alex Certify Latest News | Kannada Dunia | Kannada News | Karnataka News | India News - Part 4646
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಭಾನುವಾರದಿಂದ ಸೋಮವಾರ ಬೆಳಗ್ಗೆವರೆಗೆ ಸಂಚಾರ ಬಂದ್

ಬೆಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಭಾನುವಾರ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ ಇರುವುದಿಲ್ಲ. ಭಾನುವಾರದಿಂದ ಸೋಮವಾರ ಬೆಳಿಗ್ಗೆವರೆಗೆ ಬಸ್ ಸಂಚಾರವನ್ನು ಬಂದ್ ಮಾಡಲಾಗುವುದು. ಅಂತರಜಿಲ್ಲಾ ಮತ್ತು ಅಂತರರಾಜ್ಯ ಬಸ್ Read more…

ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದ ಭಾರತ ಎಂದಿಗೂ ತಲೆ ಬಾಗಲ್ಲ: ಲಡಾಖ್ ಅಚ್ಚರಿ ಭೇಟಿ ವೇಳೆ ಯೋಧರೊಂದಿಗೆ ಮೋದಿ ಮಾತು

ಲೇಹ್: ಗಾಲ್ವನ್ ಕಣಿವೆ ಪ್ರದೇಶದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೈನಿಕರ ಮೇಲೆ ಚೀನಾ ಯೋಧರು ಏಕಾಏಕಿ ದಾಳಿ ನಡೆಸಿದ್ದು 20 ಯೋಧರು ಹುತಾತ್ಮರಾಗಿ ಹಲವು ಸೈನಿಕರು ಗಾಯಗೊಂಡಿದ್ದರು. Read more…

ಮಾನವೀಯತೆ ತೋರಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಪತ್ರಕರ್ತರಿಗೆ ಕೋವಿಡ್ ವಿಮಾ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಪತ್ರಕರ್ತರನ್ನು ಕೋವಿಡ್ ವಿಮಾ ಪ್ಯಾಕೇಜ್ ನಲ್ಲಿ ಸೇರಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ Read more…

ಕೊರೋನಾ ಹೆಸರಲ್ಲಿ 2000 ಕೋಟಿ ರೂಪಾಯಿ ಲೂಟಿ: ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒದಗಿಸಿದ ಉಪಕರಣಗಳ ಖರೀದಿಯಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ Read more…

ಗಮನಿಸಿ…! ನಾಳೆ ರಾತ್ರಿಯಿಂದಲೇ ಲಾಕ್ಡೌನ್, ಸೋಮವಾರ ಬೆಳಗ್ಗೆವರೆಗೆ ಸಂಪೂರ್ಣ ಬಂದ್

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗುವುದು. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರಿನಲ್ಲಿ Read more…

ಟ್ರಂಪ್ ವೀಸಾ ನೀತಿಯಿಂದ ದೂರವಾಯ್ತು ಭಾರತೀಯ ಕುಟುಂಬ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾದಲ್ಲಿ ಬದಲಾವಣೆ ಮಾಡಿದ್ದಾರೆ. ಇದ್ರಿಂದಾಗಿ ಭಾರತೀಯ ಮೂಲದ ಕುಟುಂಬವೊಂದು ಬೇರೆ ವಾಸ ಮಾಡುವಂತಾಗಿದೆ. ಕರಣ್ ಭಾರತದ ಪ್ರಜೆ. ಮಾರ್ಚ್ Read more…

ಮಗು ಕರುಣಿಸಲಿಲ್ಲ ಪ್ರೀತಿಸಿದ ಪತಿ, ಬೇರೆ ದಾರಿ ಕಂಡುಕೊಂಡ ಪತ್ನಿ…!

ಬೆಂಗಳೂರು: ಪ್ರೀತಿಸಿ ಮದುವೆಯಾದ ವತಿಯಿಂದ 4 ವರ್ಷವಾದರೂ ಮಕ್ಕಳಾಗದ ಕಾರಣಕ್ಕೆ ಮಹಿಳೆ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನೊಂದ ಪತಿರಾಯ ಪತ್ನಿಯನ್ನು ಒಂದು ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. 4 Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ‘BSNL’

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. 2,399 ರೂಪಾಯಿಗಳ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಸಿಂಧುತ್ವವು 600 ದಿನವಿರಲಿದೆ. ಈ ಯೋಜನೆ ಬಗ್ಗೆ ಕಂಪನಿ ಗ್ರಾಹಕರಿಗೆ Read more…

ಫ್ಯೂಯಲ್ ಹಾಕಿಕೊಳ್ಳಲು ಪರದಾಡಿದ ಯುವತಿ….! ವೈರಲ್ ಆಯ್ತು ವಿಡಿಯೋ

ವಿದೇಶಗಳಲ್ಲಿ ವಾಹನ ಮಾಲೀಕರು ಇಂಧನವನ್ನು ತುಂಬಿಸಿಕೊಳ್ಳುವ ವ್ಯವಸ್ಥೆಗಳಿವೆ. ಅದೇ ರೀತಿ ಯುವತಿಯೊಬ್ಬಳು ಫ್ಯೂಯಲ್ ಬಂಕ್ ಗೆ ಹೋದ ಸಂದರ್ಭದಲ್ಲಿ ಮಾಡಿಕೊಂಡ ಯಡವಟ್ಟಿನ ವಿಡಿಯೋ ಈಗ ವೈರಲ್ ಆಗಿದೆ. ಬಂಕ್ Read more…

ಟ್ರೆಂಡ್ ಸೆಟ್ ಮಾಡಿದ ಬುಟ್ಟ ಬೊಮ್ಮ…!

ಬಾಲಿವುಡ್ ನ ‘ದಿಲ್ ದುಬಾ’ ಮತ್ತು ಟಾಲಿವುಡ್ ನ ‘ಬುಟ್ಟ ಬೊಮ್ಮ’ ಹಾಡಿಗೆ ನೃತ್ಯ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗಣ್ಯಾತಿಗಣ್ಯರು ಈ ಹಾಡುಗಳಿಗೆ ಹೆಜ್ಜೆ ಹಾಕಿ ಸಾಮಾಜಿಕ Read more…

ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ ಬೆಂಗಳೂರು ಜನ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಜೊತೆಗೆ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಸರಿಯಾದ ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಅನೇಕರು Read more…

BIG NEWS: ಬಿಜೆಪಿ ಸಂಸದೆಗೆ ಕೊರೊನಾ ಪಾಸಿಟಿವ್

ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಇದನ್ನು ಖಚಿತಪಡಿಸಿದ್ದಾರೆ. Read more…

ಮೊಬೈಲ್ ನಲ್ಲಿ ಸೆರೆಯಾದ ನಿಗೂಢಾಕೃತಿ ನೋಡಿ ಬೆಚ್ಚಿ ಬಿದ್ಲು ಗರ್ಭಿಣಿ ಮಹಿಳೆ

ಗರ್ಭಿಣಿಯೊಬ್ಬಳು ಮೊಬೈಲ್ ನಲ್ಲಿ ಚಿತ್ರೀಕರಿಸುವ ವೇಳೆ ಆಕೃತಿಯೊಂದು ಕಂಡುಬಂದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ. ಗರ್ಭಿಣಿಯು ಲೋಕಾಭಿರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದು, ಬಳಿಕ ಫುಟೇಜ್ ವೀಕ್ಷಿಸಿದಾಗ ಹಾಸಿಗೆ ಕೊನೆಯಲ್ಲಿ Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ರೈಲ್ವೇಯಲ್ಲಿ ಉದ್ಯೋಗ ಮಾಡುವ ನಿರೀಕ್ಷೆ ಹೊಂದಿದ್ದವರಿಗೊಂದು ‘ಬ್ಯಾಡ್ ನ್ಯೂಸ್’

ಕೊರೊನಾ ವೈರಸ್ ಸಂಕಟ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರಿಗೆ ಸಂಬಳ ಸಿಗ್ತಿಲ್ಲ. ಇದ್ರ ಮಧ್ಯೆ ಅನೇಕ ಕಂಪನಿಗಳ ನೇಮಕಾತಿಯನ್ನು ನಿಲ್ಲಿಸಿವೆ. Read more…

ಗಿನ್ನಿಸ್ ದಾಖಲೆ ಸೇರಿದ ಪ್ಲಾಸ್ಟಿಕ್ ಬಾಟಲಿ ಮುಚ್ಚಳಗಳು…!

ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಯು ಗಿನ್ನಿಸ್ ಪುಟ ಸೇರಿದೆ. ಇಲ್ಲಿನ ಬ್ರಿಟಿಷ್ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳು 3,23,103 ಪ್ಲಾಸ್ಟಿಕ್ Read more…

ದೃಷ್ಟಿದೋಷದ ಮಧ್ಯೆಯೂ ಬಾಲಕಿಯ ಅದ್ವಿತೀಯ ಸಾಧನೆ

ದೇಹದ ಅಂಗಾಂಗಗಳೆಲ್ಲಾ ನೆಟ್ಟಗಿದ್ದುಕೊಂಡೇ ತಮ್ಮನ್ನು ತಾವು ದುರ್ದೈವಿಗಳು ಎಂದುಕೊಂಡು ಕೊರಗುತ್ತಾ ಕುಳಿತಿರುವವರ ನಡವೆ ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ಅದ್ವಿತೀಯ ಸಾಧನೆಗೈದ ಬಹಳಷ್ಟು ಮಂದಿಯನ್ನು ನೋಡಿದ್ದೇವೆ. ದೃಷ್ಟಿ ದೋಷವಿದ್ದರೂ ಸಹ Read more…

ಮೊಸಳೆ ಕೊಂದು ತಿಂದ ಗ್ರಾಮಸ್ಥರು

ಒಡಿಶಾದ ಹಳ್ಳಿಯಿಂದ ಆಶ್ಚರ್ಯಕರ ಘಟನೆ  ನಡೆದಿದೆ. ಮಲ್ಕಂಗಿರಿ ಜಿಲ್ಲೆಯ ಕಲ್ಕಪಲ್ಲಿ ಗ್ರಾಮದಲ್ಲಿ ಜನರು ಮೊಸಳೆಯನ್ನು ಹಿಡಿದು ಕೊಂದು ತಿಂದಿದ್ದಾರೆ. ಈ ಸಂಪೂರ್ಣ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಒಡತಿ ಸಾವಿನ ನೋವನ್ನು ಸಹಿಸಲಾರದೆ ಮಹಡಿಯಿಂದ ಹಾರಿದ ಶ್ವಾನ

ನಿಷ್ಠೆಗೆ ಇನ್ನೊಂದು ಹೆಸರು ನಾಯಿ. ಇದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಕಾನ್ಪುರದಲ್ಲಿ ನಾಯಿ ಪ್ರೀತಿ ಎಲ್ಲರನ್ನು ಅಚ್ಚರಿಗೊಳಿಸಿದೆ. ನಾಯಿ ತನ್ನ ಮಾಲೀಕಳನ್ನು ಕಳೆದುಕೊಂಡಿದ್ದಾಳೆ. ಅವಳ ಕೊನೆ ಯಾತ್ರೆ ನೋಡಿದ Read more…

ಗಮನಿಸಿ: ಕ್ವಾರಂಟೈನ್‌ ನಲ್ಲಿರುವವರಿಗೆ ಅನ್ವಯವಾಗಲಿದೆ ಈ ಹೊಸ ನಿಯಮ

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರದಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಬರುವಂತಹ ಎಲ್ಲಾ ಪಾಸಿಟಿವ್ ಕೇಸ್‌ಗಳು ಕೂಡ ಸಂಪರ್ಕ ಗೊತ್ತಾಗುತ್ತಿಲ್ಲ. Read more…

ಕೊರೊನಾ ಕಾಲದ ಕಣ್ಣೀರ ಕಥೆ: ಕೊನೆಗಾಲದಲ್ಲೂ ಒಂದಾದ ವೃದ್ಧ ದಂಪತಿ

ಕೊರೊನಾ ಸೋಂಕು ಇಡೀ ವಿಶ್ವವನ್ನು ಯಾವ ಮಟ್ಟಿಗೆ ಬಾಧಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಸೋಂಕಿತರ ಸಂಕಷ್ಟ ಯಾವ ಶತ್ರುವಿಗೂ ಬೇಡ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಮನುಷ್ಯತ್ವ Read more…

‘ಕೊರೊನಾ’ ಸಕ್ರಿಯ ಪ್ರಕರಣದಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದೇಶದಲ್ಲಿ 24 ಗಂಟೆಯಲ್ಲಿ 20,903 ಹೊಸ ಪ್ರಕರಣ ಬೆಳಕಿಗೆ ಬಂದಿದೆ. 379 ಮಂದಿ 24 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು Read more…

ʼಕೊರೊನಾʼ ಮಧ್ಯೆ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬಿಗ್ ಶಾಕ್..!

ಕೊರೊನಾ ಮಹಾಮಾರಿಯಿಂದಾಗಿ ಜೀವದ ಜೊತೆ ಜೀವನವೂ ಬೀದಿಗೆ ಬಿದ್ದಿದೆ. ಅದೆಷ್ಟೊ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಂಪನಿಗಳಲ್ಲಿ ಕೆಲಸದಿಂದ ನೌಕರರನ್ನು ಕಿತ್ತು ಹಾಕುವ ಪ್ರಕ್ರಿಯೆ ಮುಂದುವರೆದಿದೆ. ಇದೀಗ Read more…

ಬಲು ಮಜವಾಗಿದೆ ಈ ಒರಾಂಗುಟನ್ ಗಳ ತುಂಟಾಟ…!

ಪ್ರಾಣಿಗಳಲ್ಲೂ ಮಹಾನ್ ಚೇಷ್ಟೆ ಮಾಡುವ ಖಯಾಲಿ ಬಹಳ ಇದೆ. ಅವುಗಳ ತುಂಟಾಟ ನೋಡುವುದು ಬಲೇ ಮಜ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ Read more…

ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ಲು ಮಹಿಳೆ

ಸಾಮಾನ್ಯವಾಗಿ ಮೊಸಳೆಗಳಿಗೆ ಸಿಟ್ಟು ಬಹಳ ಹೆಚ್ಚು. ಹಾಗಾಗಿ ಅವುಗಳ ತಂಟೆಗೆ ಯಾರೂ ಸಹ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಮೊಸಳೆಗಳು ತಂತಮ್ಮ ಆವಾಸ ಸ್ಥಾನಗಳನ್ನು ಬಿಟ್ಟು ಮಾನವ ವಸತಿ Read more…

ಅಂಚೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಮಾಹಿತಿ…!

ನೀವು ಅಂಚೆ ಇಲಾಖೆಯಲ್ಲಿ ವಿಮೆ ಪಾಲಿಸಿಯನ್ನೇದರೂ ಮಾಡಿಸಿದ್ದೀರಾ..? ಅಥವಾ ಆ ಪಾಲಿಸಿ 5 ವರ್ಷಗಳಲ್ಲಿ ಲ್ಯಾಪ್ಸ್ ಆಗಿದೆಯಾ..? ಇದಕ್ಕೆ ಚಿಂತೆ ಮಾಡಬೇಕಿಲ್ಲ. ಇದೋ ಅಂಚೆ ಇಲಾಖೆ ನಿಮಗೊಂದು ಸುವರ್ಣಾವಕಾಶವನ್ನು Read more…

ಸಲಹೆ ನೀಡಿದ ಕೋಚ್ ಗೆ ಚಾಕು ತೋರಿಸಿದ್ದ ಪಾಕ್ ಕ್ರಿಕೆಟಿಗ..!

ಒಂದಲ್ಲ ಒಂದು ಯಡವಟ್ಟಿನಿಂದ ಪಾಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಪಾಕ್ ಕ್ರಿಕೆಟ್ ಆಟಗಾರನೊಬ್ಬ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಸಲಹೆ ನೀಡಲು ಹೋಗಿದ್ದ ಕೋಚ್ ಗೆ ಚಾಕು ತೋರಿಸಿದ್ದರಂತೆ. Read more…

ʼಟಿಕ್ ಟಾಕ್ʼ ನಂತ್ರ ಪ್ರಸಿದ್ಧಿ ಪಡೆದ ಈ ಅಪ್ಲಿಕೇಷನ್

ಚೀನಾದ ಟಿಕ್ ಟಾಕ್ ಅಪ್ಲಿಕೇಷನ್ ಬ್ಯಾನ್ ಆದ್ಮೇಲೆ ಭಾರತೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಟಿಕ್ ಟಾಕ್ ಮೇಲೆ ನಿಷೇಧ ಹೇರ್ತಿದ್ದಂತೆ ಮತ್ತೊಂದು ಅಪ್ಲಿಕೇಷನ್ ಜನಪ್ರಿಯತೆ ಪಡೆದಿದೆ. ಮೊಜ್ ಹೆಸರಿನ Read more…

ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ʼಪಿಎಂ ಕಿಸಾನ್ ಯೋಜನೆʼ ಕುರಿತು ಮುಖ್ಯ ಮಾಹಿತಿ

ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಪಿಎಂ ಕಿಸಾನ್ ಸ್ಕೀಂಗೆ 18 ತಿಂಗಳು ಪೂರ್ಣಗೊಳ್ತಿದೆ. ಇದಕ್ಕಾಗಿ 9 ಕೋಟಿ 96 ಲಕ್ಷಕ್ಕೂ ಹೆಚ್ಚು ರೈತರಿಗೆ 73 Read more…

ಬಿಗ್‌ ನ್ಯೂಸ್:‌ ಪರಿಸ್ಥಿತಿಯನ್ನು ಅವಲೋಕಿಸಲು ಲಡಾಕ್ ಗೆ ಖುದ್ದು ಭೇಟಿ ನೀಡಿದ ಪ್ರಧಾನಿ‌

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಸಂಘರ್ಷ ನಡೆಸಿದ್ದು, ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ಉದ್ವಿಗ್ನ ಸ್ಥಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...