alex Certify Latest News | Kannada Dunia | Kannada News | Karnataka News | India News - Part 4225
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

ನವಜಾತ ಕಂದನನ್ನು ಬಿಸಾಕಿ ಹೋದ ಪೋಷಕರು

ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ Read more…

ಯಾವುದೇ ಔಷಧಿ ಇಲ್ಲದೆ ಗುಣಮುಖನಾದ HIV ರೋಗಿ

ಎಚ್ ಐ ವಿ ರೋಗಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿ ಯಾವುದೇ ಚಿಕಿತ್ಸೆಯಿಲ್ಲದೆ ಎಚ್‌ಐವಿಯಿಂದ ವ್ಯಕ್ತಿಯೊಬ್ಬ ಗುಣಮುಖನಾಗಿದ್ದಾನೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಆತನ Read more…

ಕುತೂಹಲ ಮೂಡಿಸಿದ ಕಿಚ್ಚ ಸುದೀಪ್, ಇಂದ್ರಜಿತ್ ಲಂಕೇಶ್ ಸಿದ್ಧಗಂಗಾ ಮಠದ ಭೇಟಿ

ತುಮಕೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಾಳೆ ಕಿಚ್ಚ ಸುದೀಪ್ ಅವರ Read more…

ಅಭಿಮಾನಿಗಳು ನಮ್ಮನ್ನೇ ಅನುಸರಿಸಿದರೆ ಗತಿಯೇನು….?: ನಟಿ ತಾರಾ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ನಂಟಿನ ಆರೋಪ ಕೇಸ್ ಗೆ ಸಂಬಂಧಿಸಿದಂತೆ ನಾನು ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ Read more…

ಕೊರೊನಾ ನಿಯಂತ್ರಣಕ್ಕೆ ಇಂಜೆಕ್ಷನ್ ಬದಲು ಮೂಗಿನ ಸ್ಪ್ರೇ ಬೆಸ್ಟ್

ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ Read more…

ಮಗಳಿಗಾಗಿ ಸಿಂಗಾಪುರಕ್ಕೆ ಶಿಫ್ಟ್ ಆಗ್ತಿದ್ದಾಳೆ ಕಾಜೋಲ್

ವಿಶ್ವದ ಚಿತ್ರಣವನ್ನು ಕೊರೊನಾ ಬದಲಿಸಿದೆ. ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಒಬ್ಬರನ್ನೂ ಕೊರೊನಾ ಬಿಟ್ಟಿಲ್ಲ. ಕೊರೊನಾದಿಂದಾಗಿ ಮಕ್ಕಳನ್ನು ಏಕಾಂಗಿಯಾಗಿ ಬೇರೆ ದೇಶದಲ್ಲಿ ಬಿಡಲು ಜನರು ಹೆದರುತ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ ಜೋಡಿ Read more…

ಸುರೇಶ್ ರೈನಾ ಸಹೋದರ ಇನ್ನಿಲ್ಲ

ಐಪಿಎಲ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಿಟ್ಟು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಕೌಟುಂಬಿಕ ಕಾರಣವಿದೆ ಎಂದು ತಂಡ ಹೇಳಿತ್ತು. ಆದ್ರೆ Read more…

BIG NEWS: ಸಾಲ ಪಡೆದ ಗ್ರಾಹಕರಿಗೆ ಸಿಗಲಿದೆಯಾ ಮತ್ತಷ್ಟು ದಿನಗಳ ರಿಯಾಯಿತಿ…?

ಸಾಲದ ಮೊರಾಟೋರಿಯಂ ಕುರಿತು ಸರ್ಕಾರ, ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಮೊರಾಟೋರಿಯಂನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದೆಂದು ಸರ್ಕಾರ ಹೇಳಿದೆ. ಆದರೆ ಕೆಲವೇ ವಲಯಗಳು ಮಾತ್ರ ಇದು ಸಿಗಲಿದೆ Read more…

ಬ್ರೇಕಿಂಗ್ ನ್ಯೂಸ್: ಟೆಲಿಕಾಂ ಕಂಪನಿಗಳಿಗೆ ಬಾಕಿ ಎಜಿಆರ್ ಶುಲ್ಕ ಪಾವತಿಸಲು 10 ವರ್ಷ ನೀಡಿದ ಸುಪ್ರೀಂ

ಖಾಸಗಿ ಟೆಲಿಕಾಂ ಕಂಪನಿಗಳಿಂದ ಬಾಕಿ ಎಜಿಆರ್ ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ 10 ವರ್ಷ ಕಾಲಾವಕಾಶ Read more…

ಜನಸಾಮಾನ್ಯರಿಗೆ ಶಾಕ್ ನೀಡಿದ ಬ್ಯಾಂಕ್

ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ರೆಪೊ ಲಿಂಕ್ಡ್ ಬಡ್ಡಿದರವನ್ನುಶೇಕಡಾ 0.15 ರಷ್ಟು ಹೆಚ್ಚಿಸಿದೆ. ಗ  ಆರ್‌ಎಲ್‌ಎಲ್ಆರ್ ಬಡ್ಡಿ ದರ ಶೇಕಡಾ Read more…

ಪಿಪಿಎಫ್ ಖಾತೆಯಲ್ಲೂ ಇದೆ ಭಾಗಶಃ ಹಿಂಪಡೆಯುವಿಕೆ ನಿಯಮ

ಸಾರ್ವಜನಿಕ ಭವಿಷ್ಯ ನಿಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮೇಲೆ ಸಾಕಷ್ಟು ಹಣವನ್ನು ಗಳಿಸಬಹುದು. ಪಿಪಿಎಫ್ 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಹೂಡಿಕೆದಾರರಿಗೆ ಭಾಗಶಃ ಹಣವನ್ನು ಮಧ್ಯದಲ್ಲಿ Read more…

ಮಾಲ್ ನಲ್ಲಿ ಪ್ರೇಮಾಂಕುರ: ದೇವಸ್ಥಾನದಲ್ಲಿ ಸಲಿಂಗಕಾಮಿಗಳ ಮದುವೆ

ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸಲಿಂಗಕಾಮಿಗಳ ಮದುವೆ ನಡೆದಿದೆ. ಸ್ನೇಹಿತೆಯರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೇಳಿದ್ದಾರೆ. ಕೋತ್ವಾಲಿಯ ಹುಡುಗಿ ಎರಡು Read more…

ಗುಂಡಿಗೆ ಬಿದ್ದ ಕರಡಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಗುಂಡಿಯೊಂದರಲ್ಲಿ ಸಿಕ್ಕಿಬಿದ್ದಿದ್ದ ಕರಡಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಫಲರಾಗಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ Read more…

ಮಹಿಳೆ ಬಾಯಿಂದ ಹೊರಬಂತು ನಾಲ್ಕಡಿ ಉದ್ದದ ಹಾವು…!

ರಷ್ಯಾದಲ್ಲಿ ಮಾಡಿದ್ದು ಎನ್ನಲಾದ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಾಯಿಂದ ನಾಲ್ಕು ಅಡಿ ಉದ್ದದ ಹಾವೊಂದು ಹೊರಬರುತ್ತಿರುವುದನ್ನು ನೋಡಬಹುದಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಕೊರೊನಾ ಲಸಿಕೆ ಖುಷಿ ಹೊತ್ತಲ್ಲೇ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ: ದೃಢೀಕರಿಸದ ಲಸಿಕೆಯಿಂದ ದುಷ್ಪರಿಣಾಮ ಸಾಧ್ಯತೆ

ಕೊರೊನಾ ಲಸಿಕೆ ತುರ್ತು ಅನುಮೋದನೆ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಬೀತಾಗದ ಲಸಿಕೆಗಳನ್ನು ಬಳಸುವುದರಿಂದ ಜನರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ Read more…

ಒಂದೇ ದಿನದಲ್ಲಿ 69,921 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ 4.0 ಆರಂಭವಾಗಿದ್ದು, ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 69,921 Read more…

ಮಗಳನ್ನು ವೈದ್ಯರ ಬಳಿ ಕರೆದೊಯ್ದ ತಾಯಿಗೆ ಬಿಗ್ ಶಾಕ್

ಚೆನ್ನೈ: ಹದಿಹರೆಯದ ಹುಡುಗಿಯ ಮೇಲೆ ಮೂವರು ಪ್ರತ್ಯೇಕ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾರೆ. 17 ವರ್ಷದ ಬಾಲಕಿ ಮೇಲೆ ಒಂದು ವರ್ಷದ ಅವಧಿಯಲ್ಲಿ ಆರೋಪಿಗಳು ಅತ್ಯಾಚಾರವೆಸಗಿದ್ದು, ಆಕೆ 8 ತಿಂಗಳ Read more…

ಮೂರು ಹೆಸರಲ್ಲಿ ಡ್ರಗ್ ಡೀಲ್ ಮಾಡುತ್ತಿದ್ದ ಕಿಂಗ್ ಪಿನ್

ಬೆಂಗಳೂರು: ಡ್ರಗ್ಸ್ ಕಿಂಗ್ ಪಿನ್ ಅನಿಕಾ ಕುರಿತಾಗಿ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಅನಿಕಾ ಮೂರು ಹೆಸರುಗಳಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದಳು ಎಂಬ ವಿಷಯ ಹೊರಬಂದಿದೆ. ಬಂಧಿತ ಡ್ರಗ್ಸ್ Read more…

ಸಚಿವೆ ಶಶಿಕಲಾ ಜೊಲ್ಲೆ ಚೇತರಿಕೆಗೆ ಸಿಎಂ ಹಾರೈಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ 14 Read more…

IPL: RCB ಅಭಿಮಾನಿಗಳಿಗೆ ‘ಗುಡ್ ನ್ಯೂಸ್’

ದುಬೈ: ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ Read more…

ಬಿಗ್ ನ್ಯೂಸ್: ಸೆ.14 ರಿಂದ ಭಾನುವಾರವೂ ರಜೆ ಇಲ್ಲದೆ ಸತತ 18 ದಿನ ಸಂಸತ್ ಅಧಿವೇಶನ

ನವದೆಹಲಿ: ಕೊರೋನಾ ನಡುವೆ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನ ನಿಗದಿಯಾಗಿದೆ. ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ರಜೆ, ವೀಕೆಂಡ್ ಬ್ರೇಕ್ ಇಲ್ಲದೇ ಸತತ 18 ದಿನ Read more…

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿಗಳಿಗೆ ಗುಡ್ ನ್ಯೂಸ್: ಆರೋಗ್ಯದಲ್ಲಿ ಚೇತರಿಕೆ, ಸಂಪೂರ್ಣ ಎಚ್ಚರ – ಚಿಕಿತ್ಸೆಯಲ್ಲಿ ಸಕ್ರಿಯ

ಚೆನ್ನೈನ ಎಂಜಿಎಂ ಹೆಲ್ತ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಪೂರ್ಣವಾಗಿ ಎಚ್ಚರ ಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಭೌತಿಕ ಚಿಕಿತ್ಸೆಯಲ್ಲಿ ಸಕ್ರಿಯವಾಗಿ Read more…

ಇಂದು ಮಧ್ಯಾಹ್ನ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ

ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. ದೆಹಲಿಯ ಲೋಧಿ ರಸ್ತೆಯ ಕ್ರೆಮಟೋರಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. ಪ್ರಣಬ್ Read more…

ಕಿಡಿಗೇಡಿಗಳ ವಿರುದ್ಧ ರಾಧಿಕಾ ಕುಮಾರಸ್ವಾಮಿ ದೂರು

ಬೆಂಗಳೂರು: ಯೂಟ್ಯೂಬ್ ಗೆ ‘ಸ್ವೀಟಿ ನನ್ನ ಜೋಡಿ’ ಸಿನಿಮಾ ಅಪ್ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು Read more…

ಧರ್ಮಸ್ಥಳದಲ್ಲಿ ಶಿವಾನಿ ತುಂಟಾಟ ಕಣ್ತುಂಬಿಕೊಂಡ ಭಕ್ತರು

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ ಆನೆಗೆ ಜನಿಸಿದ ಮುದ್ದುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮೊಮ್ಮಗಳು Read more…

ಬಿಗ್ ನ್ಯೂಸ್: ಮುಂದಿನ ತಿಂಗಳು ಗ್ರಾಮ ಪಂಚಾಯಿತಿ ಚುನಾವಣೆ…?

ಬೆಂಗಳೂರು: ಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿದೆ. ಅಕ್ಟೋಬರ್ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ Read more…

ವೃದ್ಧ ದಂಪತಿ ಕೊಲೆ ಆರೋಪಿ ಮೇಲೆ ಫೈರಿಂಗ್

ಹಾಸನದ ಜಿಲ್ಲೆಯಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಮೇಲೆ ಅಣ್ಣೇನಹಳ್ಳಿಯಲ್ಲಿ ಫೈರಿಂಗ್ Read more…

ಗುಡ್ ನ್ಯೂಸ್: ಕೊರೊನಾ ಸೋಂಕಿತರ ಜೀವ ಉಳಿಸಿದೆ ಈ ಸಂಜೀವಿನಿ, ಪರಿಣಾಮಕಾರಿಯಾಗಿದೆ ಔಷಧ

ಬೆಂಗಳೂರು: ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 73 ಕೊರೋನಾ ಸೋಂಕಿತರ ಚಿಕಿತ್ಸೆಗೆ ರೆಮ್ ಡೆಸಿವಿರ್ ಬಳಕೆ ಮಾಡಲಾಗಿದ್ದು ಐಸಿಯುನಿಂದ ಹೊರ ಬಂದ ರೋಗಿಗಳು ಚೇತರಿಸಿಕೊಂಡಿದ್ದಾರೆ. ರೆಮ್ ಡೆಸಿವಿರ್ Read more…

BIG NEWS: ಇಂದಿನಿಂದಲೇ ಬಾರ್ ಅಂಡ್ ರೆಸ್ಟೋರೆಂಟ್. ಪಬ್ – ಕ್ಲಬ್ ಓಪನ್

ಬೆಂಗಳೂರು: ಕೊರೋನಾ ಲಾಕ್ಡೌನ್ ಕಾರಣದಿಂದ ಕಳೆದ ಐದು ತಿಂಗಳು ಬಂದ್ ಆಗಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಇಂದಿನಿಂದ ಓಪನ್ ಆಗಲಿವೆ. ಸೆಪ್ಟೆಂಬರ್ 1 ರಿಂದ ಬಾರ್ ರೆಸ್ಟೋರೆಂಟ್ ಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...