alex Certify Latest News | Kannada Dunia | Kannada News | Karnataka News | India News - Part 4114
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಗೆದ್ದ ಅಮಿತ್ ಶಾ ಡಿಸ್ಚಾರ್ಜ್

ನವದೆಹಲಿ: ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಗುಣಮುಖರಾಗಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಅವರಿಗೆ ಕೊರೋನಾ ನೆಗೆಟಿವ್ ವರದಿ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. Read more…

ಪಿಪಿಇ ಕಿಟ್ ‌ನಿಂದ ಹರಿದಿದೆ ಬಕೆಟ್‌ಗಟ್ಟಲೆ ಬೆವರು…!

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಜನರನ್ನು ರಕ್ಷಿಸಲು ಯೋಧರ ರೀತಿ ವೈದ್ಯರು ಕಳೆದ ಆರು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಇದೀಗ ಇದಕ್ಕೆ ಪೂರಕ ವಿಡಿಯೊ ವೈರಲ್ ಆಗಿದೆ. ಹೌದು, ಹಗಲಿರುಳು Read more…

ಇಲ್ಲಿದೆ ಎಡಗೈ ಬಳಸುವ ಪ್ರಸಿದ್ದ ವ್ಯಕ್ತಿಗಳ ಪಟ್ಟಿ

ಯಾರಾದರೊಬ್ಬ ಮುಖಂಡನ ಅತೀ ಆತ್ಮೀಯ ಅನುಯಾಯಿ ಇದ್ದರೆ ಅವನನ್ನು ಬಲಗೈ ಬಂಟ ಎಂದು ಕರೆಯುವುದಿದೆ. ಏಕೆಂದರೆ, ಜಗತ್ತಿನಲ್ಲಿ ನಮ್ಮ ಬಲಗೈಗಿರುವಷ್ಟು ಗೌರವ ಮಹತ್ವ ಎಡಗೈಗಿಲ್ಲ. ಆದರೇನು ಮಾಡೋಣ ಹಲವರು Read more…

PUBG ಕಾರಣಕ್ಕೆ ಊಟ-ತಿಂಡಿಯನ್ನೇ ಮರೆತಿದ್ದ ಬಾಲಕ

ಪಬ್ ಜೀ ಅಂತಹ ಆನ್ ಲೈನ್ ಆಟಗಳು ಮಕ್ಕಳ ಬದುಕನ್ನೇ ಕಸಿಯುತ್ತಿದ್ದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಒಬ್ಬನ ಜೀವವನ್ನೇ ಬಲಿ ಪಡೆದಿದೆ. ದ್ವಾರಕಾ ತಿರುಮಲ ಮಂಡಲ ಜುಜ್ಜುಲಕುಂಟ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ಮೆಚ್ಚುಗೆಗೆ ಕಾರಣವಾಗಿದೆ ನೆಟ್ಟಿಗನ ಕ್ರಿಯಾಶೀಲತೆ

ನೀರಿನಿಂದ ಬ್ಯಾಸ್ಕೆಟ್ ಬಾಲ್ ಆಟಗಾರ ಸ್ಟಾಪ್ ಮೋಷನ್ ವಿಡಿಯೊ‌ ಮಾಡಿದ್ದು, ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದ ಇನ್‌ ಫ್ಲೂಯೆನ್ಸರ್ Read more…

ಕೊರೊನಾ ಲಸಿಕೆ: ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ʼಗುಡ್ ನ್ಯೂಸ್ʼ

ನವದೆಹಲಿ: ಕೊರೋನಾ ಸೋಂಕಿನ ಕುರಿತಾಗಿ ಆತಂಕದಲ್ಲಿರುವ ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಆತಂಕ ಬೇಕಿಲ್ಲ, ಕೇಂದ್ರ ಸರ್ಕಾರವೇ ಕೊರೋನಾ ಲಸಿಕೆಯನ್ನು ವಿತರಿಸಲು ಮುಂದಾಗಿದೆ. ಕೊರೊನಾ ಸೋಂಕು ತಡೆಯುವ Read more…

BIG BREAKING: ರಾಜ್ಯದಲ್ಲಿಂದು ದಾಖಲೆಯ 7908 ಜನರಿಗೆ ಕೊರೊನಾ ಸೋಂಕು ದೃಢ, 104 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು 7908 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸಂಖ್ಯೆ 2,11,108 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 104 ಜನರು Read more…

ಉಚಿತ ಆಹಾರ ಧಾನ್ಯ ಸೇರಿ ಹಲವು ಯೋಜನೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರಪತಿ ಮಹತ್ವದ ಮಾಹಿತಿ

ನವದೆಹಲಿ: 74 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಬಾರಿ ಸ್ವಾತಂತ್ರ್ಯೋತ್ಸವ ಎಂದಿನಂತೆ ಅದ್ದೂರಿಯಾಗಿ ಇರುವುದಿಲ್ಲ. ಇಡೀ ವಿಶ್ವ Read more…

ನದಿ ಬಳಿ ಬಂದು ದುಡುಕಿದ ಪ್ರೇಮಿಗಳು

ಶಿವಮೊಗ್ಗ: ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದ ಬೈಪಾಸ್ ರಸ್ತೆ ಬಳಿ ನಡೆದಿದೆ. ತುಂಗಾ ನದಿ ಸೇತುವೆ ಬಳಿ ಬಂದ ಪ್ರೇಮಿಗಳು ನದಿಗೆ ಹಾರಿದ್ದಾರೆನ್ನಲಾಗಿದೆ. ಯುವತಿಯನ್ನು Read more…

ಬಿಗ್ ನ್ಯೂಸ್: ಕೇಂದ್ರ ಸರ್ಕಾರಕ್ಕೆ 57 ಸಾವಿರ ಕೋಟಿ ರೂ. ನೀಡಲು ಒಪ್ಪಿದ RBI

ನವದೆಹಲಿ: ಕೇಂದ್ರ ಸರ್ಕಾರಕ್ಕೆ ಲಾಭಾಂಶದಲ್ಲಿ 57,128 ಕೋಟಿ ರೂಪಾಯಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಮುಂದಾಗಿದೆ. ಕೊರೋನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ನೀಡಲಾಗುವುದು. ರಿಸರ್ವ್ Read more…

ಬಿಜೆಪಿಗೆ ಭಾರೀ ಮುಖಭಂಗ: ವಿಶ್ವಾಸಮತ ಗೆದ್ದ ಗೆಹ್ಲೋಟ್ ಗೆ ಪೈಲಟ್ ಸಾಥ್

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉಂಟಾಗಿದ್ದ ಗಂಡಾಂತರ ದೂರವಾಗಿದೆ. ಬಂಡಾಯ ಸಾರಿದ್ದ ಸಚಿನ್ ಪೈಲಟ್ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿಯಿಂದ ದೂರವೇ ಕುಳಿತಿದ್ದ ಸಚಿನ್ ಪೈಲಟ್ ಯೋಧನಾಗಿ Read more…

BIG NEWS: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಚೆನ್ನೈ: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 74 ವರ್ಷದ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಚೆನ್ನೈನ ಎಂಜಿ ಹೆಲ್ತ್ ಕೇರ್ ನಲ್ಲಿ Read more…

ನಿಮ್ಮ ರಾಷ್ಟ್ರಗೀತೆ ದನಿಗೆ ಗೂಗಲ್ ವಾದ್ಯ ಸಹಯೋಗ

ಸದಾ ಹೊಸತನಗಳನ್ನು ಪರಿಚಯಿಸುವ ಗೂಗಲ್ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತೀಯರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಅಂದು ರಾಷ್ಟ್ರಗೀತೆ ಹಾಡುವಾಗ ಅದು ವಾದ್ಯ ಸಂಗೀತದ ಹಿಮ್ಮೇಳವನ್ಮು Read more…

ಅನಾಥಾಶ್ರಮದಲ್ಲಿ ನಿರಂತರವಾಗಿ ನಡೆದ ಅತ್ಯಾಚಾರಕ್ಕೆ ಬಾಲಕಿ ಬಲಿ

ತೆಲಂಗಾಣದಲ್ಲಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಮೀನ್ಪುರ್ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿದೆ. ಅನಾರೋಗ್ಯಕ್ಕೊಳಗಾಗಿದ್ದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ

ಕೊರೊನಾ ವೈರಸ್ ಸ್ಥಳೀಯ ಲಸಿಕೆ ಕೊವಾಕ್ಸಿನ್ ಬಗ್ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ನ ಕೊರೊನಾ ಲಸಿಕೆಯ ಮೊದಲ ಹಂತದ ಪರೀಕ್ಷೆ ಬಹುತೇಕ ಯಶಸ್ವಿಯಾಗಿದೆ. Read more…

ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಉತ್ತರ ಪ್ರದೇಶದ ಸೀತಾಪುರದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದ್ರಲ್ಲಿ ಮೂರು ಹೆಣ್ಣಾದ್ರೆ ಒಂದು ಗಂಡು ಮಗು.ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಕುತೂಹಲ Read more…

ಕೆಲವೇ ಕ್ಷಣಗಳಲ್ಲಿ ನಜ್ಜುಗುಜ್ಜಾಯ್ತು ಕೋಟಿ ಬೆಲೆಯ ಐಷಾರಾಮಿ ಕಾರು

ಹೊಸದೊಂದು ವಾಹನ ಖರೀದಿಸಿದರೆ, ಬೇರೆಯವರಿಗೆ ಕೊಡುವುದಕ್ಕೆ ಹಿಂದೆ-ಮುಂದೆ ನೋಡುವುದಿದೆ. ಎಷ್ಟೇ ಆಪ್ತರಾದರೂ ಗಾಡಿಗಿಂತ ಹೆಚ್ಚಲ್ಲ ಎನಿಸಿಬಿಡುವುದುಂಟು. ಅಂತಹುದರಲ್ಲಿ ಸ್ಪೈನ್ ನ ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ 2 ಕೋಟಿ ರೂ. Read more…

ವಿಚ್ಚೇದನಕ್ಕೆ ಕಾರಣವಾಯ್ತು ಗೂಗಲ್ ಮ್ಯಾಪ್….!

ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್‌ ಮ್ಯಾಪ್ಸ್‌‌ ನಿಮ್ಮ ಲೊಕೇಶನ್ ಹಾಗೂ ಹೋಗುತ್ತಿರುವ ಜಾಗದ ಬಗ್ಗೆ ಟ್ರಾಕ್ ಮಾಡಿಕೊಂಡು, ನಿಮ್ಮನ್ನು ನಿಖರವಾದ ಪಥದಲ್ಲಿ ಸಾಗಲು ನೆರವಾಗುತ್ತದೆ. ರಿಯಲ್‌ Read more…

ಶತಮಾನೋತ್ಸವ ಆಚರಿಸಿದ 88 ಮೊಮ್ಮಕ್ಕಳಿರುವ ಹಿರಿಯಜ್ಜಿ

ಉತ್ತರ ಕರೋಲಿನಾದ ಹಿರಿ ಹಿರಿ ಮುತ್ತಜ್ಜಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿಗೆ 88 ಮೊಮ್ಮಕ್ಕಳಿದ್ದು, ಒಟ್ಟಾರೆ 173 ಮಂದಿಗೆ ಕುಟುಂಬದ ಹಿರಿಯ ಜೀವವಾಗಿದ್ದಾರೆ. ಜೂಲಿಯಾ ಲೀ ಕೆಲ್ಲಿ Read more…

ಎಂದೂ ಈ ರೀತಿ ಪ್ರೇಮ ನಿವೇದನೆ ಮಾಡ್ಬೇಡಿ…!

ಜನರು ಚಿತ್ರ ವಿಚಿತ್ರವಾಗಿ ಪ್ರೇಮ ನಿವೇದನೆ ಮಾಡ್ತಾರೆ. ಆದ್ರೆ ಈತ ಭಯಾನಕವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ. ಘಟನೆ ನಡೆದಿರೋದು ಲಂಡನ್ ನಲ್ಲಿ. ಸ್ಟಂಟ್ ಮೆನ್ ರಿಕಿ ಆಶ್  ತನ್ನ Read more…

ಜಪಾನ್ ‌ನ ಈ ದೇಗುಲದಲ್ಲಿ ಬೆಕ್ಕು ಪ್ರಧಾನ ಅರ್ಚಕ…!

ನೀವು ಬೆಕ್ಕುಗಳ ಪ್ರೇಮಿಯಾಗಿದ್ದಲ್ಲಿ ಜಪಾನ್ ‌ನ ಈ ದೇವಸ್ಥಾನಕ್ಕೆ ನೀವೊಮ್ಮೆ ಭೇಟಿ ನೀಡಬೇಕು. ನ್ಯಾನ್ ನ್ಯಾನ್ ಜಿ ಹೆಸರಿನ ಈ ದೇಗುಲವನ್ನು ಮಿಯಾವ್‌ ಮಿಯಾವ್‌ ದೇಗುಲ ಎಂದೂ ಕರೆಯಲಾಗುತ್ತದೆ. Read more…

ಬಿಗ್ ನ್ಯೂಸ್: ವಿಡಿಯೋ ಕಾಲ್, ಮೀಟಿಂಗ್ ಆಪ್ ಗೆ ಬೀಳಲಿದೆ ಐ.ಎಸ್.ಡಿ. ಶುಲ್ಕ

ಕೆಲಸ,ಶಾಲೆ ಶಿಕ್ಷಣ ಸೇರಿದಂತೆ ಬೇರೆ ಕೆಲಸಗಳಿಗೆ ವೀಡಿಯೊ ಕರೆ ಮಾಡ್ತಿದ್ದರೆ ಎಚ್ಚೆತ್ತುಕೊಳ್ಳಿ. ವೀಡಿಯೊ ಕರೆ ಮಾಡುವ ಗ್ರಾಹಕರು ಐಎಸ್‌ಡಿ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ Read more…

ಬೆಂಗಳೂರು ಗಲಾಟೆ: ನವೀನ್ ತಲೆಗೆ 50 ಲಕ್ಷ ಬೆಲೆ ಕಟ್ಟಿದ ವ್ಯಕ್ತಿ

ಬೆಂಗಳೂರು ಕಾವಲ್ ಭೈರಸಂದ್ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೀರತ್ ನಿಂದ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ. ಮೀರತ್‌ನ ಶಹಜೀಬ್ ರಿಜ್ವಿ ಎಂಬಾತ ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ.ಇದ್ರಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ ನವೀನ್ Read more…

ದೇಶಭಕ್ತಿ ಸಾರುವ ದುಪಟ್ಟಾ ಧರಿಸಿ ಟ್ರೋಲ್ ಆದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಜೊತೆಗೆ ಅಮೆರಿಕಾ ಸೊಸೆಯಾಗಿದ್ದಾಳೆ. ಆದ್ರೂ ದೇಸಿ ಗರ್ಲ್ ಎಂಬುದನ್ನು ಆಕೆ ಮರೆತಿಲ್ಲ. ಆಗಾಗ ಭಾರತದ ಬಗ್ಗೆ ತನಗಿರುವ ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾಳೆ. Read more…

ಭಯಾನಕವಾಗಿ ಪತಿ ಹತ್ಯೆ ಮಾಡಿದ ಸಲಿಂಗಕಾಮಿ ಪತ್ನಿ

ಬಾಲ್ಯ ವಿವಾಹವಾಗಿ 7 ವರ್ಷಗಳ ನಂತ್ರ ಪತ್ನಿಯನ್ನು ಮನೆಗೆ ಕರೆದಿದ್ದೇ ಪತಿಗೆ ದುಬಾರಿಯಾಗಿ ಪರಿಣಮಿಸಿದೆ. ಮನೆಗೆ ಬರುವಂತೆ ಒತ್ತಾಯ ಮಾಡ್ತಿದ್ದ ಪತಿಯ ಹತ್ಯೆ ಮಾಡಿದ್ದಾಳೆ ಸಲಿಂಗಕಾಮಿ ಪತ್ನಿ. ಪತಿಯನ್ನು Read more…

ಲಾಕ್ ಡೌನ್ ಸಂದರ್ಭದಲ್ಲೂ ಗಳಿಕೆ ಮಾಡಲು ಈ ವ್ಯಾಪಾರ ಶುರು ಮಾಡಿ

ಕೊರೊನಾ ವೈರಸ್,ಲಾಕ್ ಡೌನ್ ಕಾರಣದಿಂದಾಗಿ ದೇಶದಲ್ಲಿ ಅನೇಕ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ. ಆದ್ರೆ ಕೆಲ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡು ಬಂದಿದೆ. ಅದ್ರಲ್ಲಿ ಬಿಸ್ಕತ್ತುಗಳ ವ್ಯಾಪಾರ ಕೂಡ ಒಂದು. ಲಾಕ್ Read more…

BIG NEWS: ಕೊರೊನಾದಿಂದ ಅಚಾನಕ್ ಆಗ್ತಿರುವ ಸಾವಿನ ಹಿಂದಿನ ಕಾರಣ ಬಹಿರಂಗ…!

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ Read more…

ಮಗನನ್ನೇ ಕೊಂದ ಪಾಪಿ ತಂದೆ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮನೆಯೊಂದರ ಸಿಸಿ ಟಿವಿ ದೃಶ್ಯಗಳು ಎಲ್ಲರನ್ನು ಆಘಾತಗೊಳಿಸಿದೆ. ತಂದೆಯೇ ಮಗನನ್ನು ಹೊಡೆದು ಕೊಂದಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಕುಳಿತಿದ್ದ Read more…

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...