alex Certify Latest News | Kannada Dunia | Kannada News | Karnataka News | India News - Part 4167
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸೇವೆ ನೀಡಲು ಟ್ವಿಟ್ಟರ್ ತಯಾರಿ; ಏನದು ಗೊತ್ತಾ…?

ಸಾಮಾಜಿಕ ಜಾಲ ತಾಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್ ಹೊಸ ಸೇವೆಯನ್ನು ಬಳಕೆದಾರರಿಗೆ ನೀಡಲು ತಯಾರಿ ನಡೆಸಿದೆ. ವಿಡಿಯೋ ಹಾಗೂ ಟೆಕ್ಸ್ಟ್ ಸಂದೇಶ ಪೋಸ್ಟ್ ಮಾಡಲು ಪ್ರಸ್ತುತ ಟ್ವಿಟರ್‌ನಲ್ಲಿ ಅವಕಾಶವಿದೆ. Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

ಕೇವಲ 2 ರನ್‌ ಗಳಿಸಿದರೆ ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ‌ʼಹಿಟ್‌ ಮ್ಯಾನ್ʼ

ಇಂದು ಅಬುಧಾಬಿಯಲ್ಲಿ ಐಪಿಎಲ್ ನ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಸೆಣಸಾಡಲಿದ್ದು, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿದರೆ Read more…

ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಬೆನ್ನಿಗೆ ನಿಂತ ಕರಾವಳಿ ಶಾಸಕ…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳೂರು ಸಿಸಿಬಿ ವಶದಲ್ಲಿರುವ ನಿರೂಪಕಿ ಅನುಶ್ರೀ ಸ್ನೇಹಿತ ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ Read more…

ಜೆ.ಎಚ್. ಪಟೇಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಚಿವ ಬಿ.ಸಿ. ಪಾಟೀಲ್

ಇಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 90ನೇ ಹುಟ್ಟುಹಬ್ಬವಾಗಿದ್ದು ಸಚಿವ ಬಿ.ಸಿ. ಪಾಟೀಲ್, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಕನ್ನಡನಾಡು ಕಂಡ ಅಪ್ರತಿಮ ಜನನಾಯಕ, ಮಾಜಿ Read more…

‘ಕೊರೊನಾ’ ಲಸಿಕೆ ಅಂತಿಮ ಪರೀಕ್ಷೆ ಫಲಿತಾಂಶ ನೀಡುವ ತಯಾರಿಯಲ್ಲಿ ರಷ್ಯಾ

ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ Read more…

ಖಾಸಗಿ ಅಂಗಕ್ಕೆ ಹೊಡೆದು ಪತಿ ಪ್ರಜ್ಞೆ ತಪ್ಪಿಸಿದ ಪತ್ನಿ ನಂತ್ರ ಮಾಡಿದ್ದೇನು…?

ಜಮ್ಮುವಿನಲ್ಲಿ ಪತಿ-ಪತ್ನಿ ಜಗಳ ಹತ್ಯೆಯಲ್ಲಿ ಅಂತ್ಯ ಕಂಡಿದೆ. ಮನೋಜ್ ಕುಮಾರ್ ಎಂಬಾತನನ್ನು ಪತ್ನಿ ಹತ್ಯೆ ಮಾಡಿದ್ದಾಳೆ. ಮನೋಜ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಘಟನೆ Read more…

ಅಕ್ಟೋಬರ್ ಮೊದಲ ದಿನವೇ ಭರ್ಜರಿ ಉಡುಗೊರೆ ನೀಡಿದ ಬ್ಯಾಂಕ್

ಅಕ್ಟೋಬರ್ ಮೊದಲೇ ದಿನವೇ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಐಸಿಐಸಿಐ ಬ್ಯಾಂಕ್ ಪ್ರಮುಖ ಸಾಲ ದರವನ್ನು ಶೇಕಡಾ 0.05 ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಹೊಸ Read more…

BIG NEWS: ಉದ್ಯೋಗಿಗಳ ಸುರಕ್ಷತೆ ಕುರಿತು ಕಾರ್ಮಿಕ ಸಚಿವಾಲಯದಿಂದ ಹೊಸ ಮಾರ್ಗಸೂಚಿ

ಕಾರ್ಮಿಕ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಡಿಜಿಹೆಚ್ಎಸ್ ನೌಕರರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಸಾಮಾಜಿಕ ಅಂತರ ಹಾಗೂ ಕಂಪನಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಇದಲ್ಲದೆ Read more…

ಹೂವಿನ ಬಣ್ಣ ಬದಲಾಗುವುದರ ಹಿಂದಿದೆ ಈ ಕಾರಣ…!

ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ. ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ Read more…

ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡರಾ ಪ್ರಧಾನಿ ಮೋದಿ…? ಇಲ್ಲಿದೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಿಂದಿನ ಅಸಲಿಯತ್ತು

ನವದೆಹಲಿ: ದೇಶದಲ್ಲಿ ಕೊರೊನಾ, ಕೈಗಾರಿಕೆ, ಕೃಷಿ ವಿಪತ್ತು ಉಂಟಾಗಿರುವ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಉದ್ಯಮಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಸಂದೇಶವಿರುವ ವಿಡಿಯೋ Read more…

ಕೊರೊನಾದಿಂದ ಮೃತಪಟ್ಟ‌ ವ್ಯಕ್ತಿ ʼಮೇಯರ್ʼ‌ ಆಗಿ ಆಯ್ಕೆ

ರೊಮಾನಿಯಾ: ಕೋವಿಡ್ ನಿಂದ ಮೃತಪಟ್ಟ‌ ವ್ಯಕ್ತಿಯನ್ನು ಗ್ರಾಮಸ್ಥರು ಮೇಯರ್ ಆಗಿ ಆಯ್ಕೆ ಮಾಡಿದ ಘಟನೆ ದಕ್ಷಿಣ ರೋಮಾನಿಯಾದಲ್ಲಿ ಇತ್ತೀಚೆಗೆ ನಡೆದಿದೆ. ಮರಣೋತ್ತರವಾಗಿಯೂ ಅವರು ಆ ಹುದ್ದೆಗೆ ಅರ್ಹರು ಎಂಬುದು Read more…

ಪುಟ್ಟ ಬೆಕ್ಕಿನ ರಕ್ಷಣೆಗೆ ಟೊಂಕಕಟ್ಟಿ ನಿಂತಿತ್ತು ಇಡೀ ಊರು

ಎತ್ತದ ಮರವೊಂದರ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಲು ಒಂದಿಡೀ ಊರಿನ ಜನ ಕೈಹಾಕಿದ ಘಟನೆ ವೇಲ್ಸ್‌ನ ಸಣ್ಣ ಪಟ್ಟಣವೊಂದರಲ್ಲಿ ಜರುಗಿದೆ. ಆಗ್ನೇಯ ವೇಲ್ಸ್‌ನಲ್ಲಿರುವ ಟ್ರೆಡ್‌ಗರ್‌ ಎಂಬ ಊರಿನ Read more…

ಮನೆಯಲ್ಲೇ ʼಹಾಲಿಡೇʼ ಮರುಸೃಷ್ಟಿ ಮಾಡಿದ ಟ್ರಾವೆಲರ್‌

ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ Read more…

ಗಾಂಧಿ ವೇಷಧಾರಿಯಾಗಿ ಕೋವಿಡ್ ಪರೀಕ್ಷೆಗೆ ಬಂದ ಬಾಲಕ

ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದ ಗುಜರಾತ್‌ನ ರಾಜ್‌ಕೋಟ್‌ನ ಹತ್ತು ವರ್ಷದ ಬಾಲಕನೊಬ್ಬ ಮಹಾತ್ಮಾ ಗಾಂಧಿ ವೇಷಧಾರಿಯಾಗಿ ಸುದ್ದಿ ಮಾಡಿದ್ದಾನೆ. ಗಾಂಧಿ ಜಯಂತಿಯ ಸಂದರ್ಭದಲ್ಲೇ ಈ ಕೆಲಸ ಮಾಡಿರುವ ಬಾಲಕ, Read more…

7 ತಿಂಗಳ ನಂತ್ರ ಕೆಲಸಕ್ಕೆ ಮರಳಿದ ಕಂಗನಾ

ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯಾಗ್ತಿಲ್ಲ. ಸಿನಿಮಾ ಶೂಟಿಂಗ್ ಕೂಡ ಸಂಪೂರ್ಣವಾಗಿ ನಿಂತಿತ್ತು. ಇದ್ರಿಂದ ಚಿತ್ರರಂಗ ನಂಬಿದ್ದ ಅನೇಕರ ಬದುಕು ಬೀದಿಗೆ ಬಂದಿತ್ತು. ಈಗ ನಿಧಾನವಾಗಿ ಶೂಟಿಂಗ್ ಶುರುವಾಗಿದೆ. ಸಿನಿಮಾ Read more…

ಎಣ್ಣೆ ಏಟಲ್ಲಿ ನದಿಗೆ ಹಾರಿದ್ದ ವಿಜ್ಞಾನಿಯ ರಕ್ಷಣೆ..!

ಕುಡಿತದ ಅಮಲು ಏನನ್ನ ಬೇಕಾದರೂ ಮಾಡಿಸಬಲ್ಲದು ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಇದೀಗ ಮತ್ತೊಂದು ಉದಾಹರಣೆ ಎಂಬಂತೆ ವಿಜ್ಞಾನಿಯೊಬ್ಬರು ಕುಡಿತದ ಅಮಲಿನಲ್ಲಿ ಹೊಳೆಗೆ ಹಾರಿದ ಘಟನೆ ಸುಳ್ಯದ ಕಡಬದಲ್ಲಿ ನಡೆದಿದೆ. Read more…

ಒಂದೇ ವೇದಿಕೆ ಮೇಲೆ ಪಿ.ಎಚ್.ಡಿ. ಪದವಿ ಪಡೆಯಲಿದ್ದಾರೆ ಅಪ್ಪ-ಮಗ..!

ಮಕ್ಕಳು ತಮ್ಮ ಅಪ್ಪ – ಅಮ್ಮನನ್ನು ನೋಡಿ ಅಥವಾ ಅವರ ಸ್ಪೂರ್ತಿಯಿಂದ ಸಾಧನೆ ಮಾಡುವುದನ್ನು ನೋಡಿದ್ದೇವೆ. ಇದೀಗ ಮಗನನ್ನು ನೋಡಿ ಓದುವ ಸ್ಪೂರ್ತಿ ಪಡೆದ ಅಪ್ಪ ಪಿಹೆಚ್‌ಡಿ ಪಡೆದಿರುವ Read more…

BIG NEWS: ಗಾಳಿಯಲ್ಲಿರುವ ಕೊರೊನಾ ಸೋಂಕು ಪತ್ತೆ ಹಚ್ಚುತ್ತೆ ಈ ಸಾಧನ

ಕೊರೊನಾ ವೈರಸ್ ಗಳು ಗಾಳಿಯಲ್ಲಿ ಇದೆಯಾ, ಇಲ್ವಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಂಡು ಹಿಡಿಯುವುದು ಸುಲಭವಾಗಲಿದೆ. ಕೆನಡಾದ ಕಂಪನಿಯೊಂದು ಗಾಳಿಯಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುವಂತಹ ಸಾಧನವನ್ನು ವಿನ್ಯಾಸಗೊಳಿಸಿದೆ. Read more…

ವೈದ್ಯರ ಪ್ರಯತ್ನದಿಂದ ಉಳಿಯಿತು ಗರ್ಭಿಣಿ ಹಸು…!

ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ Read more…

ಮಥುರಾ ಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವು ಸಾಧ್ಯವಿಲ್ಲವೆಂದ ನ್ಯಾಯಾಲಯ

ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಮಥುರಾ ದೇವಾಲಯದ ಜಾಗದಲ್ಲಿ ನಿರ್ಮಾಣವಾಗಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಉತ್ತರ ಪ್ರದೇಶ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ. ಅಯೋಧ್ಯೆಯಲ್ಲಿ ರಾಮ Read more…

ಧೋನಿ ಮುಂದಿನ ‘ವೃತ್ತಿ’ ಜೀವನದ ಕುರಿತು ಪತ್ನಿಯಿಂದ ಮಹತ್ವದ ಮಾಹಿತಿ

ಹೆಲಿಕಾಪ್ಟರ್ ಹೊಡೆತ ಹಾಗೂ ಉತ್ತಮ ನಾಯಕತ್ವದ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈಗ ಧೋನಿ ಐಪಿಎಲ್ ನಲ್ಲಿ ಆಡ್ತಿದ್ದು, Read more…

BIG NEWS: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಶಾಲೆಗೆ ಮಕ್ಕಳನ್ನು ಕಳಿಸುವ ಕುರಿತ ಪೋಷಕರ ಅಭಿಪ್ರಾಯ

ನವದೆಹಲಿ: 2020 -21ರ ಶೈಕ್ಷಣಿಕ ವರ್ಷ ಪುನಾರಂಭ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಶೇಕಡ 71 ರಷ್ಟು ಪೋಷಕರು ಅಕ್ಟೋಬರ್ Read more…

ಪುಂಡಾಟ ನಡೆಸುತ್ತಿದ್ದ ಕೋತಿ ಜೈಲು ಪಾಲು…!

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿದ್ದ ಹೆಗ್ಗೋತಿಯನ್ನು ಹಿಡಿದಿಡಲಾಗಿದೆ. ಕೇಪ್ ಟೌನ್ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಮಂಗಗಳ ದೋಷಾರೋಪಣೆ Read more…

ಬರೋಬ್ಬರಿ 18 ಚಿನ್ನದ ಪದಕ ಗಳಿಸಿದ ಕಾನೂನು ಪದವೀಧರೆ

ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ವಿದ್ಯಾರ್ಥಿನಿ ಬರೋಬ್ಬರಿ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಕೇರಳ ಮೂಲದ ಯಮುನಾ ಮೆನನ್ 18 ಸ್ವರ್ಣಪದಕ ಪಡೆದ ಕಾನೂನು Read more…

ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಬಯಲಾಯ್ತು ತಂದೆಯ ನೀಚಕೃತ್ಯ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾರಾಬಂಕಿಯಲ್ಲಿ 16 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೊಬ್ಬ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು Read more…

ʼಕೊರೊನಾʼ ಲಸಿಕೆಗಾಗಿ ಲಕ್ಷಾಂತರ ಶಾರ್ಕ್ ಗಳ ಮಾರಣಹೋಮ

ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವ ಭರದಲ್ಲಿ ಔಷಧಿ ಕಂಪನಿಗಳಿಂದ ಶಾರ್ಕ್ ಗಳ ಮಾರಣಹೋಮ ನಡೆಯಲಿದೆಯೇ ಎನ್ನುವ ಆತಂಕವನ್ನು ಪರಿಸರ ಸಂರಕ್ಷಕರು ವ್ಯಕ್ತಪಡಿಸಿದ್ದಾರೆ. ಲಸಿಕೆ ತಯಾರಿಕೆಗಾಗಿ ಶಾರ್ಕ್ ಗಳ ಮೇಲ್ಮೈ ಮತ್ತು Read more…

ದೇಶದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ಅಬ್ಬರ ಮತ್ತೆ ಮುಂದುವರೆದಿದೆ. ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 63 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ Read more…

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ Read more…

ಬಿಗ್‌ ಬ್ರೇಕಿಂಗ್:‌ ಅ.15 ರ ಶಾಲಾರಂಭದ ಕುರಿತ ಗೊಂದಲಗಳಿಗೆ ಶಿಕ್ಷಣ ಸಚಿವರಿಂದ ತೆರೆ

ಅಕ್ಟೋಬರ್‌ 15 ರಿಂದ ಶಾಲಾ – ಕಾಲೇಜುಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನ್ಲಾಕ್‌ 5 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಆದರೆ ಈ ಕುರಿತ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ರಾಜ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...