alex Certify ನಿಮಗೆ ಇಷ್ಟವಾಗುತ್ತೆ ವಾಟ್ಸಾಪ್ ನ ‌ಈ ಹೊಸ ಅಪ್ಡೇಟ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಇಷ್ಟವಾಗುತ್ತೆ ವಾಟ್ಸಾಪ್ ನ ‌ಈ ಹೊಸ ಅಪ್ಡೇಟ್‌…!

ಸರಳ ಸಂದೇಶಗಳು, ಫೋಟೋಗಳು, ಚಿಕ್ಕಪುಟ್ಟ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುವ ಆಲೋಚನೆ ಮನಸ್ಸಿಗೆ ಬಂದೊಡನೆಯೇ ಮೊದಲಿಗೆ ನೆನಪಾಗುವುದು ವಾಟ್ಸಾಪ್ ಕಿರು ತಂತ್ರಾಂಶ.

ಸಿಕ್ಕಾಪಟ್ಟೆ ಸಂದೇಶಗಳನ್ನು ಕಳುಹಿಸಿದಲ್ಲಿ, ಅವುಗಳು ಮೆಮೋರಿಯಲ್ಲಿ ಸ್ಟೋರ್‌ ಆಗಿ, ಹಳೆಯ ಮೆಸೇಜ್‌ಗಳನ್ನು ಹುಡುಕಲು ನಿಮಗೆ ಈ ಮಾರ್ಗಗಳು ಅನುಕೂಲವಾಗಬಹುದು.

ಸರ್ಚ್ ಆಯ್ಕೆಯಲ್ಲಿ ಫೋಟೋಗಳ ಮೇಲೆ ಟ್ಯಾಪ್ ಮಾಡಿದಾಗ, ವಾಟ್ಸಾಪ್‌ ಮೂಲಕ ಕಳುಹಿಸಿದ/ಸ್ವೀಕರಿಸಿದ ಎಲ್ಲ ಫೋಟೋಗಳೂ ಸಹ ಅನುಕ್ರಮವಾಗಿ ನಿಮ್ಮ ಕಣ್ಣಿಗೆ ಬೀಳುತ್ತವೆ. ಗ್ರಿಡ್‌ ಫಾರ್ಮ್‌ನಲ್ಲಿ ನಿಮ್ಮ ಕಣ್ಣಿಗೆ ಬೀಳುವ ಈ ಫೋಟೋಗಳ ಜೊತೆಗೆ ಕ್ಯಾಪ್ಷನ್‌ ಸಹ ನೋಡಲು ಸಿಗುತ್ತವೆ.

ಇದೇ ರೀತಿಯಲ್ಲಿ GIFಗಳು, ಶೇರ್‌ ಮಾಡಿಕೊಂಡ ಲಿಂಕ್‌ಗಳು, ವಿಡಿಯೋಗಳು, ಡಾಕ್ಯುಮೆಂಟ್‌ಗಳು ಹಾಗೂ ಆಡಿಯೋ ಕ್ಲಿಪ್‌ಗಳು ನಿಮಗೆ ಕಾಣಲು ಸಿಗುತ್ತವೆ. ಇತ್ತೀಚೆಗೆ ಅಪ್‌ಡೇಟ್‌ ಆದ ವಾಟ್ಸಾಪ್‌ನ ನೂತನ ವರ್ಶನ್‌ನಲ್ಲಿ ಈ ಎಲ್ಲಾ ಸುಧಾರಣೆಗಳನ್ನು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...