alex Certify ತಂದೆಯಂತೆ ಬಲು ಧೈರ್ಯಶಾಲಿ ಇರ್ವಿನ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯಂತೆ ಬಲು ಧೈರ್ಯಶಾಲಿ ಇರ್ವಿನ್ ಪುತ್ರ

ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪರಿಸರ ತಜ್ಞ ಸ್ಟೀವ್‌ ಇರ್ವಿನ್‌ ಅವರ ಪುತ್ರ ರಾಬರ್ಟ್ ಇರ್ವಿನ್ ತನ್ನ 16ನೇ ವಯಸ್ಸಿಗೇ ಮೃಗಾಲಯವೊಂದರ ಪ್ರಾಣಿಗಳ ಯೋಗಕ್ಷೇಮ ನೋಡಿಕೊಂಡು ಇದ್ದಾನೆ.

ತನ್ನ ಅಜ್ಜ-ಅಜ್ಜಿಯರು 1970ರ ದಶಕದಲ್ಲಿ ಕೋಲಾಗಳು ಹಾಗೂ ಇತರ ಪ್ರಾಣಿಗಳ ಆರೈಕೆಗೆಂದೇ ತೆರೆದ ಮೃಗಾಲಯದ ಹೊಣೆ ಹೊತ್ತಿರುವ ರಾಬರ್ಟ್ ಥೇಟ್ ತನ್ನ ತಂದೆಯಂಥದ್ದೇ ಉಡುಪಿನಲ್ಲಿ ಪ್ರಾಣಿಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದಾನೆ.

ಇತ್ತೀಚೆಗೆ, ಬ್ಯಾಗೊಂದರಿಂದ ಹಾವನ್ನು ಹೊರಗೆಳೆಯುವ ವೇಳೆ ಅದು ತನ್ನ ಮುಖಕ್ಕೆ ಕಚ್ಚಿದ ವಿಡಿಯೋವನ್ನು ರಾಬರ್ಟ್ ಹಂಚಿಕೊಂಡಿದ್ದು, ಬಹಳ ದಿನಗಳ ಹಿಂದೆ ಖುದ್ದು ತನ್ನ ತಂದೆಗೂ ಇದೇ ಕಾರ್ಪೆಟ್ ಪೈತಾನ್ ಎಂಬ ಹಾವು ಕಚ್ಚಿದ್ದಾಗಿ ತಿಳಿಸಿದ್ದಾನೆ. ಅದೃಷ್ಟವಶಾತ್‌ ಈ ಹಾವು ವಿಷಪೂರಿತವಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...