alex Certify Latest News | Kannada Dunia | Kannada News | Karnataka News | India News - Part 4499
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಸರ್ಕಾರ: ವಠಾರಾ ಶಾಲೆ ರೂವಾರಿ ದಿಢೀರ್ ಎತ್ತಂಗಡಿ

ಕಲಬುರಗಿ; ವಿದ್ಯಾಗಮ ಯೋಜನೆಯಡಿ ಶಾಲೆಗೆ ಹೋದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ವಠಾರಾ ಶಾಲೆಯ ರೂವಾರಿ, ವಿದ್ಯಾಗಮ ಯೋಜನೆ ಪರಿಚಯಿಸಿದ್ದ ಐಎಎಸ್ ಅಧಿಕಾರಿಯನ್ನು Read more…

ಸ್ಯಾಂಡಲ್ ವುಡ್ ಸ್ಟಾರ್ ನಟನಿಗೆ ಶಾಕ್ ನೀಡಲಿದೆಯಾ NCB…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಸಿ.ಬಿ. (ಮಾದಕ ವಸ್ತು ನಿಯಂತ್ರಣ ಸಂಸ್ಥೆ) ಕೂಡ ಅಖಾಡಕ್ಕೆ ಇಳಿದಿದ್ದು, ಶೀಘ್ರದಲ್ಲೇ ಸ್ಯಾಂಡಲ್ ವುಡ್ Read more…

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಶೂನ್ಯ ಬಡ್ಡಿಯಲ್ಲಿ ಕಿರು ಸಾಲ ಯೋಜನೆಗೆ ಚಾಲನೆ

ಕೊರೊನಾದಿಂದಾಗಿ ಕಂಗೆಟ್ಟಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲು ಸರ್ಕಾರ ಮುಂದಾಗಿದೆ. ಬಡವರ ಬಂಧು ಯೋಜನೆ ಹೆಸರಿನಲ್ಲಿ Read more…

ಗಮನಿಸಿ: ಬ್ಯಾಂಕ್ ನಲ್ಲೂ ಮಾಡ್ಬಹುದು ʼಆಧಾರ್ʼ ಕಾರ್ಡ್ ನವೀಕರಣ

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಅವಶ್ಯಕ. ಆಧಾರ್ ಕಾರ್ಡ್ ಒಮ್ಮೆ ಪಡೆದ್ರೆ ಆಗ್ಲಿಲ್ಲ. ವಿಳಾಸ, ಮೊಬೈಲ್ ಸಂಖ್ಯೆ ಬದಲಾದಂತೆ ಅದನ್ನು ನವೀಕರಿಸಬೇಕಾಗುತ್ತದೆ. ಆಧಾರ್ Read more…

ಕಾಲಿವುಡ್‌ ಗೂ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಮೂಲಕ ಮತ್ತಷ್ಟು ಮನೆ ಮಾತಾದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿರುವ Read more…

ಕೊರೊನಾ ನಡುವೆಯೇ ಶುರುವಾಯ್ತು ಮತ್ತೊಂದು ವೈರಸ್ ಕಾಟ…!

ಕೊರೊನಾ ಮಹಾಮಾರಿಯ ಕಾಟ ಇನ್ನೂ ತಪ್ಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ವೈರಸ್‌ನ ಪ್ರಾರಂಭವಾಗಿದೆ. ಈ ವೈರಸ್ ತಗಲುವ ಭೀತಿ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ESIC ಸದಸ್ಯರಾಗಿರುವ ನೌಕರರಿಗೆ ಭರ್ಜರಿ ಗುಡ್ ನ್ಯೂಸ್…!

ಕೊರೊನಾ ಸೋಂಕು ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಕೂಡ ದೇಶದ ಜನತೆ ನೆಮ್ಮದಿ ಕಳೆದುಕೊಂಡಿರೋದಂತೂ ಸತ್ಯ. ಅದರಲ್ಲೂ ನೌಕರರಿಗೆ ಒಂದು ಕಡೆ ಆರೋಗ್ಯದ ಕಡೆ ಗಮನ ಹರಿಸಿದರೆ, Read more…

ಮನೆಯಲ್ಲಿ ಚೀನೀ ಏಡಿ ಕಂಡು ಬೆಚ್ಚಿಬಿದ್ದ ಮಹಿಳೆ

ಮನೆಯ ಮಹಡಿ ಮೇಲೆ 25 ಸೆಂಮೀ ಉದ್ದವಿರುವ ಚೀನೀ ಏಡಿಯೊಂದನ್ನು ಕಂಡ ದಕ್ಷಿಣ ಜರ್ಮನಿಯ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಕೂಡಲೇ ತಾನಿರುವ ಫ್ರೈಬರ್ಗ್‌ನ ಪೊಲೀಸರಿಗೆ ಕರೆ ಮಾಡಿ ದೂರು Read more…

BIG NEWS: ‘ವರ್ಕ್ ಫ್ರಮ್ ಹೋಮ್’ ನಿಂದಾಗಿ ಎದುರಾಗುತ್ತಿರುವ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಇಡೀ ಜಗತ್ತು ಪ್ರಸ್ತುತ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿವೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ Read more…

ಮೆಕ್ಸಿಕೋ ಆಗಸವನ್ನು ಬೆಳಗಿದ ಉಲ್ಕಾ ಶಿಲೆಗಳು

ಮೆಕ್ಸಿಕೋದ ಈಶಾನ್ಯ ಭಾಗದ ಮೇಲೆ ಭಾರೀ ಬೆಳಕಿನ ಪ್ರಕಾಶ ಕಾಣಿಸಿಕೊಂಡಿದ್ದು ಈ ಘಟನಾವಳಿಯ ವಿಡಿಯೋಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಉಲ್ಕಾ ಶಿಲೆ ಇರಬಹುದು ಎಂದು Read more…

ಶಾಸಕರು, ಸಂಸದರಿಗೆ ಎದ್ದು ನಿಂತು ಗೌರವ ಸಲ್ಲಿಸಲು ಆದೇಶ ಹೊರಡಿಸಿದ ಸರ್ಕಾರ

ಜೈಪುರ್: ಶಾಸಕರು, ಸಂಸದರಿಗೆ ಎದ್ದುನಿಂತು ಗೌರವ ಸೂಚಿಸುವಂತೆ ರಾಜಸ್ಥಾನ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ. ಶಾಸಕರು ಅಥವಾ ಸಂಸದರು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ಕಚೇರಿಯಿಂದ ಹೊರಡುವಾಗ ಅವರಿಗೆ Read more…

59,88,823 ಸೋಂಕಿತರು ಗುಣಮುಖ: 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಗಳು ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 73,272 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ Read more…

ವಿವಾಹಿತನೊಂದಿಗೆ ಓಡಿ ಹೋದ ಮಹಿಳೆಗೆ ಊರವರಿಂದ ಚಿತ್ರ ಹಿಂಸೆ: ಬಟ್ಟೆ ಬಿಚ್ಚಿ, ಕೂದಲು ಕತ್ತರಿಸಿ ಶಿಕ್ಷೆ

ಅರುಣಾಚಲ ಪ್ರದೇಶದ ಗ್ರಾಮವೊಂದರಲ್ಲಿ ವಿವಾಹಿತನೊಂದಿಗೆ ಓಡಿಹೋಗಿದ್ದ ಮಹಿಳೆಯ ಬಟ್ಟೆ ಹರಿದು ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ. ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಹಳ್ಳಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ Read more…

ಡ್ರಗ್ಸ್ ಪ್ರಕರಣ: ಜೈಲುಹಕ್ಕಿ ಸಂಜನಾಗೆ ಜನ್ಮ ದಿನದ ಸಂಭ್ರಮ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇವತ್ತು ಹುಟ್ಟುಹಬ್ಬದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗರ್ಲಾನಿ ಕಳೆದ ವರ್ಷ ಅಭಿಮಾನಿಗಳು, ಕುಟುಂಬದವರು ಹಾಗೂ ಆತ್ಮೀಯರೊಂದಿಗೆ Read more…

ಶಾಕಿಂಗ್ ನ್ಯೂಸ್: ಪತ್ನಿಗೆ ಬೆಂಕಿ ಹಚ್ಚಿದ ಪತಿ, ಕಾರಣ ಗೊತ್ತಾ…?

ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿಕೃತಿ ಮೆರೆದ ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಸಿ ಪಾಳ್ಯದ ನಿವಾಸಿ Read more…

ಬೆಳ್ಳಂಬೆಳಗ್ಗೆ ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ಚಿಂಗಾಮ್ ಏರಿಯಾದಲ್ಲಿಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇವತ್ತು ಬೆಳಗ್ಗೆ ಕುಲ್ಗಾಂನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾಪಡೆಗಳು Read more…

ಕೊರೊನಾ ಕುರಿತಂತೆ ಮತ್ತೊಂದು ಶಾಕಿಂಗ್ ನ್ಯೂಸ್: ಚರ್ಮದ ಮೇಲೆ ಬರೋಬ್ಬರಿ 9 ಗಂಟೆ ಇರುತ್ತೆ ವೈರಸ್

ನವದೆಹಲಿ: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ವೈರಸ್ ಮನುಷ್ಯರ ಚರ್ಮದ ಮೇಲೆ 9 ಗಂಟೆಗಳ ಕಾಲ ಬದುಕಿರುತ್ತದೆ ಎನ್ನುವುದು Read more…

ಭಾರತದಲ್ಲಿ ಇಲ್ವಾ ನಾಗಾಲ್ಯಾಂಡ್…? ಎಡವಟ್ಟು ಮಾಡಿ ಕ್ಷಮೆ ಯಾಚಿಸಿದ ಫ್ಲಿಪ್ ಕಾರ್ಟ್

ಇ-ರೀಟೇಲ್ ದಿಗ್ಗಜ ಫ್ಲಿಪ್‌ಕಾರ್ಟ್‌‌ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಡಿದ ಪುಟ್ಟದೊಂದು ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ. ತನ್ನ ಬಿಗ್ ಬಿಲಿಯನ್‌ ಸೇಲ್ ಹತ್ತಿರವಾಗುತ್ತಿರುವಂತೆ ಗ್ರಾಹಕರು ಫೇಸ್ಬುಕ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ Read more…

ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್

ಸಮುದ್ರ ತೀರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಶಾರ್ಕ್ ಒಂದು ಕಣ್ಣಿಡುತ್ತಿರುವ ಅಲರ್ಟ್ ಸಿಕ್ಕ ಕೂಡಲೇ ಅಲ್ಲಿಂದ ಬೇರೆಡೆ ಈಜಿಕೊಂಡು ಹೋದ ದೃಶ್ಯಾವಳಿ ಡ್ರೋನ್ ವಿಡಿಯೋದಲ್ಲಿ ಸೆರೆಯಾಗಿದೆ. Read more…

ನಿಮಗೆ ಇಷ್ಟವಾಗುತ್ತೆ ವಾಟ್ಸಾಪ್ ನ ‌ಈ ಹೊಸ ಅಪ್ಡೇಟ್‌…!

ಸರಳ ಸಂದೇಶಗಳು, ಫೋಟೋಗಳು, ಚಿಕ್ಕಪುಟ್ಟ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುವ ಆಲೋಚನೆ ಮನಸ್ಸಿಗೆ ಬಂದೊಡನೆಯೇ ಮೊದಲಿಗೆ ನೆನಪಾಗುವುದು ವಾಟ್ಸಾಪ್ ಕಿರು ತಂತ್ರಾಂಶ. ಸಿಕ್ಕಾಪಟ್ಟೆ ಸಂದೇಶಗಳನ್ನು ಕಳುಹಿಸಿದಲ್ಲಿ, ಅವುಗಳು ಮೆಮೋರಿಯಲ್ಲಿ ಸ್ಟೋರ್‌ Read more…

ಗಮನಿಸಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – 3 ದಿನ ಭಾರೀ ಮಳೆ – ಯೆಲ್ಲೋ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದಲ್ಲಿ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇವತ್ತಿನಿಂದ ಮೂರು ದಿನ ಭಾರಿ Read more…

BIG NEWS: ರೈತರ ಖಾತೆಗೆ ರಸಗೊಬ್ಬರ ಸಬ್ಸಿಡಿ – LPG ಮಾದರಿಯಲ್ಲಿ ನೇರ ನಗದು ವರ್ಗಾವಣೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರಸಗೊಬ್ಬರ ಸಬ್ಸಿಡಿ ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ. ರಸಗೊಬ್ಬರ ಖರೀದಿ ಮಾಡುವ ರೈತರ ಬ್ಯಾಂಕ್ ಖಾತೆಗೆ ಸಬ್ಸಿಡಿ Read more…

ಧೋನಿ ಪುತ್ರಿಗೆ ವಿಕೃತ ವ್ಯಕ್ತಿಯಿಂದ ಬೆದರಿಕೆ

ಕೊರೊನಾ ಸಂದರ್ಭದಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್ ಪಂದ್ಯಾವಳಿಗಳನ್ನು ಅಬುದಾಬಿ ಹಾಗೂ ಶಾರ್ಜಾದಲ್ಲಿ ನಡೆಸಲಾಗುತ್ತಿದೆ. ಟಿವಿಯಲ್ಲಿ ನೇರ ಪ್ರಸಾರವಿದ್ದು, ಇದಕ್ಕೆ ಕ್ರೀಡಾ ಪ್ರಿಯರಿಂದ ಅಪಾರ ಸ್ಪಂದನೆ ವ್ಯಕ್ತವಾಗುತ್ತಿದೆ. ಬಹುತೇಕರು ಟಿವಿಯಲ್ಲಿ ಆಟ Read more…

ಗುಡ್ ನ್ಯೂಸ್: ‘ಆತ್ಮನಿರ್ಭರ್’ ಯೋಜನೆಯಡಿ ಖಾತೆಗೆ 10 ಸಾವಿರ ರೂ. – ಕಿರುಸಾಲ, ಬಡ್ಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕೇಂದ್ರ ಪುರಸ್ಕೃತ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’ಯ(ಪಿಎಂ ಸ್ವನಿಧಿ) ಯೋಜನೆಯಡಿ ಕಿರು ಸಾಲ ಮತ್ತು ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್-19 Read more…

ಲಕ್ಷಾಂತರ ಮೌಲ್ಯದ ಪಾರಿವಾಳ ಕದ್ದು ಪರಾರಿಯಾಗಿದ್ದವನು ಅರೆಸ್ಟ್

15 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಒಟ್ಟು 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಪನ್ನೀರ್ ಸೆಲ್ವಂ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ರೈಲು ಹೊರಡುವ 5 ನಿಮಿಷ ಮೊದಲು ಕೂಡ ಟಿಕೆಟ್ ಬುಕ್ಕಿಂಗ್ ಮಾಡುವ ಹೊಸ ವ್ಯವಸ್ಥೆ ಇಂದಿನಿಂದ ಜಾರಿಗೆ ಬರಲಿದೆ. ಟಿಕೆಟ್ ರದ್ದು ಮಾಡಲು ಕೂಡ ಅವಕಾಶ ನೀಡಲಾಗಿದೆ. Read more…

‘ಗಂಧದ ಗುಡಿ’ ನಿರ್ದೇಶಿಸಿದ್ದ ವಿಜಯ್ ರೆಡ್ಡಿ ಇನ್ನಿಲ್ಲ

ಡಾ. ರಾಜಕುಮಾರ್ – ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸೇರಿದಂತೆ ಭಕ್ತ ಪ್ರಹ್ಲಾದ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಮೋಜುಗಾರ ಸೊಗಸುಗಾರ, ಆಟೋ Read more…

ಗುಡ್ ನ್ಯೂಸ್: ಹಸಿರು ಪಡಿತರ ಚೀಟಿ ಯೋಜನೆಯಡಿ ಕಡುಬಡವರಿಗೆ ರೇಷನ್

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅನೇಕ ರಾಜ್ಯಗಳಲ್ಲಿ ಬಡವರಿಗಾಗಿ ಗ್ರೀನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಯ ಮೂಲಕ ಬಡ ಜನರಿಗೆ Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟೇನು ಗೊತ್ತಾ…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...