alex Certify ಬಿಗ್ ನ್ಯೂಸ್: ಸೆ.14 ರಿಂದ ಭಾನುವಾರವೂ ರಜೆ ಇಲ್ಲದೆ ಸತತ 18 ದಿನ ಸಂಸತ್ ಅಧಿವೇಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸೆ.14 ರಿಂದ ಭಾನುವಾರವೂ ರಜೆ ಇಲ್ಲದೆ ಸತತ 18 ದಿನ ಸಂಸತ್ ಅಧಿವೇಶನ

ನವದೆಹಲಿ: ಕೊರೋನಾ ನಡುವೆ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನ ನಿಗದಿಯಾಗಿದೆ. ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ರಜೆ, ವೀಕೆಂಡ್ ಬ್ರೇಕ್ ಇಲ್ಲದೇ ಸತತ 18 ದಿನ ನಡೆಯಲಿದೆ.

ಕಲಾಪಕ್ಕೆ 72 ತಾಸಿಗೆ ಮೊದಲು ಸಂಸದರ ಕೋವಿಡ್ ಪರೀಕ್ಷೆ ನಡೆಸಲಾಗುವುದು. ರಾಷ್ಟ್ರಪತಿ ರಾಮನಾಥ ಕೋವಿಂದ್ ಸೆಪ್ಟಂಬರ್ 14 ರಂದು ಬೆಳಗ್ಗೆ 9ರಿಂದ ಅಧಿವೇಶನ ಕಲಾಪ ನಡೆಸಲು ನಡೆಸಲು ಸೂಚಿಸಿದ್ದಾರೆ. ಬೆಳಿಗ್ಗೆ ಲೋಕಸಭೆ ಮತ್ತು ಸಂಜೆ ರಾಜ್ಯಸಭೆ ಅಧಿವೇಶನ ಕಲಾಪ ತಲಾ ನಾಲ್ಕು ತಾಸು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...