alex Certify ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ

ಬೇಸಿಗೆಯ ಬೇಗೆಗೆ ಚರ್ಮವು ಟ್ಯಾನ್ ಆಗುತ್ತದೆ ಮತ್ತು ಅಂದ ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ಹೀಗೆ ಮಾಡಿ.

*ಬೇಸಿಗೆ ಕಾಲದಲ್ಲಿ ಚರ್ಮವನ್ನು ಹೈಡ್ರೀಕರಿಸಲು ಗ್ರೀನ್ ಟೀ, ನಿಂಬೆ ರಸ, ಮೊಸರು ಬಳಸಿ. ಇವು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

*ಬೇಸಿಗೆಯಲ್ಲಿ ಹೂಕೋಸು ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ ಸಿ , ಪ್ರೋಟೀನ್, ಕಬ್ಬಿಣಾಂಶವಿದ್ದು, ಇದು ಶಾಖವನ್ನು ಕಡಿಮೆ ಮಾಡಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...