alex Certify ಪಾತ್ರೆ – ಸೌಟು ಹಿಡಿದು ನೆಟ್ಟಿಗರನ್ನ ರಂಜಿಸಿದ ಮೂರರ ಪೋರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತ್ರೆ – ಸೌಟು ಹಿಡಿದು ನೆಟ್ಟಿಗರನ್ನ ರಂಜಿಸಿದ ಮೂರರ ಪೋರ..!

ಚೀನಾದ ಮೂರು ವರ್ಷದ ಬಾಲಕ ಪಾತ್ರೆ ಸೌಟು ಹಿಡಿದು ರೆಸ್ಟೋರೆಂಟ್ ಶೆಫ್​ನಂತೆ ಅಡುಗೆ ಮಾಡೋ ರೀತಿ ನಟಿಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಆಟಿಗೆ ಸಾಮಗ್ರಿ ಪಾತ್ರೆಗಳನ್ನ ಬಳಸಿ ಬಾಲಕ ಕ್ಸಿನ್​ ಅಡುಗೆ ತಯಾರಿಸುವಂತೆ ನಟಿಸುವ ರೀತಿಯನ್ನ ನೋಡಿದ್ರೆ ನಗು ತರಿಸುವಂತಿದೆ.

ಈ ಬಾಲಕನ ತಂದೆ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಶೆಫ್​ ಆಗಿದ್ದು ತಂದೆಯನ್ನ ನೋಡಿ ಈತನ ಇದನ್ನೆಲ್ಲ ಕಲಿತಿದ್ದಾನೆ ಅಂತಾ ಬಾಲಕನ ತಾಯಿ ಹೇಳಿದ್ದಾರೆ. ಟಿಕ್​ಟಾಕ್​​ನಲ್ಲಿ ಶೇರ್​ ಆಗಿರುವ ಈ ವಿಡಿಯೋ ಮಿಲಿಯನ್​ಗಟ್ಟಲೇ ಲೈಕ್ಸ್ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...