alex Certify ‌ʼಐಪಿಎಲ್ʼ‌ನಲ್ಲಿ ಸಿಂಗಂ ಸ್ಟೈಲಲ್ಲಿ ಧೋನಿ ಮಿಂಚು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಐಪಿಎಲ್ʼ‌ನಲ್ಲಿ ಸಿಂಗಂ ಸ್ಟೈಲಲ್ಲಿ ಧೋನಿ ಮಿಂಚು…!

Singam, is That You?': Dhoni Rocks a New Beard Look in IPL 2020 and Fans Can't Keep Calm

ಅಬುಧಾಬಿ: ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ 437 ದಿನಗಳ ವಿರಾಮದ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿಗೆ ಮರಳಿದ್ದಾರೆ. ಅವರ ಹೊಸ ಸ್ಟೈಲ್‌ನಿಂದ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅವರು ತಮ್ಮ ಕೇಶ ವಿನ್ಯಾಸ ಹಾಗೂ ಗಡ್ಡದ ಸ್ಟೈಲ್ ಬದಲಿಸಿದ್ದಾರೆ. ಆದರೆ, ತಮ್ಮ ಎಂದಿನ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಸ್ಟೈಲ್ ಬದಲಿಸಿಲ್ಲ. ಅಬುಧಾಬಿಯಲ್ಲಿ ಮುಂಬೈ ಚೆನ್ನೈ ಸೂಪರ್ ಕಿಂಗ್ ಪರ ಅವರು 2 ಕ್ಯಾಚ್ ಹಿಡಿದಿದ್ದು, ಎದುರಾಳಿ ಮುಂಬೈ ಇಂಡಿಯನ್ಸ್‌ಗೆ ಒಂದೂ ಬೈ ರನ್‌ಗಳನ್ನು ಬಿಟ್ಟುಕೊಟ್ಟಿಲ್ಲ.

ಕೇವಲ ಮೈದಾನದಲ್ಲಿ ಮಾತ್ರವಲ್ಲ. ಟಿವಿಯಲ್ಲೂ ಐಪಿಎಲ್ ಟೂರ್ನಿ ಲೈವ್ ಪ್ರಸಾರ ಸಂದರ್ಭದಲ್ಲಿ ಪ್ರತಿ ಓವರ್‌ನ ನಡುವೆ ಅವರ ಜಾಹೀರಾತು ಬರುತ್ತಿದೆ. ಕೇವಲ ಒಂದೇ ಕಂಪನಿಯದ್ದಲ್ಲ. ವಿಭಿನ್ನ ಉತ್ಪನ್ನ ಹಾಗೂ ಕಂಪನಿಗಳ ಪರವಾಗಿ ಹಾಗೂ ಹೊಸ ಹೊಸ ಸ್ಟೈಲ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಅವರ ಹೊಸ ಸ್ಟೈಲ್ ನೋಡಿ ಸಿಂಗಂ ಎಂದು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...