alex Certify Latest News | Kannada Dunia | Kannada News | Karnataka News | India News - Part 4351
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಿಕಿತ್ಸೆ ನಿರಾಕರಿಸಿದ ಅಪೋಲೋ, ವಿಕ್ರಂ ಆಸ್ಪತ್ರೆ ಒಪಿಡಿ ಸ್ಥಗಿತಕ್ಕೆ ಆದೇಶ

ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಯನಗರದ ಅಪೋಲೋ ಆಸ್ಪತ್ರೆ ಶಾಖೆ ಮತ್ತು ವಿಕ್ರಂ ಆಸ್ಪತ್ರೆಗಳ ಒಪಿಡಿಯನ್ನು 48 ಗಂಟೆ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ Read more…

BIG BREAKING: ಎಲ್ಲಾ ಸಹಕಾರಿ ಸಂಸ್ಥೆ, ಬ್ಯಾಂಕ್ ಚುನಾವಣೆ ಮುಂದೂಡಿಕೆ

ಬೆಂಗಳೂರು: ರಾಜ್ಯದ ಎಲ್ಲಾ ಮಾದರಿಯ ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ 31ರವರೆಗೆ ಮುಂದೂಡಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಅಧಿಕೃತ ಆದೇಶ ಪ್ರಕಟವಾಗಿದೆ. ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳ Read more…

ಮಹಿಳೆ ಮಾಡಿದ್ದಾಳೆ ಪಾರದರ್ಶಕ ಮಾಸ್ಕ್

ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಅನಿವಾರ್ಯವಾಗಿದೆ. ಮನೆಯಲ್ಲಿದ್ದರೂ ಮಾಸ್ಕ್ ಧರಿಸಿ ಎಂಬ ಸಲಹೆಗಳೂ ಈಗ ಕೇಳಿ ಬರ್ತಿವೆ.ಈ ಮಾಸ್ಕ್ ವಿಕಲಾಂಗರಿಗೆ ಸಮಸ್ಯೆಯಾಗಿದೆ. ಕಿವಿ ಕೇಳದ ಜನರು ಎದುರಿರುವವರ ತುಟಿಯನ್ನು Read more…

ಸ್ವಲ್ಪ ನೆಮ್ಮದಿ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯ ಮತ್ತು ಐಸಿಎಂಆರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಭಾರತದಲ್ಲಿ ಕೊರೊನಾ ವೈರಸ್ Read more…

ತಂದೆಯಂತೆ ಬಲು ಧೈರ್ಯಶಾಲಿ ಇರ್ವಿನ್ ಪುತ್ರ

ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪರಿಸರ ತಜ್ಞ ಸ್ಟೀವ್‌ ಇರ್ವಿನ್‌ ಅವರ ಪುತ್ರ ರಾಬರ್ಟ್ ಇರ್ವಿನ್ ತನ್ನ 16ನೇ ವಯಸ್ಸಿಗೇ ಮೃಗಾಲಯವೊಂದರ ಪ್ರಾಣಿಗಳ ಯೋಗಕ್ಷೇಮ ನೋಡಿಕೊಂಡು ಇದ್ದಾನೆ. ತನ್ನ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕಿಯ ನೋವಿನ ನುಡಿ

ವಿಶ್ವದೆಲ್ಲೆಡೆ ಭಾರಿ ಅವಾಂತರ ಸೃಷ್ಟಿಸಿರುವ ಕೊರೋನಾದಿಂದ ಅನೇಕರು ಮನೆಯಿಂದ ಆಚೆ ಬಾರದ ರೀತಿಯಲ್ಲಾಗಿದೆ. ಆರಂಭದಲ್ಲಿ ಮನೆಯಲ್ಲಿ ಸಮಯ ಕಳೆಯಬಹುದೆಂದು ಅನೇಕರು ಖುಷಿಯಾಗಿದ್ದರೂ, ನಂತರದ ದಿನದಲ್ಲಿ ಮನೆಯಲ್ಲೇ ಲಾಕ್‌ ಆಗಿರುವುದು Read more…

ನೆರೆಯಿಂದ ಬಚಾವಾಗಲು ಗುಳೆ ಹೊರಟ ಆನೆಗಳು…!

ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಜನರನ್ನು ಸಂಕಷ್ಟಕ್ಕೆ ನೂಕಿದೆ. ಅಷ್ಟೇ ಏಕೆ ಪ್ರಾಣಿಗಳಿಗೂ ಕಷ್ಟ ನೀಡಿದೆ. ಆನೆಗಳು ಹಿಂಡು ಎತ್ತರದ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ದೃಶ್ಯ ಅಲ್ಲಿ ಕಂಡುಬರುತ್ತಿದೆ. ಆನೆಗಳ Read more…

ಕೊರೊನಾಗೆ ಹೆದರಿ ಗಗನಯಾತ್ರಿ‌ ಉಡುಗೆಯಲ್ಲಿ‌‌ ಬೀಚ್‌ಗೆ ಬಂದ ಜೋಡಿ…!

ಕೊರೊನಾ ಮಹಾಮಾರಿ ಕಾಣಿಸಿಕೊಂಡ ದಿನದಿಂದಲೂ ವಿಶ್ವದೆಲ್ಲೆಡೆ ಭಾರಿ ಆತಂಕ ಮೂಡಿಸಿದೆ. ಈ ಆತಂಕ ಹೋಗಿಸಲು ಅಗತ್ಯವಿರುವ ಲಸಿಕೆ ಸಿಗದಿರುವುದೇ ಅನೇಕರ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್ Read more…

ಚಿಂಪಾಜಿಗೂ ಕೋವಿಡ್‌-19 ಪರೀಕ್ಷೆ

ಮಾನವರಿಂದ ಪ್ರಾಣಿಗಳಿಗೂ ಕೊರೋನಾ ವೈರಸ್ ಹಬ್ಬುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಅಮೆರಿಕದ ಮೃಗಾಲಯಗಳು ಹಾಗೂ ವನ್ಯ ಜೀವಿ ಧಾಮಗಳಲ್ಲಿರುವ ಪ್ರಾಣಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಮಿಯಾಮಿಯಲ್ಲಿ 196 Read more…

ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…!

ರಸ್ತೆ ಮಧ್ಯದಲ್ಲೇ ಜಗಳವಾಡಿದ ಗಂಡ‌ – ಹೆಂಡತಿಯ ಕಾರಣ ಟ್ರಾಫಿಕ್ ಜಾಮ್ ಆದ ಘಟನೆ ಮುಂಬೈನ ಪೆದ್ದರ್‌ ರಸ್ತೆಯಲ್ಲಿ ನಡೆದಿದೆ. ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ Read more…

ಮಹಿಳೆ ಗಂಟಲು ಪರೀಕ್ಷಿಸಿ ಬೆಚ್ಚಿ ಬಿದ್ದ ವೈದ್ಯರು…!

ತೀವ್ರ ಗಂಟಲು ನೋವಿನಿಂದ ನರಳುತ್ತಿದ್ದ ಟೋಕಿಯೋದ 25 ವರ್ಷದ ಮಹಿಳೆಯೊಬ್ಬರನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಶಿಮಿ ಎಂಬ ಜಪಾನೀಸ್‌ ಖಾದ್ಯವೊಂದನ್ನು ಸೇವಿಸಿದ ಬೆನ್ನಿಗೇ ಆಕೆಗೆ ಈ ರೀತಿ Read more…

ಪ್ರಣಯಕ್ಕಾಗಿ ಕಪ್ಪೆಗಳೂ ಬದಲಿಸುತ್ತವೆ ಬಣ್ಣ….!

ಊಸರವಳ್ಳಿ (ಗೋಸುಂಬೆ) ಬಣ್ಣ ಬದಲಿಸುತ್ತವೆ ಎಂಬುದನ್ನು ಬಹುತೇಕರು ಕೇಳಿರುತ್ತೇವೆ, ಹಲವರು ನೋಡಿರುತ್ತಾರೆ ಕೂಡ. ಆದರೆ, ಇಲ್ಲಿ ಕಪ್ಪೆಗಳೂ ತಮ್ಮ ಮೈಬಣ್ಣ ಬದಲಾಯಿಸಿಕೊಳ್ಳುತ್ತವೆ. ನೋಡ ನೋಡುತ್ತಿದ್ದಂತೆಯೇ ಎಲ್ಲ ಕಪ್ಪೆಗಳೂ ಕಡುಹಳದಿ Read more…

ಚಿತ್ರದಲ್ಲಿರುವ ಹಾವನ್ನು 15 ಸೆಕೆಂಡ್ ನಲ್ಲಿ ಹುಡುಕಿ…!

ವಿವಿಧ ಚಾಲೆಂಜ್ ಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಈಗ ಫೋಟೋವೊಂದು ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಅದರಲ್ಲಿ ಹಾವು ಹುಡುಕುವ ಚಾಲೆಂಜ್ ನೀಡಲಾಗಿದೆ. ಅನ್ ಬಿಯರೇಬಲ್ Read more…

ಸುಶಾಂತ್ ಸಾವಿನ 1 ತಿಂಗಳ ನಂತ್ರ ಮಾಜಿ ಪ್ರೇಯಸಿ ಹೇಳಿದ್ದೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ತಿಂಗಳು ಕಳೆದಿದೆ. ಬಾಲಿವುಡ್, ಸುಶಾಂತ್ ಸ್ನೇಹಿತರು ಹಾಗೂ ಸುಶಾಂತ್ ಅಭಿಮಾನಿಗಳಿಗೆ ಈಗ್ಲೂ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು Read more…

ಇವ್ರಿಂದ ಕಾಡ್ತಿದೆ ಶೇ.80ರಷ್ಟು ಕೊರೊನಾ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಕೋಟಿ 32 ಲಕ್ಷ ಗಡಿದಾಟಿದೆ. ಕೊರೊನಾ ಎಲ್ಲರಿಂದಲೂ ಹರಡುತ್ತಿಲ್ಲ. ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಸೂಪರ್ ಸ್ಪ್ರೆಡರ್ Read more…

ಚಿಲಿಯಲ್ಲಿ ಹೆಚ್ಚಾಯ್ತು ಕೊರೊನಾ: ಇಂಗ್ಲೆಂಡ್ ನಲ್ಲಿ ಮಾಸ್ಕ್ ಕಡ್ಡಾಯ

ವಿಶ್ವದಾದ್ಯಂತ ಕೊರೊನಾ ಸೋಂಕು ತನ್ನ ವೇಗ ಹೆಚ್ಚಿಸಿದೆ. ಚಿಲಿಯಲ್ಲಿ 24 ಗಂಟೆಯಲ್ಲಿ  2,616 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದ್ರ ನಂತ್ರ ದೇಶದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 3,17,657 Read more…

ಇನ್ಮುಂದೆ ಇದರಲ್ಲಿ ಸಿಗಲಿದೆ ವೋಡ್ಕಾ

ವಿಶ್ವಾದ್ಯಂತ ಅನೇಕ ಪ್ರಸಿದ್ಧ ವಿಸ್ಕಿ ಬ್ರಾಂಡ್‌ಗಳನ್ನು ತಯಾರಿಸುವ ಡಯಾಜಿಯೊ ಕಂಪನಿಯು ಪರಿಸರ ರಕ್ಷಣೆಗೆ ಮುಂದಾಗಿದೆ. ಪರಿಸರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಜಾನಿ ವಾಕರ್ ವಿಸ್ಕಿ ಸ್ಮಿರ್ನಾಫ್ ವೋಡ್ಕಾವನ್ನು ಗಾಜಿನ ಬಾಟಲಿ Read more…

ಅಂಚೆ ಕಚೇರಿ ವಿಮೆ ಪಾಲಿಸಿದಾರರಿಗೊಂದು ʼಖುಷಿ ಸುದ್ದಿʼ…!

ಅಂಚೆ ಕಚೇರಿ  ವಿಮಾ ಪಾಲಿಸಿ  ತೆಗೆದುಕೊಂಡಿದ್ದು, ಅದ್ರ ಐದು ವರ್ಷಗಳ ಅವಧಿ ಮುಗಿದಿದ್ದರೆ ಚಿಂತಿಸುವ ಅವಕಾಶವಿಲ್ಲ. ನಿಮಗೆ ಸುವರ್ಣಾವಕಾಶವಿದೆ. ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ Read more…

ಮತ್ತೆ ಗುಡುಗಿದ ಅಮೆರಿಕ, ಚೀನಾಗೆ ʼಬಿಗ್ ಶಾಕ್ʼ

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಹಕ್ಕು ಪ್ರತಿಪಾದಿಸುತ್ತಿರುವುದಕ್ಕೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕಾನೂನು ವಿರೋಧಿಯಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. Read more…

ಶಾಕಿಂಗ್ ನ್ಯೂಸ್: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಕೊರೋನಾ ಸೋಂಕಿನ ಭೀಕರತೆ ಕುರಿತಾದ ಈ ಮಾಹಿತಿ

ಈಗ ಎದುರಿಸುತ್ತಿರುವ ಕೊರೋನಾ ಸೋಂಕು ಏನೇನೂ ಅಲ್ಲ. ಚಳಿಗಾಲದಲ್ಲಿ ಕೊರೋನಾ ಸೋಂಕಿನ ಭೀಕರತೆ ಹೆಚ್ಚಾಗಲಿದೆ. ಇಂಗ್ಲೆಂಡ್ ನಲ್ಲಿ ಚಳಿಗಾಲದಲ್ಲಿ 1.20 ಲಕ್ಷ ಜನ ಕೊರೋನಾ ಸೋಂಕಿನಿಂದ ಸಾಯಬಹುದು ಎಂದು Read more…

ಗುಡ್ ನ್ಯೂಸ್: ಇನ್ಮುಂದೆ 75 ರೂಪಾಯಿಗೆ ಸಿಗಲಿದೆ ಕೊರೋನಾ ಸೋಂಕಿತರಿಗೆ ನೀಡುವ ಫ್ಯಾಬಿಫ್ಲೂ ಮಾತ್ರೆ

ನವದೆಹಲಿ: ಕೊರುನಾ ಸೋಂಕಿತರಿಗೆ ನೀಡುವ ಫ್ಯಾಬಿಫ್ಲೂ(ಫೆವಿಪಿರವಿರ್) ಮಾತ್ರೆ ದರವನ್ನು ಇಳಿಕೆ ಮಾಡಲಾಗಿದೆ. ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಈ ಔಷಧ ತಯಾರಿಕೆ ಕಂಪನಿಯಾಗಿದ್ದು ಕಳೆದ ತಿಂಗಳು ಫ್ಯಾಬಿಫ್ಲೂ ಮಾತ್ರೆ ಬಿಡುಗಡೆ ಮಾಡಲಾಗಿತ್ತು. Read more…

ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕ ಪತ್ತೆ, ಕೊಲೆ ಶಂಕೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ದಿನಾಜ್ ಪುರ ಹೆಮ್ಟಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್(60) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ನಿಗೂಢ ಸಾವಿನ ಕುರಿತು ಅನುಮಾನ Read more…

ಲೈಂಗಿಕ ಕ್ರಿಯೆ ನಡೆಸಿದ್ರೆ ವೇತನ: ವೇಶ್ಯಾವಾಟಿಕೆ ಆಫರ್ ನಂಬಿದ ಟೆಕ್ಕಿಗೆ ಬಿಗ್ ಶಾಕ್

ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ ಟೆಕ್ಕಿಗೆ ವಂಚಿಸಿದ ಘಟನೆ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿರುವ ಯುವಕ ತನ್ನ ಕಂಪನಿಯಲ್ಲಿ ಅನೇಕರನ್ನು ಕೆಲಸದಿಂದ ವಜಾ ಮಾಡಿದ್ದರಿಂದ ತನ್ನ Read more…

ಪುಟ್ಟ ಬಾಲಕನ ಫುಟ್ ‌ಬಾಲ್‌ ಕೌಶಲ್ಯಕ್ಕೆ ಬೆರಗಾದ ಹರ್ಭಜನ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರು ಅಮೋಘವಾಗಿ ಕ್ಯಾಚ್ ಹಿಡಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಚಿಕ್ಕ ಬಾಲಕ Read more…

ಪತ್ನಿಯನ್ನು ನಿಂದಿಸಿದ ಪತಿರಾಯ, ಪುತ್ರನಿಂದಲೇ ಘೋರ ಕೃತ್ಯ

ಶಿವಮೊಗ್ಗ: ತಾಯಿಯನ್ನು ನಿಂದಿಸಿದ್ದರಿಂದ ಆಕ್ರೋಶಗೊಂಡ ಪುತ್ರ ತಂದೆಯನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಹಳೆ ಬೊಮ್ಮನಕಟ್ಟೆ ಸಿದ್ದಪ್ಪ ನಗರದ ಮಂಜುನಾಥ(56) ಕೊಲೆಯಾದ ವ್ಯಕ್ತಿ ಎಂದು Read more…

ಗಮನಿಸಿ…! ಅನಗತ್ಯವಾಗಿ ಓಡಾಡುವವರ ವಾಹನ ಸೀಜ್, ಲಾಕ್ಡೌನ್ ಮುಗಿಯುವವರೆಗೆ ಸಿಗಲ್ಲ ವಾಹನ

ಬೆಂಗಳೂರು: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14ರ ಮಂಗಳವಾರ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವ Read more…

ಬಿಜೆಪಿ – ಕಾಂಗ್ರೆಸ್ ಮೈತ್ರಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾಲೂಕು ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷ

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಹಾಗೂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್ಡೌನ್ ಇರುವುದರಿಂದ ಸರಳವಾಗಿ ಮದುವೆಯಾಗುವ ಮೂಲಕ Read more…

ಜುಲೈ 30 ರವರಗೆ ಲಾಕ್ಡೌನ್ ವಿಸ್ತರಣೆ, ಆದೇಶ ಉಲ್ಲಂಘಿಸಿದ್ರೆ ಕ್ರಮ

ದಾವಣಗೆರೆ: ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ಕಂಟೈನ್‍ಮೆಂಟ್ ವಲಯಗಳಲ್ಲಿ  ಜು.30 ರವರೆಗೆ ಲಾಕ್‍ಡೌನ್ ವಿಸ್ತರಿಸಿ, ಕಂಟೈನ್‍ಮೆಂಟ್ ವಲಯ ಹೊರತುಪಡಿಸಿದ ಪ್ರದೇಶಗಳಲ್ಲಿ ತೆರವು 2 ಕ್ಕೆ ಹೊಸ ಮಾರ್ಗಸೂಚಿಗಳನ್ನು Read more…

ರಾಜಧಾನಿಗೆ ವಿದಾಯ: ಲಾಕ್ಡೌನ್ ಮುಂದುವರೆಯುವ ಆತಂಕದಲ್ಲಿ ಬೆಂಗಳೂರು ತೊರೆದ ಸಾವಿರಾರು ಜನ, ಟ್ರಾಫಿಕ್ ಜಾಮ್

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬಹುತೇಕ ಜನ ಊರುಗಳತ್ತ ಮುಖಮಾಡಿದ್ದು, ಮನೆ ಖಾಲಿ ಮಾಡಿಕೊಂಡು ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಸೋಮವಾರ ಸಾವಿರಾರು Read more…

ತೂಗುಯ್ಯಾಲೆಯಲ್ಲಿ ಕಾಂಗ್ರೆಸ್ ಸರ್ಕಾರ, ರಾಜಸ್ತಾನದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಇಂದು ಎರಡನೇ ಸಲ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಗೆ ಹಾಜರಾಗುವಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...