alex Certify Latest News | Kannada Dunia | Kannada News | Karnataka News | India News - Part 4342
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿತರ ಮನೆಯ ಬಳಿ ಅಸ್ಪೃಶ್ಯತೆ, ತಾರತಮ್ಯ: ಫಲಕ ಹಾಕದಂತೆ ಮಾಜಿ ಸಿಎಂ ಆಗ್ರಹ

ಕೊರೊನಾ ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತಗಳಿಂದ ಎಚ್ಚರಿಕೆ ಫಲಕಗಳನ್ನು ಹಾಕುತ್ತಿರುವುದು ನವಯುಗದ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಸೋಂಕಿತ Read more…

ಹದಿಹರೆಯದ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ: ಕಸದ ರಾಶಿಯಲ್ಲಿ ಭ್ರೂಣ ಎಸೆದ ವೈದ್ಯ ಅರೆಸ್ಟ್

 ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿ ಕಸ ಹಾಕುವ ಸ್ಥಳದಲ್ಲಿ ಭ್ರೂಣವನ್ನು ಎಸೆದ ಆರೋಪದ ಮೇಲೆ 59 ವರ್ಷದ ವೈದ್ಯನನ್ನು ಬಂಧಿಸಲಾಗಿದೆ. 15 Read more…

ಲಾಕ್ಡೌನ್ ಮುಂದುವರೆಯುವ ಆತಂಕದಲ್ಲಿದ್ದವರಿಗೆ ಸಚಿವರಿಂದ ಗುಡ್ ನ್ಯೂಸ್

ಲಾಕ್ಡೌನ್ ಮತ್ತೆ ಮುಂದುವರೆಯುತ್ತಾ ಎನ್ನುವ ಆತಂಕದಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇದು ಕೊನೆಯ ಲಾಕ್ಡೌನ್. ಇನ್ನು ಮುಂದೆ ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ Read more…

ಎಚ್ಚರ…! ಕೀಟದ ಬೆನ್ನ ಮೇಲೂ ಇರಬಹುದು ʼಕ್ಯಾಮರಾʼ

ಪೆನ್, ಲಾಕೆಟ್ ಮುಂತಾದವುಗಳ ಮೇಲೆ ಕ್ಯಾಮರಾ ಇಟ್ಟು ಕುಟುಕು(ಸ್ಟಿಂಗ್) ಕಾರ್ಯಾಚರಣೆ ನಡೆಸುವುದನ್ನು ಕೇಳಿದ್ದೇವೆ. ಪಕ್ಷಿಗಳ ಕಾಲಿಗೆ ಕ್ಯಾಮರಾ ಕಟ್ಟಿ ಗುಪ್ತಚರ ಇಲಾಖೆಗಳು ಬೇರೆ ದೇಶಗಳ ರಹಸ್ಯ ತಿಳಿದುಕೊಳ್ಳುವುದನ್ನೂ ಕೇಳಿದ್ದೇವೆ. Read more…

ಹಾವಿಗೆ ಕೇಕ್ ತಿನ್ನಿಸಿ ‌ʼವರ್ಲ್ಡ್ ಸ್ನೇಕ್ ಡೇʼ ಆಚರಣೆ

ಹುಟ್ಟಿದ ಹಬ್ಬಕ್ಕೆ ಕೇಕ್ ಕಟ್ ಮಾಡುವುದು ಸಾಮಾನ್ಯ. ಜಾರ್ಖಂಡ್ ನ ಕೆಲವರು ವಿಶ್ವ ಹಾವಿನ ದಿನಕ್ಕೆ ಕೇಕ್ ಕಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹಾವುಗಳಿಗೆ ತಿನ್ನಿಸಿದ್ದಾರೆ. ಹಾವುಗಳು ಖಷಿಪಟ್ಟು Read more…

ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಬಿಗ್ ಅನೌನ್ಸ್’ಮೆಂಟ್: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಭಾಸ್ – ದೀಪಿಕಾ ಪಡುಕೋಣೆ

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ‘ಪದ್ಮಾವತ್’ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ಒಂದೇ ಚಿತ್ರದಲ್ಲಿ ನಟಿಸುವ ಕುರಿತಾಗಿ ವೈಜಯಂತಿ ಮೂವೀಸ್ ಅಧಿಕೃತ ಘೋಷಣೆ ಮಾಡಿದೆ. ತೆಲುಗು ಚಿತ್ರದ Read more…

ಸಿಗದ ಚಿಕಿತ್ಸೆ: ಆಂಬುಲೆನ್ಸ್ ನಲ್ಲೇ ರಾಜಭವನ ಬಳಿಗೆ ರೋಗಿ ಕರೆ ತಂದ ಕುಟುಂಬಸ್ಥರು

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಬೇರೆ ಕಾಯಿಲೆ ಇರುವವರಿಗೆ ಕೂಡ ಚಿಕಿತ್ಸೆ ಸಿಗದಂತಾಗಿದ್ದು, ಅನೇಕ ರೋಗಿಗಳು ಜೀವನ್ಮರಣದ ಮಧ್ಯೆ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ Read more…

ಲಾಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ಪೊಲೀಸರಿಂದ ʼಬಿಗ್ ಶಾಕ್ʼ

ಶಿವಮೊಗ್ಗ: ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಯಾವುದೇ ಸಕಾರಣವಿಲ್ಲದೆ ತಿರುಗಾಡುತ್ತಿದ್ದ ವ್ಯಕ್ತಿಗಳು ಮತ್ತು ಅವರು ಸಂಚರಿಸುತ್ತಿದ್ದ ವಾಹನಗಳ  ವಿರುದ್ಧ NDMA ಕಾಯ್ದೆ ರೀತ್ಯಾ ನ್ಯಾಯಾಲಯದಲ್ಲಿ ಪ್ರತ್ಯೇಕ 5 ಪ್ರಕರಣಗಳನ್ನು Read more…

ಸರ್ವಾಧಿಕಾರಿ ಗಡಾಫಿ ಜತೆಗಿದ್ದ ಕತ್ರಿನಾ ಫೋಟೋ ವೈರಲ್

ಫಿಲ್ಮ್ ಸ್ಟಾರ್ ಗಳ ಬರ್ತ್ ಡೆ ದಿನ ಜಾಲತಾಣಗಳಲ್ಲಿ ಟ್ರೆಂಡ್ ಆಗಲು ಹ್ಯಾಷ್ಟ್ಯಾಗ್ ನೊಂದಿಗೆ ವಿಷ್ ಮಾಡುವುದು ಸಾಮಾನ್ಯ. ಸ್ಟಾರ್ ಗಳ ಫ್ಯಾನ್ ಪೇಜ್ ಗಳಲ್ಲಿ ವೈಯಕ್ತಿಕ ಗ್ರೀಟಿಂಗ್ Read more…

ಜುಲೈ 22 ರಂದು ಖಗೋಳದಲ್ಲಿ ಕಾಣಲಿದೆ ಅಪರೂಪದ ದೃಶ್ಯ

ಧೂಮಕೇತುವೊಂದು ಸೂರ್ಯನ ಹತ್ತಿರ ಹಾದು ಹೋಗುತ್ತಿದ್ದು, ನಾವು ಬರಿಗಣ್ಣಿನಲ್ಲೇ ಅದನ್ನು ನೋಡಬಹುದಾಗಿದೆ. ಜುಲೈ 22 ಹಾಗೂ 23 ರಂದು ಖಗೋಳ ಶಾಸ್ತ್ರದ ಆಸಕ್ತರಿಗೆ ಈ ಅಪರೂಪದ ಅವಕಾಶ ಸಿಗಲಿದೆ. Read more…

ಕರ್ತವ್ಯ ಮುಗಿಸಿ ಬಂದ‌ ಪೊಲೀಸ್‌ ಗೆ ಶ್ವಾನ ನೀಡಿದ ಸ್ವಾಗತ ಹೇಗಿತ್ತು ಗೊತ್ತಾ…?

ನಾಯಿಗಳು ತಮ್ಮ ಮನೆ ಯಜಮಾನರು ಮನೆಗೆ ಮರಳುತ್ತಿದ್ದಂತೆಯೇ ಬಹಳ ಸಂತೋಷಗೊಂಡು ಅವರ ಸುತ್ತಲೇ ಗಿರಕಿ ಹೊಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಬೈ ಪೊಲೀಸ್ ಪೇದೆಯೊಬ್ಬರು ತಮ್ಮ ಕರ್ತವ್ಯ Read more…

ಕುತೂಹಲಕ್ಕೆ ಕಾರಣವಾಯ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗಿನ ಪ್ಯಾರಾನಾರ್ಮಲ್ ತಜ್ಞನ ಮಾತು

ಮುಂಬೈ: ‘ಕೇದಾರ್ ನಾಥ್’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನವಾಗಿ ಒಂದು ತಿಂಗಳಾಗಿದೆ. ಅವರ ಅಭಿಮಾನಿಗಳು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಕುಟುಂಬದವರು, ಅಭಿಮಾನಿಗಳು, Read more…

ಮದುವೆಗೆ ಒಪ್ಪದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪರಾರಿ

 ದಿಂಡೋರಿ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಮಹಿಳಾ ಕಾನ್ಸ್ ಟೇಬಲ್ ಗೆ ಮದುವೆಯಾಗುವಂತೆ ಬಲವಂತ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಒಪ್ಪದಿದ್ದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದು Read more…

ಸೊಳ್ಳೆಯಿಂದಲೂ ಹರಡುತ್ತಾ ಕೊರೊನಾ…? ಸಂಶೋಧನೆಯಲ್ಲಿ ಬಯಲಾಯ್ತು ರಹಸ್ಯ

ವಿಶ್ವದೆಲ್ಲೆಡೆ ತಲ್ಲಣ ತಂದಿರುವ ಕೊರೊನಾ ವೈರಸ್ ಸೊಳ್ಳೆಯಿಂದ ಮನುಷ್ಯರಿಗೆ ಹರಡುತ್ತದೆಯೇ ಎನ್ನುವ ಕುರಿತಾಗಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ನೆಮ್ಮದಿಯ ಮಾಹಿತಿ ಹೊರಬಿದ್ದಿದೆ. ಸೊಳ್ಳೆಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ ಎನ್ನುವುದು Read more…

ಮಾದಕ ವಸ್ತು ಸೀಜ್‌ ಮಾಡಿ‌ ಹಾಸ್ಯ ಚಟಾಕಿ ಹಾರಿಸಿದ ಪೊಲೀಸ್

ಗುರುಗ್ರಾಮ, ಪುಣೆ, ನಾಗ್ಪುರ ಪೊಲೀಸರು ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಹೆಲ್ಮೆಟ್ ತೊಡುವ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಸೃಜನಶೀಲ ಪೋಸ್ಟ್ ಗಳನ್ನು ಹಂಚಿಕೊಂಡು ಜನಪ್ರಿಯರಾಗಿದ್ದಾರೆ. ಇದೀಗ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ರೆಡಿಯಾಯ್ತು ವೇಳಾಪಟ್ಟಿ, ಸೆಪ್ಟಂಬರ್ 26 ರಿಂದ ಐಪಿಎಲ್..?

ನವದೆಹಲಿ: ಕೊರೋನಾ ನಡುವೆಯೂ ಐಪಿಎಲ್ ಆಯೋಜನೆಗೆ ಬಿಸಿಸಿಐ ತಯಾರಿ ನಡೆಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಸೆಪ್ಟೆಂಬರ್ 26 ರಿಂದ ನವೆಂಬರ್ 7 ರವರೆಗೆ ಯುಎಇನಲ್ಲಿ ಈ ವರ್ಷದ ಐಪಿಎಲ್ Read more…

ಗುಡ್ ನ್ಯೂಸ್: ಕೋವಿಡ್ 19 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ – ಇಲ್ಲಿದೆ ಮಾಹಿತಿ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಕೋವಿಡ್ -19 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ -19 Read more…

ಗೆಳತಿ ಮಾತು ನಂಬಿ ಬೆತ್ತಲಾದ ಯುವಕ, ಆಗಿದ್ದೇನು ಗೊತ್ತಾ..?

ಬೆಂಗಳೂರು: ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿದ ಯುವತಿ ಬೆತ್ತಲಾಗಿ ನೋಡಬೇಕೆಂದು ಹೇಳಿದ್ದಾಳೆ. ಆಕೆಯ ಮಾತು ನಂಬಿದ ಯುವಕ ಬೆತ್ತಲಾಗಿದ್ದು ಅದೇ ವಿಡಿಯೋ ಇಟ್ಟುಕೊಂಡ ಯುವತಿ ಬ್ಲಾಕ್ಮೇಲ್ ಮಾಡಿ 22 Read more…

ಆತ್ಮನಿರ್ಭರ್ ನಿಧಿಯಡಿ ಬ್ಯಾಂಕ್ ಖಾತೆಗೆ 10 ಸಾವಿರ ರೂ., ಇಲ್ಲಿದೆ ಮಾಹಿತಿ

ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಬರುವ ದೀನ ದಯಾಳ್ ಅಂತ್ಯೋದಯ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ನಿಧಿ ವಿಶೇಷ ಕಿರು ಸಾಲ ಸೌಲಭ್ಯ ನೀಡಲಿದ್ದು ಅರ್ಹರಿಂದ Read more…

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭ: ಈ ಸಲ ಅದ್ಧೂರಿ ಆಚರಣೆಗೆ ಕೊರೋನಾ ಬ್ರೇಕ್

ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಲು ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಲ ಅದ್ದೂರಿ ಹಬ್ಬ ಆಚರಣೆಗೆ ಕಡಿವಾಣ ಹಾಕಲಾಗುವುದು ಎಂದು Read more…

ಹುಟ್ಟುಹಬ್ಬದ ಕೇಕ್‌ ಕತ್ತರಿಸಿ ಬೆಚ್ಚಿಬಿದ್ಲು ಯುವತಿ….!

ವಿಚಿತ್ರವಾದ ಹುಟ್ಟುಹಬ್ಬ ಆಚರಣೆಯ ವಿಡಿಯೋವೊಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಯುವತಿಯೊಬ್ಬರು ಇನ್ನೇನು ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದಂತೆ ಕೇಕ್ ಸ್ಪೋಟಗೊಂಡು ಚೆಲ್ಲಾಪಿಲ್ಲಿಯಾಗಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಲಕ್ಷಾಂತರ ಮಂದಿ Read more…

ಸೈಂಟ್ ಮೇರೀಸ್ ದ್ವೀಪ ನೋಡಿದ್ದೀರಾ…?

ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ Read more…

ಗುಡ್ ನ್ಯೂಸ್: ಕೊರೋನಾ ಚಿಕಿತ್ಸೆಗೆ 5 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಜನರಿಗೆ ವಿಮೆ ಸೌಲಭ್ಯ ಕಲ್ಪಿಸುವಂತೆ ಭಾರತೀಯ ವಿಮೆ ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೂಚನೆ ನೀಡಿದೆ. ಸಾಮಾನ್ಯ ಮತ್ತು ಆರೋಗ್ಯ ವಿಮೆ ಕಂಪನಿಗಳಿಗೆ ಸೂಚನೆ Read more…

ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್

ಕಳೆದ 2-3 ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನೆಮರಿಗಳು ಬಹಳ ಸದ್ದು ಮಾಡುತ್ತಿವೆ. ಇದೀಗ ಗಜಪಡೆಯ ಮತ್ತೊಂದು ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಮುದುಮಲೈ Read more…

ಈ ವಿಡಿಯೋ ಗೇಮ್ ಗೆದ್ದವರಿಗೆ 83 ವರ್ಷ ನೆಟ್ ಫ್ಲಿಕ್ಸ್ ಫ್ರೀ…!

ನೆಟ್ ಫ್ಲಿಕ್ಸ್ ಉಚಿತ ಚಂದಾದಾರಿಕೆ ಬೇಕೆ? ಹಾಗಿದ್ದರೆ ವಿಡಿಯೋ ಗೇಮ್ ನಲ್ಲಿ ಗೆದ್ದು ತೋರಿಸಿ‌ ಬರೋಬ್ಬರಿ ಒಂದು ಸಾವಿರ ತಿಂಗಳ ಉಚಿತ ಚಂದಾದಾರಿಕೆ ಗಳಿಸಿ. ಇಂತದ್ದೊಂದು ಆಫರ್ ಅನ್ನು Read more…

ದಣಿದು ರಸ್ತೆಯಲ್ಲೇ ಮಲಗಿದ ಘೇಂಡಾಮೃಗ…!

ಭಾರೀ ಪ್ರವಾಹದ ವಿರುದ್ಧ ಹೋರಾಡಿ ದಣಿದ ಘೇಂಡಾಮೃಗದ ಮರಿಯೊಂದು ಬಹಳ ಸುಸ್ತಾಗಿ ರಸ್ತೆಯ ಮೇಲೆ ಹಾಗೇ ತಲೆ ಹಾಕಿಕೊಂಡು ಮಲಗಿಬಿಟ್ಟಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ Read more…

ತಪ್ಪಲಿದೆ ಜನನ – ಮರಣ ಪ್ರಮಾಣ ಪತ್ರಕ್ಕಾಗಿ ಜನರ ಅಲೆದಾಟ…!

ಗ್ರಾಮೀಣ ಭಾಗದ ಜನತೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯುವ ಸಲುವಾಗಿ ಈವರೆಗೆ ತಹಶೀಲ್ದಾರ್ ಕಚೇರಿಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಟ ನಡೆಸಬೇಕಿತ್ತು. ಈಗ ಅದಕ್ಕೆ Read more…

ಸಿದ್ಧವಾಯ್ತು ಲಸಿಕೆ: ಕೊರೋನಾ ಅತಂಕದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಲಂಡನ್: ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಎರಡು ಪಟ್ಟು ಸುರಕ್ಷತೆ ನೀಡುತ್ತದೆ ಎನ್ನುವ ಅಂಶ ಗೊತ್ತಾಗಿದೆ. Read more…

ನಾನು ಮಾಡಿರುವ ಆರೋಪ ಸುಳ್ಳಾದರೆ ‘ಪದ್ಮಶ್ರೀ’ ವಾಪಸ್ ನೀಡುವೆ ಎಂದ ಕಂಗನಾ…!

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟ ಮುಂದುವರೆದಿರುವ ಮಧ್ಯೆ ಇದೀಗ ಮತ್ತೊಂದು ಹೇಳಿಕೆ ಕಾರಣಕ್ಕೆ Read more…

ಬಿಗ್ ನ್ಯೂಸ್: ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಆರಂಭ ಕುರಿತಾಗಿ ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗುವುದು ಅನುಮಾನವೆನ್ನಲಾಗಿದೆ. ಈ ವರ್ಷವಿಡೀ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾತ್ರ ನಡೆಯಬಹುದು. ರಾಜ್ಯದಲ್ಲಿ ಕೊರೊನಾ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...