನ Read more…

ಮಹಿಳೆಯರೇ ಬೇಸಿಗೆಯಲ್ಲಿ ಚರ್ಮದ ಕಾಂತಿ ಹೆಚ್ಚಿಸಲು ಈ ರೀತಿ ಬಳಸಿ ಎಳನೀರು

ಎಳನೀರಿನಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಂತೂ ಎಳನೀರಿನಿಂದ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಮುಖದ ಸೌಂದರ್ಯವನ್ನೂ ಡಬಲ್‌ ಮಾಡಬಲ್ಲ ಸಾಮರ್ಥ್ಯ ಎಳನೀರಿನಲ್ಲಿದೆ. Read more…

ಬಣ್ಣದೋಕುಳಿ ನಂತರ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾಳೆಯೇ ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದಲ್ಲಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನೇಹಿತರು, ಸಂಬಂಧಿಕರು ಹೀಗೆ ಎಲ್ಲರು ಬಣ್ಣ ಎರಚುವವರೆ. ಹಬ್ಬದ ಸಂದರ್ಭದಲ್ಲಿ ತಲೆ, ಮೈ ಎಲ್ಲವೂ Read more…

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ. ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ Read more…

ಕಪ್ಪನೆ ಆಕರ್ಷಕ ಹುಬ್ಬಿಗೆ ಹರಳೆಣ್ಣೆ ಬೆಸ್ಟ್…..!

ಅಂದದ ಮುಖಕ್ಕೆ ಕಣ್ಣ ಹುಬ್ಬುಗಳೇ ಭೂಷಣ. ಕಣ್ಣ ಹುಬ್ಬುಗಳನ್ನು ದಪ್ಪಗಾಗಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಹೇಗೆಂದು ನೋಡೋಣ. ಹರಳೆಣ್ಣೆಯನ್ನು ನಿತ್ಯ ಮಲಗುವ ಮುನ್ನ ಕಣ್ಣ ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. Read more…

ಉಗುರಿಗೆ ಹಚ್ಚಿದ ಹಳೆ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

ನಾಳಿನ ಡ್ರೆಸ್ ಗೆ ಇಂದು ಹಾಕಿದ ನೇಲ್ ಪಾಲಿಶ್ ಮ್ಯಾಚ್ ಆಗುತ್ತಿಲ್ಲವೇ. ಇದನ್ನು ತೆಗೆಯೋಣ ಎಂದುಕೊಂಡರೆ ಮನೆಯಲ್ಲಿ ತಂದಿಟ್ಟುಕೊಂಡಿರುವ ರಿಮೂವರ್ ಖಾಲಿಯಾಗಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ನೀವು ಈಗಾಗಲೇ Read more…

ಖಾಸಗಿ ಅಂಗದ ಕಪ್ಪು ಕಲೆ ನಿವಾರಿಸಲು ಇಲ್ಲಿದೆ ಸರಳ ʼಟಿಪ್ಸ್ʼ

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ ಖಾಸಗಿ Read more…

ವೈನ್ ನಿಂದ ಪಡೆಯಬಹುದು ಹೊಳೆಯುವ ತ್ವಚೆ

ಆಲ್ಕೋಹಾಲನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ? ಈ ಮಾತು ಎಲ್ಲಾ ಪ್ರಕಾರದ ಆಲ್ಕೋಹಾಲ್ ಗಳಿಗೂ ಹೊಂದಿಕೆಯಾಗುವುದಿಲ್ಲ. ಕೆಲವೊಂದು ವೈನ್ Read more…

ಮುಖದ ಸೌಂದರ್ಯ ಕಾಪಾಡಲು ಇಲ್ಲಿದೆ ಮನೆಮದ್ದು

ಮುಖದ ಮೇಲೆ ಪಿಗ್ಮೆಂಟೇಶನ್ ಸೂರ್ಯನಿಗೆ ಒಡ್ಡಿಕೊಳ್ಳುವುದು, ಹಾರ್ಮೋನುಗಳ ಬದಲಾವಣೆ ಮತ್ತು ಕೆಲವು ಔಷಧಿಗಳಂತಹ ವಿವಿಧ ಅಂಶಗಳಿಂದ ಉಂಟಾಗಬಹುದು. ಹಲವಾರು ಪ್ರತ್ಯಕ್ಷವಾದ ಮತ್ತು ಪ್ರಿಸ್ಕ್ರಿಪ್ಷನ್ ಚಿಕಿತ್ಸೆಗಳು ಲಭ್ಯವಿದ್ದರೂ ಹಲವಾರು ಮನೆಮದ್ದುಗಳು Read more…

ಹೊಳೆಯುವ ತ್ವಚೆಗೆ ‘ಅಲೋವೆರಾ’ ಫೇಸ್‌ ಮಾಸ್ಕ್‌

ವಾರಕ್ಕೊಮ್ಮೆ ಫೇಸ್‌ ಪ್ಯಾಕ್‌ ಹಾಕಿದರೆ ಮುಖದ ಹೊಳಪು ಹೆಚ್ಚಾಗುತ್ತದೆ. ಅದರಲ್ಲೂ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಸೌಂದರ್ಯವರ್ಧಕ ವಸ್ತುಗಳನ್ನು ಬಳಸಿ ಫೇಸ್‌ಪ್ಯಾಕ್‌ ಅಥವಾ ಫೇಸ್‌ಮಾಸ್ಕ್‌ ಬಳಸಿದರೆ ಅದರ ರಿಸಲ್ಟ್ ಬೇರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...