alex Certify Latest News | Kannada Dunia | Kannada News | Karnataka News | India News - Part 4265
ಕನ್ನಡ ದುನಿಯಾ
    Dailyhunt JioNews

Kannada Duniya

ಕುಸಿದ GST ಸಂಗ್ರಹ, ಆದಾಯ ಸಂಗ್ರಹಕ್ಕೆ ರಾಜ್ಯಗಳಿಗೆ ಅವಕಾಶ: ದೇಶದ ಜನತೆಗೆ ಕೊರೊನಾ ಸೆಸ್ ಶಾಕ್….?

ನವದೆಹಲಿಯಲ್ಲಿ ಜಿಎಸ್ಟಿ ಮಂಡಳಿ ಸಭೆ ಮುಕ್ತಾಯವಾಗಿದ್ದು, ಸಭೆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕೊರೊನಾ ಸಂಕಷ್ಟದಿಂದ ಜಿಎಸ್ಟಿ ಸಂಗ್ರಹ ಕುಸಿತವಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರ Read more…

ಭಕ್ತರಿಗೆಲ್ಲ ರಾಜ್ಯ ಸರ್ಕಾರದಿಂದ ಶುಭ ಸುದ್ದಿ

ಬೆಂಗಳೂರು: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ರಾಜ್ಯದ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಂತರದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಇದೇ ವೇಳೆ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸೆಪ್ಟೆಂಬರ್ Read more…

ಪರಿಶಿಷ್ಟ ಜಾತಿ, ಪಂಗಡ ಉಪ ವರ್ಗೀಕರಣ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗೀಕರಣ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ. ಉಪ ವರ್ಗೀಕರಣ ಮತ್ತಷ್ಟು ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ Read more…

ಬಿಗ್ ನ್ಯೂಸ್: ಬಹುದಿನಗಳ ಬೇಡಿಕೆಯಂತೆ ಪಿಂಚಣಿ ಯೋಜನೆ ಜಾರಿ – ಸಚಿವ ಸುಧಾಕರ್ ‘ಮಾಹಿತಿ’

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಸಚಿವ ಡಾ. ಕೆ. ಸುಧಾಕರ್‌ ಹಸಿರು ನಿಶಾನೆ ತೋರಿದ್ದಾರೆ. Read more…

‘ಮೆಟ್ರೋ’ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಯಲಚೇನಹಳ್ಳಿ ಹಾಗೂ ಅಂಜನಾಪುರ ಮಧ್ಯೆ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಇಂದಿನಿಂದ ಆರಂಭವಾಗಿದೆ. ಈವರೆಗೆ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮಾತ್ರ ಮೆಟ್ರೋ ಸಂಚಾರವಿತ್ತು. ಇದೀಗ ಅಂಜನಾಪುರದವರೆಗೂ ಮೆಟ್ರೋ ಕಾಮಗಾರಿ Read more…

ಉಚಿತ ಲ್ಯಾಪ್ ಟಾಪ್ ಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ಗಾಗಿ ವಿದ್ಯಾರ್ಥಿಗಳ ನಡುವೆ ನೂಕು ನುಗ್ಗಲು ನಡೆದಿದ್ದು, ಕಾಲೇಜಿನ ಸ್ಟೀಲ್ ಕಂಬಿ ಮುರಿದು ಕ್ಲಾಸ್ ರೂಮಿನ ಒಳಗೆ ನುಗ್ಗಿದ Read more…

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು…?

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟಿ, ಸಂಸದೆ ಸುಮಲತಾ, ನನಗೆ ಗೊತ್ತಿರುವಂತೆ ಅಂತವರು ಯಾರೂ ಇಲ್ಲ. ಅಲ್ಲದೇ ಸ್ಯಾಂಡಲ್ ವುಡ್, Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ..!

ಇಂದಿನ ದಿನಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವವರು ಹೆಚ್ಚಾಗಿಯೇ ಇದ್ದಾರೆ. ಒಂದಿಷ್ಟು ಮಂದಿ ಹೊರತುಪಡಿಸಿದರೆ, ಉಳಿದೆಲ್ಲರೂ ಕೂಡ ಕಾರ್ಡ್ ಬಳಸುತ್ತಲೇ ಇರುತ್ತಾರೆ. ಕಾರ್ಡ್ ಬಳಸುವವರಿಗೊಂದು ಮಹತ್ವದ ಸುದ್ದಿಯನ್ನು Read more…

ಈ ಕಾರಣಕ್ಕೆ ಕೆಜಿಎಫ್-2 ವಿರುದ್ಧ ಶುರುವಾಗಿದೆ ಅಭಿಯಾನ…!

  ಕೆಜಿಎಫ್ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಕೂಡ ಆರಂಭವಾಗಿದೆ. ಕೊರೊನಾ ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಸಿನಿಮಾ Read more…

ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯಳಾಗಿದ್ದಳಾ ರಿಯಾ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ವಿರುದ್ಧ ಇದೀಗ ಮಾದಕದ್ರವ್ಯ ಜಾಲದಲ್ಲಿ ಸಕ್ರಿಯವಾಗಿರುವ ಆರೋಪವೂ ಎರಗಿದೆ. ರಿಯಾ ಚಾಟ್ ಹಿಸ್ಟರಿಯಲ್ಲಿ Read more…

ಕೊರೊನಾ ಕಾರಣಕ್ಕೆ ’ಮೊಹರಂ’ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ..!

ಕೊರೊನಾ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬ ಹರಿದಿನಗಳು ಪ್ರತಿವರ್ಷದಂತೆ ನಡೆದಿಲ್ಲ. ತುಂಬಾ Read more…

ಮಹಿಳೆಯರ ‘ಆರೋಗ್ಯ’ ದೃಷ್ಟಿಯಿಂದ ಮಹತ್ವದ ಯೋಜನೆ ಜಾರಿಗೆ ತಂದ ಮೋದಿ ಸರ್ಕಾರ..!

ಆಗಸ್ಟ್ 15 ರಂದು ನರೇಂದ್ರ ಮೋದಿಯವರ ಭಾಷಣ ಇಡೀ ದೇಶದ ಜನತೆಯನ್ನು ಸೆಳೆದಿತ್ತು. ಮಹಿಳೆಯರ ಮುಟ್ಟಿನ ಸಮಸ್ಯೆ ಕುರಿತಾಗಿ ಮಾತನಾಡಿದ್ದ ಅವರನ್ನು ಇಡೀ ಮಹಿಳಾ ಸಮುದಾಯ ಕೊಂಡಾಡಿತ್ತು. ಅಂದು Read more…

80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಂಡಿಲ್ಲ ಈ ವೃದ್ಧ…!

ಕಳೆದ 80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಳ್ಳದೇ ತನ್ನ ತಲೆಗೂದಲನ್ನು ಬೆಳೆಯಲು ಬಿಟ್ಟಿರುವ ವಿಯೆಟ್ನಾಂನ 92 ವರ್ಷದ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಲ್ಲಿದ್ದಾರೆ. ಗುಯೆನ್ ವಾನ್ ಚಿಯೆನ್ ಹೆಸರಿನ ಈ ವ್ಯಕ್ತಿ, Read more…

ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿಗೆ ಬಿತ್ತು ಗೂಸಾ..!

ಒಳ ಉಡುಪು ಕದಿಯುವ ವಿಕೃತ ಕಾಮಿಗಳ ಬಗ್ಗೆ ಈ ಹಿಂದೆಯೂ ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಇದೀಗ ಮತ್ತೊಬ್ಬ ವಿಕೃತ ಕಾಮಿ ಮಂಗಳೂರಿನಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಮಹಿಳಾ ಪಿಜಿಗಳಿಗೆ ನುಗ್ಗಿ ಒಳ Read more…

ಹೆಚ್ಚಿದ ಕೊರೊನಾ ಮಧ್ಯೆ ಸಿಕ್ಕಿದೆ ಒಂದು ಖುಷಿ ಸುದ್ದಿ….!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೆಹಲಿ ಮೂಲದ ಫಾರ್ಮಾ ಕಂಪನಿಯೊಂದು ಭಾರತದ ಮೊದಲ ಕ್ಷಿಪ್ರ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿದೆ. Read more…

‘ಆಧಾರ್’ ಅಪ್ಡೇಟ್ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಆಧಾರ್ ನವೀಕರಣ ಬಹಳ ಮುಖ್ಯ. ಭಾರತೀಯ ನಾಗರಿಕರಿಗೆ ವಿಶ್ವಾಸಾರ್ಹ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಯಾಗಿ ಆಧಾರ್ ಮಹತ್ವ ಪಡೆದಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಅಥವಾ ಆನ್ಲೈನ್ ಮೂಲಕ Read more…

ಶಾಕಿಂಗ್: ಪರೀಕ್ಷೆ ಇಲ್ಲದೆ ಸಿಗುತ್ತಿತ್ತು ಚಾಲನಾ ಪರವಾನಗಿ…!

ದಿಲ್ಲಿಯ ಪ್ರಾದೇಶಿಕ ಸಂಚಾರ ಅಧಿಕಾರಿ (ಆರ್ ಟಿ ಒ) ಕಚೇರಿಯಲ್ಲಿ ಚಾಲನಾ ಪರವಾನಗಿ ಕೊಡಿಸಲು ಬರೋಬ್ಬರಿ 37 ಸಾವಿರ ರೂ.ಗೆ ಬೇಡಿಕೆಯಿಟ್ಟ ದಲ್ಲಾಳಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ Read more…

ಬಡ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಕಂಪ್ಯೂಟರ್ ನೀಡಲಿದೆ RSS

ಕೊರೊನಾ ವೈರಸ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅನೇಕ ಶಾಲೆಗಳು ಆನ್ಲೈನ್ ಶಿಕ್ಷಣವನ್ನು ಶುರು ಮಾಡಿವೆ. ಆದ್ರೆ ಬಡ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸಾಧ್ಯವಾಗ್ತಿಲ್ಲ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯ Read more…

ಡ್ರಗ್ಸ್ ಮಾರಾಟಗಾರರ ಬಂಧನದ ಬಳಿಕ ಬಯಲಾಯ್ತು ಸ್ಫೋಟಕ ಮಾಹಿತಿ

ಕರ್ನಾಟಕದ ಕೆಲ ಹೆಸರಾಂತ ನಟ-ನಟಿಯರು, ಸಂಗೀತ ಕಲಾವಿದರು, ಗಾಯಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ಮಾದಕದ್ರವ್ಯ ನಿಗ್ರಹ ದಳ (ಎನ್ ಸಿ ಬಿ)ದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. Read more…

ಫೇಸ್ಬುಕ್ ಗೆ ಜಾಹೀರಾತು ನೀಡೋದ್ರಲ್ಲಿ ಬಿಜೆಪಿಯೇ ಫಸ್ಟ್…!

ರಾಜಕೀಯ ಮತ್ತು ಚುನಾವಣಾ, ಸಾಮಾಜಿಕ ಸಮಸ್ಯೆಗಳನ್ನು ಪ್ರಚಾರ ಮಾಡುವ ಪಕ್ಷಗಳ ಪಟ್ಟಿಯಲ್ಲಿ  ಬಿಜೆಪಿ ಮುಂಚೂಣಿಯಲ್ಲಿದೆ. ಕಳೆದ 18 ತಿಂಗಳಲ್ಲಿ ಬಿಜೆಪಿ 4.61 ಕೋಟಿಗೂ ಹೆಚ್ಚು ಜಾಹೀರಾತು ನೀಡಿದೆ. ಕಾಂಗ್ರೆಸ್ Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ʼಕೊರೊನಾʼ ಟೆಸ್ಟ್ ಕುರಿತು ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಡಾ. ರಾಜು

ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮಾಮೂಲಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಬಂದರೂ ಕೂಡ ಸೋಂಕಿನ ಭೀತಿ ಆರಂಭವಾಗಿದೆ. ರಸ್ತೆ ರಸ್ತೆಗಳಲ್ಲೂ ಕೋವಿಡ್ ಟೆಸ್ಟ್ ಹೆಸರಲ್ಲಿ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿದವನನ್ನು ಹೊಡೆದು ಕೊಂದ್ರು

8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಘಟನೆ ಪಾಟ್ನಾದ ಹಳ್ಳಿಯಲ್ಲಿ ನಡೆದಿದೆ. ಯುವಕ, ಬಾಲಕಿಯನ್ನು ಒತ್ತಾಯ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ Read more…

ಖರೀದಿದಾರರಿಗೆ ಗುಡ್ ನ್ಯೂಸ್: ಇಂದು ಮತ್ತೆ ಇಳಿಕೆ ಕಂಡ ‘ಚಿನ್ನ’ದ ಬೆಲೆ

ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್  ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಶೇಕಡಾ 0.22 ರಷ್ಟು ಇಳಿದಿದ್ದು, 10 ಗ್ರಾಂಗೆ ಬಂಗಾರದ ಬೆಲೆಯು Read more…

BIG NEWS: ರಾಜ್ಯಗಳ ಪಾಲಿನ ಹಣ ಹಂಚಿಕೆ ಕುರಿತು ಇಂದು ನಡೆಯಲಿರುವ GST ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ

ಕೊರೊನಾ ಬಿಕ್ಕಟ್ಟು, ಲಾಕ್ ಡೌನ್ ನಿಂದಾಗಿ ಅನೇಕ ರಾಜ್ಯಗಳು ತೊಂದರೆ ಅನುಭವಿಸುತ್ತಿವೆ. ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಸರ್ಕಾರಿ ನೌಕರರ ವೇತನ ಪಾವತಿ ಕಷ್ಟವಾಗ್ತಿದೆ. ಇದಕ್ಕೆ ರಾಜ್ಯಗಳು ಕೇಂದ್ರ Read more…

ಜಮ್ಮು – ಕಾಶ್ಮೀರದ‌ ಕುಗ್ರಾಮಗಳಿಗೆ 74 ವರ್ಷಗಳ ಬಳಿಕ ಸಿಕ್ತು ವಿದ್ಯುತ್

ಪಾಕಿಸ್ತಾನ ಗಡಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್ ಮತ್ತು ಮಚಿಲ್ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಅಲ್ಲಿನ Read more…

ಬೆಕ್ಕಿನ ಜೊತೆ ತಿಂಡಿ ಹಂಚಿಕೊಳ್ಳುತ್ತಿರುವ ಶ್ವಾನದ ವಿಡಿಯೋ ವೈರಲ್

ನಾಯಿಗಳು ತಮ್ಮ ಸ್ನೇಹಮಯ ವರ್ತನೆಗಳಿಂದ ಜನಮನ ಗೆಲ್ಲುವ ಅನೇಕ ನಿದರ್ಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಲ್ಲೊಂದು ನಾಯಿ ತನ್ನ ಮಿತ್ರನಾದ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

2 ಕೋಟಿ ಮೌಲ್ಯದ ಸಾವಿರಾರು ಸ್ಮಾರ್ಟ್ ಫೋನ್ ಲೂಟಿ

ಚಾಲಕನನ್ನು ಥಳಿಸಿ, ಲಾರಿಯಲ್ಲಿದ್ದ 2 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗಳನ್ನು ಕದ್ದೊಯ್ದಿರುವ ಘಟನೆ ಆಂಧ್ರಪ್ರದೇಶದ ನಾಗಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಶ್ರೀಪೆರಂಬುದೂರು ಎಂಬಲ್ಲಿರುವ Read more…

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...