alex Certify ಬಲು ಮಜವಾಗಿದೆ ಈ ಒರಾಂಗುಟನ್ ಗಳ ತುಂಟಾಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ಮಜವಾಗಿದೆ ಈ ಒರಾಂಗುಟನ್ ಗಳ ತುಂಟಾಟ…!

ಪ್ರಾಣಿಗಳಲ್ಲೂ ಮಹಾನ್ ಚೇಷ್ಟೆ ಮಾಡುವ ಖಯಾಲಿ ಬಹಳ ಇದೆ. ಅವುಗಳ ತುಂಟಾಟ ನೋಡುವುದು ಬಲೇ ಮಜ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಎರಡು ಒರಾಂಗುಟನ್‌ಗಳು ತಮ್ಮ ತಮ್ಮಲ್ಲೇ ಪ್ರಾಂಕ್ ಮಾಡಿಕೊಳ್ಳುತ್ತಿರುವುದನ್ನು ತೋರಿದ್ದಾರೆ.

ತನ್ನ ದೇಹವನ್ನು ಬಿಳಿ ಚೀಲದಿಂದ ಮುಚ್ಚಿಕೊಂಡಿರುವ ಒರಾಂಗುಟನ್‌ ಒಂದು ತನ್ನ ಗೆಳೆಯನನ್ನು ಬೆಚ್ಚಿಬೀಳಿಸಲು ಯತ್ನಿಸುವ ಈ ವಿಡಿಯೋ 1:52 ನಿಮಿಷಗಳಷ್ಟಿದ್ದು ನೋಡಲು ಬಲೇ ಮಜವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...