alex Certify ಅಮೆರಿಕ ಚುನಾವಣೆ: ಮನೆಯಂಗಳದಲ್ಲಿ ಟ್ರಂಪ್‌ ಮೂರ್ತಿ ಸ್ಥಾಪನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಚುನಾವಣೆ: ಮನೆಯಂಗಳದಲ್ಲಿ ಟ್ರಂಪ್‌ ಮೂರ್ತಿ ಸ್ಥಾಪನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ದಿನಗಳೆದಂತೆ ಚುನಾವಣಾ ಕಣ ರಂಗೇರುತ್ತಿದೆ.

ಓಹಿಯೋ ರಾಜ್ಯದ ಮನೆ ಮಾಲೀಕರೊಬ್ಬರು ತಮ್ಮ ಎರಡು ಅಂತಸ್ತಿನ ಮನೆಯಂಗಳದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ದೊಡ್ಡ ಡಿಸ್‌ಪ್ಲೇ ಒಂದನ್ನು ಹಾಕಿದ್ದು, ಅದರ ಕೈಯಲ್ಲಿ Make America Great Again’ ಧ್ವಜವೊಂದನ್ನು ಕೊಟ್ಟು ನಿಲ್ಲಿಸಿದ್ದಾರೆ.

ಈ ಬೃಹತ್ ಡಿಸ್‌ಪ್ಲೇಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಈ ಪ್ರತಿಮೆ ಬಳಿ ನಿಂತುಕೊಂಡು ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಇದೇ ವೇಳೆ 40 ಮಂದಿಯಷ್ಟು ಟ್ರಂಪ್‌ ವಿರೋಧಿಗಳು ಇದೇ ಮನೆ ಮುಂದೆ ನಿಂತು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ಚಿತ್ರಗಳು ಸಹ ಸದ್ದು ಮಾಡುತ್ತಿವೆ.

https://www.facebook.com/JohnGormanMedia/posts/10223054784179455

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...