alex Certify Latest News | Kannada Dunia | Kannada News | Karnataka News | India News - Part 4185
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾಪಕ್ಕೆ ಅಡ್ಡಿಪಡಿಸಿದ 8 ಸಂಸದರ ಅಮಾನತು

ನವದೆಹಲಿ: ಕೃಷಿ ಮಸೂದೆ ಮಂಡನೆಗೆ ಅಡ್ಡಿಪಡಿಸಿ ದುರ್ವರ್ತನೆ ತೋರಿ ಅಶಿಸ್ತು ಮೆರೆದ ಹಿನ್ನೆಲೆಯಲ್ಲಿ 8 ಸಂಸದರನ್ನು ಅಮಾನತು ಮಾಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ. ನಿನ್ನೆ ರಾಜ್ಯಸಭೆ Read more…

ಕೊಚ್ಚಿಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಪೊಲೀಸ್ ಪೇದೆ

ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ Read more…

ಐಪಿಎಲ್ ಪಂದ್ಯದ ವೇಳೆ ಕನ್ನಡದಲ್ಲಿ ಮಾತನಾಡಿದ ಪಂಜಾಬ್‌ ಆಟಗಾರರು

ನಿನ್ನೆ ನಡೆದ  ಪಂಜಾಬ್ ಕಿಂಗ್ಸ್ ಇಲೆವೆನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ  ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ಅವರ ಅತ್ಯುತ್ತಮ ಬ್ಯಾಟಿಂಗ್ ನಿಂದ ಪಂದ್ಯ ಡ್ರಾ ಆಗಿತ್ತು. ಆದರೆ Read more…

‌ʼಐಪಿಎಲ್ʼ‌ನಲ್ಲಿ ಸಿಂಗಂ ಸ್ಟೈಲಲ್ಲಿ ಧೋನಿ ಮಿಂಚು…!

ಅಬುಧಾಬಿ: ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ 437 ದಿನಗಳ ವಿರಾಮದ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿಗೆ ಮರಳಿದ್ದಾರೆ. ಅವರ ಹೊಸ ಸ್ಟೈಲ್‌ನಿಂದ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. Read more…

ವಿಧಾನಮಂಡಲ ಅಧಿವೇಶನ ದಿಢೀರ್ ಮೊಟಕುಗೊಳಿಸಲು ನಿರ್ಧಾರ…?

ಬೆಂಗಳೂರು: ಇಂದಿನಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನ ಮೂರೇ ದಿನಕ್ಕೆ ಮೊಟಕುಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದು, 60-70 ಶಾಸಕರು ಕೊರೊನಾ ಸೋಂಕಿನಿಂದ ಬಳಲುತ್ತಿರುವುದರಿಂದ ಅಧಿವೇಶನ Read more…

ನೋಡನೋಡುತ್ತಿದ್ದಂತೆಯೇ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿ ಪಾಲಾದ ಇಬ್ಬರು

ರಾಜ್ಯಾದ್ಯಂತ ವರುಣನ ಆರ್ಭಟ ಹೆಚ್ಚಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ನಡುವೆ ತುಂಗಭದ್ರಾ ನದಿ ನೀರಿನ ಸೆಳೆತಕ್ಕೆ ಎತ್ತಿನ ಬಂಡಿ ಸಮೇತ ಇಬ್ಬರು ನೀರಿನಲ್ಲಿ ಕೊಚ್ಚಿಹೋದ ಘಟನೆ Read more…

‘ಬಿಗ್‌ ಬಾಸ್’ ಮನೆಯ ಫೋಟೋಗಳು ಲೀಕ್

ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ನ 14ನೇ ಸೀಸನ್ ಇನ್ನೇನು ಆರಂಭವಾಗಬೇಕು ಎನ್ನುವಾಗ ವೀಕ್ಷಕರಲ್ಲಿ ಭಾರೀ ಕುತೂಹಲ ಕೆರಳಿದೆ. ಶೋ ಸಂಬಂಧ ಒಂದೊಂದು ಝಲಕ್ ‌ಅನ್ನೂ ತಿಳಿದುಕೊಳ್ಳಲು ವೀಕ್ಷಕರು Read more…

ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ಚೆನ್ನೈ : ಪತಿ-ಪತ್ನಿಯ ನಡುವೆ ಕೊರೊನಾ ಕಾರಣಕ್ಕೆ ಶುರುವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ Read more…

ಐಪಿಎಲ್‌ ಆಯೋಜಕರ ವಿರುದ್ದ ರ್ಯಾಪರ್‌ ಗುರುತರ ಆರೋಪ

ಭಾರತದ ಬಹು ನಿರೀಕ್ಷಿತ ಕ್ರೀಡೋತ್ಸವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ಪ್ರಸಿದ್ಧ ರ‍್ಯಾಪರ್ ಕೃಷ್ಣಾ ಕೌಲ್ ಈ ಆರೋಪ ಮಾಡಿದ್ದಾರೆ. ಐಪಿಎಲ್-2020 Read more…

ಕಳೆದ 24 ಗಂಟೆಯಲ್ಲಿ 1,130 ಜನರು ಕೊರೊನಾ ಗೆ ಬಲಿ: ದೇಶದಲ್ಲಿದೆ 10,03,299 ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 86,961 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,87,581 ಕ್ಕೆ ಏರಿಕೆಯಾಗಿದೆ. Read more…

ಕೊರೊನಾ ಗೆದ್ದ ಖುಷಿಯಲ್ಲಿ ‘ಮಾಸ್ಕ್’ ಮರೆತು ಕುಣಿದು ಕುಪ್ಪಳಿಸಿದ ಶಾಸಕ

ವಿವಾದಾತ್ಮಕ ವರ್ತನೆಯಿಂದ ಪಕ್ಷಕ್ಕೆ ಮುಜುಗರ ತರುವ ಗುಜರಾತ್ ನ ಬಿಜೆಪಿ ಶಾಸಕರೊಬ್ಬರು, ಕೊರೋನಾ ನಿಯಮ ಉಲ್ಲಂಘಿಸಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ Read more…

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: 25ಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಮುಂಬೈ: ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ. ಇಂದು ಮುಂಜಾನೆ Read more…

ಮಾನವನ ಕೂದಲಿಗಿಂತ 100 ಪಟ್ಟು ಸಣ್ಣದಿದೆ ಈ ಅಲ್ಟ್ರಾಸೌಂಡ್ ಸಾಧನ

ಯೂರೋಪಿನ ಸಂಶೋಧಕರ ತಂಡವೊಂದು ಜಗತ್ತಿನ ಅತ್ಯಂತ ಸಣ್ಣ ಅಲ್ಟ್ರಾಸೌಂಡ್ ಡಿಟೆಕ್ಟರ್ ‌ಅನ್ನು ಅಭಿವೃದ್ಧಿಪಡಿಸಿದೆ. ಸಿಲಿಕಾನ್ ಚಿಪ್ ಮೇಲೆ ಪುಟಾಣಿ ಫೊಟಾನ್ ಸರ್ಕ್ಯೂಟ್ ‌ಗಳನ್ನು ಹೊಂದಿರುವ ಈ ಡಿಟೆಕ್ಟರ್‌‌ ಮಾನವನ Read more…

ಐಪಿಎಲ್‌ ಮ್ಯಾಚ್‌ ವೇಳೆ ಫೇಕ್ ವಾಯ್ಸ್‌: ನೆಟ್ಟಿಗರಿಂದ ಭರ್ಜರಿ ಟ್ರೋಲ್

ಕೋವಿಡ್‌-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್‌ ‌ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ Read more…

ಪ್ರವಾಹ ಭೀತಿಯಲ್ಲಿ ಕಾವೇರಿ ನದಿ ಪಾತ್ರದ ಜನ

ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಕರಾವಳಿ, ಕೊಡಗು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಜಿಲ್ಲೆಯ ಜನ ಮಳೆಯಿಂದ Read more…

ಉದ್ಯೋಗಿಗಳ ಕೊರತೆ ನೀಗಿಸಲು ಹೊಸ ವಿಧಾನ…!

ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ‌ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು Read more…

ಒಣ ಗಂಟಲು ಕೋವಿಡ್-19 ರೋಗ ಲಕ್ಷಣವೇ..? ಇಲ್ಲಿದೆ ವೈರಲ್‌ ಆದ ಸುದ್ದಿ ಹಿಂದಿನ ಸತ್ಯ

ಮಾಹಿತಿ ಯುಗದ ಅತಿ ದೊಡ್ಡ ತಲೆನೋವೆಂದರೆ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಪಸರುವಂತೆ ಮಾಡಿ ಇಡೀ ಸಮಾಜವನ್ನೇ ತಪ್ಪು ದಾರಿಗೆ ಎಳೆಯುವುದು. ಕೋವಿಡ್-19 ವಿರುದ್ಧ ಜನಜಾಗೃತಿ ಸೃಷ್ಟಿಸಲು ದೊಡ್ಡ ಸವಾಲಾಗಿ Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಕಿಟಕಿಯಲ್ಲಿ ಕಂಡ ಮುಖ ನೋಡಿ ಬೆಚ್ಚಿಬಿದ್ಲು ಮಹಿಳೆ

ತಾನು ಬಿಟ್ಟು ಹೋದ ಮ್ಯಾನ್ಶನ್‌ನ ವಿಡಿಯೋ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಬೆಚ್ಚಿಬೀಳಿಸುವ ವಿಚಾರವೊಂದು ಗೋಚರವಾಗಿದೆ. ರನ್ನಿಂಗ್ ಕಾಮೆಂಟರಿಯೊಂದಿಗೆ ಈ ಕ್ಲಿಪ್ ಮಾಡಿಕೊಂಡಿರುವ ಈ ಮಹಿಳೆ ತನ್ನ ಪುತ್ರಿ ರೆಬೆಕ್ಕಾಗೆ ಕಳುಹಿಸಿದ್ದಾರೆ. Read more…

7 ನೇ ವಯಸ್ಸಿನಲ್ಲೇ ಪುಸ್ತಕ ಬರೆದಿದ್ದಾಳೆ ಬಾಲಕಿ….!

ತನ್ನ ಏಳನೇ ವಯಸ್ಸಿಗೇ ಅಪಾರವಾದ ಸಾಹಿತ್ಯ ಜ್ಞಾನವನ್ನು ಮೆರೆದಿರುವ ಅಭಿಜಿತಾ ಗುಪ್ತಾ ಹೆಸರಿನ ಬಾಲಕಿಯೊಬ್ಬಳು ‘Happiness All Around’ ಎಂಬ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾಳೆ. ಈ ಪುಸ್ತಕವನ್ನು ಆಕ್ಸಫರ್ಡ್ Read more…

ಧಾರಾಕಾರ ಮಳೆಗೆ ಮಾಜಿ ಸಚಿವರ ಮನೆಯೇ ಜಲಾವೃತ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದು, ಜನತೆ ತೀವ್ರ ಸಂಕಷ್ಟಕ್ಕೆ Read more…

SPB ‘ಆರೋಗ್ಯ’ ಪರಿಸ್ಥಿತಿ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಸೋಂಕಿಗೊಳಗಾಗಿ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಪರಿಸ್ಥಿತಿ ಕುರಿತು Read more…

ಮೊಬೈಲ್ ಗೇಮ್ ಆಡಬೇಡ ಎಂದಿದ್ದಕ್ಕೆ ಯುವಕ ನೇಣಿಗೆ ಶರಣು

ಸದಾಕಾಲ ಮೊಬೈಲ್ ಗೇಮ್ ನಲ್ಲಿ ಮುಳುಗಿರುತ್ತಿದ್ದ ಯುವಕನೊಬ್ಬನಿಗೆ ಆತನ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಆಗಸಗಿಯ 18ವರ್ಷದ Read more…

ಪ್ರಧಾನಿ ಮೋದಿ ದೇವಮಾನವರಿದ್ದಂತೆ ಎಂದು ಹಾಡಿ ಹೊಗಳಿದ ಬಿ.ಎಸ್.ವೈ.

ಪ್ರಧಾನಿ ನರೇಂದ್ರ ಮೋದಿಯವರು ದೇವಮಾನವರಿದ್ದಂತೆ. ಅವರೊಬ್ಬ ರಾಜ ಋಷಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿಯವರೊಂದಿಗಿನ ತಮ್ಮ ಇತ್ತೀಚಿಗಿನ ಭೇಟಿಯನ್ನು ಸ್ಮರಿಸಿಕೊಂಡಿರುವ ಯಡಿಯೂರಪ್ಪ, ಈ ಸಂದರ್ಭದಲ್ಲಿ Read more…

ನಟಿಯರಾದ ರಾಗಿಣಿ – ಸಂಜನಾಗೆ ಮುಳುವಾಗುತ್ತಾ ಈ ವಿಷಯ…?

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ. ಇದರ ಮಧ್ಯೆ ಈ ಪ್ರಕರಣದಲ್ಲಿ ಶ್ರೀ ಆಲಿಯಾಸ್ ಶ್ರೀನಿವಾಸ Read more…

‘ಕೊರೊನಾ’ ಸೋಂಕು ನಿಷ್ಕ್ರಿಯ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ವಿಶ್ವದ ಜನತೆಯನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿ ಇಷ್ಟು ದಿನಗಳಾದರೂ ಕಡಿಮೆಯಾಗುತ್ತಿಲ್ಲ.ಈ ಮಾರಣಾಂತಿಕ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಎಲ್ಲ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ರಷ್ಯಾ Read more…

ಇಂದಿನಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳ ತಯಾರಿ

ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಅದರಲ್ಲೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆದುಕೊಳ್ಳಲು ವಿಫಲವಾಗಿರುವ ಕುರಿತು ಪರಿಣಾಮಕಾರಿಯಾಗಿ ವಿಷಯ Read more…

‘ಮಧುಮೇಹಿ’ಗಳ ಗಮನದಲ್ಲಿರಲಿ ಈ ವಿಚಾರ

ವಿಶ್ವದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ವ್ಯಾಪಕವಾಗುತ್ತಿದೆ. ಹೀಗಾಗಿಯೇ ಭಾರತದಲ್ಲಿ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಇತರೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದರೂ ಸಹ Read more…

ನಶೆ ರಾಣಿಯರಿಗೆ ಇಂದು ಸಿಗುತ್ತಾ ಜಾಮೀನು….?

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಬಿಡುಗಡೆಯ ಭಾಗ್ಯ ಸಿಗಲಿದೆಯಾ ಎಂಬ ಕುತೂಹಲ Read more…

ಕೊರೊನಾಗೆ ವೈದ್ಯರು ಬಲಿಯಾಗುತ್ತಿರುವುದೇಕೇ…? ವಿವರವಾಗಿ ವಿಶ್ಲೇಷಿಸಿದ್ದಾರೆ ಡಾ. ರಾಜು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಜೀವ ಬಲಿ ಪಡೆದಿದೆ. ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಇನ್ನೂ ಲಸಿಕೆ ಲಭ್ಯವಾಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...