alex Certify Latest News | Kannada Dunia | Kannada News | Karnataka News | India News - Part 4422
ಕನ್ನಡ ದುನಿಯಾ
    Dailyhunt JioNews

Kannada Duniya

182 ಮಠ- ಮಂದಿರಗಳಿಗೆ ದೀಪಾವಳಿ ಕೊಡುಗೆ: ಅನುದಾನ ಬಿಡುಗಡೆಗೆ ಸಿಎಂ ಅಸ್ತು

ಬೆಂಗಳೂರು: ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. 182 ಧಾರ್ಮಿಕ ಸಂಸ್ಥೆಗಳಿಗೆ 88.75 ಕೋಟಿ Read more…

ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: 577 ಕೋಟಿ ರೂ. ಪರಿಹಾರ ಮಂಜೂರು

ನವದೆಹಲಿ: ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ 577 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ. ಪ್ರವಾಹದಿಂದ ತತ್ತರಿಸಿದ ರಾಜ್ಯಕ್ಕೆ ಕೇಂದ್ರ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು Read more…

ಕಾಮದ ಮದದಲ್ಲಿ ಮದ್ಯವ್ಯಸನಿಯಿಂದ ಹೇಯಕೃತ್ಯ: ಆರೋಪಿ ಅರೆಸ್ಟ್

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪ್ರದೇಶದಲ್ಲಿ 90 ವರ್ಷದ ವೃದ್ಧೆ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. 20 ವರ್ಷದ ಎ. ಮೈದೀನ್ Read more…

ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಅಪ್ಲೋಡ್: ನಟ ವಿನೋದ್ ರಾಜ್ ದೂರು

ಬೆಂಗಳೂರು: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಟ ವಿನೋದ್ ರಾಜ್ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಅಪ್ಲೋಡ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ Read more…

ಆಸ್ಪತ್ರೆಗೆ ಬಂದ ಅಪರಿಚಿತ ಮಹಿಳೆ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಪರಿಚಿತ ಮಹಿಳೆ ನವಜಾತ ಶಿಶು ಕದ್ದು ಪರಾರಿಯಾಗಿದ್ದಾಳೆ.  ಈ ಕುರಿತಾಗಿ ವಿವಿ ಪುರ ಠಾಣೆ ಪೊಲೀಸರಿಗೆ ಮಗುವಿನ ಪೋಷಕರು ದೂರು ನೀಡಿದ್ದಾರೆ. ದೂರವಾಣಿ Read more…

ಬಂಗಾರ ಬಣ್ಣದ ಲೆಹಂಗಾದಲ್ಲಿ ನೋರಾ​​ ಮಿಂಚಿಂಗ್​….!

ಬಾಲಿವುಡ್​ ಬೆಡಗಿ ನೋರಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇದಕ್ಕಾಗಿ ದೀಪಾವಳಿ ಫೋಟೋಶೂಟ್​ ಮಾಡಿಸಿರುವ ನಟಿ ಬಂಗಾರ ಬಣ್ಣದ ಲೆಹಂಗಾದಲ್ಲಿ ದಂತದ ಗೊಂಬೆಯಂತೆ ಕಾಣುತ್ತಿದ್ದಾರೆ. ತರುಣ್​ Read more…

ಪಾತ್ರೆ – ಸೌಟು ಹಿಡಿದು ನೆಟ್ಟಿಗರನ್ನ ರಂಜಿಸಿದ ಮೂರರ ಪೋರ..!

ಚೀನಾದ ಮೂರು ವರ್ಷದ ಬಾಲಕ ಪಾತ್ರೆ ಸೌಟು ಹಿಡಿದು ರೆಸ್ಟೋರೆಂಟ್ ಶೆಫ್​ನಂತೆ ಅಡುಗೆ ಮಾಡೋ ರೀತಿ ನಟಿಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆಟಿಗೆ ಸಾಮಗ್ರಿ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ರೈತರಿಗೆ ಖಾತರಿ ಬೆಂಬಲ ಬೆಲೆ ಸಿಗಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲಿದೆ. ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ರೈತರು ಖಾತರಿಯಾಗಿ ಪಡೆಯಲು ಅನುಕೂಲವಾಗುವಂತೆ Read more…

ಗಿನ್ನಿಸ್​ ದಾಖಲೆಗಾಗಿ ಮಾಜಿ ಕಬ್ಬಡಿ ಆಟಗಾರನಿಂದ ಕಠಿಣ ಶ್ರಮ

ಗಿನ್ನಿಸ್​ ವಿಶ್ವ ದಾಖಲೆ ಮಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅತಿ ಎತ್ತರದ ದೇಹ, ಭಾರವಾದ ವ್ಯಕ್ತಿ ಹೀಗೆ ದೇಹ ರಚನೆ ಮೂಲಕ ವಿಶ್ವ ದಾಖಲೆ ಮಾಡೋದು Read more…

ಪಟಾಕಿಗೆ ‘ಹಸಿರು’ ನಿಶಾನೆ: ಮಾರ್ಗಸೂಚಿ ಉಲ್ಲಂಘಿಸಿದ್ರೆ ಕ್ರಮ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಹೈಕೋರ್ಟ್ ನಿರ್ದೇಶನ ನೀಡಿದೆ. ಹಸಿರು Read more…

‘ವಿಂಡೋ ಸೀಟ್’ ಚಿತ್ರದ ಟೀಸರ್ ರಿಲೀಸ್

ಶೀತಲ್ ಶೆಟ್ಟಿ ನಿರ್ದೇಶನದ ನಿರೂಪ್ ಭಂಡಾರಿ ನಟನೆಯ ‘ವಿಂಡೋ ಸೀಟ್’ ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ Read more…

ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..!

ಗುಂಡಮ್​​, ಸೂಪರ್​ ಮಾರಿಯೋ, ಪೋಕ್ಮನ್​ ಸೇರಿದಂತೆ ಅತ್ಯಾಕರ್ಷಕ ರೋಬೋಟ್​, ಆನಿಮೇಷನ್​ ಸ್ಕಿಲ್​ನಲ್ಲಿ ಜಪಾನ್​ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್​, ಜಮೀನಿನಲ್ಲಿ Read more…

ಪತಂಜಲಿ ಆರ್ಯುವೇದ ಸಂಸ್ಥೆ ಲಾಭದಲ್ಲಿ ಭಾರೀ ಏರಿಕೆ

ಬಾಬಾ ರಾಮ್​ದೇವರ ಪತಂಜಲಿ ಆರ್ಯುವೇದ ಲಿಮಿಟೆಡ್​ 2019-20ರ ಹಣಕಾಸು ವರ್ಷದ ಸ್ವತಂತ್ರ ನಿವ್ವಳ ಲಾಭದಲ್ಲಿ ಶೇಕಡಾ 21.56ರಷ್ಟು ಹೆಚ್ಚಿನ ಲಾಭ ಗಳಿಸುವ ಮೂಲಕ 424.75 ಕೋಟಿ ಸಂಪಾದಿಸಿದೆ ಅಂತಾ Read more…

BIG NEWS: ಗ್ರಾ.ಪಂ. ಚುನಾವಣೆಗೆ 3 ವಾರದೊಳಗೆ ವೇಳಾಪಟ್ಟಿ ಪ್ರಕಟಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ಅವಧಿ ಮುಗಿದ ರಾಜ್ಯದ 6000 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಮೂರು ವಾರದೊಳಗೆ ವೇಳಾ ಪಟ್ಟಿ ಪ್ರಕಟಿಸಲು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ವಿಧಾನಪರಿಷತ್ Read more…

ನಾನು ಕಮಿಟೆಡ್​ ಅಲ್ಲ ಸಿಂಗಲ್​ ಎಂದ ವಿಜಯ್​ ದೇವರಕೊಂಡ

ಸಮಂತಾ ಅಕ್ಕಿನೇನಿ ಅವರ ಬಹುನಿರೀಕ್ಷಿತ ಟಾಕ್​ ಶೋ ಸ್ಯಾಮ್​ ಜಾಮ್​ನ ಪ್ರೋಮೋ ವಿಡಿಯೋ ರಿಲೀಸ್​ ಆಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ವಿಜಯ್​ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ನಟ ವಿಜಯ್​ ದೇವರಕೊಂಡ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾಸನ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಸನ ಇವರ ವತಿಯಿಂದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ 2020-21ನೇ Read more…

ಭವಿಷ್ಯ ನಿಧಿ ವಂತಿಗೆದಾರರಿಗೆ ಗುಡ್ ನ್ಯೂಸ್: ಬಡ್ಡಿದರ ಹೆಚ್ಚಳ

ಬೆಂಗಳೂರು: ರಾಜ್ಯ ಭವಿಷ್ಯ ನಿಧಿ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ ಚಂದಾದಾರರ ಖಾತೆಯಲ್ಲಿ ಜಮಾ ಆಗಿರುವ ಮೊತ್ತದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. Read more…

ಸಾರ್ವಜನಿಕರೇ ಹೀಗಿರಲಿ ನಿಮ್ಮ ದೀಪಾವಳಿ ಆಚರಣೆ

ಕೊರೊನಾ ಸಂಕಷ್ಟದ ನಡುವೆಯೂ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯ ಆಚರಣೆ ಶುರುವಾಗಿದೆ. ಪ್ರತಿ ವರ್ಷ ಪಟಾಕಿ, ಬೆಳಕು, ಸಂಭ್ರಮ, ಸಡಗರದಿಂದ ತುಂಬಿ ತುಳುಕ್ತಾ ಇದ್ದ ದೀಪಾವಳಿ ಈ ಬಾರಿ Read more…

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್: ಸಿ.ಟಿ. ರವಿಗೆ ಮಹಾರಾಷ್ಟ್ರ, ಗೋವಾ, ತಮಿಳುನಾಡು

ನವದೆಹಲಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ. ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ Read more…

ದಿನಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ಯಾರ ಹತ್ತಿರವಾದರು ಸಾಲವನ್ನು ತೆಗೆದುಕೊಂಡಿರುವ ಜನರು, ಇಂದು ಯಾವುದೇ ಪರಿಸ್ಥಿತಿಯಲ್ಲೂ ಸಾಲವನ್ನು ಮರುಪಾವತಿಸಬೇಕಾಗುತ್ತದೆ, ಇದರಿಂದ ಆರ್ಥಿಕ Read more…

BIG NEWS: ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಲು ನಿರ್ಧಾರ, ಸಿದ್ಧವಾಗ್ತಿವೆ 10 ಕೋಟಿ ಡೋಸ್ ವ್ಯಾಕ್ಸಿನ್

ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಡಿಸೆಂಬರ್ ವೇಳೆಗೆ 10 ಕೋಟಿ ಡೋಸ್ ಲಸಿಕೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು 2016 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,57,928 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 17 ಮಂದಿ ಕೊರೋನಾ ಸೋಂಕಿತರು Read more…

ಕೊನೆಗೂ ಅಮೆರಿಕ ಜನರ ಆಯ್ಕೆ ಗೌರವಿಸಿದ ಚೀನಾ: ಜೋ ಬೈಡೆನ್, ಕಮಲಾ ಹ್ಯಾರಿಸ್ ಗೆ ಅಭಿನಂದನೆ

ಬೀಜಿಂಗ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರಿಗೆ ಚೀನಾ ಕೊನೆಗೂ ಅಭಿನಂದನೆ ಸಲ್ಲಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್, ಈ ಹಿಂದೆ Read more…

BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುವ ಸಾಧ್ಯತೆ ಇದೆ. 2014ರಿಂದ ಭಾರತದ ಪ್ರಧಾನಿ ಸ್ಥಾನಕ್ಕೆ ಏರಿದಾಗಿನಿಂದಲೂ ನರೇಂದ್ರ ಮೋದಿ ತಮ್ಮ ದೀಪಾವಳಿ ಹಬ್ಬವನ್ನ Read more…

BREAKING: ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 17 ರಿಂದ ಕಾಲೇಜು ಆರಂಭ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ Read more…

BIG BREAKING: ಮಹತ್ವದ ಬೆಳವಣಿಗೆ, ಯಡಿಯೂರಪ್ಪ –ಕುಮಾರಸ್ವಾಮಿ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ Read more…

ಜಿಯೋ ಗ್ರಾಹಕರಿಗೆ ಶಾಕ್ ನೀಡುತ್ತೆ ಈ ಸುದ್ದಿ

ಟೆಲಿಕಾಂ ರೆಗ್ಯೂಲೇಟರಿ ಅಥಾರಟಿ ಆಫ್​ ಇಂಡಿಯಾ ನೀಡಿದ ಮಾಹಿತಿ ಪ್ರಕಾರ ರಿಲಾಯನ್ಸ್​ ಜಿಯೋ ಅಕ್ಟೋಬರ್​ನಲ್ಲಿ ತನ್ನ ಸರಾಸರಿ ಡೌನ್​​ಲೋಡ್​ ವೇಗದಲ್ಲಿ 1.5 ಎಂಬಿಪಿಎಸ್​​ ಇಳಿಕೆ ಕಂಡಿದೆ. ಆದರೂ ಕೂಡ Read more…

ಈ ಕಾರಣಕ್ಕೆ ದೀಪಾವಳಿ ಉಡುಗೊರೆ ಕೊಡಬೇಡಿ ಅಂತಿದ್ದಾರೆ ಪಂಜಾಬ್​ ಪೊಲೀಸರು

ಪಂಜಾಬ್​ ನಗರ ಪೊಲೀಸ್​ ಠಾಣೆ ಮುಖ್ಯಸ್ಥ ಸಂಜೀವ್​ ಕುಮಾರ್​ ಶರ್ಮಾ, ದೀಪಾವಳಿ ಹಬ್ಬದ ಪ್ರಯುಕ್ತ ಯಾವುದೇ ವ್ಯಾಪಾರ ಸಹವರ್ತಿಗಳು ನೀಡುವ ಉಡುಗೊರೆಯನ್ನ ನಮ್ಮ ಪೊಲೀಸರು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. Read more…

ಆಸ್ಟ್ರೇಲಿಯಾ ಕ್ರಿಕೆಟಿಗರ ಹೊಸ ಜೆರ್ಸಿಯ ಹಿಂದಿದೆ ನಾನಾ ಅರ್ಥ…!

ಭಾರತದ ವಿರುದ್ಧ ಟಿ 20 ಸರಣಿಗೆ ಆಸ್ಟ್ರೇಲಿಯಾ ತನ್ನ ಜರ್ಸಿಯನ್ನ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಧರಿಸಿರುವ ಮಿಶೆಲ್​ ಸ್ಟಾರ್ಕ್​ರ ಫೋಟೋವನ್ನ ತನ್ನ ಅಧಿಕೃತ Read more…

ಪಾಕ್ ಮೇಲೆ ಮುಗಿಬಿದ್ದ ಭಾರತೀಯ ಸೇನೆ: 12 ಯೋಧರ ಹತ್ಯೆ – ಸೇನಾ ಶಿಬಿರ, ಬಂಕರ್ ಧ್ವಂಸ: ಅಪ್ರಚೋದಿತ ದಾಳಿಗೆ ತಿರುಗೇಟು

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶ ಕುಪ್ವಾರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಎರಡೂ ಕಡೆಯಿಂದಲೂ ಫೈರಿಂಗ್ ಮಾಡಲಾಗಿದೆ. ಪಾಕಿಸ್ತಾನದ ಸೇನೆ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...