alex Certify Latest News | Kannada Dunia | Kannada News | Karnataka News | India News - Part 4166
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ತಡೆಗೆ ರಮ್ ಮದ್ದು ಎಂದ ಕೌನ್ಸಿಲರ್…!

ಜಗತ್ತಿನ ಜನರೆಲ್ಲರೂ ಕೊರೊನಾ ವಿರುದ್ಧದ ಔಷಧಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವಿಜ್ಞಾನಿಗಳೆಲ್ಲರೂ ತಲೆಕೆಡಿಸಿಕೊಂಡು ಹಗಲು – ರಾತ್ರಿ ಎನ್ನದೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ ಕೌನ್ಸಿಲರ್‌ ಒಬ್ಬರು ಕೊರೊನಾಕ್ಕೆ Read more…

ಕೊರೊನಾ ಕಾರಣಕ್ಕೆ ಒಂದಾದ ತಾಯಿ – ಮಗ…!

ಹಲವರನ್ನು ಬಲಿ ಪಡೆದಿರುವ ಕೊರೊನಾ, ಇಂದಿಗೂ ಅನೇಕರನ್ನು ಕಾಡುತ್ತಿದ್ದು, ಜಗತ್ತಿನ ಹಿಡಿಶಾಪಕ್ಕೆ ಗುರಿಯಾಗಿದೆ. ಆದರೆ, ಅಪವಾದ ಎಂಬಂತೆ ಆಂಧ್ರಪ್ರದೇಶದಲ್ಲಿ 4 ವರ್ಷದ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದುಗೂಡಿಸುವಲ್ಲಿ ಕೊರೊನಾ Read more…

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಶ್ವಾನದ ಈ ವಿಡಿಯೋ

ನಾಯಿಗಳು ತಮ್ಮ ಇಡೀ ಜೀವನದುದ್ದಕ್ಕೂ ತಮ್ಮನ್ನು ಸಾಕಿದವರಿಗೆ ಭಾವನಾತ್ಮಕವಾಗಿ ಬಾಂಡಿಂಗ್ ಬೆಳೆಸಿಕೊಂಡುಬಿಡುತ್ತವೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಂಥ ಮತ್ತೊಂದು ವಿಡಿಯೋದಲ್ಲಿ ನಾಯಿಯೊಂದು ತನ್ನ Read more…

1 ಗಂಟೆಯಲ್ಲಿ ಕೊರೊನಾ ಕೊಲ್ಲುತ್ತೆ ಈ ಲೇಪನ…!

ಕೊರೊನಾ ವೈರಸ್ ನಿಯಂತ್ರಣಕ್ಕೆ ಒಂದು ಕಡೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಮೇಲ್ಭಾಗದಲ್ಲಿರುವ ವೈರಸ್ ಹೊಡೆದೋಡಿಸುವುದು ಹೇಗೆ ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸಾಮಾನ್ಯವಾಗಿ Read more…

ನಟಿಗೆ ರೇಪ್ ಬೆದರಿಕೆ ಬೆದರಿಕೆ ಹಾಕಿದ್ದವನು ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ ಹಾಗೂ ಆಸಿಡ್ ದಾಳಿ ಬೆದರಿಕೆ ಹಾಕ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕೊಲ್ಕತ್ತಾ ಸೈಬರ್ ಅಪರಾಧ Read more…

ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟ ರಶ್ಮಿಕಾ ಮಂದಣ್ಣ..!

ಸೆಲಿಬ್ರಿಟಿಗಳು ಚಾಲೆಂಜ್ ನೀಡುವುದು ಅದನ್ನು ಬೇರೆ ಸ್ಟಾರ್ಸ್‌ ಗಳು ಮುಂದುವರೆಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಚಾಲೆಂಜ್‌ ‌ಅನ್ನು ಸೆಲಿಬ್ರಿಟಿಗಳು ಆರಂಭ ಮಾಡಿದ್ದಾರೆ. ಅದೇ ಗಿಡ ನೆಡುವ Read more…

ಸಿಎಂ ಯೋಗಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆಯರು..!

ಉತ್ತರ ಪ್ರದೇಶದ ರಾಜಧಾನಿ ಲಖನೌದ ಲೋಕ ಭವನ ಎದುರು ತಾಯಿ, ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಭೂ ವಿವಾದದಿಂದ ಬೇಸತ್ತ ತಾಯಿ-ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ Read more…

20 ನಿಮಿಷದಲ್ಲಿ ಕೊರೊನಾ ಪರೀಕ್ಷೆ ನಡೆಸಲಿದೆ ಈ ಕಿಟ್

ಯುಕೆ ಸರ್ಕಾರ ಕೊರೊನಾ ವೈರಸ್ ಪ್ರತಿಕಾಯ ಪರೀಕ್ಷೆ ಕಿಟ್ ನ್ನು ಲಕ್ಷಾಂತರ ಮಂದಿಗೆ ಉಚಿತವಾಗಿ ವಿತರಿಸಲು ಯೋಚಿಸುತ್ತಿದೆ ಎಂದು ಡೇಲಿ ಟೆಲಿಗ್ರಾಂ ಸಮಾಚಾರ್ ವರದಿ ಮಾಡಿದೆ. ಜೂನ್‌ನಲ್ಲಿ ನಡೆಸಿದ Read more…

ವಸೂಲಾಗದ ಸಾಲದಿಂದಲೇ ಆರ್ಥಿಕತೆಗೆ ಹೊಡೆತ…!

ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಅನೇಕ ಮಂದಿ ಎಷ್ಟೋ ವರ್ಷಗಳಿಂದಲೂ ಸಾಲ ವಾಪಸ್ ಮಾಡದೇ ಹಾಗೆಯೇ ಇರುತ್ತಾರೆ. ಇದೀಗ ಇಂತವರಿಂದಲೇ Read more…

2 ಸಾವಿರ ರೂ. ಕಡಿಮೆಯಾಗಿದೆ ಈ ಮೊಬೈಲ್ ಬೆಲೆ

ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯಿದೆ. ಶಿಯೋಮಿಯ ರೆಡ್‌ಮಿ ಕೆ 20 ಪ್ರೊ ತನ್ನ ಬೆಲೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಗ್ರಾಹಕರು ಭಾರತದಲ್ಲಿ 6 ಜಿಬಿ + 128 ಜಿಬಿ ರೆಡ್ Read more…

LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ…!

ಇಂದಿನ ದಿನಮಾನದಲ್ಲಿ ಬಹುತೇಕ ಮಂದಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಹೀಗಿರುವಾಗ ಅನೇಕ ಒಳ್ಳೊಳ್ಳೆ ಯೋಜನೆಗಳನ್ನು ಗ್ರಾಹಕರಿಗಾಗಿ ಎಲ್‌ಪಿಜಿ ನೀಡಿದೆ. ಆದರೆ ಒಂದಿಷ್ಟು ಮಂದಿಗೆ ನೀಡುವ ಯೋಜನೆಗಳ ಬಗ್ಗೆ ತಿಳಿದಿಲ್ಲ. Read more…

ಚಿನ್ನದಿಂದ ತಯಾರಾಯ್ತು ಈ ಮಾಸ್ಕ್…!

ಕೊರೊನಾ ವೈರಸ್‌ ನಿಂದ ರಕ್ಷಿಸಿಕೊಳ್ಳಲು ಎಲ್ಲೆಡೆ ಮಾಸ್ಕ್ ಧರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಮಾಸ್ಕ್‌ ಗಳಲ್ಲೂ ಥರಾವರಿ ಡಿಸೈನ್‌ಗಳನ್ನು ಮಾಡಿಸಿ ಹಾಕಿಕೊಳ್ಳುವುದು ಒಂಥರಾ ಟ್ರೆಂಡ್. ಸಂಪೂರ್ಣ ಚಿನ್ನದಿಂದ ಮಾಡಲಾದ ಮಾಸ್ಕ್ Read more…

OMG: ನೆತ್ತರು ಹೀರುತ್ತವೆ ಇಲ್ಲಿನ ಬಾವಲಿ…!

ಸಾಮಾನ್ಯವಾಗಿ ಬಾವಲಿಗಳು ಕೀಟ, ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನು ಹೀರುವ ಬಾವಲಿ ಕೂಡ ಇದೆ…! ನೆತ್ತರು ಬಾವಲಿಗಳು (vampire bats) ಮಧ್ಯ ಅಮೆರಿಕಾ ಮತ್ತು ದಕ್ಷಿಣ Read more…

‘ಲಾಕ್ ಡೌನ್’ ವಿಸ್ತರಿಸಲು ಸಿಎಂ ಹಿಂದೇಟು ಹಾಕಿದ್ದರ ಹಿಂದಿದೆ ಈ ಕಾರಣ…!

ಕೊರೊನಾ ಸೋಂಕು ಹೆಚ್ಚಾಗಿದ್ದ ಕಡೆಗಳಲ್ಲಿ ಲಾಕ್ ‌ಡೌನ್ ಮಾಡಲಾಗಿದೆ. ಒಂದು ವಾರಗಳ ಕಾಲ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ‌ಡೌನ್ ಮಾಡಲಾಗಿದ್ದು, ಮತ್ತೆ ಒಂದು ವಾರಗಳ ಲಾಕ್ ಲಾಕ್ Read more…

ಪತಿ ಎಂದು ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದ ಕಾನ್ಸ್ಟೇಬಲ್ ಬಣ್ಣ ಬಯಲು

ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ಪತಿ ಎನ್ನುತ್ತ ಪ್ರೇಮಿ ಜೊತೆ ಕ್ವಾರಂಟೈನ್ ಆಗಿದ್ದಾಳೆ. ಕೊನೆಗೆ ಆಕೆ ಬಣ್ಣ ಬಯಲಾಗಿದೆ. ಮಹಿಳಾ ಕಾನ್ಸ್ಟೇಬಲ್ ಕೆಲಸ ಮಾಡ್ತಿದ್ದ Read more…

ವಿಶ್ವದ ಉಳಿದ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಅಬ್ಬರ ನಿಲ್ಲುವಂತೆ ಕಾಣ್ತಿಲ್ಲ. ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದುವರೆಗೆ 36 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ ಅಮೆರಿಕಾದಲ್ಲಿ Read more…

ಬ್ಯಾಂಕ್ ‘ಉದ್ಯೋಗ’ದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ಸುದ್ದಿ

ಬ್ಯಾಂಕ್ ಆಫ್ ಬರೋಡಾ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 49 ಮೇಲ್ವಿಚಾರಕರ ಹುದ್ದೆಗಳಿಗೆ ಬ್ಯಾಂಕ್ Read more…

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಮಹಿಳೆಯಿಂದ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿಯನ್ನು ಕೊಲೆ ಮಾಡಿದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಾಸರಹಳ್ಳಿ ನಿವಾಸಿ ಹರೀಶ್(24) ಕೊಲೆಯಾದ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವವರ ಮಾಹಿತಿ

ಮಹಾಮಾರಿ ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಈ ಮಾರಣಾಂತಿಕ ರೋಗಕ್ಕೆ ಇನ್ನೂ ಲಸಿಕೆ ಸಿದ್ದವಾಗಿಲ್ಲವಾದ ಕಾರಣ ಲಾಕ್‌ ಡೌನ್‌ ನಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. Read more…

ಬಿಗ್ ನ್ಯೂಸ್: ಪ್ರಿಯಕರನೊಂದಿಗೆ ರಾಣಿ ಎಲಿಜಬೆತ್ ಮೊಮ್ಮಗಳ ರಹಸ್ಯ ಮದುವೆ

ಲಂಡನ್: ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಮೊಮ್ಮಗಳು ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿನ್ಸ್ ಆಂಡ್ರ್ಯೂಸ್ ಮಗಳು ರಾಜಕುಮಾರಿ ಬಿಯಾಟ್ರಿಸ್ ಶುಕ್ರವಾರ ಬಂಕಿಂಗ್ ಹ್ಯಾಮ್ ವಿಂಡ್ಸರ್ ನಲ್ಲಿ ನಡೆದ Read more…

ನೇರ ಪ್ರಸಾರದ ವೇಳೆ ಹಲ್ಲು ಬಿದ್ದರೂ ನಾಜೂಕಾಗಿ ಮ್ಯಾನೇಜ್ ಮಾಡಿದ ನಿರೂಪಕಿ…!

ನೇರ ಪ್ರಸಾರವೊಂದರ ವರದಿಗಾರಿಕೆ ಮಾಡುತ್ತಿದ್ದ ಪತ್ರಕರ್ತೆಯೊಬ್ಬರ ಹಲ್ಲೊಂದು ಬಿದ್ದಿದ್ದು, ಅದನ್ನು ಆಕೆ ಹಾಗೇ ಕ್ಯಾಚ್ ಮಾಡಿ, ಪ್ರೋಗಾಂ ವೇಳೆ ಬಹಳ ಕಾಮ್ ಆಗಿ ಇದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. Read more…

ಬಿಗ್ ಶಾಕಿಂಗ್: ಮದುವೆಗೆ ಬಂದ 32 ಜನರಿಗೆ ಸೋಂಕು: ವರನ ತಂದೆ, ವಧುವಿನ ತಾಯಿ ಸಾವು

ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ ವರನ ತಂದೆ ಮತ್ತು ವಧುವಿನ ತಾಯಿ ಕೊರೊನಾ ಸೋಂಕಿನಿಂದ Read more…

ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ಕೊರೊನಾಗೆ ಬಲಿ

ಕನ್ನಡ ಚಿತ್ರರಂಗದ ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಂಗಭೂಮಿ, ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ತಮ್ಮನ್ನು Read more…

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಐಐಟಿ ಪ್ರವೇಶಕ್ಕೆ ಮಾನದಂಡ ಸಡಿಲ

ನವದೆಹಲಿ: ಐಐಟಿ ಪ್ರವೇಶಕ್ಕೆ ಮಾನದಂಡಗಳನ್ನು ಸಡಿಲಿಸಲಾಗಿದೆ. 12 ನೇ ತರಗತಿಯಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕ ಗಳಿಸಿರಬೇಕೆಂಬ ನಿಯಮಗಳನ್ನು ಸಡಿಲಿಸಲಾಗಿದೆ. ಸರಳವಾಗಿ ಪಾಸ್ ಆದವರು ಕೂಡ ಪ್ರವೇಶ Read more…

ಪೊಲೀಸ್ ಠಾಣೆಗೆ ವಿಸಿಟ್ ಕೊಟ್ಟ ಹಸು…!

ಪ್ರಾಣಿಗಳಿಂದ ಸೃಷ್ಟಿಯಾಗುವ ಫನ್ನಿ ಘಟನಾವಳಿಗಳನ್ನು ನೋಡುವುದೇ ಒಂದು ಮಜಾ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಡೋಮಾಡ್ಗೀ ಪೊಲೀಸ್ ಠಾಣೆಗೆ ಹಸುವೊಂದು ಆಗಮಿಸಿದೆ. ಠಾಣೆಗೆ ಬಂದು, ಕೆಲ ಕಾಲ ಅಲ್ಲಿದ್ದು ಬಳಿಕ ಹೊರಟು Read more…

ಕಾಳಿಚರಣ್‌ ಮಹಾರಾಜ್‌ ರ ʼಶಿವ ತಾಂಡವʼ ಸ್ತೋತ್ರ ಪಠಣೆ ವೈರಲ್

ಶಿವ ತಾಂಡವ ಸ್ತೋತ್ರವನ್ನು ಹೇಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಹಳ ವೈರಲ್ ಆಗಿದ್ದಾರೆ. ಮಧ್ಯ ಪ್ರದೇಶದ ಭೋಜ್ಪುರದ ಕಾಳಿಚರಣ್‌ ಮಹಾರಾಜ್ ಎಂಬುವವರು ಈ ಸ್ತೋತ್ರವನ್ನು ಪಠಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು Read more…

ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದ ಯುವತಿ, ಆಮೇಲೇನಾಯ್ತು ಗೊತ್ತಾ..?

ಬೆಂಗಳೂರು: ಪ್ರೀತಿಸುವ ನಾಟಕವಾಡಿ ಯುವಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡವನ್ನು ಆನೇಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನೀಂದ್ರ, ನಾಗೇಶ್, ನವೀನ್, ಶಶಾಂಕ್, ಅಣ್ಣಮ್ಮ ಬಂಧಿತ ಆರೋಪಿಗಳೆಂದು Read more…

ಫೇಸ್ಬುಕ್ ಗೆಳತಿಯ ಭೇಟಿಗೆ ಹೋದವನು ಗಡಿ ಭದ್ರತಾ ಪಡೆ ಕೈಗೆ ಸಿಕ್ಕಿಬಿದ್ದ….!

ಸಾಮಾಜಿಕ ಜಾಲತಾಣಗಳು ವಿಶ್ವದ ಯಾವುದೇ ಮೂಲೆಯಲ್ಲಿದ್ದವರೂ ಕೂಡ ಪರಿಚಿತರಾಗುವಂತೆ ಮಾಡುತ್ತದೆ. ಬಹಳಷ್ಟು ಮಂದಿಯ ಮುಖತಃ ದರ್ಶನ ಸಾಧ್ಯವಾಗದಿದ್ದರೂ ಸಹ ಸಂವಹನ ಸಾಧಿಸಲು ಸಾಮಾಜಿಕ ಜಾಲತಾಣಗಳು ಅನುಕೂಲ ಕಲ್ಪಿಸಿಕೊಡುತ್ತದೆ. ಈ Read more…

ಬಂಧನದಿಂದ ಬಚಾವಾಗಲು ಹೊಸ ‘ಆಫರ್’ ಮುಂದಿಟ್ಟ ವಿಜಯ್ ಮಲ್ಯ

ಭಾರತದ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಇದರಿಂದ ಪಾರಾಗಲು ವಿಜಯ್ Read more…

ಶಾಕಿಂಗ್ ನ್ಯೂಸ್: ಕ್ವಾರಂಟೈನ್ ಸೆಂಟರ್ ನಲ್ಲೇ ಕೊರೊನಾ ಸೋಂಕಿತ ಮಹಿಳೆ ಮೇಲೆ ಅತ್ಯಾಚಾರ

ಮುಂಬೈ: ಮಹಾರಾಷ್ಟ್ರದ ನವೀ ಮುಂಬೈ ಪನ್ ವೇಲ್ ಕೊನ್ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದ ಆಘಾತಕಾರಿ ಘಟನೆಯಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಕೊರೋನಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...